ಸ್ಮಶಾನದಲ್ಲಿ 31 ವರ್ಷದಿಂದ ಹೆಣ ಹೂಳುವುದೇ ಇವರ ಕೆಲಸ ಒಂದು ಹೆಣ್ಣಾಗಿ 5 ಸಾವಿರ ಹೆಣಗಳಿಗೆ ಮುಕ್ತಿ ನೀಡಿದ ಮಹಾತಾಯಿ…

ಸ್ಮಶಾನದಲ್ಲಿ 31 ವರ್ಷದಿಂದ ಹೆಣ ಹೂಳುವುದೇ ಇವರ ಕೆಲಸ ಒಂದು ಹೆಣ್ಣಾಗಿ 5 ಸಾವಿರ ಹೆಣಗಳಿಗೆ ಮುಕ್ತಿ ನೀಡಿದ ಮಹಾತಾಯಿ…

WhatsApp Group Join Now
Telegram Group Join Now

ಇಂದು ನಾವು 30 ವರ್ಷದಿಂದ ಸ್ಮಶಾನದಲ್ಲಿ ಹೆಣ ಹುಳುತ್ತಿರುವ ನೀಲಮ್ಮನವರ ಬಗ್ಗೆ ತಿಳಿದುಕೊಳ್ಳೋಣ. ಈ ಸ್ಮಶಾನಕ್ಕೆ 1991 ರಲ್ಲಿ ಬಂದರು. ಇವರ ಯಜಮಾನರಿಗೆ 2005 ರಲ್ಲಿ ಹೃದಯಾಘಾತ ಆಯಿತು. ಚೆನ್ನಾಗಿಯೇ ಆಸ್ಪತ್ರೆ ಒಳಗಡೆ ಹೋದವರು ಹೋರಗಡೆ ಬರಲ್ಲಿಲ್ಲ ಅವರು ಇಲ್ಲೆ ವಾಸವಾಗಿದ್ದರು ಆದ್ದರಿಂದ ಹೆಣಗಳನ್ಮು ಹುಳಲು ಶುರುಮಾಡಿದರು.

1991ರಲ್ಲಿ‌ ಇಲ್ಲಿಗೆ ಬಂದೆವು ಇದರ ಜೊತೆ ಇಲ್ಲಿ‌ ಒಂದು ದೇವಾಲಯ ಇದೆ. ಸಂ ಕಾರ್ಪೊರೇಷನ್ ಜಾಗ ಇಲ್ಲಿ ಹೆಣವನ್ನು ಹುಳಲು ಯಾವುದೇ ಹಣವನ್ನು ಕೊಡಬೇಕಾಗಿಲ್ಲ. ಲಿಂಗಾಯತರಿಗೆ ಮಾತ್ರ ಇಲಿ ಹೆಣ ಹುಳಲು ಅವಕಾಶ. ಯಾರ ಪೂಜೆ ಮಾಡುತ್ತಾರೆ ನಾನೇ ಮಾಡುತ್ತೇನೆ ಎಂದು ಆ ಕಾಯಕವನ್ನು ಸಹ ನಾನೇ ಮಾಡುತ್ತೇನೆ. ದೇವರು ಎಲ್ಲಾ ಕಡೆ ಯಾವಾಗಲು ಇದ್ದಾನೆ.

ಅದಕ್ಕಾಗಿ ನನ್ನನ್ನು ಇನ್ನು ಇಲ್ಲೇ ನೆಲೆಸು ಎಂದು ಇರಿಸಿದ್ದಾನೆ. ನನ್ನ ಯಜಮಾನರು ಇದ್ದಕ್ಕಿದ್ದಾಗೆ ತೀರಿ ಹೋದರಿಂದ ನಾನು ಏನು ಮಾಡಬೇಕು ಎಂಬುದು ತಿಳಿಯಲಿಲ್ಲ. ಆಗ ಒಂದು ಗುಂಡಿ ತೆಗೆದರೆ 150 ರೂಪಾಯಿಗಳನ್ನು ನೀಡುತ್ತಿದ್ದರು. ಬುಜದ ಮಟ್ಟಕ್ಕೆ ಗುಂಡಿ 3×3 ತೆಗೆಯುತ್ತೇನೆ. ಪೋಸ್ಟ್ ಮಾರ್ಟಂ ಅಥವಾ ಮದುವೆ ಆಗದಿದ್ದರೆ 4.5 ಉದ್ದ 2.5 ಅಗಲ‌ ತೆಗೆಯುತ್ತೇನೆ.

ದಪ್ಪ ವಾಗಿದ್ದರೆ ಅಗಲವಾಗಿ ಸಣ್ಣ ಇದ್ದರೆ ಚಿಕ್ಕದಾಗಿ ತೆಗೆಯುತ್ತೇನೆ. 2005 ರಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ 21 ವರ್ಷಗಳಿಂದ. ನನಗೆ ಜೀವನ ಮಾಡಬೇಕಾದ್ದರಿಂದ ಯಾವಾಗ ಕೆಲಸ ಆದರೆ ಏನು ಎಂದು ಈ ಕೆಲಸವನ್ನು ಮಾಡಿದೆ. ಕಟ್ಟರೆ ಕಳ್ಳ ಎನ್ನುತ್ತಾರೆ ದುಡಿದು ತಿಂದರೆ ಯಾರು ಏನುವುದಿಲ್ಲ. ಮತದ ಒಂದು ಗುಂಡಿಗೆ 150 ರೂಪಾಯಿ ಕೊಡುತ್ತಿದ್ದರು ನಂತರ 500 ನಂತರ ಸಾವಿರ ರೂಪಾಯಿ ಮಾಡಿದ್ದರು.

