ಅಸಲಿಗೆ ಭವಾನಿ ರೇವಣ್ಣ ಯಾರು ? ಇವರ ಹಿನ್ನೆಲೆ ಏನು ಇವರ ಹೆಸರಿನಲ್ಲಿ ಆಸ್ತಿ ಎಷ್ಟಿದೆ ಗೊತ್ತಾ ?

ಅಸಲಿಗೆ ಭವಾನಿ ರೇವಣ್ಣ ಯಾರು ? ಇವರ ಹಿನ್ನೆಲೆ ಏನು ಇವರ ಹೆಸರಿನಲ್ಲಿ ಆಸ್ತಿ ಎಷ್ಟಿದೆ ಗೊತ್ತಾ ? ಭವಾನಿ ರೇವಣ್ಣ ಹಿನ್ನಲೆ ಏನು ಗೌಡ್ರ ಮನೆ ಸೇರಿದೆಗೆ…. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಮಗ ಹೆಚ್ ಡಿ ರೇವಣ್ಣ ಈಗ ಜೈಲು ಸೇರಿದ್ದಾರೆ ಎಲ್ಲರೂ ರೇವಣ್ಣ ಕುಟುಂಬ ಈ ಸ್ಥಿತಿಗೆ ಬರಲು ಭವಾನಿ ರೇವಣ್ಣ ಕಾರಣ ಎಂದು ಕೆಂಡ ಕಾರುತ್ತಾ ಇದ್ದಾರೆ ಹಾಗಾದರೆ ಎಚ್ ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಯಾರು ಈಕೆಯ ಹಿನ್ನೆಲೆ ಏನು ಇವರ ತಂದೆ ಯಾರು ಭವಾನಿ.

WhatsApp Group Join Now
Telegram Group Join Now

ಗೌಡರ ಮನೆ ಸೊಸೆಯಾಗಿದ್ದು ಹೇಗೆ ಭವಾನಿಯನೆ ರೇವಣ್ಣಾಗೆ ಮದುವೆ ಮಾಡಿದ್ದಕ್ಕೆ ಗೌಡರು ಏಕೆ ಓದಿರುವುದು ಎಷ್ಟು ರಾಜಕೀಯದಲ್ಲಿ ಎಷ್ಟು ಪ್ರಭಾವಿಯಾಗಿದ್ದಾರೆ ಆಸ್ತಿ ಆದಾಯ ಎಷ್ಟು ಚಿನ್ನ ಬೆಳ್ಳಿ ಎಷ್ಟಿದೆ ಎಲ್ಲವನ್ನು ಈಗ ತಿಳಿಯೋಣ. ಭವಾನಿ ರೇವಣ್ಣ ಹಿನ್ನಲೆ ಏನು ಭವಾನಿ ರೇವಣ್ಣ ಕೆ ಆರ್ ನಗರದ ಸಾಲಿಗ್ರಾಮದಲ್ಲಿ ಜನಿಸಿದರು ಇವರ ಕುಟುಂಬಕ್ಕೆ ಅಷ್ಟೊಂದು.

ರಾಜಕೀಯ ಹಿನ್ನೆಲೆ ಇರಲಿಲ್ಲ ಆದರೆ ಇವರ ತಂದೆ ಶಿವಣ್ಣ ಎಚ್ ಡಿ ದೇವೇಗೌಡರಿಗೆ ಆಪ್ತರಾಗಿದ್ದರು ಭವಾನಿ ರೇವಣ್ಣ ಮನೆಯಲ್ಲಿ ಆರ್ಥಿಕ ವಾಗಿ ಏನು ತೊಂದರೆ ಇರಲಿಲ್ಲ ಜೀವನ ಆರಾಮದಾಯಕವಾಗಿತ್ತು ಚೆನ್ನಾಗಿ ಓದಿ ಪದವಿಯನ್ನು ಕೂಡ ಪಡೆದುಕೊಂಡರು, ಮಗನಿಗೆ ಹುಡುಗಿ ಹುಡುಕುತ್ತಿದ್ದ ಗೌಡರು ಭವಾನಿಯನ್ನೇ ಮದುವೆ ಮಾಡಿದ್ದು ಏಕೆ ದೇವೇಗೌಡರು ಆಗ.

ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಸಚಿವರಾಗಿದ್ದರು ತಮ್ಮ ಮುದ್ದಿನ ಮಗ ಎಚ್ ಡಿ ರೇವಣ್ಣಂಗೆ ಹುಡುಗಿ ಹುಡುಕುತ್ತಾ ಇದ್ದರು ಆದರೆ ರೇವಣ್ಣ ಹೆಚ್ಚು ಓದಿರಲಿಲ್ಲ 10ನೇ ಕ್ಲಾಸ್ ಗೆ ಓದು ಬಂದ್ ಮಾಡಿ ರಾಜಕೀಯ ಅದು ಇದು ಎಂದು ಓಡಾಡಿಕೊಂಡು ಇದ್ದರು ಇದೇ ಕಾರಣಕ್ಕೆ ಮಗನಿಗೆ ಓದಿರುವ ಹುಡುಗಿಯನ್ನೇ ಮದುವೆ ಮಾಡಬೇಕು ಎಂದು ಗೌಡರ ಆಸೆಯಾಗಿತ್ತು ಆಗ.

