ಪ್ರಜ್ವಲ್ ರೇವಣ್ಣ ವಿರುದ್ದ 6 ಸಂತ್ರಸ್ಥೆಯರ ಆರೋಪಗಳು ಇಲ್ಲಿವೆ ನೋಡಿ.ಯಾವುದು ಸತ್ಯ ಯಾವುದು ಸುಳ್ಳು.ಈ ವಿಡಿಯೋ ನೋಡಿ

ಪ್ರಜ್ವಲ್ ರೇವಣ್ಣ ವಿರುದ್ದ 6 ಸಂತ್ರಸ್ಥೆಯರ ಆರೋಪಗಳು ಇಲ್ಲಿವೆ ನೋಡಿ.ಯಾವುದು ಸತ್ಯ ಯಾವುದು ಸುಳ್ಳು.ಈ ವಿಡಿಯೋ ನೋಡಿ

WhatsApp Group Join Now
Telegram Group Join Now

ಪ್ರಜ್ವಲ್ ಕಾಮದಟ ವಿವರಿಸಿದ ಆರು ಸಂತ್ರಸ್ತೆಯರು ನಾಚಿಕೆ ಬಿಟ್ಟು ನೋವು ಹೇಳಿಕೊಂಡರು… ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಏನಿದೆ ಅದೊಂದು ಅತಿ ದೊಡ್ಡ ಸಾಮೂಹಿಕ ಅತ್ಯಾಚಾರ ಇಡೀ ದೇಶ ಕಂಡಂತಹ ಬಿಬತ್ಸ್ಯ ಲೈಂಗಿಕ ಕ್ರೌರ್ಯ ಒಬ್ಬ ಸಾಮಾನ್ಯ ಮನುಷ್ಯ ಈ ರೀತಿ ಮಾಡುವುದಕ್ಕೆ ಸಾಧ್ಯವಿಲ್ಲ ಮಾನಸಿಕ ಸ್ಥಿತಿಯನ್ನು ಕಳೆದುಕೊಂಡಂತಹ ಅನಾರೋಗ್ಯ ಕ್ರಿಮಿ.

ಯಿಂದ ಮಾತ್ರ ಈ ರೀತಿ ಆಗುವುದಕ್ಕೆ ಕಾರಣ ಎಂದು ಬಹಳಷ್ಟು ಜನರ ಮಾತು ಅದು ಏನೇ ಇರಲಿ ಇವತ್ತು ಎಸ್ಐಟಿಯ ಮುಂದೆ ಅನೇಕ ಸಂತ್ರಸ್ತಿಯರು ತಮ್ಮ ಅಳಲನ್ನು ತೋರಿಕೊಳ್ಳುತ್ತಿದ್ದಾರೆ ಜೊತೆಗೆ ಈಗಾಗಲೇ ತಮ್ಮ ಮೇಲೆ ಆಗಿರುವಂತಹ ಲೈಂಗಿಕ ದೌರ್ಜನ್ಯದ ಬಗ್ಗೆ 9 ಸಂತ್ರಸ್ಯರು ತಮ್ಮ ತಮ್ಮ ಹೇಳಿಕೆಯನ್ನು.


ದಾಖಲಿಸುತ ಇದ್ದಾರೆ ಅದರಲ್ಲಿ 6 ಸಂತ್ರಸ್ತ್ಯರ ಹೇಳಿಕೆಗಳು ಇದ್ದಾವಲ್ಲ ಅವೆಲ್ಲವೂ ನಿಜಕ್ಕೂ ಒಬ್ಬ ಸಂಸದನಿಗೆ ಒಂದು ದೊಡ್ಡ ನಾಚಿಕೆಗೇಡಿನ ಸಂಗತಿ ಈ ರೀತಿಯಾಗಿ ಒಬ್ಬ ಕ್ರಿಮಿಕೀಟ ಇನ್ನೊಬ್ಬರಿಲ್ಲ ಎನ್ನುವ ರೀತಿ ಇದೆ ಆ ರೀತಿಯಾಗಿ ಇವತ್ತು ಅದೇ ಸಂತ್ರಸ್ತ್ಯರು ಹೇಳಿರುವಂತಹ ಮಾತುಗಳನ್ನ ನಾನು ಇವತ್ತು ಒಬ್ಬೊಬ್ಬ ಸಂತ್ರಸ್ಯರು ಕೊಟ್ಟಿರುವಂತಹ ಆ ಒಂದು ಪ್ರಕರಣದ.

ಆರೋಪ ಇದೆಯಲ್ಲ ಅದನ್ನು ನಾನು ಇವತ್ತು ವಿವರಿಸುತ ಬರುತ್ತೇನೆ ಹಾಗಾದರೆ ಎಸ್‌ಐಟಿಯ ಮುಂದೆ ಬಂದಿರುವಂತಹ ಮೊದಲ ಸಂತ್ರಸ್ತೆ ಮಹಿಳಾ ಸರ್ಕಾರಿ ಅಧಿಕಾರಿ ಆಕೆ ಮಾತುಗಳನ್ನು ನೀವು ಕೇಳುತ್ತಿದ್ದಾರೆ ನಿಜಕ್ಕೂ ಕೂಡ ಈತನ ಮೇಲೆ ಅತಿವ ಕೋಪ ಬರದೇ ಇರದು ಹಾಗಾಗಿ ಇದೇ ಸಂತ್ರಸ್ತೆಯ ಮಾತುಗಳನ್ನು ಹೇಳುತ್ತಾ ಹೋಗುತ್ತೇನೆ.

