ಈ ಬಡಪಾಯಿ ಕಲಾವಿದನ ಅನ್ನ ಕಿತ್ತುಕೊಂಡವರು ಯಾರು ? ಕುರಿ ಸುನೀಲ್ ಗೆ ನಿಜ ಜೀವನದಲ್ಲಿ ಆದ ಅನ್ಯಾಯ ಏನು ನೋಡಿ

ಈ ಬಡಪಾಯಿ ಕಲಾವಿದನ ಅನ್ನ ಕಿತ್ತುಕೊಂಡವರು ಯಾರು ? ಕುರಿ ಸುನೀಲ್ ಗೆ ನಿಜ ಜೀವನದಲ್ಲಿ ಆದ ಅನ್ಯಾಯ ಏನು ನೋಡಿ

WhatsApp Group Join Now
Telegram Group Join Now

ಈ ಬಡಪಾಯಿ ಕಲಾವಿದನ ಅನ್ನ ಕಿತ್ಕೊಂಡವರು ಯಾರು? ಕುರಿ ಸುನಿಲ್ಗೆ ನಿಜಕ್ಕೂ ಆ ನಟರು ಮೋಸ ಮಾಡಿದ್ರಾ…. ಬಡತನದಿಂದ ಹುಟ್ಟಿ ಬೆಳೆದ ನನಗೆ ಮೊದಲಿನಿಂದಲೂ ಬಣ್ಣದ ಗೇಳು ಸಿನಿಮಾದಲ್ಲಿ ನಟಿಸುವ ಆಸೆ ಆಗಿನಿಂದಲೇ ಇತ್ತು ಸೂಕ್ತ ಅವಕಾಶಕ್ಕಾಗಿ ಕಾದಿದ್ದೆ ಆರಂಭದಲ್ಲಿ ಎರಡು ಮೂರು ಸಿನಿಮಾಗಳಲ್ಲಿ ನಟಿಸಿದ ನನ್ನನ್ನ ಮೊದಲು ಗುರುತಿಸಿ.

ಬೆಳೆಸಿದವರು ಉದಯವಾಹಿನಿ ಕುರಿ ಬಾಂಡ್ ಕಾರ್ಯಕ್ರಮದ ತಂಡ ಅದರ 600ಕ್ಕೂ ಹೆಚ್ಚಿನ ಎಪಿಸೋಡ್ ಗಳಿಗೆ ಕಾನ್ಸೆಪ್ಟ್ ಕೊಟ್ಟಿದ್ದೆ ನಾನು ಈ ಶೋಗೆ ನಾನು ನನ್ನ ಇಬ್ಬರು ಸ್ನೇಹಿತರನ್ನು ಸಹ ಪರಿಚಯಿಸಿದೆ ಆದರೆ ಆಗ ನನ್ನಷ್ಟು ಅವರು ಇದರಲ್ಲಿ ಹೆಸರು ಮಾಡಲಿಲ್ಲ ನಾನು ಸಿನಿಮಾಗಳಲ್ಲಿ ಬಿಜಿ ಇದ್ದಾಗ ನನ್ನ ಸ್ನೇಹಿತರನ್ನು ಈ ಶೋಗೆ ಹಾಕಿಕೊಳ್ಳುತ್ತಿದ್ದರು ಅವರ ಕಷ್ಟ.

 

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ನೋಡಲಾಗಿದೆ ನಾನು ನಟಿಸಬೇಕಿದ್ದ ಚಿತ್ರಗಳಲ್ಲಿ ಅವರಿಗೆ ನಾನೇ ಚಾನ್ಸ್ ಕೊಡಿಸಿದೆ ಅದರ ಕೃತಜ್ಞತೆ ಉಳಿಸಿಕೊಳ್ಳದ ಅವರು ನನ್ನನ್ನೇ ತಿಳಿದು ಮೇಲೆ ಬಂದರು ನನಗೆ ಇವತ್ತಿಗೂ ಕೂಡ ಅವರ ಬಗ್ಗೆ ದ್ವೇಷವಿಲ್ಲ ಅವರಾಗಿ ಅವರ ದ್ವೇಷವನ್ನು ಮಾಡಿಕೊಂಡಿದ್ದು ನನ್ನಿಂದ ದೂರವಾಗಿದ್ದು ಅವರು ಎಲ್ಲೇ ಇದ್ದರೂ ಚೆನ್ನಾಗಿರಲಿ ಹೀಗೆ ಎಂದವರು ಕುರಿ ಬಾಂಡ್ ಖ್ಯಾತಿಯ ಹಾಸ್ಯ ನಟರಾದ.

ಸುನಿಲ್ ಇವರನ್ನು ಕೆಲವು ಸಿನಿಮಾಗಳಲ್ಲಿ ನೀವು ಸಹ ನೋಡಿರುತ್ತೀರಿ ಹಾಸ್ಯದ ಕಚಗುಳಿ ಇಡುವ ಇವರು ಫೇಮಸ್ ಆಗಿದ್ದು ಕುರಿ ಬಾಂಡ್ ಶೋನಿಂದ ಹಾಗೆಲ್ಲ ರಾತ್ರಿ ಎಂಟರಿಂದ ಒಂಬತ್ತು ಗಂಟೆ ಆದರೆ ಸಾಕು ಎಲ್ಲರ ಮನೆಯಲ್ಲೂ ಈ ಶೋವನ್ನು ನೋಡುತ್ತಾ ಇದ್ದರು ಇವರು ಜನರನ್ನು ಬಕ್ರಮಾಡುವ ಶೈಲಿಯೇ ವಿಭಿನ್ನ ಕನ್ನಡದ ಮಟ್ಟಿಗೆ ಇಂತಹ ಹವಾ ಸೃಷ್ಟಿಸಿದ.