ಅವರ ಸ್ನೇಹಿತ ಶಿವಣ್ಣ ಮಗಳ ಬಗ್ಗೆ ಗೊತ್ತಾಯ್ತು ಈ ಸಂಬಂಧ ಮಾತುಕತೆ ನಡೆಸಿ ಇಬ್ಬರಿಗೂ ಮದುವೆ ಮಾಡಿಸಲು ನಿರ್ಧರಿಸಿದರು 1985 ರಲ್ಲಿ ರೇವಣ್ಣ ಮತ್ತು ಭವಾನಿ ಮದುವೆ ಕೂಡ ಆಯ್ತು 1988ರಲ್ಲಿ ಸೂರಜ್ ಮತ್ತು 1990ರಲ್ಲಿ ಪ್ರಜ್ವಲ್ ರೇವಣ್ಣ ಜನಿಸಿದ್ದರು, ರಾಜಕೀಯದಲ್ಲಿ ಭವಾನಿ ರೇವಣ್ಣ ಆಸಕ್ತಿ ದೇವೇಗೌಡರು ಆಗಾಗಲೇ ರಾಜಕೀಯದಲ್ಲಿ ಸಕ್ರಿಯವಾಗಿದ್ದು.

ನೀರಾವರಿ ಮತ್ತು ಲೋಕೋಪಯೋಗ ಇಲಾಖೆಯಲ್ಲಿ ಸಚಿವರಾಗಿದ್ದರು ಗೌಡರ ಕುಟುಂಬ ಹೊಳೆನರಸೀಪುರದ ಪಡುವನ ಹಿಪ್ಪೆಯಲ್ಲಿ ವಾಸವಾಗಿತ್ತು ಹೀಗಾಗಿ ಅವರನ್ನು ನೋಡಲು ಪ್ರತಿದಿನ ಜನ ಬರುತ್ತಾ ಇದ್ದರು ಮಾವ ಜನರೊಂದಿಗೆ ಹೇಗೆ ವ್ಯವಹರಿಸುತ್ತಾರೆ ರಾಜಕೀಯ ಹೇಗೆ ಮಾಡುತ್ತಾರೆ ಅನ್ನುವುದನ್ನು ನೋಡುತ್ತಾ ಇದ್ದರೂ ಭವಾನಿ ರೇವಣ್ಣ ಪತಿ.

ರೇವಣ್ಣ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟು ಜನರಿಗೆ ಅದು ಇದು ಸಹಾಯ ಮಾಡಿಕೊಂಡು ಓಡಾಡುತ್ತಿದ್ದರು ಬಿಟ್ಟರೆ ಪೂರ್ತಿಯಾಗಿ ರಾಜಕೀಯಕ್ಕೆ ಹಿಡಿದಿರಲಿಲ್ಲ,ಪತಿ ಜೊತೆ ರಾಜಕೀಯ ಕಲಿತ ಭವಾನಿ ಕಾಲ ಕಳೆದಂತೆ 1994ರಲ್ಲಿ ಎಚ್ ಡಿ ರೇವಣ್ಣ ರಾಜಕೀಯ ಪ್ರವೇಶ ಮಾಡಿದರು ಹೊಳೆನರಸೀಪುರ ಕ್ಷೇತ್ರದಿಂದ ಕಣಕ್ಕೆ ಇಳಿದು ಜಯಕೂಡ ಗಳಿಸಿದರು ಆಗ ಪತಿಯ ಜೊತೆ.

ತಾವು ಕೂಡ ಜನರೊಂದಿಗೆ ಬೆರೆಯುವುದಕ್ಕೆ ಶುರುಮಾಡಿದರು ಜನರ ಕಷ್ಟಗಳನ್ನು ಆಲಿಸುವುದಕ್ಕೆ ಆರಂಭ ಮಾಡಿದರು ಆದರೆ 1999ರಲ್ಲಿ ಎಚ್ ಡಿ ರೇವಣ್ಣ ಸೋಲು ಕಂಡರು ಇದಾದ ಮೇಲಂತೂ ರಾಜಕೀಯದಲ್ಲಿ ಪೂರ್ತಿಯಾಗಿ ತೊಡಗಿಸಿಕೊಂಡರು ಭವಾನಿ ರೇವಣ್ಣ ಪತಿ ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ಹೋರಾಡುವುದಕ್ಕೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">