ಹದಿನಾರು ವರ್ಷದ ಒಬ್ಬ ಹುಡುಗಿ ನಲವತ್ತೈದು ಜನ ಪುರುಷರು ಕೇರಳವನ್ನೇ ದಂಗಾಗಿಸಿದ ಈ ಹುಡುಗಿ ಕಥೆ ರೋಚಕ

ಹದಿನಾರು ವರ್ಷದ ಒಬ್ಬ ಹುಡುಗಿ ನಲವತ್ತೈದು ಜನ ಪುರುಷರು ಕೇರಳವನ್ನೇ ದಂಗಾಗಿಸಿದ ಈ ಹುಡುಗಿ ಕಥೆ ರೋಚಕ

WhatsApp Group Join Now
Telegram Group Join Now

16 ವರ್ಷದ ಒಬ್ಬ ಹುಡುಗಿ 45 ಜನ ಗಂಡಸರು ಕೇರಳವನ್ನೇ ದಂಗವಿಸಿದ ಈ ಹುಡುಗಿ ಕಥೆ… ಅದು 2013 ಫೆಬ್ರವರಿಯಾ ಒಂದು ದಿನ ಸ್ಥಳ ಕೇರಳ ಅವತ್ತು ಎಂದಿನಂತೆ ಸುಮಾರು 32 ವರ್ಷದ ಮಹಿಳೆಯೊಬ್ಬಳು ಕಚೇರಿಗೆ ಹೊರಡಬೇಕು ಎಂದು ತಯಾರಾಗಿ ಮನೆಯಲ್ಲೂ ಲಾಕ್ ಮಾಡಿಕೊಂಡು ಸಾಧಾರಣ ಭಾರತೀಯ ಮಹಿಳೆಯ ರೀತಿ ಡ್ರೆಸ್ ಅನ್ನು ಧರಿಸಿ ಮನೆಯಿಂದ.ಹೊರಡುತ್ತಾರೆ ಹೊರಗಡೆ ಬಂದ ತಕ್ಷಣ ಏನೋ ಒಂದು ಬಿದ್ದದ ಆತಂಕ ಹಾಗು ದುಗುಡ ಆಕೆಯನ್ನು ಆವರಿಸಿಕೊಂಡಿತು ಒಂದು ರೀತಿಯ ಸಂಕುಚಿತ ಅನುಭವವಾಗಿ ಆಕೆ ಯಾರಂದಿಗೂ ಕೂಡ ಮಾತನಾಡದೆ ಯಾರನ್ನು ಕೂಡ ತಲೆ ಎತ್ತಿ ನೋಡದೆ ತಲೆ ತಗ್ಗಿಸು ತಲೆ ನಡೆಯುತ್ತಾ ಬಸ್ ಅನ್ನು ಹತ್ತಿದಳು ವಯಸ್ಸು 30 ದಾಟಿದರೂ ಕೂಡ ಸರ್ಕಾರಿ ಕೆಲಸ ಇದ್ದರೂ ಕೂಡ ಆಕೆ ಇನ್ನು.

 

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

See also  ಅದೃಷ್ಟ ಲಕ್ಷ್ಮಿಯಂತೆ ಬಂದ ವಿಜಯಲಕ್ಷ್ಮಿ ಕಣ್ಣೀರಿನ ಶಾಪವೇ ಇಷ್ಟೆಲ್ಲಾ ಆಗೋಕೆ ಕಾರಣ.ಮದುವೆ ಆಗುತ್ತಿದ್ದಂತೆ ದರ್ಶನ್ ಸಂಪತ್ತು ಹೆಚ್ಚಾಗಿತ್ತು

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ಮದುವೆಯಾಗಿರಲಿಲ್ಲ ಕೈ ತುಂಬಾ ಸಂಬಳ ಬರುತ್ತಿದ್ದರು ಆಕೆಗೆ ಜೀವನ ಸಂಗಾತಿ ಇರಲಿಲ್ಲ ಭವಿಷ್ಯ ಆ ಒಂಟಿತನವೇ ಆಕೆಯಲ್ಲಿ ಹತಾಶೆ ಮನೆ ಮಾಡುವಂತೆ ಮಾಡಿರಬೇಕು ಅವತ್ತು ಆಕೆ ಕಚೇರಿಗೆ ಹೊರಟಿದ್ದ ದಿನ ಆಕೆಯನ್ನು ಆಧರಿಸಿದಂತಹ ಹಿಂಜರಿಕೆಯಾದರು ಏನು ಆಕೆ ಎಲ್ಲರ ಮುಂದೆ ಯಾವ ರೀತಿ ವರ್ತಿಸುವುದಕ್ಕೆ ಕಾರಣ ಏನು ಎನ್ನುವುದನ್ನು ಈಗ ತಿಳಿಯೋಣ.1996 ಜನವರಿ ತಿಂಗಳು.

ಸ್ಥಳ ಕೇರಳದ ಇಡುಕಿ ಬಳಿಯ ಒಂದು ಸಣ್ಣ ಹಳ್ಳಿ ಹೆಸರು ಸೂರ್ಯನೆಲ್ಲಿ ಅಲ್ಲಿ ಒಂದು ಟೆಲಿ ಕಮ್ಯುನಿಕೇಶನ್ ಕೇಂದ್ರದಲ್ಲಿ ನಾರಾಯಣನ್ ಎಂಬುವವರು ಕೆಲಸ ಮಾಡುತ್ತಿರುತ್ತಾರೆ ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದರೂ ಇವರು ಇದ್ದಂತಹ ಊರಿನಲ್ಲಿ ಹೇಳಿಕೊಳ್ಳುವಂತಹ ವಿದ್ಯಾ ಕೇಂದ್ರದ ಸೌಲಭ್ಯ ಇಲ್ಲದೆ ಇರುವ ಕಾರಣ 50 ಕಿಲೋಮೀಟರ್ ದೂರ ಇದ್ದಂತಹ ಊರಿನ.

