ಕಣಿಯಮ್ಮ ಕಣಿ ..ಕಣಿಯಮ್ಮ ಹೇಳಿದ ಮುಂದಿನ ಪ್ರಧಾನಿ ಯಾರು ಗೊತ್ತಾ ? ಮೋದಿ ಪ್ರಧಾನಿ ಆಗ್ತಾರ ಕಣಿಯಮ್ಮ ಹೇಳ್ತಾರೆ ಈ ವಿಡಿಯೋ ನೋಡಿ

ಕಣಿಯಮ್ಮ ಕಣಿ ..ಕಣಿಯಮ್ಮ ಹೇಳಿದ ಮುಂದಿನ ಪ್ರಧಾನಿ ಯಾರು ಗೊತ್ತಾ ? ಮೋದಿ ಪ್ರಧಾನಿ ಆಗ್ತಾರ ಕಣಿಯಮ್ಮ ಹೇಳ್ತಾರೆ ಈ ವಿಡಿಯೋ ನೋಡಿ

WhatsApp Group Join Now
Telegram Group Join Now

ಕಣಯಮ್ಮ ಕಣಿ ಕಣಿ ಹೇಳಿದ ಪ್ರಧಾನಿ ಯಾರು ಗೊತ್ತೇ… ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಾ ಇದೆ ಅಂತಹ ಚುನಾವಣೆ ನಡೆಯುತ್ತಿದ್ದು ಇನ್ನು ಕೆಲವು ಹಂತಗಳಲ್ಲಿ ಬಾಕಿ ಇದ್ದು ಮುಂದೆ ಬರುವಂತಹ ತಿಂಗಳಿನಲ್ಲಿ ನಾಲ್ಕನೇ ತಾರೀಕು ಫಲಿತಾಂಶ ಬರುತ್ತಿದೆ ಜನರು ಯಾರು ಪ್ರಧಾನಮಂತ್ರಿಯಾಗುತ್ತಾರೆ ಎನ್ನುವುದನ್ನು ಕಾತರದಿಂದ.

ಕಾಯುತ್ತಿದ್ದಾರೆ ಈ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಇಂದ್ರ ಗೆಲ್ಲುತ್ತಾ ಅಥವಾ ಇಂಡಿಯಾ ಗೆಲ್ಲುತ್ತಾ ಬಿಜೆಪಿ ಗೆಲ್ಲುತ್ತದೆಯ ಅಥವಾ ಕಾಂಗ್ರೆಸ್ ಗೆಲ್ಲುತಿದೆಯಾ ಎನ್ನುವುದು ಪ್ರಜೆಗಳ ಆಯ್ಕೆಯಾಗಿದ್ದು ಬಿಜೆಪಿಯಲ್ಲಿ ನರೇಂದ್ರ ಮೋದಿ ಪ್ರಧಾನಮಂತ್ರಿ ಆಗುತ್ತಾರಾ ಅಥವಾ ಕಾಂಗ್ರೆಸ್ ನಲ್ಲಿ ರಾಹುಲ್ ಗಾಂಧಿ ಪ್ರಧಾನಮಂತ್ರಿ.

ಆಗುತ್ತಾರಾ ಎನ್ನುವುದನ್ನು ಇವತ್ತು ನಾವು ನಿಮಗೆ ತಿಳಿಸುತ್ತಾ ಇದ್ದೇವೆ. ನಾವು ಹಲವಾರು ಸಮೀಕ್ಷೆಗಳನ್ನು ಮಾಡಿದವು ಜನ ಸಮೀಕ್ಷೆ ಮಾಡಿದವು, ಗೋ ಸಮೀಕ್ಷೆ ಮಾಡಿದವು ಪಕ್ಷಿ ಸಮೀಕ್ಷೆ ಮಾಡಿದವು ಆದರೆ ಇವತ್ತು ನಾವು ಹೇಳುವಂತಹ ಸಮೀಕ್ಷೆ ಏನು ಎಂದರೆ ಕಣಿ ನುಡಿಯುವವರು ಕಣಿಯೆಂದರೆ ಏನು ಎಂದು ಗೊತ್ತು ಕಣಿನುಡಿಯುವವರು ಇವತ್ತು ನಮ್ಮ ಬಳಿ ಇದ್ದಾರೆ.

ಸುಮಾರು ವರ್ಷಗಳಿಂದ ಇವತ್ತಿಗೂ ಕೂಡ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆ ಕಣಿಯನ್ನು ನುಡಿಯುತ್ತಾರೆ ಅವರಲ್ಲಿ ಅವರದ್ದೆಯಾದಂತಹ ಮನಸ್ಥಿತಿ ಯಲ್ಲಿ ಇರುತ್ತಾರೆ ಕಣಿ ಎಂದರೆ ಎಲ್ಲರಿಗೂ ಗೊತ್ತು ಮನೆಯ ಮುಂದೆ ಬರುತ್ತಾರೆ ಸಂತೆಗಳಲ್ಲಿ ಇರುತ್ತಾರೆ ಕಣಿಯನ್ನು ಇವತ್ತು ಯಾವ ರೀತಿ ನುಡಿಯುತ್ತಾರೆ ಎಂದು ನಾವು ತಿಳಿಸುವುದಿಲ್ಲ ನಮ್ಮ ಜೊತೆ ಇರುವಂತಹ ಕಣಿ.

