ಈ ಬೀಜಗಳು ತಿಂದರೆ ಕೆಟ್ಟ ಕೊಲೆಸ್ಟರಾಲ್‌ ಮಂಜಿನಂತೆ ಕರಗುತ್ತದೆ..ನಿಮ್ಮ ದೇಹಕ್ಕೆ ತುಂಬಾ ಬೇಕಾದ ಪರಿಣಾಮಕಾರಿ ಮನೆಮದ್ದು ಇದು

ಈ ಬೀಜಗಳು ತಿಂದರೆ ಕೆಟ್ಟ ಕೊಲೆಸ್ಟರಾಲ್‌ ಮಂಜಿನಂತೆ ಕರಗುತ್ತದೆ..ನಿಮ್ಮ ದೇಹಕ್ಕೆ ತುಂಬಾ ಬೇಕಾದ ಪರಿಣಾಮಕಾರಿ ಮನೆಮದ್ದು ಇದು

WhatsApp Group Join Now
Telegram Group Join Now

ಈ ಬೀಜಗಳು ತಿಂದ್ರೆ ಕೆಟ್ಟ ಕೊಲೆಸ್ಟ್ರಾಲ್ ಮಂಜಿನಂತೆ ಕರಗುತ್ತೆ…. ಕೊಲೆಸ್ಟ್ರಾಲ್ ಈ ಪದ ಕೇಳಿದ ತಕ್ಷಣವೇ ಸ್ವಲ್ಪ ಭಯವೆನಿಸುತ್ತದೆ ಇತ್ತೀಚಿನ ದಿನಗಳಾದ ಜಾಹೀರಾತುಗಳನ್ನು ನೋಡುವುದಾದರೆ ಕೊಲೆಸ್ಟ್ರಾಲ್ ಫ್ರೀ ಆಯಿಲ್ ಎಂದು ಬಂದಿದೆ ಎಲ್ಲರಿಗೂ ಕೊಲೆಸ್ಟ್ರಾಲ್ ಎಂದರೆ ಕೆಟ್ಟದ್ದು ಎಂದು ಫಿಕ್ಸ್ ಆಗಿದ್ದಾರೆ ಆದರೆ ಅದರಿಂದ ಯಾವ ರೀತಿಯಾಗಿ ಕೆಟ್ಟದ್ದು.ಅಥವಾ ಒಳ್ಳೆಯದ ಯಾಕೆ ಇಷ್ಟು ದಿನ ನಾವು ಯಾಕೆ ತೆಗೆದುಕೊಂಡವು ಈಗ ಯಾಕೆ ಕೆಟ್ಟದಾಯಿತು ಇದೆಲ್ಲವನ್ನು ಯೋಚನೆ ಮಾಡುವ ಗೋಜಿಗೆ ನಾವು ಹೋಗುವುದೇ ಇಲ್ಲ ಕೊಲೆಸ್ಟ್ರಾಲ್ ಬ್ಯಾಡ್ ಎಂದ ತಕ್ಷಣವೇ ಜೀರೋ ಕೊಲೆಸ್ಟ್ರಾಲ್ ಆಯಿಲ್ ಗಳಿಗ ಮಾರುಕಟ್ಟೆಗೆ ಬರುವುದಕ್ಕೆ ಶುರುವಾಗಿದೆ ನಿಜವಾಗಿಯೂ ಝೀರೋ ಕೊಲೆಸ್ಟ್ರಾಲ್ ಇಷ್ಟು ದಿನ ಜೀರೋ.

 

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ಕೊಲೆಸ್ಟ್ರಾಲ್ ಹೆಣಿಯ ಬಗ್ಗೆ ಮಾತೇ ಇರಲಿಲ್ಲ ಎಣ್ಣೆ ಎಂದರೆ ಕೊಲೆಸ್ಟ್ರಾಲ್ ಎಂದು ನಾವು ಅಂದುಕೊಳ್ಳುತ್ತಿದ್ದವು ಆದರೆ ಈಗ ಜೀರೋ ಕೊಲೆಸ್ಟ್ರಾಲ್ ಎಣ್ಣೆ ಅನ್ನುವಂಥದ್ದು ಮಾರುಕಟ್ಟೆಗೆ ಬರುತ್ತಿದೆ ಬಹಳ ಜನರ ಅನುಮಾನ ಏನು ಎಂದರೆ ಎಣ್ಣೆ ಎಂದರೆ ಕೊಲೆಸ್ಟ್ರಾಲ್ ಆದರೆ ಅದರಲ್ಲಿ ಜೀರೋ ಕೊಲೆಸ್ಟ್ರಾಲ್ ಎಲ್ಲಿಂದ ಬರುತ್ತದೆ ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಿ.

