ಈಗ ಪ್ರಸ್ತುತ ಕನ್ನಡ ಸಿನಿಮಾ ರಂಗದಲ್ಲಿ ಯಾವ ನಟರಿಗೆ ಎಷ್ಟು ಬೇಡಿಕೆ ಇದೆ..ಒಂದು ಸಿನಿಮಾಗೆ ಎಷ್ಟು ಹಣ ಡಿಮ್ಯಾಂಡ್ ಇದೆ ನೋಡಿ
ಯಾವ ಸ್ಟಾರ್ ಗೆ ಎಷ್ಟು ಬಜೆಟ್… ನಿಮಗೆಲ್ಲ ಗೊತ್ತಿರುವ ಹಾಗೆ ಇವತ್ತಿಗೂ ಕೂಡ ಒಂದು ಸಿನಿಮಾದ ಬಜೆಟನ್ನು ನಿರ್ಧರಿಸುವುದು ಸ್ಟಾರ್ ಮಾರ್ಕೆಟ್ ಮೇಲೇನೆ ಹಾಗೂ ಕಾಂಬೋ ಮೇಲೆನೆ ನಮ್ಮ ಇವತ್ತಿನ ವಿಚಾರದಲ್ಲಿ ಯಾವ ಹೀರೋಗೆ ಎಷ್ಟು ಬೆಲೆ ಇದೆ ಮಾರುಕಟ್ಟೆಯಲ್ಲಿ ಎಷ್ಟನೇ ಬಾಸ್ಕೆಟ್ನಲ್ಲಿ ಇದ್ದಾರೆ ಅನ್ನುವುದನ್ನು ನೋಡೋಣ. ಕೆಲವು ಸ್ಟಾರ್ಗಳ ಸಿನಿಮಾದ ಬಜೆಟ್ ಬಗ್ಗೆ.
ಬಲಮೂಲಗಳಿರುವಂತಹ ಮಾಹಿತಿಯನ್ನು ಕೂಡ ತಿಳಿಯೋಣ. ನಿಜವಾಗಿಯೂ ಹೇಳಬೇಕು ಎಂದರೆ ನಮ್ಮಲ್ಲಿ 100 ಕೋಟಿ ಕಲೆಕ್ಷನ್ ಆಗುವುದು ತುಂಬಾ ದೊಡ್ಡ ವಿಷಯ ಹಾಗಾಗಿ ಎಲ್ಲಾ ಫಿಲಂ ಗಳ ಬಜೆಟ್ 100 ಕೋಟಿ ಗಿಂತ ಕಡಿಮೆ ಇರುತ್ತದೆ 100 ಕೋಟಿ ಎಂದು ಶುರು ಮಾಡಿದಂತಹ ಎಷ್ಟೋ ಸಿನಿಮಾಗಳು ಕೊನೆಗೆ ನಿಂತು ಹೋದವು ಸದ್ಯಕ್ಕೆ ಮಾರುಕಟ್ಟೆಯಲ್ಲಿ 100.
ಕೋಟಿಗೂ ಹೆಚ್ಚಾಗಿ ಬಜೆಟ್ ಮಾಡಿರುವುದು ಎನ್ನುವುದಾದರೆ ಅದು ಕಾಂಬಿನೇಷನ್ ಮೇಲೆ ನಿಲ್ಲುತ್ತದೆ ಉದಾಹರಣೆಗೆ ಕಾಂತರಾ ಟು ಈ ಸಿನಿಮಾಗೆ 100 ಕೋಟಿ ಹಾಕೋದಕ್ಕೂ ಕೂಡ ತಯಾರಿರುತ್ತಾರೆ ಹಾಗೂ ಪ್ರೇಮ್ ಮತ್ತು ದರ್ಶನವರ ಕಾಂಬಿನೇಷನಲ್ಲಿ ಬರುತ್ತಿರುವಂತಹ ಸಿನಿಮಾ ಹಾಗೂ ಅಷ್ಟು ಮಾರ್ಕೆಟ್ ಕ್ರಿಯೇಟ್ ಆಗುತ್ತದೆ ಬಿಲ್ಲರಂಗ ಭಾಷಾ ಸಿನಿಮಾಗೂ.
