ಹಸಿವು ಮುಕ್ತ ಬೆಂಗಳೂರು 300 ಕಡೆ ಫ್ರೀ ಊಟ ಕೊಡ್ತಾರೆ ದಿನ..ಎಲ್ಲಿ ಯಾವ ಸಮಯದಲ್ಲಿ ಊಟದ ವ್ಯವಸ್ಥೆ ಇರುತ್ತದೆ ನೋಡಿ

ಹಸಿವು ಮುಕ್ತ ಬೆಂಗಳೂರು 300 ಕಡೆ ಫ್ರೀ ಊಟ ಕೊಡ್ತಾರೆ ದಿನ..ಎಲ್ಲಿ ಯಾವ ಸಮಯದಲ್ಲಿ ಊಟದ ವ್ಯವಸ್ಥೆ ಇರುತ್ತದೆ ನೋಡಿ

WhatsApp Group Join Now
Telegram Group Join Now

ಹಸಿವು ಮುಕ್ತ ಬೆಂಗಳೂರು 300 ಕಡೆ ಫ್ರೀ ಊಟ ಕೊಡ್ತಾರೆ ಡೈಲಿ… ಮೆಜೆಸ್ಟಿಕ್ ಅಂದರೆ ಗಾಂಧಿನಗರದಲ್ಲಿ ಪ್ರತಿದಿನ 250ರಿಂದ 300 ಜನಕ್ಕೆ ಊಟವನ್ನು ನೀಡುತ್ತಿದ್ದರಂತೆ, ಈ ಜಾಗ ಇರುವುದು ಗಾಂಧಿನಗರದ ಮುಖ್ಯ ಭಾಗ ಇದು ಸತ್ಯನಾರಾಯಣ ದೇವಸ್ಥಾನದ ಮುಂಭಾಗ ಕೊಡುತ್ತಿರುವಂತಹ ಊಟವನ್ನು ನೀಡುತ್ತಿರುವುದು ಯಾರು ಎಂದರೆ ಪ್ರತಿಷ್ಠಿತ ಕಂಪನಿ ಯಾದ.

ಏಟ್ರಿಯ ಸಂಸ್ಥೆ ಅವರು ಇಲ್ಲಿ ಪ್ರತಿದಿನ ಒಳ್ಳೆಯ ಮೌಲ್ಯವಿತವಾದಂತಹ ಊಟವನ್ನು ಬಡ ಜನರಿಗೆ ಕೊಡುತ್ತಾ ಇದ್ದಾರೆ, ನನ್ನ ಹೆಸರು ಕೌಶಿಕ್ ಎಂದು ನಾನು ಗ್ರೂಪ್ನಲ್ಲಿ ಡೈರೆಕ್ಟರ್ ಆಗಿ ಕೆಲಸವನ್ನು ಮಾಡುತ್ತಿದ್ದೇನೆ ಹಸಿವು ಮುಕ್ತ ಎಂಬ ಕಾನ್ಸೆಪ್ಟ್ ನಲ್ಲಿ ನೀವು ಜನರಿಗೆ ಊಟವನ್ನು ಹಂಚುತ್ತಾ ಇದ್ದೀರಾ ಎಂದು ತಿಳಿದು ಬಂದಿದ್ದು ಗಾಂಧಿನಗರ ಮೆಜೆಸ್ಟಿಕ್ ನಲ್ಲಿ ಇದು ಯಾವ.

ಕಾರಣಕ್ಕಾಗಿ ಮತ್ತು ಯಾವಾಗಲನಿಂದ ಈ ಕಾರ್ಯವನ್ನು ಶುರು ಮಾಡಿದ್ದೀರಾ ಗಾಂಧಿನಗರದಲ್ಲಿ ಶುರುವಾಗಿ ಕೇವಲ ಎರಡು ತಿಂಗಳಾಗಿದೆ ಅದರ ಮೊದಲು ನಾವು ಕೋವಿಡ್ ನಿಂದ ಶುರು ಮಾಡಿದವು 2019ರಲ್ಲಿ ಏಕೆಂದರೆ ತುಂಬಾ ಜನಗಳಿಗೆ ಊಟ ಇಲ್ಲದೆ ತುಂಬಾ ಜನಗಳಿಗೆ ಕಷ್ಟವಾಗುತ್ತಾ ಇತ್ತು ಬೆಂಗಳೂರಿನಲ್ಲಿ ಆ ಕಾರಣದಿಂದಾಗಿ ನಾವು ಆರಂಭದಲ್ಲಿ ಮೂರು ಲಕ್ಷ ಜನರಿಗೆ.

