ಭಾರತದಲ್ಲಿನ್ನು ಮ್ಯಾಜಿಕ್‌ ರೋಡ್ಸ್ ಆ ರಸ್ತೆ ತನ್ನನ್ನ ತಾನೆ ರಿಪೇರಿ ಮಾಡ್ಕೊಳ್ಳುತ್ತೆ..ಮುಂದಿನ ದಿನಗಳಲ್ಲಿ ರಸ್ತೆಗಳು ಏನಾಗಲಿವೆ ನೋಡಿ

ಭಾರತದಲ್ಲಿನ್ನು ಮ್ಯಾಜಿಕ್‌ ರೋಡ್ಸ್ ಆ ರಸ್ತೆ ತನ್ನನ್ನ ತಾನೆ ರಿಪೇರಿ ಮಾಡ್ಕೊಳ್ಳುತ್ತೆ..ಮುಂದಿನ ದಿನಗಳಲ್ಲಿ ರಸ್ತೆಗಳು ಏನಾಗಲಿವೆ ನೋಡಿ

WhatsApp Group Join Now
Telegram Group Join Now

ಭಾರತದಲ್ಲಿಯೂ ಮ್ಯಾಜಿಕ್ ರೋಡ್ಗಳು ಆ ರಸ್ತೆ ತನ್ನನ್ನು ತಾನೇ ರಿಪೇರಿ ಮಾಡಿಕೊಳ್ಳುತ್ತದೆ…. ಒಂದು ದೇಶದ ರಸ್ತೆಗಳು ಆದೇಶದ ಸಂಸ್ಕೃತಿಯನ್ನು ಅಭಿವೃದ್ಧಿಯನ್ನು ಅಲ್ಲಿನ ಸರ್ಕಾರಗಳು ಕೆಲಸ ಮಾಡುವ ರೀತಿಯನ್ನು ಅವರ ಹೊಟ್ಟೆಬಾಕತನವನ್ನು ಹಸಿವನ್ನ ಪ್ರಾಮಾಣಿಕತೆಗಳನ್ನು ಸಾರಿ ಸಾರಿ ಹೇಳುತ್ತವೆ ರಸ್ತೆಗಳನ್ನ ದೇಶವನ್ನ ಹೊರನಾಡಿಗಳು ಎಂದು ಕರೆಯುತ್ತಾರೆ ರಸ್ತೆಗಳು.

ಹೇಗಿದೆ ಅನ್ನುವುದನ್ನು ನೋಡಿ ದೇಶದ ಆರೋಗ್ಯ ಹೇಗಿದೆ ಅನ್ನೋದನ್ನು ಹೇಳುವುದಕ್ಕೆ ಸಾಧ್ಯವಾಗುತ್ತದೆ ಇವತ್ತು ನಮ್ಮಲ್ಲೇ ನೋಡಿ ನಾವು ತೆಗೆದುಕೊಳ್ಳುವ ಪ್ರತಿ ವಾಹನಕ್ಕೂ ವಾಹನ ಟ್ಯಾಕ್ಸನ್ನು ಕಟ್ಟುತ್ತೇವೆ ಸಾಲದು ಎಂದು ರೋಡಿಗೆಇಳಿದ ಪ್ರತಿಯೊಂದು ಬಾರಿ ಟೋಲ್ ಟ್ಯಾಕ್ಸ್ ಅನ್ನು ಕಟ್ಟುತ್ತೇವೆ ಕೇವಲ ವಾಹನಗಳಿಗೆ ಮಾತ್ರವಲ್ಲ ಈಗಂತೂ ರಾಜ್ಯ ಹೆದ್ದಾರಿಗಳಲ್ಲಿ.

ಎಲ್ಲಾ ಕಡೆಯಲ್ಲೂ ಕೂಡ ಟೋಲ್ ಬೂತುಗಳನ್ನು ಮಾಡಿ ಹೊಸಳ್ಳಿ ಮಾಡುವುದಕ್ಕೆ ಶುರು ಮಾಡಿದ್ದಾರೆ ಆದರೆ ನಮ್ಮ ರಸ್ತೆಗಳು ಚೆನ್ನಾಗಿ ಇದೆಯಾ ಸಾಲುಪ್ರಸಾದ್ ಯಾದವ್ ಒಮ್ಮೆ ಹೇಮಮಾಲಿನಿ ಕೆನ್ನೆ ರಸ್ತೆಗಳ ಬಗ್ಗೆ ಮಾತನಾಡಿದರು ಆದರೆ ಮೊನ್ನೆ ಮಳೆ ಬಂದಾಗಲೇ ನೋಡಿ ಆಗಲೇ ನಮ್ಮ ರಸ್ತೆಗಳು ಚಂದ್ರಮಂಡಲದ ರೀತಿ ಇದೆ ಎಂದು ಗೊತ್ತಾಗಿದ್ದು ಎಲ್ಲಿ.

ನೋಡಿದರೂ ಕೇವಲ ತೂತುಗಳೆ ಎಷ್ಟು ಗುಂಡಿ ಬಿದ್ದಿರುತ್ತದೆ ನಮ್ಮ ರೋಡುಗಳಲ್ಲಿ ಎಂದರೆ ಇಲ್ಲಿ ರೋಡು ಎಲ್ಲಿದೆ ಎಂದು ನಾವು ಹುಡುಕಬೇಕು 2022 ರಲ್ಲಿ ಗುಂಡಿಗಳಿಂದ ಸಂಭವಿಸಿದ ಅಪಘಾತದ ಸಂಖ್ಯೆ ಸರಿಸುಮಾರು 4446 ಅದರಲ್ಲಿ ಸಾವನಪ್ಪಿದವರ ಸಂಖ್ಯೆ 1856 ಇದು ವರದಿಯಾದ ಅಂಕಿ ಅಂಶಗಳ ವಿವರ ಗೊತ್ತಾಗದೆ ಇದ್ದವರು ಕಂಪ್ಲೇಂಟ್.