ಮೊದಲ ಹಾಸ್ಯ ದ ಶೋ ಎಂದರೆ ಅದು ಕುರಿ ಬಾಂಡ್ ಶೋ ಈಗಲೂ ಕೂಡ ಯೂಟ್ಯೂಬ್ ಮತ್ತು ಹಲವಾರು ಕಡೆ ಇದರ ಎಪಿಸೋಡ್ ಗಳನ್ನು ನೋಡಿ ಬಿದ್ದು ಬಿದ್ದು ನಗುತ್ತೇವೆ ಸುನಿಲ್ ಈ ಶೋನ ಮುಖ್ಯ ಭಾಗವಾಗಿದ್ದರು ಇವರು ಕಿರಿತರೆ ಹಾಗೂ ಹಿರಿತೆರೆ ಹಿಂದೆ ಯಾವ ರೀತಿ ದ್ವೇಷದ ರಾಜಕೀಯ ನಡೆಯುತ್ತದೆ ನಮ್ಮಿಂದಲೇ ಬೆಳೆದಂತವರು ಯಾವ ರೀತಿ ಮೇಲಕ್ಕೆ ಹತ್ತಿದ.

ತಕ್ಷಣ ಏಣಿಯನ್ನು ಒದೆಯುತ್ತಾರೆ ಎಂಬುದನ್ನು ಅತ್ಯಂತ ನೋವು ಹತಾಶೆಯಿಂದ ವಿವರಿಸುತ್ತಾರೆ ಸುನಿಲ್ ಇಲ್ಲಿ ತಮ್ಮವರಿಂದ ತಮಗಾದ ಅವಮಾನದಿಂದ ಕೆಲವು ವರ್ಷಗಳ ಹಿಂದೆ ಜರ್ಜರಿತವಾಗಿದ್ದರು ಸೋಲು ಹಾಗೂ ಅದರ ಕರಾಳ ಮುಖ ಅವರನ್ನು ಒಂದಷ್ಟು ಕಾಲ ಖಿನ್ನತೆಗೂ ತಳ್ಳಿದವು ನಗುಮುಖದ ಚುರುಕುಮಾತಿನ ತಮ್ಮ ಹಾಸ್ಯ ಭರಿತ ಆಂಗಿಕ ಅಭಿನಯದಿಂದ.

ಜನರನ್ನು ನಗಿಸುವ ಸುನಿಲ್ ತರಹದ ನಟರ ಬದುಕಿನ ಹಿಂದೆ ನಮಗೆ ಯಾರಿಗೂ ತಿಳಿಯದ ನೋವುಗಳು ಇರುತ್ತದೆ ಎನ್ನುವುದನ್ನು ಅವರ ಮಾತಿನಿಂದಲೇ ನಾವು ಅರ್ಥಮಾಡಿಕೊಳ್ಳಬಹುದು ಇಷ್ಟಕ್ಕೂ ಯಾರು ಈ ಕುರಿ ಬಾಂಡ್ ಸುನಿಲ್ ಇವರ ಬದುಕಿನ ಹಿನ್ನೆಲೆ ಏನು ಬಣ್ಣದ ಲೋಕದ ಜೊತೆ ಇವರ ನಂಟು ಬೆಳೆದಿದ್ದು ಹೇಗೆ ಇಲ್ಲಿ ಅವರು ಎದುರಿಸಿದಂತಹ.

ವಂಚನೆಗಳು ಏನು ಅವರ ವೃತ್ತಿ ಬದುಕಿನ ಏರಿಳಿತಗಳೇನು, ಎಂಬ ಮುಂತಾದ ಅವರ ಜೀವನದ ಆಸಕ್ತಿಕರ ಸಂಗತಿಗಳ ಬಗ್ಗೆ ಈಗ ತಿಳಿಯೋಣ. ನಿಮ್ಮಲ್ಲಿ ಬಹುತೇಕರಿಗೆ ಇವರ ಪರಿಚಯವಿರುತ್ತದೆ ಮೂಲತಃ ಬೆಂಗಳೂರಿನವರೇ ಆದ ಸುನಿಲ್ ಇಲ್ಲಿಯ ಹೊಸೂರಿನ ಬಳಿ ಇರುವ ಬೊಮ್ಮಸಂದ್ರದವರು ಇವರ ತಾಯಿ ಉತ್ತರಕನ್ನಡ ಜಿಲ್ಲೆಯವರಾಗಿದ್ದು ಇವರ ತಂದೆ ಪಕ್ಕ.

ಬೆಂಗಳೂರಿನವರಾಗಿದ್ದರು ಆರಂಭದಲ್ಲಿ ಇವರ ತಂದೆಯವರ ಸಂಬಂಧಿಗಳ ಜೊತೆ ಸೇರಿದ್ದ ಒಂದು ಜವಳಿ ಉದ್ಯಮ ಮಂಡ್ಯದಲ್ಲಿಯೂ ಕೆಲವು ಕಾಲ ಇದ್ದು ಸುನಿಲ್ ತಾವು ಹುಟ್ಟಿದ್ದು ತಮ್ಮ ತಾಯಿಯ ತವರಾದ ಉತ್ತರ ಕನ್ನಡದಲ್ಲಿಯೇ ಆದರೂ ಸುನಿಲ್ ತಾವು ಬೆಂಗಳೂರಿನ ಕೊಡಿಗೆಹಳ್ಳಿಯ ಗೇಟ್ ವಿರೂಪಾಕ್ಷಪುರ ವಿದ್ಯಾರಣ್ಯಪುರ ಇಲ್ಲೆಲ್ಲ ಆಡಿ ಬೆಳೆದವರು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">