ನಿಮ್ಮ ಕಾಲು ನೋವಿಗೆ ಇದೆ ಶಾಶ್ವತ ಪರಿಹಾರ. ನಿಮ್ಮ ಬೆನ್ನು ಸೊಂಟ ಕಾಲು ನೋವು ಒಂದು ಖಾಯಿಲೆಯೆ ಅಲ್ಲ…

ನಿಮ್ಮ ಕಾಲು ನೋವಿಗೆ ಇದೆ ಶಾಶ್ವತ ಪರಿಹಾರ. ನಿಮ್ಮ ಬೆನ್ನು ಸೊಂಟ ಕಾಲು ನೋವು ಒಂದು ಖಾಯಿಲೆಯೆ ಅಲ್ಲ…

WhatsApp Group Join Now
Telegram Group Join Now

ಇಂದು ನಾವು ತುಂಬಾ ಜನರಿಗೆ ಕಾಲು ನೋವು ಸೊಂಟ ನೋವು ಈ ರೀತಿಯಾಗಿ ಇರುತ್ತದೆ ಅದಕ್ಕೆ ಶಾಶ್ವತವಾದ ಪರಿಹಾರದ ಬಗ್ಗೆ ತಿಳಿದುಕೊಳ್ಳೋಣ. ಇಂದಿನ ದಿನಗಳಲ್ಲಿ 31 ವರ್ಷದ ಯುವಕ ಯುವರ್ತಿಯರಿಗೂ ಕಾಣುತ್ತಿರುವ ಅಂತಹ ಒಂದು ಖಾಯಿಲೆ ಸಯಾಟಿಕಾ. ಇದಕ್ಕೆ ಒಂದು ಶಾಶ್ವತವಾದಂತಹ ಪರಿಹಾರವನ್ನು ಇಂದು ತಿಳಿಸುತ್ತೇನೆ. ಇದಕ್ಕಾಗಿ ನಾವು ನಮ್ಮ ಲೈಫ್ ಸ್ಟೈಲ್ ಅನ್ನು ಚೇಂಜ್ ಮಾಡಿಕೊಳ್ಳಬೇಕು.

ಇದರಿಂದ ಮಾತ್ರ ನಾವು ಸಯಾಟಿಕಾವನ್ನು ತೊಲಗಿಸಬಹುದು. ಸಯಾಟಿಕ ಎಂಬ ಹೆಸರು ಬಂದಿರುವುದು ಸಯಾಟಿಕ್ ನೌ ಎಂಬುದರಿಂದ. ನಮಗೆ ಬೆನ್ನು ಉರಿ ಎಂಬುದು ಬೆನ್ನ ಹಿಂದೆಗಡೆ ಇರುವಂತಹದು ಕುತ್ತಿಗೆಯಿಂದ ಹಿಡಿದು ಸೊಂಟದ ಸ್ವಲ್ಪ ಕೆಳಭಾಗದ ವರೆಗೂ ಇರುತ್ತದೆ. ಇದನ್ನು ನಾವು ಬೆನ್ನು ಉರಿ ಅಥವಾ ಸ್ಪೈನಲ್ ಕಾರ್ಡ್ ಎಂದು ಕರೆಯುತ್ತೇವೆ. ಇದನ್ನು ನಾವು ಕೇರಮ್ ಅನ್ನು ಹೇಗೆ ಜೋಡಿಸುತ್ತೇವೆ.

ಅದೇ ರೀತಿ ಒಂದರ ಮೇಲೆ ಒಂದರಂತೆ ಡಿಸ್ ಗಳ ರೀತಿ ಜೋಡಿಸಲಾಗಿದೆ. ಇದರಿಂದಲೇ ನಮ್ಮ ಬೆನ್ನು ಉರಿ ಅಥವಾ ಸ್ಪೈನಲ್ ಕಾರ್ಡ್ ಆಗಿದೆ. ಪ್ರತಿ ಡಿಸ್ಕ್ ನ ಮಧ್ಯದಲ್ಲೂ ಸ್ವಲ್ಪ ಜಾಗವಿರುತ್ತದೆ ಅದರಲ್ಲಿ ಸ್ವಲ್ಪ ಜಲ್ನ ರೀತಿ ತುಂಬಿಕೊಂಡಿರುತ್ತದೆ. ನಾವು ನ್ಯೂಕ್ಲಿಯಸ್ ಎಂದು ಕರೆಯುತ್ತೇವೆ. ಅದರಲ್ಲಿ ತುಂಬಿಕೊಂಡಿರುವ ಜಲ್ ತುಂಬಾ ಉಪಯೋಗ ಅದು ಸ್ಪೈನಲ್ ಕಾರ್ಡ್ ಅನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

ಈ ನ್ಯೂಕ್ಲಿಯಸ್ ಏನಾದರೂ ಹೊರ ಬಂದು ನಮ್ಮ ನರಕ್ಕೆ ಟಚ್ ಆದರೆ ಅವಾಗ ನಮ್ಮ ಸ್ಪೈನಲ್ ಕಾರ್ಡ್ ನೋವು ಬರುತ್ತದೆ. ಸಯಾಟಿಕ್ ಪೇನ್ ಎಂದು ಕರೆಯುತ್ತಾರೆ. ಮತ್ತೆ ಕಾಲು ನೋವು ಬಂದವರಿಗೆ ಮಾಂಸ ಕಂಡ ನೋವು, ಪಾದಗಳನ್ನು ಮೂಳೆಗಳ ನೋವು ತೊಡೆ ನೋವು ಬಂದವರಿಗೆಲ್ಲ ಸಯಾಟಿಕ್ ಇರುತ್ತಾ ಎನ್ನುವುದಾದರೆ ಇಲ್ಲ. ಕಾಲು ನೋವು ಬೇರೆ ಬೇರೆ ಉದ್ದೇಶಗಳಿಂದ ಬರುತ್ತದೆ.

