ದರ್ಶನ್ ಜೊತೆ ಅರೆಸ್ಟ್ ಆದ ನಂದೀಶ್ ಅಕ್ಕ ಬಿಚ್ಚಿಟ್ಟ ಸತ್ಯ..ಅಂದು ನಡೆದಿದ್ದು ಇಷ್ಟೇ.. ದರ್ಶನ್ ಹೇಳಿಕೊಟ್ಟಿದ್ದೇನು ಗೊತ್ತಾ

ದರ್ಶನ್ ಜೊತೆ ಅರೆಸ್ಟ್ ಆದ ನಂದೀಶ್ ಅಕ್ಕ ಬಿಚ್ಚಿಟ್ಟ ಸತ್ಯ..ಅಂದು ನಡೆದಿದ್ದು ಇಷ್ಟೇ.. ದರ್ಶನ್ ಹೇಳಿಕೊಟ್ಟಿದ್ದೇನು ಗೊತ್ತಾ

WhatsApp Group Join Now
Telegram Group Join Now

ದರ್ಶನ್ ಜೊತೆ ಅರೆಸ್ಟ್ ಆದಂತಹ ನಂದೀಶ್ ಅಕ್ಕ ಬಿಚ್ಚಿಟ್ಟ ಅಂತಹ ಸತ್ಯ ಎಸಿಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ನಂದೀಶ್ ಆತನ ಮನೆಗೆ ನಂದೀಶ್ ಅರೆಸ್ಟ್ ಆಗಿರುವುದು ಯಾರಿಗೂ ಸಹ ತಿಳಿದಿಲ್ಲ ಮೀಡಿಯಾ ಮುಖಾಂತರ ಟಿವಿ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಮೂಲಕ ನಂದೀಶ್ ಅರೆಸ್ಟ್ ಆಗಿರುವುದು ಆತನ ಮನೆಯವರಿಗೆ ತಿಳಿದು ಬಂದಿದೆ.

•ಕೇರಳ ಭಗವತಿ ಜ್ಯೋತಿಷ್ಯ ಕೇಂದ್ರ
ಪ್ರೀತಿ ಪ್ರೇಮ ವಿಚಾರ,ಗಂಡ ಹೆಂಡತಿ ಸಮಸ್ಯೆ,ಸ್ತ್ರೀ ಪುರುಷ ವಶೀಕರಣ, ಸಂಭೋಗ ವಶೀಕರಣ ಕರೆ ಮಾಡಿ : 9036076963 ವಿದ್ಯೆ,ಉದ್ಯೋಗ,ವ್ಯಾಪಾರ,ಹಣಕಾಸು,ಗಂಡ ಹೆಂಡತಿ, ಪ್ರೇಮ ವೈಫಲ್ಯ,ಗುಪ್ತ ಸಮಸ್ಯೆಗೆ ನೇರ ಪರಿಹಾರ.9036076963

ನೀವು ಇಷ್ಟಪಟ್ಟವರು ನಿಮ್ಮಂತೆ ಆಗಲು ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ಕರೆ ಮಾಡಿ : 9036076963

ನಂದೀಶ್ ಎಸಿಟಿ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದು ಬೆಳಿಗ್ಗೆ ಒಂಬತ್ತು ಗಂಟೆಗೆ ಹೋಗಿ ಸಂಜೆ ಐದು ಗಂಟೆಗೆ ಕೆಲಸ ಮುಗಿಯುತಿತ್ತು ಈ ಮಧ್ಯದಲ್ಲಿ ಯಾವಾಗ ದರ್ಶನ್ ಅವರನ್ನ ಭೇಟಿ ಮಾಡಿದ್ದ ಇದ್ಯಾವುದೂ ಕೂಡ ನಮ್ಮ ಮನೆಯವರಿಗೆ ತಿಳಿದಿಲ್ಲ ಎಂದು ಆತನ ಅಕ್ಕ ಹೇಳುತ್ತಿದ್ದಾರೆ ನಂದೀಶ್ ರಜದ ಸಮಯದಲ್ಲಿ ಮನೆಯಲ್ಲಿದ್ದು ಮನೆಯ ಗದ್ದೆ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು ಇದ್ಯಾವುದು ನನ್ನ ತಮ್ಮ ಮಾಡಿಲ್ಲ ಎಂದು ಆತನ ಅಕ್ಕ ಹೇಳಿಕೆಯನ್ನ ನೀಡುತ್ತಿದ್ದಾರೆ

See also  ಜೈಲಿನಲ್ಲಿ ಮೂರು ತಿಂಗಳು ನರಕ ಸಂಬರಗಿಗೆ ಉಗಿದು ದರ್ಶನ್ ಗೆ ಕೈ ಮುಗಿದ ಸಂಜನಾ..ಯಾಕೆ ಗೊತ್ತಾ ?