ಇಷ್ಟೇ ಬಜೆಟ್ ಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ ಅದು ಮೂರು ವರ್ಷದಿಂದ ಪೋಸ್ಟ್ ಪೋನ್ ಆಗುತ್ತದೆ ಇನ್ನು ಕೂಡ ಎರಡು ವರ್ಷ ಆದರೂ ಆ ಸಿನಿಮಾ ಬರುವುದಿಲ್ಲ ಮುಂಚೆ ಹೇಳುತ್ತಿದ್ದ ಹಾಗೆ ರಕ್ಷಿತ್ ಶೆಟ್ಟಿ ಅವರ ನಿರ್ದೇಶನದ ಪುಣ್ಯ ಪುಣ್ಯಕೋಟಿ ಸಿನಿಮಾಗೆ 100 ಕೋಟಿ ಬಜೆಟ್ ಬೇಕಾಗುತ್ತದೆ ಎನ್ನುವ ಮಾಹಿತಿ ಹೊರ ಬಿದ್ದಿದ್ದು ಇವುಗಳನ್ನು ಬಿಟ್ಟರೆ ಸ್ಟಾರ್.
ವ್ಯಾಲ್ಯು ಮೇಲೆ 100 ಕೋಟಿ ಇನ್ವೆಸ್ಟ್ ಇದುವರೆಗೂ ಕೂಡ ಆಗಿಲ್ಲ ಆದರೆ ಇಲ್ಲಿ ಒಂದಷ್ಟು ಎಕ್ಸೆಪ್ಶನ್ಸ್ ಇದೆ ರಾಕಿಂಗ್ ಸ್ಟಾರ್ ಯಶ್ ನೂರಲ್ಲ ಮುನ್ನೂರಲ್ಲ 500 ಕೋಟಿ ಬಜೆಟ್ ಸಿನಿಮಾಗಗಳಿಗೂ ಕೂಡ ಯಶ್ ಅವರನ್ನು ತೆಗೆದುಕೊಳ್ಳುವುದಕ್ಕೆ ಮುಂದಾಗುತ್ತಾರೆ ನಮ್ಮಲ್ಲಿ ಸಾವಿರ ಕೋಟಿ ಸರದಾರ ಎಂದು ಇವರೊಬ್ಬರೇ ಅನ್ನಿಸಿಕೊಂಡಿರುವುದು ಯಶ್ ಅವರಿಗೆ ಬಂದ ಆಫರ್ಗಳ.
ಪ್ರಕಾರ ಸಿನಿಮಾಗೆ 100 ಕೋಟಿ ಅಲ್ಲ ಕೇವಲ ಅವರ ರೆವಿನೇಷನ್ 100 ಕೋಟಿ ಕೊಡುವುದಕ್ಕೆ ತುಂಬಾ ಸಿನಿಮಾಗಳು ಮುಂದಾಗಿದ್ದವು ಹಾಗೂ ಅವರ ಮಾರ್ಕೆಟವರಿಗೆ ತುಂಬಾ ಚೆನ್ನಾಗಿ ಗೊತ್ತಿದೆ ಹಾಗಾಗಿ ಅವರ ಮುಂದಿನ ಸಿನಿಮಾಗಳಿಗೆ ಅವರೇ ಪಾರ್ಟ್ನರ್ ಆಗಿ ಸಿನಿಮಾ ಕೂಡ ಮಾಡುತ್ತಾ ಇದ್ದಾರೆ ಕೆಜಿಎಫ್ ಟು ಬಜೆಟ್ ಕೂಡ 100 ಕೋಟಿ ಎಂದು.
ಹೇಳಲಾಗುತ್ತಿತ್ತು ಅದು ಯಶ್ ಅವರ ರೆಮಿನಿಷನ್ ಬಿಟ್ಟು, ಅವರ ರೆಮಿನೇಷನ್ ಅನ್ನು ಪರ್ಸೆಂಟೇಜ್ ನಲ್ಲಿ ತೆಗೆದುಕೊಂಡಿದ್ದಾರೆ ಅವರಿಗೆ ಇನ್ನೂರು ಕೋಟಿ ಬಂದಿದೆ ಎನ್ನುವ ನ್ಯೂಸ್ ಎಲ್ಲಾ ಕಡೆ ವೈರಲ್ ಆಗಿದೆ 200 ರಿಂದ 300 ಕೋಟಿ ಬಜೆಟ್ ತುಂಬಾನೇ ಸೇಫ್ ಎಂದು ಹೇಳಬಹುದು ಅದು ಕೂಡ ಯಶ್ ಅವರ ರೆಮಿನೇಷನ್ ಇಲ್ಲದೆ ಇವರನ್ನು ಬಿಟ್ಟು ಯಾವ.