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

ಆಗದಿದ್ದವರು ಬೇರೆ ಕಾರಣಗಳನ್ನು ನಮೂದಿಸಿದ ಅಪಘಾತಗಳು ಸಾವುಗಳು ಎಷ್ಟು ಲೆಕ್ಕಕ್ಕೆ ಸಿಗುವುದಿಲ್ಲ ನಮ್ಮಲ್ಲಿ ರಸ್ತೆ ಮೇಲಿನ ಗುಂಡಿಗಳಿಂದಲೇ ಇಷ್ಟೊಂದು ಸಾವು ಸಂಭವಿಸುತ್ತ ಇದೆಯಲ್ಲ ಈ ಪ್ರಕರಣಗಳಲ್ಲಿ ಎಲ್ಲಾದರೂ ಒಂದು ಕಡೆಯಾದರೂ ಪಿಡಬ್ಲ್ಯೂಈ ಅಧಿಕಾರಿಗಳನ್ನು ರಸ್ತೆ ಹಾಕಿದ ಕಾಂಟ್ರಾಕ್ಟರ್ ಅನ್ನ ಅದಕ್ಕೆ ಸಂಬಂಧಿಸಿದ ಸಚಿವರನ್ನ ಈ ಸಾವಿಗೆ.

ಸಂಬಂಧರನ್ನಾಗಿ ಮಾಡಿ ಕೇಸು ದಾಖಲಿಸಿದ ಉದಾಹರಣೆ ಏನಾದರೂ ಇದೆಯಾ. ನಮ್ಮಲ್ಲಿ ಹೇಗೆ ಎಂದರೆ ರೋಡನ್ನು ಹಾಕುವಾಗಲೇ ಕಳಪೆ ಕಾಮಗಾರಿ ನೂರು ರೂಪಾಯಿಯಲ್ಲಿ 40% ಕಮಿಷನ್ ಕಾಂಟ್ರಾಕ್ಟರ್ ನ ಲಾಭ ಇದೆಲ್ಲವನ್ನು ಇಟ್ಟುಕೊಂಡು ರಸ್ತೆಯ ಕಾಮಗಾರಿಯನ್ನು ಮಾಡಬೇಕು ಇನ್ನೇನು ನಿರೀಕ್ಷೆ ಮಾಡುವುದಕ್ಕೆ ಸಾಧ್ಯವಾಗುತ್ತದೆ ಹೇಳಿ ಇದೆಲ್ಲವನ್ನು.

ನೋಡಿ ಬೇಜಾರಾಗಿರುವ ನಮಗೆ ಕೇಂದ್ರದ ಹೆದ್ದಾರಿ ಸಚಿವ ನಿತಿನ್ ಗರ್ ಖಾಲಿ ಹೊಸ ಆಸೆಯನ್ನು ಬೇರೆ ಹುಟ್ಟಿಸುತ್ತಾ ಇದ್ದಾರೆ ಅದು ಏನು ಎಂದರೆ ಇನ್ನು ಮುಂದೆ ಭಾರತದ ರಾಜ್ಯದಾರಿಗಳಲ್ಲಿ ಗುಂಡಿ ರಸ್ತೆ ಇರುವುದಿಲ್ಲವಂತೆ ಅಕಸ್ಮಾತ್ ವಾಹನಗಳು ಓಡಾಡಿ ಓಡಾಡಿ ಅಥವಾ ಮಳೆ ಬಂದು ಇನ್ಯಾವುದೋ ಕಾರಣಕ್ಕೆ .

ರಸ್ತೆಗಳಲ್ಲಿ ಗುಂಡಿ ಬಿದ್ದರೂ ಕೂಡ ಯಾರೋ ಬಂದು ಮುಚ್ಚಲಿ
ಎಂದು ರಸ್ತೆ ಕಾಯುವುದಕ್ಕೆ ಹೋಗುವುದಿಲ್ಲ ಅದು ತನ್ನ ಗುಂಡಿಗಳನ್ನು ತಾನೇ ಮುಚ್ಚಿಕೊಳ್ಳುತ್ತದೆ ಸಿಮೆಂಟ್ ಸೆಲ್ಫಿ ಫೀಲಿಂಗ್ ಅಂತಹ ರಸ್ತೆಗಳನ್ನು ಇನ್ನು ಮುಂದೆ ಭಾರತದಲ್ಲಿ ನಿರ್ಮಾಣ ಮಾಡುತರಂತೆ ಆ ರೀತಿಯಾಗಿ ಏನಾದರೂ ರಸ್ತೆಗಳು.

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

ತನ್ನನ್ನು ತಾನೇ ಮುಚ್ಚಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆಯಾ ಯಾವ ರೀತಿಯ ತಂತ್ರಜ್ಞಾನವಿದು ಅಥವಾ ಚುನಾವಣೆ ಸಮಯ ನೋಡಿ ಮತದಾರರ ಕಿವಿಯ ಮೇಲೆ ಮತ್ತೆ ಏನಾದರೂ ಲಾಲ್ಬಾಗ್ ಇಡುತ್ತಾ ಇದ್ದಾರಾ ಬನ್ನಿ ನೋಡೋಣ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]