ಸಸ್ಯಜನ್ಯ ಇಂದ ಬಂದಂತಹ ಯಾವುದೇ ಪ್ರಾಡಕ್ಟ್ ಆಗಿರಬಹುದು ಅದೆಲ್ಲವೂ ಕೂಡ ಜೀರೋ ಕೊಲೆಸ್ಟ್ರಾಲ್ ಪ್ರಾಣಿಜನ್ಯದಿಂದ ಬರುವಂತಹ ಪ್ರತಿಯೊಂದು ಕೂಡ ಕೊಲೆಸ್ಟ್ರಾಲ್ ಇರುವಂತದ್ದು. ನಾವು ಯಾಕೆ ಈ ಕೊಲೆಸ್ಟ್ರಾಲ್ ನ ಬಗ್ಗೆ ಇಷ್ಟೆಲ್ಲ ಯೋಚನೆ ಮಾಡುತ್ತಾ ಇದ್ದೀವಿ ಎಂದರೆ ನಮ್ಮ ಬಿಪಿ ಜಾಸ್ತಿ ಆಗುವುದಕ್ಕೆ ಕೊಲೆಸ್ಟ್ರಾಲ್ ಕಾರಣ ಹೃದಯದಲ್ಲಿ ಸಮಸ್ಯೆ.

ಬರುವುದಕ್ಕೆ ಕೊಲೆಸ್ಟ್ರಾಲ್ ಕಾರಣ ಡಯಾಬಿಟಿಸ್ ಬರುವುದಕ್ಕೆ ಕೊಲೆಸ್ಟ್ರಾಲ್ ಕಾರಣ ನಮ್ಮ ದೇಹದಲ್ಲಿ ಯಾವೆಲ್ಲ ಸಮಸ್ಯೆಗಳು ಉಂಟಾಗುತ್ತಿದೆ ಅದಕ್ಕೆಲ್ಲ ಮುಖ್ಯ ಕಾರಣವೇ ಕೊಲೆಸ್ಟ್ರಾಲ್ ದೇಹದಲ್ಲಿ ಅತಿ ಹೆಚ್ಚಾದರೆ ಕೊಲೆಸ್ಟ್ರಾಲ್ ನಮ್ಮ ದೇಹದ ರಕ್ತನಾಳಗಳು ಏನಿದ್ದಾವೆ ರಕ್ತನಾಳಗಳ ಗೋಡೆಗೆ ಈ ಕೊಲೆಸ್ಟ್ರಾಲ್ ತುಂಬಿಕೊಳ್ಳುವುದಕ್ಕೆ ಶುರುವಾಗುತ್ತದೆ.

ತುಂಬಿಕೊಂಡು ಆ ರಕ್ತನಾಳಗಳ ಹಿಗ್ಗುವಿಕೆ ಕುಗ್ಗುವಿಕೆ ಕಡಿಮೆಯಾಗುತ್ತದೆ ಯಾವಾಗ ರಕ್ತನಾಳಗಳ ಸಂಕುಚಿತ ವಿಕಚಿತ ಸರಿಯಾಗಿ ಆಗುವುದಿಲ್ಲವೋ ಅಲ್ಲಿಂದ ಬಿಪಿ ನಮಗೆ ಶುರುವಾಗುತ್ತದೆ. ಎರಡನೆಯ ಸಮಸ್ಯೆ ಏನು ಎಂದರೆ ರಕ್ತನಾಳ ತನ್ನ ಕಾರ್ಯಕ್ರಮದ ಕ್ಷಮತೆಯನ್ನ ಕಳೆದುಕೊಂಡು ರಕ್ತನಾಳಗಳ ತೊಂದರೆ ಶುರುವಾಗುತ್ತದೆ ಮೂರನೆಯದು ಇದೇ ಕೊಲೆಸ್ಟ್ರಾಲ್.