ನುಡಿಯುವ ಮಹಿಳೆ ಇದ್ದಾರೆ ಅವರ ಸಮೀಕ್ಷೆಯಲ್ಲಿ ಯಾರು ಪ್ರಧಾನಮಂತ್ರಿ ಆಗುತ್ತಾರೆ ಎನ್ನುವುದನ್ನು ನೋಡುತ್ತಾರೆ. ನನ್ನ ಹೆಸರು ಭಾಗ್ಯಮ್ಮ ಎಂದು ನನಗೆ ಹುಷಾರಿಲ್ಲದ ಕಾರಣ ನಾನು ಇಲ್ಲಿ ಕಣಿಯನ್ನು ಕೇಳುವುದಕ್ಕೆ ಬಂದಿದ್ದೇನೆ ಇಲ್ಲಿವರು 30 ವರ್ಷಗಳಿಂದ ಕಣೆಯನ್ನು ಹೇಳುತ್ತಿದ್ದಾರೆ ಇವರು ಎಷ್ಟು ಜನಕ್ಕೆ ಪ್ರತಿದಿನ ಹೇಳುತ್ತಾರೆ ಎಂದು ತಿಳಿಯುವುದಿಲ್ಲ ಏಕೆಂದರೆ.

ಜನಗಳು ಯಾವ ರೀತಿಯಾಗಿ ಬರುತ್ತಾರೆ ಅದರ ಮೇಲೆ ಅವರು ಹೇಳುತ್ತಾ ಹೋಗುತ್ತಾರೆ ನನಗಂತೂ ಇಲ್ಲಿ ಬಂದು ಹೋದಮೇಲೆ ಪರವಾಗಿಲ್ಲ ಎಂದು ಅನಿಸುತ್ತದೆ ನಾವು ಇಲ್ಲಿ 20 ವರ್ಷಗಳಿಂದ ಇದ್ದು ಆ ತಾಯಿಯ ಹೆಸರು ಲಕ್ಷ್ಮೀದೇವಿ ಎಂದು. ನನ್ನ ಹೆಸರು ಮಂಜುನಾಥ್ ಎಂದು ನಾನು ಬೆಂಗಳೂರಿನಿಂದ ಬಂದಿದ್ದೇನೆ ನಮಗೆ ಈ ಬಾರಿ ಲೋಕಸಭಾ ಚುನಾವಣೆ ಆಯ್ತು ಈ.

ಲೋಕಸಭಾ ಚುನಾವಣೆಯಲ್ಲಿ ನಮ್ಮ ದೇಶದ ಪ್ರಧಾನ ಮಂತ್ರಿ ಯಾರಾಗುತ್ತಾರೆ ಕಾಂಗ್ರೆಸ್ ನಲ್ಲಿ ರಾಹುಲ್ ಗಾಂಧಿ ಇದ್ದಾರೆ ಬಿಜೆಪಿಯಲ್ಲಿ ನರೇಂದ್ರ ಮೋದಿ ಇದ್ದಾರೆ ಸುಮಾರ್ ಜನರು ಈ ಬಾರಿ ಯಾರು ಪ್ರಧಾನಮಂತ್ರಿಯಾಗುತ್ತಾರೆ ಎಂದು ನಾವು ಎಲ್ಲದರಲ್ಲೂ ಕೂಡ ನೋಡಿದ್ದೇವೆ ಅದೇ ರೀತಿ ನಿಮ್ಮ ಬಳಿಯೂ.

ಕೂಡ ನೋಡಬೇಕು ಎಂದು ನಿಮ್ಮ ಊರಿಗೆ ಬಂದಿದ್ದೇವೆ ನಿಮ್ಮ
ಊರಿನಲ್ಲಿ ನೀವು ಸುಮಾರು ಜನಗಳಿಗೆ ಕಣಿ ಎಂದು ಹೇಳುತ್ತಾ ಇದ್ದೀರಿ ಹೇಳಬೇಕು ಈ ಬಾರಿ ನಮ್ಮ ದೇಶದ ಪ್ರಧಾನ ಮಂತ್ರಿ ಯಾರಾಗುತ್ತಾರೆ ಎಂದು ನೀವು ನಿಧಾನವಾಗಿ ನೋಡಿ ಮನಃಪೂರ್ವಕವಾಗಿ ನೋಡಿ ನಮಗೆ ತಿಳಿಸಿ, ನಾನು ನನ್ನ.

ಸಂಪೂರ್ಣ ಮನಸ್ಸಿನಿಂದ ಇದನ್ನು ಮೂರು ಬಾರಿ ನೋಡಿದ್ದೇನೆ ಹಾಗೂ ನನ್ನ ದೇವರು ಹಾಗೂ ನನ್ನ ಮನಸ್ಸು ಎರಡು ಕೂಡ
ಹೇಳುತ್ತಾ ಇದೆ ಈ ಬಾರಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿ ಬರುತ್ತಾರೆ ಎಂದು, ನೀವು ಇನ್ನೂ ಒಂದು ಬಾರಿ ಸರಿಯಾಗಿ ನೋಡಿ ನಮಗೆ ತಿಳಿಸಿ ನಾನಿಲ್ಲಿ ಎಷ್ಟೇ ಬಾರಿ.

ನೋಡಿ ಹೇಳಿದರು ನನಗೆ ಮನಸ್ಸಿಗೆ ಬರುವುದನ್ನು ನಾನು ಹೇಳುವುದು ಹಾಗಾಗಿ ನಾನು ನರೇಂದ್ರ ಮೋದಿಯವರನ್ನು ಹೇಳುತ್ತಾ ಇದ್ದೇನೆ ಅವರೇ ಈ ಬಾರಿ ಪ್ರಧಾನಮಂತ್ರಿಯಾಗುತ್ತಾರೆ ಎಂದು ನನ್ನ ಮನಸ್ಸು ಮತ್ತು ದೇವರು ಹೇಳಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">