ಇವಾಗ ಕಾರ್ಪೊರೇಷನ್ ನವರು ಬಂದು ಮಾತನಾಡಿ ಒಂದುವರೆ ಸಾವಿರ ರೂಪಾಯಿ ಮಾಡಿದ್ದಾರೆ. ಕಾರ್ಪೊರೇಷನ್ ಅವರೇ ನನಗೆ ಮನೆಯನ್ನು ನೀಡಿದ್ದಾರೆ ಅದಕ್ಕೆ ನಾನು ಸೀಟನ್ನು ಹಾಕಿಕೊಂಡಿದ್ದೇನೆ. ನನಗೆ ಇಲ್ಲಿ ಯಾವ ಭಯವು ಆಗುವುದಿಲ್ಲ ಸತ್ತವರು ದೇವರ ತರಹ. ಸ್ಮಶಾನದಲ್ಲಿ ವೀರಭದ್ರ ಕಾವಲು ಇರುವುದರಿಂದ ಇಲ್ಲಿಗೆ ಯಾವುದೇ ತರ ದೆವ್ವ ಪಿಶಾಚಿ ಬರುವುದಿಲ್ಲ.

ದೆವ್ವ ಎಂದು ಎಲ್ಲರೂ ಹೇಳುತ್ತಾರೆ ಅದನ್ನು ನೋಡಬೇಕು ಎಂದು ಆಸೆ ಇದೆ ನನಗೆ ಮಧ್ಯರಾತ್ರಿಯಲ್ಲಿ ಎಲ್ಲಾ ನಾನು ಹೊರಗಡೆ ಬರುತ್ತೇನೆ ಆದರೆ ನನಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ. ನಮ್ಮ ಯಜಮಾನರ ಜೊತೆ 1991ರಲ್ಲಿ ಇಲ್ಲಿಗೆ ಬಂದೆ ಆದರೆ ಅವರು ತೀರಿಹೋದ ನಂತರ ಈ ಕೆಲಸವನ್ನು ನಾನು ಶುರು ಮಾಡಿದೆ ಇಲ್ಲಿಗೆ 33 ವರ್ಷಗಳಾಗಿದೆ. ನಮ್ಮ ಯಜಮಾನರು ಸಂಸ್ಕಾರದ ಕೆಲಸವನ್ನು ಮಾಡುತ್ತಿದ್ದರು.

ಆದರೆ ಅವರು ತೀರಿ ಹೋದ ನಂತರ ನಾನು ಹೆಣ ಉಳುವ ಕೆಲಸವನ್ನು ಮಾಡುತ್ತಿದೆನೆ. ಅಮಾವಾಸ್ಯೆ ಹುಣ್ಣಿಮೆಯಾಗಲಿ ಇಲ್ಲಿ ಕೊಲೆಯಾದವರು ಸೊಸೈಡ್ ಮಾಡಿಕೊಂಡಂತವರು ಬೆಂಕಿಯನಾಗುತ್ತದೆ ಕಾಯಿಲೆ ಬಿದ್ದವರು ಎಲ್ಲರನ್ನು ಇಲ್ಲೇ ತಂದು ಉಳಿಯುತ್ತಾರೆ ಲಿಂಗಾಯಿತ ಸಮುದಾಯದಲ್ಲಿ ಬರ್ನಿ ಮಾಡುವುದಿಲ್ಲ ಆದ್ದರಿಂದ ಅವರೆಲ್ಲ ಇಲ್ಲೇ ತಂದು ಹುಳುತ್ತಾರೆ ನನಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ.

ದೆವ್ವ ಬೂತ ಎಂಬುದು ಎಲ್ಲಾ ಭ್ರಮೆ. ಕೆಲವರು ಸತ್ತವರನ್ನು ನೋಡಿದರೆ ಭಯ ಎನ್ನುತ್ತಾರೆ. ಆದರೆ ನಾವೇ ಸತ್ತಾಗ ಯಾರು ನೋಡುತ್ತಾರೆ. ಆಸ್ತಿ ಹಣ ಅಂತಸ್ತು ಎಲ್ಲ ಮಾಡಿರುತ್ತಾರೆ ಆದರೆ ಅವರು ಮಲಗಿರುವ ಹಾಸಿಗೆಯನ್ನು ಸಹ ಇಲ್ಲಿಗೆ ತರುತ್ತಾರೆ ಮನೆಯ ಮುಂದೆ ಬೆಂಕಿ ಹಾಕಿ ಇರುತ್ತಾರೆ ಆ ಕಸವನ್ನು ಸಹ ತಂದು ಇಲ್ಲಿಗೆ ಹಾಕುತ್ತಾರೆ. ಹೆಚ್ಚಿನ ಮಾಹಿತಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]