ತಾಯಿ ಜೊತೆಗೂ ಜಗಳ ತಮ್ಮನಿಂದ ದೂರ ದರ್ಶನ್ ಜೊತೆಗಿದ್ದವರ ಮೌನಕ್ಕೆ ಕಾರಣ ಏನು ? ಎಲ್ಲರೂ ಕೈ ಕೊಟ್ರು ಕೈ ಬಿಡದ ಅಭಿಮಾನಿಗಳು

ತಾಯಿ ಜೊತೆಗೂ ಜಗಳ ತಮ್ಮನಿಂದ ದೂರ ದರ್ಶನ್ ಜೊತೆಗಿದ್ದವರ ಮೌನಕ್ಕೆ ಕಾರಣ ಏನು ? ಎಲ್ಲರೂ ಕೈ ಕೊಟ್ರು ಕೈ ಬಿಡದ ಅಭಿಮಾನಿಗಳು

WhatsApp Group Join Now
Telegram Group Join Now

ಸ್ವಂತ ಮಗನಿಂದಲೇ ಅಂತರ ಕಾಯ್ದುಕೊಂಡ ತಾಯಿ ದರ್ಶನ್ ಜೊತೆಗಿದ್ದವರ ಮೌನಕ್ಕೆ ಕಾರಣ ಏನು ಕೈಬಿಡದ ಅಭಿಮಾನಿಗಳು… ಪರಿಸ್ಥಿತಿ ಚೆನ್ನಾಗಿದ್ದಾಗ ಎಲ್ಲರೂ ನಮ್ಮವರು ಆದರೆ ನಮ್ಮ ಪರಿಸ್ಥಿತಿ ಸ್ವಲ್ಪ ಕೆಟ್ಟು ಹೋದರು ನಮ್ಮವರೇ ನಮ್ಮಿಂದ ದೂರ ಆಗುತ್ತಾರೆ ಇದಕ್ಕೆ ಈಗ ದರ್ಶನ್ ಬದುಕು ಉದಾಹರಣೆಯಾಗಿ ನಿಂತಿದೆ ದರ್ಶನ್ ಎಲ್ಲಿಯೇ ಕಾರ್ಯಕ್ರಮಕ್ಕೆ ಹೋಗಲಿ ಅವರ ಜೊತೆ ಚಿತ್ರರಂಗದ ದೊಡ್ಡ ದೊಡ್ಡ ಗ್ಯಾಂಗಿರುತ್ತ ಅಣ್ಣ ಅಣ್ಣ ಎಂದು ಚಿತ್ರರಂಗದ ಉದಯೋನ್ಮುಖ ನಟರು ಅವರ ಹಿಂದೆನೇ ಹೋಗುತ್ತಾ ಇದ್ದರು.

•ಕೇರಳ ಭಗವತಿ ಜ್ಯೋತಿಷ್ಯ ಕೇಂದ್ರ
ಪ್ರೀತಿ ಪ್ರೇಮ ವಿಚಾರ,ಗಂಡ ಹೆಂಡತಿ ಸಮಸ್ಯೆ,ಸ್ತ್ರೀ ಪುರುಷ ವಶೀಕರಣ, ಸಂಭೋಗ ವಶೀಕರಣ ಕರೆ ಮಾಡಿ : 9036076963 ವಿದ್ಯೆ,ಉದ್ಯೋಗ,ವ್ಯಾಪಾರ,ಹಣಕಾಸು,ಗಂಡ ಹೆಂಡತಿ, ಪ್ರೇಮ ವೈಫಲ್ಯ,ಗುಪ್ತ ಸಮಸ್ಯೆಗೆ ನೇರ ಪರಿಹಾರ.9036076963

ನೀವು ಇಷ್ಟಪಟ್ಟವರು ನಿಮ್ಮಂತೆ ಆಗಲು ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ಕರೆ ಮಾಡಿ : 9036076963

ಅಣ್ಣ ಕೂಡ ತಮ್ಮಂದಿರನ್ನು ಬಿಟ್ಟುಕೊಡುತ್ತಾ ಇರಲಿಲ್ಲ ತಮ್ಮ ಜೊತೆ ಇದೆ ಯಾವುದೇ ಉಡುಗೊರೆ ಸಿನಿಮಾ ರಿಲೀಸ್ ಆಗಲ್ಲಿ ಹೋಗಿ ಪ್ರಮೋಷನ್ ಮಾಡಿ ಬರುತ್ತಾ ಇದ್ದರು ತಮ್ಮಂದಿರ ಪಡೆ ಕೂಡ ಅಣ್ಣನ ಸಿನಿಮಾ ಗೆ ಸಪೋರ್ಟ್ ಮಾಡುತ್ತಾ ಇದ್ದರು ಇದೀಗ ಅಣ್ಣ ದೊಡ್ಡ ಕೇಸ್ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಅವರ ಹಿಂದೆ ನಿಲ್ಲುತ್ತಾ ಇದ್ದಂತಹ ಯಾವುದೇ ಚಿತ್ರರಂಗದ ನಟರು ತುಟಿ ಬಿಚ್ಚುತ್ತಾ ಇಲ್ಲ ಮಾತನಾಡುವುದಕ್ಕೆ ಇಂಜರಿಯುತ್ತಾ ಇದ್ದಾರೆ.

