ಸ್ಪರ್ಧಿಸಿದ ಎಲ್ಲಾ ಕ್ಷೇತ್ರದಲ್ಲೂ ಪ್ರಚಂಡ ಜಯ.ಇವರ ಸಂಸ್ಕಾರಕ್ಕೆ ಮನಸೋತಿತು ಭಾರತ. ತೂಫಾನ್ ಕಮ್ ಬ್ಯಾಕ್

ಸ್ಪರ್ಧಿಸಿದ ಎಲ್ಲಾ ಕ್ಷೇತ್ರದಲ್ಲೂ ಪ್ರಚಂಡ ಜಯ.ಇವರ ಸಂಸ್ಕಾರಕ್ಕೆ ಮನಸೋತಿತು ಭಾರತ. ತೂಫಾನ್ ಕಮ್ ಬ್ಯಾಕ್

WhatsApp Group Join Now
Telegram Group Join Now

ಈತನ ಎಂಟ್ರಿಗೆ ಮೋದಿಯೇ ಫಿದಾ ಸಂಸ್ಕಾರಕ್ಕೆ ಭಾರತವೇ ಫಿದಾ ಪವನ್ ಕಲ್ಯಾಣ್… ಸ್ವಾಗತ ಅದ್ದೂರಿ ಸ್ವಾಗತ ಪ್ರಚಂಡ ವಿಜಯ ಸಾಧಿಸಿ ಬಂದ ಜನ ಸೇನೆಯ ಜನನಾಯಕನಿಗೆ ಅದ್ದೂರಿ ಸ್ವಾಗತ ಕಾರಿನಿಂದ ಬಂದು ಇಳಿಯುತ್ತಿದ್ದಂತೆ ಹೂವಿನ ಮಳೆ ಸಾಕಿ ಬೆಳೆಸಿದ ಪ್ರೀತಿಯ ಅಮ್ಮನಿಂದ ಆರತಿಯ ಸ್ವಾಗತ ತಾಯಿಯ ಸಮಾನರಾದ ಅತ್ತಿಗೆಯಿಂದ ವಿಜಯ ತಿಲಕ.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

See also  ವೇಶ್ಯಾವಾಟಿಕೆ ಕೇಸ್ ನಲ್ಲಿ ಸಿಕ್ಕಿ ಬಿದ್ದವರು ಯಾರು ? ಅರೆಸ್ಟ್ ಆದ ನಟಿಯರು ಯಾರು..ಯಾರದ್ದು ಯಾವ ಕೇಸ್ ನೋಡಿ

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ಜನರ ಪ್ರೀತಿ ಗಳಿಸಿದ ಮಗನಿಂದ ಅಮ್ಮನಿಗೆ ಬಿಗಿಯ ಅಪ್ಪುಗೆ ಮಗ ಅಪ್ಪು ಕೊಳ್ಳುತ್ತಿದ್ದ ಹಾಗೆ ಅಮ್ಮ ನ ಕಣ್ಣಿನ ಅಂಚಿನಲ್ಲಿ ಜುನುಗಿದ ಆನಂದ ಭಾಷ್ಪ ಅಣ್ಣ ಮುಂದೆ ಬರುತ್ತಿದ್ದ ಹಾಗೆ ಅಣ್ಣನ ಕಾಲಿಗೆ ಬಿದ್ದ ದಿಗ್ವಿಜಯ ಸಾಧಿಸಿ ಬಂದ ತಮ್ಮ ವಿಜಯಬೇರೆ ಬಾರಿಸಿ ಬಂದ ಮುತ್ತಿನ ತಮ್ಮನಿಗೆ ಅಣ್ಣನ ಪ್ರೀತಿಯ ಅಪ್ಪುಗೆ ಈ ದೃಶ್ಯ ನೋಡಿ ಅಲ್ಲಿದ್ದ ಜನಗಳಲ್ಲಿ ಕಣ್ಣಂಚಿನಲ್ಲಿ ಜಿನುಗಿದ ನೀರು ಭಾವನ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ತಮ್ಮನ ಮಡದಿ.