See also  ಸ್ಮಶಾನದಲ್ಲಿ 31 ವರ್ಷದಿಂದ ಹೆಣ ಹೂಳುವುದೇ ಇವರ ಕೆಲಸ ಒಂದು ಹೆಣ್ಣಾಗಿ 5 ಸಾವಿರ ಹೆಣಗಳಿಗೆ ಮುಕ್ತಿ ನೀಡಿದ ಮಹಾತಾಯಿ...

ಇಲ್ಲದೆ ಏನಾದರೂ ಸಮಸ್ಯೆ ಆಗಬಹುದು ಎಂದು ನಮ್ಮ ಕೈಯಲ್ಲಿ ಏನು ಆಗುತ್ತದೆಯೋ ಅದನ್ನು ಒಂದುವರೆ ಲಕ್ಷ ಜನರಿಗೆ ಮಾಡೋಣ ಎಂದು ಆರಂಭ ಮಾಡಿದವು ಆ ಸಂದರ್ಭದಲ್ಲಿ ಅಷ್ಟು ಜನರಿಗೆ ಊಟವನ್ನು ನೀಡೋಣ ಎಂದು ಅಂದುಕೊಂಡಿದ್ದವು ಆಗ 10 ದಿವಸದಲಿ 20 ಅಡುಗೆ ಮನೆಗಳನ್ನು ತೆರೆದವು ಕೇವಲ ಇದಕ್ಕೋಸ್ಕರ ಆಗ ಒಂದುವರೆ.

ಲಕ್ಷ ಜನರಿಗೆ ಊಟವನ್ನು ನೀಡಿದವು ಅದು ಕೂಡ ಪೂರ್ತಿ ಬೆಂಗಳೂರಿನಲ್ಲಿ ಕೋವಿಡ್ ಸಮಯದಿಂದ ಇಲಿಯವರೆಗೂ ಒಂದು ಕೋಟಿ ಜನರಿಗೆ ಊಟವನ್ನು ಹಂಚಿದ್ದೇವೆ ನಿಮ್ಮ ವ್ಯವಹಾರಗಳು ಏನು ಏನು ಇಷ್ಟೆಲ್ಲಾ ಮಾಡುವುದಕ್ಕೆ ನಿಮಗೆ ಹೇಗೆ ಸಾಧ್ಯವಾಗುತ್ತದೆ ನಮ್ಮದು ಹಲವಾರು ವ್ಯವಹಾರಗಳು ಇದ್ದು ಅದರಲ್ಲಿ ಹೋಟೆಲ್ ಕೂಡ ಒಂದಾಗಿದೆ ಈಗ ಏಟ್ರಿಯ.

ಹೋಟೆಲ್ ಹಾಗಿದೆ ಅದರ ಜೊತೆಗೆ ನಮ್ಮ ಏರಿಯ ಇನ್ಸ್ಟಿಟ್ಯೂಟ್ ಟೆಕ್ನಾಲಜಿ ಯುನಿವರ್ಸಿಟಿ ಆನಂತರ ಏಟ್ರಿಯ ಪವರ್ ಏಟ್ರಿಯ ಟೆಕ್ನಾಲಜಿ ಯಲ್ಲಿ ಇದ್ದೇನೆ ಹೆಬ್ಬಾಳದಲ್ಲಿ ಏಟ್ರಿಯ ಯುನಿವರ್ಸಿಟಿ ಇದೆ ಇದರಲ್ಲಿ ಸಾವಿರಾರು ಜನ ಕೆಲಸವನ್ನು ಮಾಡುತ್ತಿದ್ದಾರೆ. ವಿಧಾನಸೌಧದ ಪಕ್ಕ ಕೂಡ ನಮ್ಮದು ಹೋಟೆಲ್ ಇದೆ ಎಂಜಿ ರೋಡಿನಲ್ಲಿ ನಮ್ಮ ಏಟ್ರಿಯ.

