ಕಷ್ಟಪಟ್ಟು ಬೆಳೆದು ಬಂದ ಚಂದನ್ ಶೆಟ್ಟಿ ನೋವು ಯಾರಿಗೆ ಅರ್ಥ ಆಗುತ್ತೆ ಹೇಳಿ..ಚಂದನ್ ಲೈಫ್ ನಲ್ಲಿ ನಿವಿ ಮಾಡಿದ ಅನ್ಯಾಯ ಎಂತದ್ದು ಗೊತ್ತಾ ?
ಕಷ್ಟಪಟ್ಟು ಬೆಳೆದು ಬಂದ ಚಂದನ್ ಶೆಟ್ಟಿ ನೋವು ಯಾರಿಗೆ ಅರ್ಥ ಆಗುತ್ತೆ ಹೇಳಿ… ಸ್ಯಾಂಡಲ್ ವುಡ್ ನಲ್ಲಿ ಕ್ಯೂಟ್ ಜೋಡಿ ಸ್ವೀಟ್ ಜೋಡಿ ಎಂದು ಅನಿಸಿಕೊಂಡಿದ್ದಂತಹ ಚಂದನ್ ಶೆಟ್ಟಿ ನಿವೇದಿತಾ ಗೌಡ ಡೈವೋರ್ಸ್ ಮಾಡಿಕೊಳ್ಳುತ್ತಿದ್ದಾರೆ ಯಾಕೆ ಈ ರೀತಿಯಾಗಿ ಆಯ್ತು ಇತ್ತೀಚಿಗಷ್ಟೇ ಮದುವೆ ಆಗಿದೆ ಅಂತಹ ಜೋಡಿ ಎಷ್ಟೊಂದು ಸುಂದರವಾಗಿ ಇತ್ತಲ್ಲ ಚಿಕ್ಕ ತೆರೆಯ ಮೇಲೆ ಕಲರ್ಸ್ ಕನ್ನಡ ಜೀ ಕನ್ನಡ ಸ್ಟಾರ್ ಸುವರ್ಣದಲ್ಲಿ ಆಗಾಗ ರಂಜಿಸುತ್ತಾ ಇದ್ದಂತಹ ಈ ಜೋಡಿ.
•ಕೇರಳ ಭಗವತಿ ಜ್ಯೋತಿಷ್ಯ ಕೇಂದ್ರ
ಪ್ರೀತಿ ಪ್ರೇಮ ವಿಚಾರ,ಗಂಡ ಹೆಂಡತಿ ಸಮಸ್ಯೆ,ಸ್ತ್ರೀ ಪುರುಷ ವಶೀಕರಣ, ಸಂಭೋಗ ವಶೀಕರಣ ಕರೆ ಮಾಡಿ : 9036076963 ವಿದ್ಯೆ,ಉದ್ಯೋಗ,ವ್ಯಾಪಾರ,ಹಣಕಾಸು,ಗಂಡ ಹೆಂಡತಿ, ಪ್ರೇಮ ವೈಫಲ್ಯ,ಗುಪ್ತ ಸಮಸ್ಯೆಗೆ ನೇರ ಪರಿಹಾರ.9036076963
ನೀವು ಇಷ್ಟಪಟ್ಟವರು ನಿಮ್ಮಂತೆ ಆಗಲು ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ಕರೆ ಮಾಡಿ : 9036076963
ಬಂದಾಗಲೆಲ್ಲ ಒಂದು ಬ್ಯೂಟಿಫುಲ್ ಕಪಲ್ ಹೇಗೆ ಇರಬೇಕು ಹಾಗೆ ಇದ್ದಾರಲ್ಲ ಹೀಗೆ ಇರಬೇಕು ಅಲ್ವಾ ಬೆಸ್ಟ್ ಪೇರ್ ಎಂದರೆ ಬೆಸ್ಟ್ ಕಪ್ಪಲ್ ಎಂದರೆ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದರು ಆದರೆ ಈಗ ಇವರಿಬ್ಬರೂ ಕೂಡ ತಾವು ತಮ್ಮ ತಮ್ಮ ಕೆರಿಯರ್ ಗೋಸ್ಕರ ತಮ್ಮ ತಮ್ಮ ಜೀವನ ಗೋಸ್ಕರ ಬೇರೆ ಬೇರೆ ಯಾಗುವ ನಿರ್ಧಾರವನ್ನು ಮಾಡಿದ್ದಾರೆ ಶಾಂತಿನಗರದ ಕೌಟುಂಬಿಕ ನ್ಯಾಯಾಲಯಲ್ಲಿ ಡೈವೋರ್ಸ್ ಅನ್ನು ಬಯಸಿದ್ದಾರೆ.
ಇದು ಅಚ್ಚರಿಯ ಜೊತೆಗೆ ಕಿರುತೇರೆ ಹಾಗೂ ಅವರ ದೊಡ್ಡ ಅಭಿಮಾನಿ ಬಳಗಕ್ಕೆ ಕೂಡ ಶಾಕ್ ಅನ್ನು ಕೊಟ್ಟಿದೆ ಹಾಗೆ ನೋಡಿದರೆ ಇವರಿಬ್ಬರು ಮದುವೆಯಾಗುತ್ತಾರೆ ಎಂದು ಬಿಗ್ ಬಾಸ್ ನೋಡಿದ ಯಾರು ಕೂಡ ಅಂದುಕೊಂಡಿರಲಿಲ್ಲ 2018ರ ಬಿಗ್ ಬಾಸ್ ಸೀಸನ್ 5ನಲಿ ಇವರಿಬ್ಬರೂ ಕಾಣಿಸಿಕೊಂಡಾಗ ಬಿಗ್ ಬಾಸ್ ನಲ್ಲಿ ಇವರಿಬ್ಬರೂ ಕೂಡ ಒಟ್ಟಾಗಿ ಇದ್ದಿದ್ದು ತುಂಬಾ ಕಡಿಮೆ ಹಾಗೆ ನೋಡಿದರೆ ಚಂದನವರ ರಾಪ್ ಸಾಂಗಗಳಿಗೆ ಸ್ಪಾಟಲ್ಲಿಯೇ ಕ್ರಿಯೇಟ್ ಮಾಡುವಂತಹ ಬೀಟ್ ಮ್ಯೂಸಿಕ್ ಗೆ ನಿವೇದಿತಾ ಗೌಡ ಫಿದಾ ಆಗುತ್ತಿದ್ದರು.
