ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲು ಗ್ಯಾರೆಂಟಿ ಯೋಜನೆಗಳು ಬಂದ್..? ಇನ್ನು ಮುಂದೆ ಗೃಹಲಕ್ಷ್ಮಿ ಹಣ ಬರೋದಿಲ್ಲ ?
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲು ಗ್ಯಾರಂಟಿ ಯೋಜನೆಗಳು ಬಂದ್… ನೆನ್ನೆ ಲೋಕಸಭಾ ಚುನಾವಣೆಯ ಫಲಿತಾಂಶ ಬಂದಿದೆ ಏನ್ ಡಿ ಎ ಒಕ್ಕೂಟ ಮೈತ್ರಿ ಏನಿದೆ ಅವರಿಗೆ 292 ಸ್ಥಾನಗಳನ್ನು ಗೆದ್ದಿದ್ದಾರೆ ಇನ್ನು ಇಂಡಿಯಾ ಮೈತ್ರಿ ಒಕ್ಕೂಟ ಕಾಂಗ್ರೆಸ್ ಪಕ್ಷ ಸೇರಿ ಅವರು 134 ಸ್ಥಾನಗಳನ್ನು ಗೆದ್ದಿದ್ದಾರೆ ಎನ್ ಡಿ ಎ ಒಕ್ಕೂಟ ಮೈತ್ರ ಅವರು ಬಹುಮತವನ್ನು ಸಾಧಿಸಿದ್ದಾರೆ ಮತ್ತೊಮ್ಮೆ ಸರ್ಕಾರವನ್ನು ರಚಿಸುತ್ತ ಇದ್ದಾರೆ.
ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ
ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.
ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456
ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456
ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.
ನಮ್ಮ ಕರ್ನಾಟಕದವರಿಗೆ ಬಂದಿರುವ ಪ್ರಶ್ನೆ ಏನು ಎಂದರೆ ಗೃಹಲಕ್ಷ್ಮಿ ಯೋಜನೆ ಶಕ್ತಿ ಯೋಜನೆ ಗೃಹಜೋತಿ ಯೋಜನೆ ಅನ್ನಭಾಗ್ಯ ಯೋಜನೆ ಜೊತೆಗೆ ಯುವನಿಧಿ ಯೋಜನೆ ಯುವನಿಧಿ ಯೋಜನೆ ಎಂದು ಸಂಪೂರ್ಣವಾಗಿ ಸಕ್ಸಸ್ ಆಗಿಲ್ಲ ಎಂದು ಒಂದು ಲೆಕ್ಕಾಚಾರವಿದೆ ಈ ಒಂದು ಯೋಜನೆಗಳನ್ನು ನಿಲ್ಲಿಸುತ್ತಾರೆ ಎನ್ನುವ ಗೊಂದಲವಿದೆ.
ಏಕೆಂದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಏನು 5 ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು ಆ ಗ್ಯಾರಂಟಿಗಳನ್ನ ನಂಬಿಕೊಂಡೆ ಜನರು ವೋಟ್ ಹಾಕಿದ್ದಂತದ್ದು ಜೊತೆಗೆ ಆ ಗ್ಯಾರೆಂಟಿಗಳಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ ಎನ್ನುವಂತಹ ಮಾತು ಕೂಡ ಇದೆ ಆ ಮಾತಿನಂತೆ ಅವರು ಎಲ್ಲ ಯೋಜನೆಗಳನ್ನು ಜಾರಿಗೆ ತಂದರು ಗೃಹಲಕ್ಷ್ಮಿ ಯೋಜನೆ, ಗೃಹಜೋತಿ ಯೋಜನೆ,
ಉಚಿತ ಬಸ್ ಯೋಜನೆ ಎಂದು 100% ಸಕ್ಸಸ್ ಆಯ್ತು ಆದರೆ ಗೃಹಜೋತಿ ಮತ್ತು ಗೃಹಲಕ್ಷ್ಮಿ ಯೋಜನೆ 92 ಟು 95 ಪರ್ಸೆಂಟ್ ಸಕ್ಸಸ್ ಆಗಿದೆ ಆದರೆ ಯುವನಿಧಿ ಯೋಜನೆ ಅಷ್ಟಾಗಿ ಸಕ್ಸಸ್ ಆಗಿಲ್ಲ ಎನ್ನುವಂತಹ ಲೆಕ್ಕಾಚಾರ ಕೂಡ ಇದೆ ಈ ಎಲ್ಲ ಯೋಜನೆಗಳು ಈಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದ್ದರೆ ಮುಂದುವರೆಸಿಕೊಂಡು ಹೋಗುತ್ತಿದ್ದರೇನು ಸೋತಿರುವ ಕಾರಣಕ್ಕೆ ನಿಲ್ಲಿಸುತ್ತಾರ ಎನ್ನುವಂತಹ ಪ್ರಶ್ನೆ ಅನುಮಾನಗಳು ಎಲ್ಲವೂ ಕೂಡ ನಮ್ಮ ಒಂದು ರಾಜ್ಯದ ಜನರಿಗೆ ಇದೆ.
