ಬಿಳಿ ಕೂದಲು ಗಡ್ಡ ನ್ಯಾಚುರಲ್ ಆಗಿ ಕಪ್ಪಾಗಳು ಈ ಹುಡಿ ಸಾಕು… ಯಾವುದೇ ರೀತಿಯ ಕೆಮಿಕಲ್ಸ್ ಇಲ್ಲದೆ ನಾವು ನಮ್ಮ ಮನೆಯಲ್ಲಿ ಸಿಗುವಂತಹ ಸಾಮಾನ್ಯನಿಂದ ಒಂದು ಪುಡಿಯನ್ನು ಮಾಡಿ ಇಟ್ಟುಕೊಳ್ಳುವುದು ಎಷ್ಟು ತಿಂಗಳಾದರೂ ಸರಿ ಪುಡಿಯನ್ನು ನಾವು ಶೇಖರಿಸಿ ಇಟ್ಟುಕೊಳ್ಳಬಹುದು ನಮಗೆ ಬೇಕಾದಾಗ ಇದನ್ನು ತಲೆಗೆ ಹಚ್ಚಿದರೆ ಆಯ್ತು ಹಾಗಾಗಿ ನಾನು ಹೇಳುವ ರೀತಿಯಲ್ಲಿ ನೀವು ಮಾಡಬೇಕು.
•ಕೇರಳ ಭಗವತಿ ಜ್ಯೋತಿಷ್ಯ ಕೇಂದ್ರ
ಪ್ರೀತಿ ಪ್ರೇಮ ವಿಚಾರ,ಗಂಡ ಹೆಂಡತಿ ಸಮಸ್ಯೆ,ಸ್ತ್ರೀ ಪುರುಷ ವಶೀಕರಣ, ಸಂಭೋಗ ವಶೀಕರಣ ಕರೆ ಮಾಡಿ : 9036076963 ವಿದ್ಯೆ,ಉದ್ಯೋಗ,ವ್ಯಾಪಾರ,ಹಣಕಾಸು,ಗಂಡ ಹೆಂಡತಿ, ಪ್ರೇಮ ವೈಫಲ್ಯ,ಗುಪ್ತ ಸಮಸ್ಯೆಗೆ ನೇರ ಪರಿಹಾರ.9036076963
ನೀವು ಇಷ್ಟಪಟ್ಟವರು ನಿಮ್ಮಂತೆ ಆಗಲು ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ಕರೆ ಮಾಡಿ : 9036076963
ಸ್ವಲ್ಪ ಹೆಚ್ಚು ಕಡಿಮೆ ಆದರೂ ಕೂಡ ಇದು ಸರಿಯಾದ ಫಲಿತಾಂಶವನ್ನು ಕೊಡುವುದಿಲ್ಲ. ಈ ಹೇರ್ ಡ್ರೈ ಮಾಡುವುದಕ್ಕೆ ಮೊದಲಿಗೆ ನಮಗೆ ಬೇಕಾಗುವುದು ಸ್ವಲ್ಪ ಕರಿಬೇವು ಸೊಪ್ಪು ನಾನು ಈಗ ನಿಮಗೆ ಎರಡು ಹೊತ್ತು ಆಗುವಷ್ಟು ಮಾಡಿ ತೋರಿಸುತ್ತೇನೆ ನಮ್ಮ ಕೈ ಹಿಡಿಯಷ್ಟು ಸ್ವಲ್ಪ ಕರಿಬೇವು ಸೊಪ್ಪನ್ನು ತೆಗೆದುಕೊಳ್ಳಬೇಕು ಒಂದು ಚಮಚ ಮೆಂತ್ಯ ಕಾಳು ಇವೆರಡು ಕೂಡ ತಲೆಕೂದಲಿಗೆ ತುಂಬಾ ಒಳ್ಳೆಯದು ಅದು ನಮ್ಮೆಲ್ಲರಿಗೂ ಕೂಡ ಗೊತ್ತಿರುವ ವಿಷಯ.