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

ನಾನು ಮೊದಲ ಸಂತ್ರಸ್ತೆಯ ಬಗ್ಗೆ ಮಾತನಾಡುತ್ತಿದ್ದೇನೆ ಮುಂದೆ, ನಾನು ಸರ್ಕಾರಿ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಾ ಇದ್ದೇನೆ ಆರೋಪಿ ಸಂಸದ ಪ್ರಜ್ವಲ್ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಾ ಇದ್ದಿದ್ದರಿಂದ ಪ್ರಜ್ವಲನನ್ನು ನೇರವಾಗಿ ಸಂಪರ್ಕಿಸಿದರು ಟ್ರಾನ್ಸ್ಫರ್ ಮಾಡಿಸುವುದಾಗಿ ಹೇಳಿ ನನ್ನ ಫೋನ್ ನಂಬರನ್ನು ಕೂಡ ತೆಗೆದುಕೊಂಡರು ಮೊದಲು.

ವಾಟ್ಸಪ್ ನಲ್ಲಿ ಹಾಯ್ ಗುಡ್ ಮಾರ್ನಿಂಗ್ ಎಂದು ಮೆಸೇಜ್ ಕಳಿಸುತ್ತ ಇದ್ದರು ಆನಂತರ ಇಲಕ್ಕ ಕಾರ್ಯನಿಮಿತ ಭೇಟಿ ಮಾಡಬೇಕು ಎಂದು ಹೇಳಿದರು ಆ ಸಂದರ್ಭದಲ್ಲಿ ಎಂಪಿ ನಿವಾಸದಲ್ಲಿಯೇ ಭೇಟಿ ಮಾಡಿದ್ದೆ ಕೂಡ ನಾನು ಕೆಲವು ದಿನಗಳ ನಂತರ ರಾತ್ರಿ ವೇಳೆ ಎಲ್ಲಾ ಕಾಲ್ ಮಾಡಿ ವಿಡಿಯೋ ಕಾಲ್ ಮಾಡಲು ಹೇಳುತ್ತಾ ಇದ್ದರು ನಂತರ ಎಷ್ಟೇ ಬೇಡಿಕೊಂಡರೂ.

ಬಿಡದೆ ಬೆದರಿಸಿ ಬೆತ್ತಲೆ ಆಗುವಂತೆ ಹೇಳುತ್ತಿದ್ದರು ನಂತರ ಹೊಳೆ ನರಸೀಪುರ ತೋಟದ ಮನೆಗೆ ಕರೆಹಿಸಿ ಪ್ರಮೋಷನ್ ಕೊಡಿಸುತ್ತೇನೆ ಎಂದು ಹೇಳಿ ಕರೆಸಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಆದರೆ ಅದನ್ನು ವಿಡಿಯೋ ತೆಗೆದಿದ್ದು ನನಗೆ ದಯವಿಟ್ಟು ಗೊತ್ತಾಗಿಲ್ಲ ಇಂತಿ ನಿಮ್ಮ ಸಂತ್ರಸ್ತೆ ಒಂದು, ಎರಡನೇ ಸಂತ್ರಸ್ತಿಯ ಮಾತುಗಳಿಗೂ ನಾನು ಹಾಸನದ ವ್ಯಾಪ್ತಿಯಲ್ಲಿ.

ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಾ ಇದ್ದೆ, ಬಾರೊಂದರ ಅವ್ಯವಹಾರ ಸಂಬಂಧ ಸಂಸದರು ನನ್ನನ್ನ ಭೇಟಿ ಮಾಡಲು ಹೇಳಿದರು ನಾನು ಹಾಸನದಲ್ಲಿರುವ ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾಗಿದೆ ದೂರವಿರಿದ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು ನಾನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ.

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

ಕೈಗೊಳ್ಳುವುದಾಗಿ ತಿಳಿಸಿದ್ದೆ ನಂತರದ ದಿನಗಳಲ್ಲಿ ಪ್ರತಿನಿತ್ಯ ನನಗೆ ಕರೆ ಮಾಡಿ ಉಭಯ ಕುಶಲೊಪರಿ ವಿಚಾರಿಸುತ್ತ ಇದ್ದರು ಒಮ್ಮೆ ನನ್ನನ್ನು ಹಾಸನದ ಎಂಪಿ ಕಚೇರಿಗೆ ಬರುವುದಾಗಿ ಹೇಳಿದರು ಆಗ ನನ್ನ ಬಳಿ ಅರ್ಧ ಗಂಟೆ ಮಾತನಾಡಿ ನಿನಗೆ ಒಂದು ಒಳ್ಳೆಯ ಪೋಸ್ಟ್ ಮಾಡಿಸುತ್ತೇನೆ ಕೊಡಿಸುತ್ತೇನೆ ಎಂದು ಹೇಳಿ ಪುಸ.

ಲಾಯಿಸಿದರು ನನಗೆ ಬೇಡ ಎಂದರು ಬಲವಂತವಾಗಿ ನನ್ನನ್ನು ಅತ್ಯಾಚಾರ ಮಾಡಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ ನಾನು ಡಿಲೀಟ್ ಮಾಡಿ ಎಂದು ಎಷ್ಟೇ ಬೇಡಿಕೊಂಡರೂ ವಿಡಿಯೋ ಡಿಲೀಟ್ ಮಾಡಲಿಲ್ಲ ಎರಡು ಬಾರಿ ಒತ್ತಾಯ ಮಾಡಿ ಕೇಳಿದೆ ಆದರೂ ಕೂಡ ಮಾಡಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]