See also  ಜೈಲಿನಲ್ಲಿ ಮೂರು ತಿಂಗಳು ನರಕ ಸಂಬರಗಿಗೆ ಉಗಿದು ದರ್ಶನ್ ಗೆ ಕೈ ಮುಗಿದ ಸಂಜನಾ..ಯಾಕೆ ಗೊತ್ತಾ ?

ಸಮರ್ಥನೆ ಮಾಡುವಂತಹ ಕೇಸ್ ಖಂಡಿತವಾಗಿಯೂ ಇದಲ್ಲ ಏನೇ ಆದರೂ ನಮ್ಮ ಜೊತೆ ಇದ್ದವರು ಎನ್ನುವ ಭಾವನೆ ಕೂಡ ಇಲ್ಲ ಎಂದು ಅನಿಸುತ್ತದೆ ಯಾರು ಕೂಡ ಹೊರಗೆ ಬರ್ತಾ ಇಲ್ಲ ದರ್ಶನ್ ವಿಚಾರ ಮಾತನಾಡಿ ಎಂದರೆ ಕೈ ಮುಗಿಯುತ್ತಾ ಇದ್ದಾರೆ ಇದು ದರ್ಶನವರ ಜೊತೆಗೆ ಇದ್ದ ಹುಡುಗರ ಕಥೆಯಾದರೆ ಹೆತ್ತ ತಾಯಿ ಕೂಡ ಮಗನಿಂದ ದೂರವಾಗಿದ್ದಾರೆ ತಾಯಿ ದರ್ಶನ್ ಜೊತೆ ಮಾತು ಬಿಟ್ಟು ತುಂಬಾನೇ ವರ್ಷಗಳು ಆಗಿವೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಾ ಇದೆ.

ಈಗ ಮಗನ ಕೇಸ್ ಬಗ್ಗೆ ಕೂಡ ಮಾತನಾಡುವುದಕ್ಕೆ ತಾಯಿಗೆ ಇಷ್ಟ ಇಲ್ಲ ಹೆಂಡತಿಯಂತೂ ಇನ್ಸ್ಟಾಗ್ರಾಮ್ ಪ್ರೊಫೈಲ್ ನಲ್ಲಿ ಫೋಟೋವನ್ನು ಡಿಲೀಟ್ ಮಾಡಿದ್ದಾರೆ ಒಂದು ಕಾಲದಲ್ಲಿ ದರ್ಶನ್ ಜೊತೆ ತುಂಬಾನೇ ಕ್ಲೋಸ್ ಆಗಿ ಇದ್ದ ಸ್ನೇಹಿತರು ಕೂಡ ದರ್ಶನ್ ಜೊತೆ ಅಂತರವನ್ನು ಕಾಯ್ದುಕೊಂಡಿದ್ದಾರೆ ಒಡಹುಟ್ಟಿದ ತಮ್ಮನ ಜೊತೆಗಿನ ಸಂಬಂಧ ಕೂಡ ಅಷ್ಟಕಷ್ಟೇ ಎನ್ನುವ ಮಾತಿದೆ ಈಗ ದರ್ಶನ್ ಜೊತೆ ನಿಂತಿರುವುದು ಫ್ಯಾನ್ಸ್ ಮಾತ್ರ ನಮ್ಮ ಬಾಸ್ ಏನೇ ಮಾಡಿದರೂ ನಾವು ಅವರ ಜೊತೆ ಇರುತ್ತೇವೆ ಎಂದು ಮಾತನಾಡುತ್ತಿದ್ದಾರೆ ಅವರ ಫ್ಯಾನ್ಸ್.