ಕ್ರ್ಯಾನ್ ಆದರೆ ಮತ್ತು ನಮ್ಮ ಕಾಲುಗಳಲ್ಲಿ ರಕ್ತ ಪರಿಚಲನೆ ಬ್ಲಡ್ ಸರ್ಕ್ಯುಲೇಷನ್ ಸರಿಯಾಗಿ ಆಗಿಲ್ಲವೆಂದರೆ ಈ ಕಾಲು ನೋವು ಬರುತ್ತದೆ. ಕಾಲು ಜೋಮ ಬರುವುದು ನಾಲಿಗೆ ಕರೆಂಟ್ ಹೊಡೆದಂತೆ ಆಗುವುದು ಕಾಲು ಹಿಡಿದಂತೆ ಆಗುವುದು ಕಾಲು ನೋವು ಬರುವುದು ಈ ಬ್ಲಡ್ ಸರ್ಕ್ಯುಲೇಶನ್ ಸರಿಯಾಗಿ ಆಗಿಲ್ಲವೆಂದರೆ ಬರುತ್ತದೆ. ಡಯಾಬಿಟಿಸ್ ಪೇಷಂಟ್ಗಳಲ್ಲಿ ಪೆರಿಫೆರಲ್ ಯೂರೋಪಥಿ ಎಂಬ ಕಾಯಿಲೆ ಬರುತ್ತದೆ.

ಇದರಿಂದಲೂ ಸಹ ಕಾಲು ನೋವು ಬರುತ್ತದೆ. ಇದನ್ನು ಬಿಟ್ಟರೆ ವೆರಿಕೋಸ್ ಯಾರು ಜಾಸ್ತಿ ಜನ ನಿಂತುಕೊಂಡು ಕೆಲಸ ಮಾಡುತ್ತಾರೆ ಪ್ರೊಫೆಷನಲ್ ವರ್ಕರ್ ಎಂದರೆ ಮೇಸ್ತ್ರಿಗಳಾಗಿರಬಹುದು, ಟೀಚರ್, ಸಿವಿಲ್ ಇಂಜಿನಿಯರ್, ಡಾಕ್ಟರ್ ಇಂಥವರಿಗೆ ನಿಂತು ನಿಂತು ಕಾಲಿನ ನರಗಳು ಸುಕ್ಕು ಬಂದಂತಾಗಿ ಕಾಲು ನೋವು ಬರುತ್ತದೆ.ಮೊದಲು ಸಯಾಟಿಕ ಮೊದಲು ತೊಡೆಗೆ ಬಂದು ನಂತರ ಕಾಲುಗಳಿಗೆ ಬರುತ್ತದೆ.

ಇದು ಬರುವಂತಹ ಸಂದರ್ಭಗಳಲ್ಲಿ ನಮ್ಮಲ್ಲಿರುವಂತಹ ಇಬ್ಬರು ಮಾಂಸ ಖಂಡಗಳಿಗೆ ಹರಿದು ಬರುತ್ತದೆ. ಇರುವಂತಹ ಜಾಗದಲ್ಲಿ ಬೈ ಚಾನ್ಸ್ ಏನಾದರೂ ಆಗುತ್ತಿದ್ದರೆ ಅದರಲ್ಲಿ ಸಹ ನೋವು ಹೆಚ್ಚಾಗುತ್ತದೆ.ಮೊದಲು ಸಯಾಟಿಕ ಮೊದಲು ತೊಡೆಗೆ ಬಂದು ನಂತರ ಕಾಲುಗಳಿಗೆ ಬರುತ್ತದೆ. ಇದು ಬರುವಂತಹ ಸಂದರ್ಭಗಳಲ್ಲಿ ನಮ್ಮಲ್ಲಿರುವಂತಹ ಇಬ್ಬರು ಮಾಂಸ ಖಂಡಗಳಿಗೆ ಹರಿದು ಬರುತ್ತದೆ.

ಇರುವಂತಹ ಜಾಗದಲ್ಲಿ ಬೈ ಚಾನ್ಸ್ ಏನಾದರೂ ಆಗುತ್ತಿದ್ದರೆ ಅದರಲ್ಲಿ ಸಹ ನೋವು ಹೆಚ್ಚಾಗುತ್ತದೆ. ವಯಸ್ಸು ಆದಂತೆ ಕಾಲು ನೋವು ಹೆಚ್ಚಾಗುತ್ತಾ ಹೋಗುತ್ತದೆ. ಡಯಾಟಿಕ ಬಂದರೆ ನಮಗೆ ತೊಡೆ ನೋವು ಬರುತ್ತದೆ ಮತ್ತು ಹಿಪ್ಸ್ ನೋವು ಬರುತ್ತದೆ. ಮಾಂಸ ಖಂಡಗಳು ನೋವು ಬರುತ್ತದೆ ಅಥವಾ ಪಾದ ಉರಿ ಪಾದ ನೋವು ಬರುತ್ತದೆ. ಇದಕ್ಕೆ ಕಾರಣ ಏನೆಂದರೆ ಆಗುತ್ತಿದ್ದರೆ ಈ ನೋವು ಹೆಚ್ಚಾಗುತ್ತದೆ.

ಎಂಆರ್‌ಐ ಸ್ಕ್ಯಾನ್ ಮಾಡಬೇಕಾದರೆ ಎಲ್ ಫೋರ್ ಎಲ್ ಫೈವ್ ಸ್ಕ್ಯಾನ್ ಮಾಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.



crossorigin="anonymous">