ಸ್ಟಾರ್ಗಳ ಮೇಲೆ ಎಷ್ಟು ಬಂಡವಾಳ ಹಾಕುವುದಕ್ಕೆ ರೆಡಿ ಇದ್ದಾರೆ ಅನ್ನೋದನ್ನ ಈಗ ತಿಳಿಯೋಣ. 50 ಕೋಟಿ ಪ್ಲಸ್ ಬ್ರಾಕೆಟ್ ಕೆಲವೇ ಕೆಲವು ಸ್ಟಾರ್ಗಳಿಗೆ ಮಾತ್ರ 50 ರಿಂದ 70 ಕೋಟಿಗಳ ವರೆಗೆ ಬಂಡವಾಳ ಹಾಕುವುದಕ್ಕೆ ತಯಾರಿದ್ದಾರೆ, ಇಷ್ಟು ದೊಡ್ಡ ಬಜೆಟ್ ನಿರ್ವಹಿಸುವ ಅಥವಾ ಮಾಡುತ್ತಿರುವ ಸ್ಟಾರ್ ಎಂದರೆ ಕಿಚ್ಚ ಸುದೀಪ್ ಅವರು ಸುದೀಪ್ ಅವರು ಈಗಾಗಲೇ ಈ.
ಬಜೆಟ್ ನಲ್ಲಿ ಸಿನಿಮಾವನ್ನು ಮಾಡಿದ್ದಾರೆ ದಿ ವಿಲನ್ ಬಜೆಟ್ 50 ಕೋಟಿ ದಾಟಿದೆ ಎಂದು ಹೇಳುತ್ತಾ ಇದ್ದರು ಆದರೆ ಅವರ ಹರಿ ಬಜೆಟ್ ಸಿನಿಮಾ ಎಂದರೆ ಅದು ವಿಕ್ರಾಂತರೋಣ ಈ ಸಿನಿಮಾವನ್ನು 50 ಕೋಟಿ ಬಜೆಟ್ ನಲ್ಲಿ ತೆಗೆಯಬೇಕು ಎಂದು ಅಂದುಕೊಂಡಿದ್ದರು ಆದರೆ ಹೆಚ್ಚಾಗಿ ಕೊನೆಗೆ ಕೆಲವು ಅಪ್ಡೇಟ್.
ಗಳ ಪ್ರಕಾರ ಸಿನಿಮಾದ ಬಜೆಟ್ 60ಕೋಟಿ ದಾಟಿತು ಮತ್ತು
ಕೆಲವರ ಪ್ರಕಾರ 90 ಕೋಟಿ ಎಂದು ಕೂಡ ಹೇಳಲಾಗುತ್ತಿದೆ ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಷಯ ಎಂದರೆ ಸುದೀಪ ಅವರು ವಿಕ್ರಂತ್ ರೋಣ ಗೆ ಪಾರ್ಟ್ನರ್ ಆಗಿ ಕೆಲಸವನ್ನು ಮಾಡಿರುತ್ತಾರೆ ಬಜೆಟ್ ನಲ್ಲಿ ಅವರ ರೆವೆನ್ಯೂ ನೇಶನ್ ಇನ್.
ಕ್ಲೂಡ್ ಆಗಿರುವುದಿಲ್ಲ ಹಾಗಾಗಿ ಖಂಡಿತವಾಗಿಯೂ ಸುದೀಪ ಅವರ ಸಿನಿಮಾ ಬಜೆಟ್ 50 ಕೋಟಿ ಮೀರಿ ಹೋಗುತ್ತಾ ಇದೆ ಅವರ ಮುಂದಿನ ಸಿನಿಮಾಗಳಿಗೂ ಕೂಡ ಇದನ್ನು ಬೇಸ್ ಲೈನ್ ಆಗಿ ಇಟ್ಟುಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.