ಫ್ಯಾನ್ಸ್ ಬಿಟ್ಟರೆ ಬೇರೆ ಯಾರು ಕೂಡ ಈಗ ದರ್ಶನ್ ಜೊತೆ ನಿಲ್ಲುತ್ತಿಲ್ಲ ಅಷ್ಟಕ್ಕೂ ದರ್ಶನ್ಗೆ ಯಾಕೆ ಇಂತಹ ಪರಿಸ್ಥಿತಿ ಬಂತು ದರ್ಶನ್ ತಮ್ಮ ತಾಯಿಯೊಂದಿಗೆ ಮಾತು ಬಿಟ್ಟು ಎಷ್ಟು ವರ್ಷವಾಯಿತು ಸ್ನೇಹಿತರು ದರ್ಶನ್ ಅವರೊಂದಿಗಿಂದ ದೂರವಾಗಿದ್ದು ಏಕೆ ಎಲ್ಲವನ್ನು ಈಗ ತಿಳಿಯುತ್ತಾ ಹೋಗೋಣ. ತೆರೆ ಮೇಲೆ ಪೋಲಿಸಾಗಿ ಅಬ್ಬರಿಸಿದಂತಹ ದರ್ಶನ್ ಈಗ ಪೊಲೀಸರ ಮುಂದೆ ತಲೆತಗ್ಗಿಸಿ ಕುಳಿತುಕೊಂಡಿದ್ದಾರೆ ತನ್ನ ಗೆಳತಿ ಮೇಲಿನ ಅತಿಯಾದ ಪ್ರೀತಿ ದರ್ಶನ್ ಕೈಯಲ್ಲಿ ದೊಡ್ಡ ತಪ್ಪು ಮಾಡುವಂತೆ ಮಾಡಿಬಿಟ್ಟಿದೆ.

See also  ಜೈಲಿನಲ್ಲಿ ಮೂರು ತಿಂಗಳು ನರಕ ಸಂಬರಗಿಗೆ ಉಗಿದು ದರ್ಶನ್ ಗೆ ಕೈ ಮುಗಿದ ಸಂಜನಾ..ಯಾಕೆ ಗೊತ್ತಾ ?

ರಾಜ್ಯದಾದ್ಯಂತ ಜನ ದರ್ಶನ್ ವಿರುದ್ಧ ತಿರುಗಿ ಬಿದ್ದಿದ್ದಾರೆ ದರ್ಶನ್ ಅಭಿಮಾನಿಗಳು ಮಾತ್ರ ನಮ್ ಬಾಸ್ ಏನೇ ಮಾಡಿದರೂ ನಾವು ಅವರ ಜೊತೆ ಇರುತ್ತೇವೆ ಎಂದು ಹೇಳುತ್ತಾ ಇದ್ದಾರೆ ಮತ್ತೊಂದು ಕಡೆ ಈ ಹಿಂದೆ ದರ್ಶನ್ ಜೊತೆ ಆಪ್ತವಾಗಿ ಗುರುತಿಸಿಕೊಳ್ಳುತ್ತಿದ್ದಂತವರು ಯಾರು ಕೂಡ ಮುಂದೆ ಬರುತ್ತಾ ಇಲ್ಲ ದರ್ಶನ್ ವಿರುದ್ಧವಾಗಿ ಎಂದು ಮಾತನಾಡುವುದಕ್ಕೆ ಆಗುವುದಿಲ್ಲ ದರ್ಶನ್ ಪರವಾಗಿ ಮಾತನಾಡಿದರೆ ಎಲ್ಲಿ ತಮ್ಮ ಇಮ್ಯಾಜಿಗೆ ಡ್ಯಾಮೇಜ್ ಆಗುತ್ತದೆ ಎನ್ನುವ ಭಯ ಅವರನ್ನು ಕಾಡುತ್ತದೆ.

ಹೀಗಾಗಿ ದರ್ಶನ್ ಹಿಂದೆಯೇ ಓಡಾಡುತ್ತಾ ಇದ್ದ ನಟರು ಕೂಡ ಈಗ ಕಣ್ಮರೆಯಾಗಿದ್ದಾರೆ ಇದು ದರ್ಶನ್ ಜೊತೆಗೆ ಇದ್ದವರ ಕಥೆಯಾದರೆ ಇನ್ನು ಕೆಲವು ಸಂಬಂಧಗಳನ್ನು ಸ್ವತಹ ದರ್ಶನವರೆ ದೂರ ಮಾಡಿಕೊಂಡಿದ್ದರು ಎಲ್ಲದಕ್ಕಿಂತ ಹೆಚ್ಚಾಗಿ ಅಚ್ಚರಿಪಡುವ ಸಂಗತಿ ಎಂದರೆ ದರ್ಶನ್ ತಾಯಿ ಜೊತೆ ಕೂಡ ಕಿರಿಕ್ ಮಾಡಿಕೊಂಡಿದ್ದರು ಅನ್ನುವಂತಹ ಮಾತುಗಳು ಹರಿದಾಡುತ್ತಾ ಇದೆ ದರ್ಶನ್ ತಾಯಿ ಮೀನಾ ತೂಗುದೀಪ ಮೈಸೂರಿನಲ್ಲಿ ನೆಲೆಸಿದ್ದಾರೆ ತನ್ನ ಗಂಡ ಕಷ್ಟಪಟ್ಟು ಕಟ್ಟಿಸಿದ ಮನೆಯಲ್ಲಿಯೇ ಅವರು ಹಲವು ವರ್ಷಗಳಿಂದ ಜೀವನ ನಡೆಸುತ್ತಾ ಇದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">