ನಂತರ 3 ಕೈ ಹಿಡಿಯಷ್ಟು ಬೆಳ್ಳುಳ್ಳಿಯ ಸಿಪ್ಪೆ ಇದು ನಮ್ಮ ಹೇರ್ ಡ್ರೈ ಕಪ್ಪಾಗಿ ಬರುವುದಕ್ಕೆ ಕಲರ್ ಬರುವುದಕ್ಕೋಸ್ಕರ ಈ ಬೆಳ್ಳುಳ್ಳಿಯ ಸಿಪ್ಪೆಯನ್ನು ಇದಕ್ಕೆ ಸೇರಿಸುತ್ತಾ ಇದ್ದೇವೆ ಈ ಮೂರು ಪದಾರ್ಥಗಳನ್ನು ಮಿಕ್ಸಿ ಜಾರಿಗೆ ಹಾಕಿ ಅದನ್ನು ಪುಡಿ ಮಾಡಿಕೊಳ್ಳಬೇಕು ಅದನ್ನು ಪೇಸ್ಟ್ ಮಾಡುವುದು ಬೇಡ ನೀರು ಹಾಕುವುದು ಬೇಡ ಕೇವಲ ಪುಡಿ ಮಾಡಿಕೊಳ್ಳಬೇಕು.
ಆನಂತರ ಇದನ್ನು ಒಂದು ಬೇರೆ ಪಾತ್ರೆಗೆ ಹಾಕಿಕೊಳ್ಳಬೇಕು ನಾನು ಇಲ್ಲಿ ಸ್ಟೀಲ್ ಪಾತ್ರೆಯನ್ನು ತೆಗೆದುಕೊಂಡಿದ್ದೇನೆ, ಆದರೆ ಕಬ್ಬಿಣದ ಪಾತ್ರೆ ಇದ್ದರೆ ತುಂಬಾನೆ ಒಳ್ಳೆಯದು ಹಳೆಯ ಕಬ್ಬಿಣದ ಪಾತ್ರೆಯನ್ನು ಉಪಯೋಗಿಸಿದರೆ ಇನ್ನೂ ಕೂಡ ಒಳ್ಳೆಯದು ನಂತರ ಇದಕ್ಕೆ ಒಂದು ಅರ್ಧ ಚಮಚ ಸಾಸಿವೆ ಹಾಕಬೇಕು ಆನಂತರ ಅದನ್ನು ಸ್ಟವ್ ಮೇಲೆ ಇಟ್ಟುಕೊಂಡು ಹುರಿದುಕೊಳ್ಳಬೇಕು.
ಅದನ್ನು ಕೈ ಬಿಡದೆ ಉರಿದುಕೊಳ್ಳಬೇಕು ಬೆಳ್ಳುಳ್ಳಿಯ ಸಿಪ್ಪೆಯಲ್ಲ ಇರುವುದರಿಂದ ಬೇಗ ಅದು ಉರಿದು ಹೋಗುತ್ತದೆ ಹಾಗಾಗಿ ಕೈ ಬಿಡದೆ ಉರಿದುಕೊಳ್ಳಬೇಕು ಅದು ಯಾವ ಮಟ್ಟಿಗೆ ಎಂದರೆ ಪೂರ್ತಿಯಾಗಿ ಕಪ್ಪಾಗಿ ಬರಬೇಕು ಈ ರೀತಿಯಾಗಿ ಆಗುವಾಗ ಅದರಿಂದ ಒಳ್ಳೆಯ ವಾಸನೆ ಬರುತ್ತದೆ ಅದು ಒಳ್ಳೆಯ ಹೊಗೆ ಬಂದು ಪೂರ್ತಿಯಾಗಿ ಕಪ್ಪಾದ ನಂತರ ಸ್ಟೌ ಅನ್ನು ಆಫ್ ಮಾಡಿಕೊಳ್ಳಬೇಕು ಅದು ಆಫ್ ಆದ ಮೇಲೂ ಕೂಡ ಅದನ್ನು ಕೈ ಬಿಡದೆ ಹಾಗೆಯೇ ಉರಿಯುತ್ತಾ ಇರಬೇಕು.