ಪ್ರತಿಷ್ಠಿತ ಕಾರ್ಮೆಂಟಿಗೆ ತಮ್ಮ ಮಕ್ಕಳನ್ನು ಸೇರಿಸಿದರು ಅಲ್ಲಿಯ ಹಾಸ್ಟೆಲ್ ಸೌಲಭ್ಯ ಕೂಡ ಇದ್ದಿದ್ದರಿಂದ ಮಕ್ಕಳನ್ನು ಅಲ್ಲಿಗೆ ಅಡ್ಮಿಶನ್ ಮಾಡಿಸಿದ್ದರು ಈ ರೀತಿ ಇದ್ದಾಗ 1994 ರಲ್ಲಿ ಇವರ ದೊಡ್ಡ ಮಗಳು ತನ್ನ ಪದವಿಯನ್ನು ಮುಗಿಸಿ ಮ್ಯೂಸಿಕ್ ಕೋರ್ಸ್ಗಾಗಿ ಇಡುಕಿಯಿಂದ ಮುಟ್ಟ ಎಂಬ ಕಾಲೇಜಿಗೆ ಸೇರಿದಳು ಮತ್ತೆ ಅಲ್ಲಿಯೇ ಒಂದು ಹಾಸ್ಟೆಲ್ ಅನ್ನು ನೋಡಿ.

See also  ಆಡಿಷನ್ ಗೆ ಬಂದ ಪವಿತ್ರಾ ಗೌಡ ದರ್ಶನ್ ಲೈಫ್ ಒಳಗೆ ಬಂದಿದ್ದು ಹೇಗೆ ಗೊತ್ತಾ ?

ವಿದ್ಯಾಭ್ಯಾಸವನ್ನು ಮುಂದುವರಿಸಿದಳು ಈಗ ಈ ನಾರಾಯಣರಾವ್ ಅವರ ಎರಡನೇ ಮಗಳಾದ ಇಂದಿರಾ ಕೂಡ ಹಾಸ್ಟೆಲ್ ಅಲ್ಲಿ ಇದ್ದಳು ಈಕೆ ಇನ್ನೆರಡು ವರ್ಷಗಳ ನಂತರ ತನ್ನ ಕೋರ್ಸ್ ಅನ್ನು ಮುಗಿಸುವವಳಾಗಿದ್ದಳು ಈ ಒಂದು ಸಂದರ್ಭದಲ್ಲಿ ಈಕೆಯ ಪೋಷಕರಿಗೆ ಒಂದು ಯೋಚನೆ ಬರುತ್ತದೆ ಇಂದಿರಾಳನ್ನು ಅಷ್ಟು ದೂರ ಬಿಡುವ ಬದಲು.

ಹತ್ತಿರದಲ್ಲಿಯೇ ಇರುವ ಕಾರ್ ಮೆಂಟ್ ಗೆ ಸೇರಿಸುವುದು ಒಳ್ಳೆಯದು ಎಂದು ಸೂರ್ಯನಾರಾಯಣ್ ನೆಲ್ಲಿಯಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿ ಇದ್ದಂತಹ ಪನ್ನಾರ್ ಎಂಬ ಊರಿನಲ್ಲಿ ಲಿಟಲ್ ಫ್ಲವರ್ ಕಾರ್ಮೆಂಟ್ ಗೆ ಆಕೆಯನ್ನು ಸೇರಿಸಿದರು ಹೀಗೆ ಇರುವಾಗ 1996ರ ಜನವರಿ ಒಂದು ದಿನ ಈ.

ನಾರಾಯಣ್ ಗೆ ತಮ್ಮ ಮಗಳು ಇಂದಿರಾ ಓದುತ್ತಾ ಇದ್ದಂತಹ
ಶಾಲೆಯಿಂದ ಒಂದು ಕರೆ ಬರುತ್ತದೆ ಅದರಲ್ಲಿ ಆ ವಿದ್ಯಾ ಕೇಂದ್ರದ ಮುಖ್ಯಸ್ಥರು ಅವರ ಮಗಳು ಇಂದಿರಾ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದಾಳೆ ಎಂಬ ಆಘಾತಕಾರಿ ಸಂಗತಿಯನ್ನು ತಿಳಿಸಿದರು ಈ ಒಂದು ಭಯಾನಕ ಸುದ್ದಿಯನ್ನು ಕೇಳಿದಂತಹ.

ಅವರ ಚಲನವಲನೆ ಗುಡುಗಿ ಹೋಯಿತು 16 ವರ್ಷದ ಹೆಣ್ಣು ಮಗಳು ಕಾಣೆಯಾದಂತಹ ಸುದ್ದಿ ಗೊತ್ತಾದ ನಂತರ ಆ ಒತ್ತಡ ಹಾಗೂ ಭಯ ಹೇಗಿರುತ್ತದೆ ಎನ್ನುವುದು ಹೆಣ್ಣನ್ನು ಹೆತ್ತವರಿಗೆ ಮಾತ್ರವೇ ಗೊತ್ತಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ವೇಶ್ಯಾವಾಟಿಕೆ ಕೇಸ್ ನಲ್ಲಿ ಸಿಕ್ಕಿ ಬಿದ್ದವರು ಯಾರು ? ಅರೆಸ್ಟ್ ಆದ ನಟಿಯರು ಯಾರು..ಯಾರದ್ದು ಯಾವ ಕೇಸ್ ನೋಡಿ

[irp]


crossorigin="anonymous">