ನಿವೇದಿತಾ ಗೌಡ ಅದನ್ನು ತುಂಬಾ ಎಂಜಾಯ್ ಮಾಡುತ್ತಾ ಇದ್ದರು ಆದರೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಕೂಡ ಇವರಿಬ್ಬರು ಮದುವೆಯಾಗುತ್ತಾರೆ ಎಂದು ಎಲ್ಲಿಯೂ ಕೂಡ ಅನ್ನಿಸಿರಲಿಲ್ಲ ಆದರೆ ಅದಾದ ಮರು ವರ್ಷವೇ ಮೈಸೂರಿನ ಯುವದಸರ ವೇದಿಕೆಯಲ್ಲಿ ಪ್ರಪೋಸ್ ಮಾಡಿದ್ದಾಯ್ತು ಅದು ವಿವಾದಕ್ಕೂ ಕಾರಣವಾಗಿತ್ತು.
ಅದಾದ ನಂತರ ಒಂದು ವರ್ಷದಲ್ಲಿ ತಂದೆ ತಾಯಿಯರನ್ನು ಒಪ್ಪಿಸಿ ಇವರಿಬ್ಬರು ಮದುವೆ ಕೂಡ ಆದರು ನಿವೇದಿತಾ ಗೌಡ ಮೈಸೂರಿನಲ್ಲಿ ಇರುವಂತಹ ಒಂದು ಸಣ್ಣ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದಂತಹ ಹೆಣ್ಣು ಮಗಳಾದರೆ
ಚಂದನ್ ಸಕಲೇಶಪುರದ ಸಣ್ಣ ವ್ಯಾಪಾರ ಮಾಡುತ್ತಿದ್ದ ಕುಟುಂಬದ ಹುಡುಗ ಚಂದನ್ ಬೆಂಗಳೂರಿಗೆ ಬಂದಾಗ ಜೀರೋ ಕೈಯಲ್ಲಿ ಏನು ಇಲ್ಲದೆ ಮ್ಯೂಸಿಕ್ ಎನ್ನುವ ಕನಸನ್ನು ಹೊತ್ತು ತನ್ನೊಳಗೆ ಬೀಟ್ಸ್ ಅನ್ನು ಇಟ್ಟುಕೊಂಡು ಹೊಸ ಬದುಕಿಗಾಗಿ ಆರಿಸುತ್ತಿದ್ದಂತಹ ಹುಡುಗ.
2010 11 12ರಲ್ಲಿ ಚಂದನ್ ಅಲೆದಾಡದ ಚಾನೆಲ್ ಗಳಿಲ್ಲ ಚಂದನ್ ಮುಟ್ಟದ ಮ್ಯೂಸಿಕ್ ಚಾನೆಲ್ ಗಳಿಲ್ಲ ಹಾಗೆ ನ್ಯೂಸ್ ಚಾನೆಲ್ಗಳಲ್ಲಿ ಪ್ರಮೋಷನ್ ಗಾಗಿ ಚಂದನ್ ಓಡಾಡದ ದಿಕ್ಕು ದಿನಗಳೆ ಇಲ್ಲ ಅಂತಹ ಚಂದನ್ 2013ರಕಾಗಲೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪವರ್ ಸಿನಿಮಾದಲ್ಲಿ ಹಾಡೊಂದನ್ನು ಆಡಿದ್ದರು ಮ್ಯೂಸಿಕ್ ಒಂದನ್ನು ಮಾಡಿದ್ದರು ಇದು ಸಿಕ್ಕಾಪಟ್ಟೆ ಹೆಸರು ತಂದು ಕೊಟ್ಟಿದ್ದು ಇದಾದ ನಂತರ ಚಂದನ್ ಶೆಟ್ಟಿ ಪವರ್ ಸ್ಟಾರ್ ಸಾಂಗ್ ಜೊತೆಗೆ ಅವರು ಕೂಡ ಸ್ಟಾರ್ ಆದರು.
ಇದಾದ ನಂತರ ನಿಧಾನವಾಗಿ ಅವರ ರಾಪ್ ಸಾಂಗುಗಳು ಕೂಡ ಕಿಕ್ಕೇರಿಸಿದವು ಅವರ ರಾಪ್ ಸಾಂಗುಗಳಲ್ಲಿ ಮೂರೆ ಮೂರು ಪೆಗ್ಗಿಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಚಂದನ್ ಶೆಟ್ಟಿಯ ಈ ಸಾಂಗ್ ನಂತರ ಹಾಳಾಗೋದೆ ಸಾಂಗು ಕೂಡ ಇದರ ಜೊತೆಗೆ ಸೂಪರ್ ಡೂಪರ್ ಹಿಟ್ ಆಗಿತ್ತು ಅದು ಕೂಡ ಯುವ ಸಮೂಹವನ್ನು ದೊಡ್ಡದಾಗಿ ಸೆಳೆಯಿತು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.