ಅದು ಪೂರ್ತಿಯಾಗಿ ಕಪ್ಪಾಗಿ ಬರಬೇಕು ನಾನು ಪೂರ್ತಿಯಾಗಿ ತಣ್ಣಗಾಗಲು ಬಿಟ್ಟು ತಣ್ಣಗಾದ ನಂತರ ಮತ್ತೆ ಮಿಕ್ಸಿ ಜಾರಿಗೆ ಹಾಕಿ ನೈಸ್ ಆಗಿ ಇದನ್ನು ಪುಡಿ ಮಾಡಿಕೊಳ್ಳಬೇಕು. ಇದನ್ನು ಪುಡಿ ಮಾಡಬೇಕಾದರೆ ಮಿಕ್ಸಿ ಜಾರು ತುಂಬಾ ಡ್ರೈ ಯಾಗಿರಬೇಕು ನೀರಿನ ಅಂಶ ಸ್ವಲ್ಪವೂ ಕೂಡ ಇರಬಾರದು ಪುಡಿ ಮಾಡಿದ ನಂತರ ಅದನ್ನು ಜರಡಿ ಹಿಡಿಯಬೇಕು ಸ್ವಲ್ಪ ಕೂಡ ತರಿ ಇರಬಾರದು ಆ ಕಾರಣದಿಂದಾಗಿ ನಾವು ಜರಡಿಯನ್ನು ಹಿಡಿದುಕೊಳ್ಳಬೇಕು.
ನಾವು ಇದರಲ್ಲಿ ಬಳಸಿರುವಂತಹ ಪದಾರ್ಥಗಳು ಎಲ್ಲವೂ ನಮ್ಮ ಮನೆಯಲ್ಲಿ ಪ್ರತಿನಿತ್ಯ ಬಳಸುವಂಥದ್ದು ಯಾವುದನ್ನು ಕೂಡ ಹೊರಗಿನಿಂದ ತರುವ ಅವಶ್ಯಕತೆ ಇರುವುದಿಲ್ಲ ಇದನ್ನು ನಾವು ಬಾಟಲಿಗೆ ಹಾಕಿ ಶೇಖರಿಸಿ ಇಟ್ಟುಕೊಳ್ಳಬಹುದು. ಇನ್ನು ಇದನ್ನು ಯಾವ ರೀತಿಯಾಗಿ ತಲೆಗೆ ಹಚ್ಚುವುದು ಎಂದು ನೋಡುತ್ತಾ ಹೋಗುವುದಾದರೆ ಇದನ್ನು ಪ್ಲಾಸ್ಟಿಕ್ ನಲ್ಲಿ ಬಳಸುವುದು ಬೇಡ.
ಯಾವುದಾದರು ಒಂದು ಗಾಜಿನ ಬಟ್ಟಲು ಅಥವಾ ತೆಂಗಿನಕಾಯಿಯ ಕಂಠದಲ್ಲಿ ಒಂದುವರೆ ಚಮಚದಷ್ಟು ಆ ಪುಡಿಯನ್ನು ಸೇರಿಸಿ ಅದಕ್ಕೆ ತೆಂಗಿನಕಾಯಿ ಎಣ್ಣೆಯನ್ನು ಸೇರಿಸಬೇಕು ನಂತರ ಅರ್ಧ ಚಮಚದಷ್ಟು ಅರಳಿನ ಎಣ್ಣೆಯನ್ನು ಕೂಡ ಸೇರಿಸಬೇಕು ನಂತರ ಅದೆಲ್ಲವನ್ನು ಕೂಡ ನೀಟಾಗಿ ಮಿಶ್ರಣ ಮಾಡಿಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.