ಮುದ್ದಿನ ತಮ್ಮನಿಗೆ ಸಂತೋಷದ ಅಲೆಯಲ್ಲಿ ವಿಜಯ ಹಾರ ಚಿಕ್ಕಪ್ಪನ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಅಣ್ಣನ ಮಗ ಕೊನೆಗೆ ತುಂಬು ಕುಟುಂಬದ ಚಂದದ ಛಾಯಾಚಿತ್ರ ಈ ದೃಶ್ಯಗಳನ್ನು ನೋಡಿದಾಗ ಯಾವುದೋ ತೆಲುಗು ಸಿನಿಮಾದ ದೃಶ್ಯ ಎಂದು ನಿಮಗೆ ಅನಿಸಿರಬಹುದು ಸಿನಿಮಾದ ದೃಶ್ಯದ ರೀತಿಯೇ ಕಂಡರು ಇದು ಸಿನಿಮಾದ ದೃಶ್ಯ ಅಲ್ಲ ಸಿನಿಮಾದವರೆಲ್ಲ ಈ ದೃಶ್ಯದಲ್ಲಿ ಇದ್ದರೂ ಸಿನಿಮಾದ ದೃಶ್ಯ ಅಲ್ಲ ಇದು ಪವನ್ ಕಲ್ಯಾಣ್ ಗೆ ತಮ್ಮ ಅಣ್ಣನ ಮನೆಯಲ್ಲಿ ಸಿಕ್ಕ ಸ್ವಾಗತ.

ಮೆಗಾಸ್ಟಾರ್ ಚಿರಂಜೀವಿ ಮನೆಯಲ್ಲಿ ಕಂಡುಬಂದಂತಹ ಬೆಲೆ ಕಟ್ಟಲಾಗದ ದೃಶ್ಯಗಳಿವು ದೃಶ್ಯಗಳನ್ನು ನೀವು ಕೂಡ ನೋಡಿದರೂ ಖಂಡಿತವಾಗಿಯೂ ನಿಮ್ಮ ಕಣ್ಣಿನ ಅಂಚಿನಲ್ಲಿಯೂ ನೀರು ಜನುಗುತ್ತದೆ ಎಲ್ಲಕ್ಕಿಂತ ಹೆಚ್ಚಾಗಿ ಈ ದೃಶ್ಯಗಳು ಗಮನ ಸೆಳೆದಿದ್ದು ಸಂಸ್ಕಾರ ವಿಚಾರಕ್ಕೆ ಎಂತಹ ಸಂಸ್ಕಾರ ಎಂದು ಗೊತ್ತಾಗುತ್ತದೆ ಅಣ್ಣ ತಮ್ಮಂದಿರ ನಡುವೆ ಎಂತಹ ಬಾಂಧವ್ಯವಿದೆ ತಂದೆಯ ರೂಪದಲ್ಲಿ ಅಣ್ಣನನ್ನು ಕಾಣುವ ತಮ್ಮ ಅಣ್ಣನ ಕಾಲಿಗೆ ಬಿದ್ದು ನಮಸ್ಕಾರ ಮಾಡುತ್ತಾರೆ ಎಂದರೆ ಅದರ ಹಿಂದೆ ಅಂತ ಸಂಸ್ಕಾರ ಇದೆ ಎಂದು ಅರ್ಥ.

See also  ಅದೃಷ್ಟ ಲಕ್ಷ್ಮಿಯಂತೆ ಬಂದ ವಿಜಯಲಕ್ಷ್ಮಿ ಕಣ್ಣೀರಿನ ಶಾಪವೇ ಇಷ್ಟೆಲ್ಲಾ ಆಗೋಕೆ ಕಾರಣ.ಮದುವೆ ಆಗುತ್ತಿದ್ದಂತೆ ದರ್ಶನ್ ಸಂಪತ್ತು ಹೆಚ್ಚಾಗಿತ್ತು