ಪವರ್ ಆಫಿಸ್ ಇದೆ ನಮ್ಮ ಅಪ್ಪ ಸಿಂಗರಾಜ್ ಅವರು ನಾಗರಾಜ್ ಅವರು ಅವರ ಕನಸು ಏನು ಎಂದರೆ ಹಸಿವು ಮುಕ್ತ ಬೆಂಗಳೂರು ಮಾಡಬೇಕು ಎಂದು ಅದಕ್ಕೋಸ್ಕರ ನಾವು 300 ಬಿಬಿಎಂಪಿ ವಾರ್ಡ್ಗಳಲ್ಲಿ ಊಟಕ್ಕೆ ಸ್ಥಳಗಳನ್ನು ಮಾಡಬೇಕು ಎಂದು ಯೋಚನೆ ಮಾಡುತ್ತಾ ಇದ್ದೇವೆ, ಈಗಾಗಲೇ ಎರಡು ಜಾಗದಲ್ಲಿ ಶುರು ಮಾಡಿದ್ದೇವೆ ಇನ್ನು 300 ಜಾಗದಲ್ಲಿ ಎರಡು.

See also  ಸ್ಮಶಾನದಲ್ಲಿ 31 ವರ್ಷದಿಂದ ಹೆಣ ಹೂಳುವುದೇ ಇವರ ಕೆಲಸ ಒಂದು ಹೆಣ್ಣಾಗಿ 5 ಸಾವಿರ ಹೆಣಗಳಿಗೆ ಮುಕ್ತಿ ನೀಡಿದ ಮಹಾತಾಯಿ...

ವರ್ಷದ ಒಳಗಡೆ ಮಾಡಬೇಕು ಎಂದು ಅಂದುಕೊಂಡಿದ್ದೇವೆ ನಾವು ಎಲ್ಲಿ ಊಟವನ್ನು ಕೊಡುತ್ತಿದ್ದೇವೆ ಯಾರು ಪ್ರತಿದಿನ ಬರುತ್ತಾಾರೋ ಅವರನ್ನು ಮತ್ತು ಅವರ ಬಗ್ಗೆ ಗಮನಿಸುತ್ತೇನೆ. ಅದಾದ ಮೇಲೆ ಅವರಿಗೆ ಕೆಲಸ ಬೇಕಾ ಎಂದು ನೋಡುತ್ತೇವೆ ಏಕೆಂದರೆ ಅವರು ಪ್ರತಿನಿತ್ಯ ಬರುವುದರಿಂದ ಅವರಿಗೆ ಊಟ.

ಕೊಡುವ ಬದಲು ಬೇರೆ ಏನಾದರೂ ಕೆಲಸವನ್ನು ಕೊಟ್ಟು
ಊಟಕ್ಕೆ ಉಪಾಯ ಮಾಡಿದರೆ ಅದು ಸಹಾಯವಾಗುತ್ತದೆ ಎಂದು ನಮ್ಮ ಮುಖ್ಯ ಉದ್ದೇಶವಾಗಿದೆ ಆಗ ಎಲ್ಲರಿಗೂ ಒಂದು ಜೀವನದ ದಾರಿಯನ್ನು ಕೊಟ್ಟು ಅವರ ಪಾಡಿಗೆ ಅವರು ಇನ್ನೂ ನೂರು ಜನರನ್ನು ನೋಡಿಕೊಳ್ಳಬೇಕು ಎಂದು ನಮ್ಮ ಉದ್ದೇಶ.

ಹಾಗಾಗಿ ಇದನ್ನು ಶುರು ಮಾಡಿದ್ದೇವೆ ಒಂದು ಊಟವನ್ನು ಕೊಡುವುದು ಅದಾದ ಮೇಲೆ ಒಂದು ಕೆಲಸ ಮಾಡುವುದಕ್ಕೆ
ಉಪಾಯವನ್ನು ತೋರಿಸುವುದು ಅದಾದ ಮೇಲೆ ಅವರಿಂದ ನೂರು ಜನಗಳಿಗೆ ಸಹಾಯವಾಗುವುದು ಎನ್ನುವುದು ನಮ್ಮ ಉದ್ದೇಶವಾಗಿದೆ, ಎನ್ನುವುದಾದರೆ ನಮ್ಮ ಅಡುಗೆ.

ಮನೆಯಲ್ಲಿಯೇ ಕೆಲಸ ಮಾಡುವುದಕ್ಕೆ ಮತ್ತು ನಮ್ಮ ಗಾಡಿಗಳನ್ನು ಓಡಿಸಿ ತೆಗೆದುಕೊಂಡು ಹೋಗಿ ಆಹಾರಗಳನ್ನು ಹಂಚುವುದಕ್ಕೆ ಈ ರೀತಿಯಾಗಿ ನಾವು ಅವರುಗಳನ್ನು ಬಳಸಿಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">