ಅದೇ ಕಾರಣಕ್ಕೋಸ್ಕರ ಫಲಿತಾಂಶ ಬರುವುದಕ್ಕೂ ಒಂದು ವಾರ ಮೊದಲು ಎಲ್ಲಾ ಪ್ರವಾಸಿ ತಾಣಗಳು ಫುಲ್ ರಶ್ ಆಗುತ್ತಾ ಇತ್ತು ಕೇವಲ ಹೆಣ್ಣು ಮಕ್ಕಳೇ ತುಂಬಿದ್ದರು ಕುಕ್ಕೆ ಸುಬ್ರಹ್ಮಣ್ಯ ಮಂಜುನಾಥ ಸ್ವಾಮಿ ಆ ಭಾಗದಲ್ಲಂತೂ ಸಂಪೂರ್ಣವಾಗಿ ನಮ್ಮ ಹೆಣ್ಣು ಮಕ್ಕಳಿಂದಲೇ ತುಂಬಿತ್ತು ಏಕೆಂದರೆ ಜೂನ್ 4 ರ ನಂತರ ಏನಾಗುತ್ತದೆಯೋ ಎಂದು ಮತ್ತು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿ ಬಿಡುತ್ತಾರೆ ಎನ್ನುವುದಕ್ಕಾಗಿ ಪೂರ್ತಿಯಾಗಿ ಎಲ್ಲಾ ಕಡೆ ಪ್ರವಾಸವನ್ನು ಮಾಡಿದ್ದಾರೆ ಎರಡು ವಾರಗಳಿಂದ.
ಈಗ ಅಂದುಕೊಂಡ ಹಾಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿಲ್ಲ ಈಗ ಏನು ಮಾಡುತ್ತಾರೆ ಎನ್ನುವ ಪ್ರಶ್ನೆ ಇದೆ ಅದಕ್ಕಿಂತ ಮೊದಲು ನಮ್ಮ ರಾಜ್ಯದಲ್ಲಿ ಬಿಜೆಪಿಗೆ 17 ಸ್ಥಾನಗಳು ಕಾಂಗ್ರೆಸ್ಗೆ 9 ಸ್ಥಾನಗಳು ಜೆಡಿಎಸ್ಗೆ ಎರಡು ಸ್ಥಾನಗಳು ಬಂದಿದೆ ಅಂದರೆ ಎನ್.ಡಿ.ಎ ಮೈತ್ರಿ ಒಕ್ಕೂಟ ತೆಗೆದುಕೊಂಡರೆ ಬಿಜೆಪಿಗೆ 19 ಸ್ಥಾನಗಳು ದೊರಕಿದೆ
ಕಳೆದ ಬಾರಿ ಒಂದನೇ ಸ್ಥಾನದಲ್ಲಿ ಇದ್ದಂತಹ ಕಾಂಗ್ರೆಸ್ ಪಕ್ಷ ಈಗ 9ನೇ ಸ್ಥಾನಕ್ಕೆ ಹೋಗಿದೆ ಇದಕ್ಕೆ ಗ್ಯಾರಂಟಿ ಯೋಜನೆಗಳು ಕಾರಣ ಎಂದು ಹೇಳಬಹುದು.
ಎಲ್ಲಿ ಗ್ಯಾರೆಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆ ಎನ್ನುವ ಕಾರಣಕ್ಕು ಕೂಡ ವೋಟನ್ನು ಹಾಕಿದ್ದಾರೆ ಕಾಂಗ್ರೆಸ್ ಸರ್ಕಾರ ಸೋತಿದೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆ ಎಂದು ಹಾಗೂ ಈಗಾಗಲೇ ತಿಳಿಸಿದ್ದಾರೆ ಎನ್ನುವಂತಹ ಪೋಸ್ಟ್ಗಳು ಓಡಾಡುತ್ತಾ ಇದೆ ಆದರೆ ಖಂಡಿತವಾಗಿಯೂ ಇಲ್ಲ ಸದ್ಯಕ್ಕೆ ನಿಲ್ಲಿಸಿಲ್ಲ ಆದರೆ ನಿಲ್ಲಿಸುವುದಿಲ್ಲ ಎಂದು ಕೂಡ ಹೇಳುವುದಕ್ಕೆ ಆಗುವುದಿಲ್ಲ.
ಏಕೆಂದರೆ ಮೊದಲೇ ತಿಳಿದಿರುವ ಹಾಗೆ ಗೃಹಲಕ್ಷ್ಮಿ ಯೋಜನೆಗೆ 35 ಸಾವಿರ ಕೋಟಿ ರೂಪಾಯಿ ಹಣ ಬೇಕಾಗಿದೆ ಈಗಾಗಲೇ ಸರ್ಕಾರ ಸಾಕಷ್ಟು ಸಾಲವನ್ನು ಮಾಡಿದೆ ಕೇವಲ ಕಾಂಗ್ರೆಸ್ ಪಕ್ಷ ಎಂದು ಮಾತ್ರ ನಾನು ಹೇಳುತ್ತಿಲ್ಲ ಬಂದಿರುವಂತಹ ಪ್ರತಿಯೊಂದು ಸರ್ಕಾರಗಳು ಕೂಡ ಸಾಲವನ್ನು ಮಾಡಿಯೇ ಮಾಡಿರುತ್ತಾರೆ ಕೆಲವೊಂದು ಸರ್ಕಾರಿ ಜಾಗಗಳನ್ನ ಅಡವಿಟ್ಟು ಕೂಡ ಸಾಲವನ್ನು ತೆಗೆದುಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.