ಅದೇ ಜಾಗದಲ್ಲಿ ಇದ್ದಾಗ ಸಮಸ್ಯೆ ಇರಲಿಲ್ಲ ಯಾವಾಗ ಮೂಮೆಂಟ್ ಅಲ್ಲಿ ಸಣ್ಣ ಒಂದು ಪಾರ್ಟ್ ಕೊಲೆಸ್ಟ್ರಾಲ್ ರಕ್ತಕ್ಕೆ ಬಿತ್ತು ಅಂದುಕೊಳ್ಳಿ ಅಲ್ಲಿಂದ ಅದು ಎಲ್ಲಿಗೆ ಮೂವ್ ಆಗುತ್ತದೆ ಏರಿಯಾಗೆಲ್ಲವೂ ಕೂಡ ಡೇಂಜರಸ್ ಆಗಿ ಬದಲಾಗುತ್ತದೆ ಇವನ್ನ ಎಂಬಾಲಿಸಂ ಎಂದು ಕರೆಯುತ್ತೇವೆ ತ್ರೊಂಬಾಸ್ ಎಂದರೆ ಅದರ ಒಳಗಡೆಯಿಂದ ಬಿದ್ದಂತಹ ಸಣ್ಣ ಒಂದು ಪದಾರ್ಥ ಇದು.

ರಕ್ತನಾಳದಲ್ಲಿ ಆರಾಮವಾಗಿ ಹರಿದುಕೊಂಡು ಹೋಗುತ್ತದೆ ಇದು ಹೃದಯಕ್ಕೆ ಏನಾದರೂ ಹರಿದುಕೊಂಡು ಹೋಯಿತು ಎಂದರೆ ಅಲ್ಲಿ ಯಾವಾಗ ಸಣ್ಣ ರಕ್ತನಾಳಗಳ ಮುಖಾಂತರ ಜೀವಕೋಶಕ್ಕೆ ರಕ್ತವನ್ನು ಕೊಡಬೇಕು, ಹೋಗಿ ಆ ಜಾಗಕ್ಕೆ ಬ್ಲಾಕ್ ಆಗಿಬಿಡುತ್ತದೆ ಇದನ್ನು ನಾವು ಹಾರ್ಟ್ ಅಟ್ಯಾಕ್ ಎಂದು ಕರೆಯುತ್ತೇವೆ ಇದೇ ನಮ್ಮ ಎಂಬಾಲಸ್ ನಿಧಾನವಾಗಿ ತಲೆಯ ಭಾಗಕ್ಕೆ ಮೆದುಳಿಗೆ.

ಸಪ್ಲೈ ಆಗುವಂತಹ ರಕ್ತನಾಳಗಳಿಗೆ ಹೋಗಿತು ಎಂದುಕೊಳ್ಳಿ ಅಲ್ಲಿ ಹೋಗಿ ಮೆದುಳಿನ ಯಾವ ಭಾಗಕ್ಕೆ ಅದು ಅಟ್ಯಾಕ್ ಮಾಡುತ್ತದೆಯೋ ಅದನ್ನು ಸ್ಟ್ರೋಕ್ ಎಂದು ಕರೆಯುತ್ತೇವೆ ಎಷ್ಟು ಚಿಕ್ಕದರಿಂದ ಎಷ್ಟು ದೊಡ್ಡ ಕಾಯಿಲೆವರೆಗೂ ಕೂಡ ನಮ್ಮನ್ನು ತಂದು ನಿಲ್ಲಿಸಬಹುದು ಈ ಕೊಲೆಸ್ಟ್ರಾಲ್ ನಾವು.

ಸೇವಿಸುವಂತಹ ಒಂದು ಆಹಾರ ಕ್ರಮವನ್ನ ನಾವು ತೆಗೆದುಕೊಳ್ಳುವಂತಹ ಆಹಾರದಲ್ಲಿ ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಇಂತಹ ಯಾವುದೇ ಕೂಡ ಬರದೇ ಇರುವುದಕ್ಕೆ ತಡೆಯುವುದಕ್ಕೆ ಸಾಧ್ಯ ಇರುತ್ತದೆ .ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.



crossorigin="anonymous">