ಪವನ್ ಕಲ್ಯಾಣ್ ಜೀವನದಲ್ಲಿ ಅದೆಷ್ಟೇ ಸಾಧನೆ ಮಾಡಿದರು ಸಂಸ್ಕಾರವನ್ನು ಎಂದು ಕೂಡ ಮರೆತಿಲ್ಲ ಇದೇ ಸಂಸ್ಕಾರ ಅವರನ್ನ ಆಂಧ್ರಪ್ರದೇಶದಲ್ಲಿ ಸಾಮ್ರಾಟನಾಗಿ ಮಾಡಿಬಿಟ್ಟಿದೆ ಅವರ ಪಕ್ಷ ಸ್ಪರ್ಧಿಸಿದ ಎಲ್ಲಾ ಕ್ಷೇತ್ರದಲ್ಲಿಯೂ ಗೆದ್ದು ಬೀಗಿದೆ ಈ ಮೂಲಕ ದೇಶದ ರಾಜಕೀಯ ಇತಿಹಾಸದಲ್ಲಿ ಹೊಸ ಚರಿತ್ರೆಯನ್ನು ಸೃಷ್ಟಿ ಮಾಡಿ ಬಿಟ್ಟಿದ್ದಾರೆ ಪವನ್ ಕಲ್ಯಾಣ್ ಪ್ರಧಾನಿ ಮೋದಿ ಅಂತೂ ಪವನ್ ಕಲ್ಯಾಣ್ ಅವರನ್ನು ಪವನ್ ಅಲ್ಲ ತೂಫಾನ್ ಎಂದು ಕರೆದುಬಿಟ್ಟಿದ್ದಾರೆ.

ಪವನ್ ಕಲ್ಯಾಣ್ ಈ ಗೆಲುವಿಗೋಸ್ಕರ ಬರೋಬ್ಬರಿ ಹತ್ತು ವರ್ಷ ಕಾಯ್ದಿದ್ದರೂ ಅಣ್ಣ ಪಕ್ಷ ರಚನೆ ಮಾಡಿ ಕೈ ಸುಟ್ಟಿಕೊಂಡರು ತಮ್ಮ ಪವನ್ ಕಲ್ಯಾಣ್ ಮಾತ್ರ ರಣರಂಗದಿಂದ ಓಡಿ ಹೋಗಲಿಲ್ಲ ಈಗ ಆಂಧ್ರಪ್ರದೇಶದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದಾರೆ ಅಷ್ಟಕ್ಕೂ ಪವನ್ ಕಲ್ಯಾಣ್ ಆಂಧ್ರಪ್ರದೇಶದಲ್ಲಿ ದಿಗ್ವಿಜಯ ಸಾಧಿಸಿದ್ದು ಹೇಗೆ 10 ವರ್ಷದಿಂದ ಗೆಲ್ಲದೆ ಇರುವ ಪಕ್ಷ ಈ ಬಾರಿ ಚಂದ್ರ ಮನಸ್ಸು ಗೆದ್ದಿದ್ದು ಹೇಗೆ ಪವನ್ ಎಂಬ ಬಿರುಗಾಳಿಯ ಅಸಲಿ

ಕಥೆಯನ್ನ ತಿಳಿಯುತ್ತಾ ಹೋಗೋಣ.ಪವನ್ ಅಲ್ಲ ತೂಫಾನ್ ಇದು ಗಾಳಿಯಲ ಬಿರುಗಾಳಿ ಇದನ್ನು ನರೇಂದ್ರ ಮೋದಿ ಏನ್ ಡಿ ಎ ಸಭೆಯಲ್ಲಿ ಆಡಿದ ಮಾತು ಎನ್.ಡಿ.ಎ ಸಭೆಯಲ್ಲಿ ಪವನ್ ಕಲ್ಯಾಣ್ ಬಗ್ಗೆ ಗರ್ವದಿಂದಲೇ ಮಾತನಾಡಿದರು ಮೋದಿ ನರೇಂದ್ರ ಮೋದಿ ಹೇಳಿದಂತೆ ಆಂಧ್ರಪ್ರದೇಶದಲ್ಲಿ ಪವನ್ ಕಲ್ಯಾಣ್ ಒಂದು ರೀತಿ ಬಿರುಗಾಳಿ ಇದ್ದಂತೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಆಡಿಷನ್ ಗೆ ಬಂದ ಪವಿತ್ರಾ ಗೌಡ ದರ್ಶನ್ ಲೈಫ್ ಒಳಗೆ ಬಂದಿದ್ದು ಹೇಗೆ ಗೊತ್ತಾ ?

[irp]


crossorigin="anonymous">