ಸ್ಯಾಂಡಲ್ ವುಡ್ ನಲ್ಲಿ ಒಂದಕ್ಕಿಂತ ಹೆಚ್ಚು ಮದುವೆ ಆದ ನಟ ನಟಿಯರು ಇವರೆ ನೋಡಿ..ಕಾರಣ ಏನು ಗೊತ್ತಾ ?

ಸ್ಯಾಂಡಲ್ ವುಡ್ ನಲ್ಲಿ ಒಂದಕ್ಕಿಂತ ಹೆಚ್ಚು ಮದುವೆ ಆದ ನಟ ನಟಿಯರು ಇವರೆ ನೋಡಿ..ಕಾರಣ ಏನು ಗೊತ್ತಾ ?

WhatsApp Group Join Now
Telegram Group Join Now

ಇತ್ತೀಚಿಗೆ ಸ್ಯಾಂಡಲ್ ವುಡ್ ನಲ್ಲಿ ಒಂದಲ್ಲ ಒಂದು ಕಾರಣಕ್ಕೆ ನಟ ನಟಿಯರು ವಿಚ್ಛೇದನ ಪಡೆಯುತ್ತಿದ್ದಾರೆ. ಮತ್ತು ವಿಜಯ ದಿನ ಕಳೆದು ನಂತರ ಮದುವೆಯಾಗಿ ಸುಖ ಜೀವನ ನಡೆಸುತ್ತಿದ್ದಾರೆ ಒಂದಕ್ಕಿಂತ ಹೆಚ್ಚು ಮದುವೆಯಾದಂತಹ ನಟ ನಟಿಯರ ಬಗ್ಗೆ ಇಂದು ತಿಳಿದುಕೊಳ್ಳೋಣ. ಅನುಪ್ರಭಾಕರ್ ಕನ್ನಡ ಇಂಡಸ್ಟ್ರಿಯ ಖ್ಯಾತ ನಟಿ ಅನುಪ್ರಭಾಕರ್ 2002ರಲ್ಲಿ ಹಿರಿಯ ನಟಿ ಜಯಂತಿಯವರ ಮಗ ಕೃಷ್ಣಕುಮಾರ್ ಅವರನ್ನು ಮದುವೆಯಾಗಿದ್ದರು.

ನಂತರ 2014ರಲ್ಲಿ ಅವರಿಂದ ವಿಚ್ಛೇದನ ಪಡೆದರು. ನಂತರ 2016ರಲ್ಲಿ ನಟ ಕಂ ಮಾಡೆಲ್ ಆದಂತಹ ರಘು ಮುಖರ್ಜಿ ಅವರನ್ನು ವಿವಾಹವಾದರು. ನಟಿ ಅನು ಪ್ರಭಾಕರ್ ಅವರಿಗೆ ಇದು ಎರಡನೇ ಮದುವೆಯಾದರೆ ರಘು ಮುಖರ್ಜಿಯವರಿಗೆ ಇದು ಮೂರನೇ ಮದುವೆ. ಈ ದಂಪತಿಗೆ ಒಂದು ಮುದ್ದಾದ ಹೆಣ್ಣು ಮಗು ಇದೆ.
ದುನಿಯಾ ವಿಜಯ್ ದುನಿಯಾ ವಿಜಯ್ ರವರು 1999ರಲ್ಲಿ ನಾಗರತ್ನ ಅವರನ್ನು ವಿವಾಹವಾಗಿದ್ದರು.

ಈ ದಂಪತಿಗೆ ಮೂವರು ಮಕ್ಕಳಿದ್ದಾರೆ ಈ ದಂಪತಿಗಳು ಹಲವಾರು ಕಾರಣಗಳಿಂದಾಗಿ ಹಲವಾರು ಅಭಿಪ್ರಾಯಗಳಿಂದಾಗಿ 2016ರಲ್ಲಿ ವಿಚ್ಛೇದನ ಪಡೆದರು. ಕೆಲವು ವರ್ಷಗಳ ಹಿಂದೆ ಒಬ್ಬ ನಟಿಯ ಹೆಸರಿನಿಂದಾಗಿ ಇವರ ಕೇಸ್ ಕೋರ್ಟ್ ಮೆಟಿಲಿನವರೆಗೂ ಏರಿತ್ತು. ನಂತರ 2016ರಲ್ಲಿ ಕೀರ್ತಿಯವರನ್ನು ದುನಿಯಾ ವಿಜಯ್ ರವರು ಎರಡನೇ ಮದುವೆಯಾದರೂ.

See also  ಭೀಮ ಸಿನಿಮಾದಲ್ಲಿ ಸಕತ್ ವೈರಲ್ ಆದ ಗಿರಿಜಾ ಮನೆ - ಪತಿ..ಅಡುಗೆ ಮಾಡ್ತಿದ್ದ ಹುಡುಗಿಯ ರೋಚಕ ಕಥೆ

ಸುಧಾರಾಣಿ ನಟಿ ಸುಧೆರಾಣಿಯವರು ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಮನೆ ಬಿಟ್ಟು 1996ರಲ್ಲಿ ವಿವಾಹವಾಗಿ ವಿದೇಶಕ್ಕೆ ಹಾರಿದ್ದರು. ಅಮೇರಿಕಾದಲ್ಲಿ ನೆಲೆಸಿದ್ದರು ಆದರೆ ಅವರಿಗೆ ದಾಂಪತ್ಯದಲ್ಲಿ ಸುಖ ಜೀವನ ಸಿಗಲಿಲ್ಲ. ಡಾಕ್ಟರ್ ಸಂಜಯ್ ವರಿಂದ ಜೀವ ಬೆದರಿಕೆ ಇತ್ತು. 1998ರಲ್ಲಿ ಅಮೆರಿಕದಲ್ಲಿ ಚಿತ್ರಹಿಂಸೆ ನೀಡಿದ ಸಂಜೆಯವರೆಗೆ ವಿಚ್ಛೇದನ ನೀಡಿದರು.