ಮಂಡ್ಯದಲ್ಲಿ ನಡೆದಂತಹ ರಾಜಕೀಯ ಎಲೆಕ್ಷನ್ ನಲ್ಲಿ ನಂದೀಶ್ ಮೂರು ದಿನಗಳ ಕಾಲ ದರ್ಶನ್ ಜೊತೆ ಕೆಲಸವನ್ನ ಮಾಡುತ್ತಿದ್ದರು ಆಗಿನಿಂದ ದರ್ಶನ್ ಪರಿಚಯ ನಂದೀಶ್ ಗೆ ಬಹಳ ಹತ್ತಿರವಾಗಿ ಇದ್ದಿದ್ದು ಆದರೆ ಇದ್ಯಾವುದು ಸಹ ತಮ್ಮ ಮನೆಯವರಿಗೆ ತಿಳಿದಿಲ್ಲವೆಂದು ಹೇಳುತ್ತಿದ್ದಾರೆ ನಂದೀಶ್ ಅವರ ಅಕ್ಕ ದರ್ಶನ್ ಅವರ ಜೊತೆ ಕೆಲಸ ಮಾಡಿದ ತಕ್ಷಣ ನನ್ನ ತಮ್ಮನೇ ಕೊಲೆ ಆರೋಪ ಮಾಡಿದ್ದಾನೆಂದು ಹೇಳಲು ಸಾಧ್ಯವಿಲ್ಲ ಅವನು ಎಂದಿಗೂ ಇಂತಹ ಕೆಲಸ ಮಾಡೊಲ್ಲ

ಟಿವಿಯಲ್ಲಿ ನನ್ನ ತಮ್ಮ ಕೊಲೆ ಪ್ರಕರಣದಲ್ಲಿ‌ ಸಿಲುಕಿಕೊಂಡಿರುವುದನ್ನ ನೋಡಿ ಶಾಕ್ ಅಗಿತ್ತು ಅಭಿಮಾನದ ಹೆಸರಿನಲ್ಲಿ ಈ ರೀತಿ ಕೊಲೆ ಮಾಡೊದು ಎಷ್ಟು ಸರಿ ಇದೆ ಇದರಿಂದ ಮನೆ ನೆಮ್ಮದಿ ಹಾಳು ಒಂದು ಕುಟುಂಬ ಕಣ್ಣಿರು ಹಾಕುತ್ತಿದ್ದಾರೆ ಯಾರೊ ಮಾಡಿ ನನ್ನ ತಮ್ಮನನ್ನು ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ನಂದೀಶ ಅಕ್ಕನ ವಾದ ಕೊಲೆ ಪ್ರಕರಣದಲ್ಲಿ ನನ್ನ ತಮ್ಮ ಭಾಗಿಯಾಗಿದ್ದರೆ ಯೋಚನೆ ಮಾಡ್ತಿನಿ ಅಲ್ಲಿವರೆಗೂ ನನ್ನ ತಮ್ಮನನ್ನು ನಾನು ಬಿಟ್ಟು ಕೊಡುವುದಿಲ್ಲ

ನನ್ನ ತಮ್ಮನಿಗೋಸ್ಕರ ನಾನು ನ್ಯಾಯ ಕೇಳ್ತಿನಿ ಕಂಡಿತವಾಗಿ ಇದ್ಯಾವುದರಲ್ಲಿ ನನ್ನ ತಮ್ಮ ಇಲ್ಲ ಅಲ್ಲೋಂದು ಫ್ಯಾಮಿಲಿ ಕಣ್ಣಿರಿಗೆ ಕಾರಣ ನನ್ನ ತಮ್ಮ ಅಲ್ಲ ಯಾರೋ ಬೇಕು ಬೇಕು ಅಂತ ನನ್ನ ತಮ್ಮನನ್ನು ಸಿಲುಕಿಸಿದ್ದಾರೆ ಕೊಲೆಯಾಗಿರುವ ಬಗ್ಗೆ ನಮಗೆನು ತಿಳಿದಿಲ್ಲ ಈಗ ನಮ್ಮ ಕುಟುಂಬ ಕೂಡ ಹೊರಬಂದಿದೆ ನಮ್ಮ ಕುಟುಂಬ ನೋಡಿಕೊಳ್ಳುತ್ತಿದ್ದಿದೆ ಅವನು ಈಗ ನಮ್ಮ ಕುಟುಂಬ ಯಾರು ನೋಡ್ತಾರೆ .

See also  ಜೈಲಿನಲ್ಲಿ ಮೂರು ತಿಂಗಳು ನರಕ ಸಂಬರಗಿಗೆ ಉಗಿದು ದರ್ಶನ್ ಗೆ ಕೈ ಮುಗಿದ ಸಂಜನಾ..ಯಾಕೆ ಗೊತ್ತಾ ?

ಅಭಿಮಾನ ಸಿನಿಮಾಗಷ್ಟೆ ಸಿಮಿತವಾಗಿದ್ದರೆ ಎಲ್ಲಾ ಚೆನ್ನಾಗಿರುತ್ತದೆ ಆದರೆ ಅಭಿಮಾನ ಅತಿರೇಖಕ್ಕೆ ಹೋದರೆ ಈಗೆ ಆಗೋದು ಇಡೀ ಕುಟುಂಬಕ್ಕೆ ನಂದೀಶ್ ಒಬ್ಬನೆ ಆದಾರವಾಗಿದ್ದ ನಂದೀಶ್ ಗೆ 28 ವರ್ಷ ಇನ್ನು ಮದುವೆಯಾಗಿಲ್ಲ 7-8 ವರ್ಷಗಳಿಂದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಓದ್ದಿದ್ದು ಕಡಿಮೆಯಾಗಿದ್ದರು ಕೆಲಸ ಕಲೆತ್ತಿದ್ದರಿಂದ ಎಸಿಟಿ ಯಲ್ಲಿ ಕೇಬಲ್ ಕೆಲಸ ಮಾಡುತ್ತಿದ್ದ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ವೀಕ್ಷಿಸಿ

[irp]


crossorigin="anonymous">