ಭಾರತಕ್ಕೆ ಮರಳಿದರು ನಂತರ ತಮ್ಮ ಕುಟುಂಬಕ್ಕೆ ಹತ್ತಿರರಾಗಿದ್ದಂತಹ ತಮಗೆ ದುಃಖದಲ್ಲಿದ್ದಾಗ ಆತ್ಮಸ್ಥೈರ್ಯ ತುಂಬಿದಂತಹ ಗೋವರ್ಧನ್ ಅವರನ್ನು ಎರಡನೇ ಮದುವೆಯಾದರು. ಶೃತಿ ನಟಿ ಶ್ರುತಿ ಅವರು ಮನಮಿಡಿಯುವ ಚಿತ್ರಗಳ ಮೂಲಕ ಪ್ರೇಕ್ಷಕರ ಮನೆಗೆದ್ದಿದ್ದರು. ನಟ ಕಮ್ ನಿರ್ದೇಶಕರಾದಂತಹ ಮಹೇಂದ್ರವರನ್ನು ಮದುವೆಯಾಗಿದ್ದರು.

ಮಹೇಂದ್ರವರ ಜೊತೆಯಲ್ಲಿ 12 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿ ಕೆಲವು ಕಾರಣಗಳಿಂದಾಗಿ ವಿಚ್ಛೇದನ ಪಡೆದರು.ಈ ದಂಪತ್ತಿಗೆ ಒಬ್ಬಳು ಮಗಳಿದ್ದಾಳೆ. ನಂತರ 2013ರಲ್ಲಿ ಹೊಳೆನರಸೀಪುರದ ಚಕ್ರವರ್ತಿ ಚಂದ್ರಚೂಡ ಅವರನ್ನು ಮದುವೆಯಾದರು, ಆದರೆ ಆ ಮದುವೆಯೂ ಕೂಡ ಮುರಿದುಬಿತ್ತು. ರಾಧಿಕಾ ಕುಮಾರಸ್ವಾಮಿ ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ಅನ್ನು ಆಳಿದಂತಹ ನಟಿ ರಾಧಿಕಾ ಕುಮಾರಸ್ವಾಮಿ.

ಅಣ್ಣ ತಂಗಿ ಪಾತ್ರಗಳೆಲ್ಲ ಹೆಸರಾದಂತಹ ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ 14 ವರ್ಷವಾಗಿದ್ದಾಗಲೇ ರತನ್ ಕುಮಾರ್ ಎಂಬವರ ಜೊತೆ ವಿವಾಹವಾಗಿತ್ತು. ಆದರೆ 2002ರಲ್ಲಿ ಅವರು ಹೃದಯಾಘಾತದಿಂದ ನಿಧನರಾದರು. ನಂತರ 2006ರಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ವಿವಾಹವಾದರು. ಈ ದಂಪತಿಗೆ ಕ್ಷಮೆಕಾಯಿಂಬ ಒಬ್ಬ ಮಗಳಿದ್ದಾಳೆ.

See also  ಭೀಮ ಸಿನಿಮಾದಲ್ಲಿ ಸಕತ್ ವೈರಲ್ ಆದ ಗಿರಿಜಾ ಮನೆ - ಪತಿ..ಅಡುಗೆ ಮಾಡ್ತಿದ್ದ ಹುಡುಗಿಯ ರೋಚಕ ಕಥೆ

ಓಂ ಪ್ರಕಾಶ್ ಕರ್ನಾಟಕದ ಹೆಸರಾಂತ ನಿರ್ದೇಶಕ ಮತ್ತು ನಟ ಓಂ ಪ್ರಕಾಶ್ ಅವರು ಮೊದಲು ರೇಖಾದಾಸ್ ಅವರನ್ನು ಮದುವೆಯಾದರೂ, ಕಾರಣಾಂತರಗಳಿಂದ ಅವರಿಗೆ ವಿಚ್ಛೇದನವಾಯಿತು. ನಂತರ 2002ರಲ್ಲಿ ಭವ್ಯ ಪ್ರೇಮಯ್ಯ ಎಂಬುವವರನ್ನು ವಿವಾಹವಾದರು. ಅವರಿಂದಲೂ ಸಹ ದೂರವಾಗಿ ೧೨ರಲ್ಲಿ ತನಿಸ ಎಂಬುವರನ್ನು ಮದುವೆಯಾದರೂ.

ಈ ರೀತಿಯಾಗಿ ನಮ್ಮ ಸ್ಯಾಂಡಲ್ವುಡ್ ನಟ ನಟಿಯರು ಎರಡನೇ ವಿವಾಹವಾಗಿ ಸುಖ ಜೀವನ ನಡೆಸುತ್ತಿದ್ದಾರೆ. ಜನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]