ಆಡಿಷನ್ ಗೆ ಬಂದ ಪವಿತ್ರಾ ಗೌಡ ದರ್ಶನ್ ಲೈಫ್ ಒಳಗೆ ಬಂದಿದ್ದು ಹೇಗೆ ಗೊತ್ತಾ ?

ಆಡಿಷನ್ ಗೆ ಬಂದ ಪವಿತ್ರಾ ಗೌಡ ದರ್ಶನ್ ಲೈಫ್ ಒಳಗೆ ಬಂದಿದ್ದು ಹೇಗೆ ಗೊತ್ತಾ ?

WhatsApp Group Join Now
Telegram Group Join Now

ಪವಿತ್ರ ಗೌಡ ಬರುವತನಕ ದರ್ಶನ್ ಲೈಫಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು… ಎಲ್ಲವೂ ಚೆನ್ನಾಗಿಯೇ ಇತ್ತು ಆಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಲೈಫ್ ಗೆ ಬಂದದ್ದು ಪವಿತ್ರ ಗೌಡ ಇದು ಒಂದು 10 ರಿಂದ 11 ವರ್ಷದ ಹಿಂದಿನ ಮಾತು ಪವಿತ್ರ ಗೌಡ ತುಂಬಾ ಶ್ರೀಮಂತಿಗೆಯ ಹುಡುಗಿ ಏನು ಅಲ್ಲ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡು ಸಂಜಯ್ ಸಿಂಗ್ ಎಂಬ ಒಬ್ಬ ಹುಡುಗನನ್ನು ಮದುವೆಯಾಗಿದ್ದರು.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

See also  ಜೈಲಿನಲ್ಲಿ ಮೂರು ತಿಂಗಳು ನರಕ ಸಂಬರಗಿಗೆ ಉಗಿದು ದರ್ಶನ್ ಗೆ ಕೈ ಮುಗಿದ ಸಂಜನಾ..ಯಾಕೆ ಗೊತ್ತಾ ?

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ಅವರು ಒಂದು ದಿನಸಿ ಅಂಗಡಿಯ ಮಾಲೀಕನ ಮಗ ಅಂದರೆ ಒಂದು ಮಿಡಲ್ ಕ್ಲಾಸ್ ಲೋವರ್ ಮಿಡಲ್ ಕ್ಲಾಸ್ ಕುಟುಂಬದವರು ಹೀಗೆ ಇದ್ದಂತಹ ಒಂದು ಕುಟುಂಬ ಅವರಿಗೆ ಒಂದು ಮಗು ಆ ಮಗುವಿನ ತಾಯಿ ಇನ್ನೂ ಕೂಡ ಟೀನೇಜ್ ಜಗ್ಗು ದಾದಾ ಸಿನಿಮಾ ಸಮಯದಲ್ಲಿ ಒಂದು ಆಡಿಶನ್ ಕೊಡುವುದಕ್ಕೆ ಎಂದು ಹೋಗಿರುತ್ತಾರೆ ಆ ಆಡಿಶನ್ ಸಮಯದಲ್ಲಿ ಸೆಲೆಕ್ಟ್ ಆಗುವುದಿಲ್ಲ ಆಡಿಶನ್ ನಲ್ಲಿ ಆದರೆ ಪರಿಚಯವಾಗುತ್ತದೆ.

ದರ್ಶನ್ ಅವರದು ಪರಿಚಯ ಸ್ನೇಹವಾಗುತ್ತದೆ ಸ್ನೇಹ ಎಂದೆ ಎಲ್ಲರೂ ಕೂಡ ಭಾವಿಸಿರುತ್ತಾರೆ, ಆ ಸ್ನೇಹ ಹಾಗೆ ಮುಂದುವರೆಯುತ್ತದೆ ಪವಿತ್ರ ದರ್ಶನ್ ಅವರ ಜೊತೆ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಾರೆ ತದನಂತರ ಕುರುಕ್ಷೇತ್ರ ಸಿನಿಮಾ ಸೆಟ್ ನಲ್ಲಿ ಪವಿತ್ರ ಹಾಗೂ ದರ್ಶನವರು ಜೊತೆಗಿರುವಂತಹ ಕೆಲವು ಫೋಟೋಗಳು ವೈರಲ್ ಆಗುತ್ತದೆ ಚರ್ಚೆ ಶುರುವಾಗುತ್ತದೆ ಯಾರು ಈ ಪವಿತ್ರ ಗೌಡ ಈ ಗ್ಯಾಪ್ ನಲ್ಲಿ ಪವಿತ್ರ ಗೌಡ ದರ್ಶನ್ ಅವರ ಹಿಂದೆ ಬೈಕಿನಲ್ಲಿ ಕುಳಿತಿರುವಂತಹ ಒಂದು ಫೋಟೋ ವೈರಲ್ ಆಗುತ್ತದೆ.

ಆಗ ಅದು ಬಹಳ ದೊಡ್ಡ ಚರ್ಚೆಗೆ ಬರುತ್ತದೆ ಯಾರು ಯಾರು ಈ ಪವಿತ್ರ ಗೌಡ ಹಾಗೆ ಹೀಗೆ ಎಂದು ಅದು ಹಾಗೆ ಮುಂದುವರೆದು ಮುಂದುವರೆದು ಸುಮ್ಮನೆ ಇಲ್ಲದೆ ಎಳೆಮರಿಕಾಯಿಯಂತೆ ಇದ್ದರೂ ಪವಿತ್ರ ಗೌಡ ಅಂದರೆ ಎಲ್ಲಿಯೂ ಕೂಡ ಎದುರು ಬಂದು ಏನು ನನಗೂ ಹಾಗೂ ದರ್ಶನ್ಗೆ ಸಂಬಂಧ ಯಾರು ನಾನು ದರ್ಶನ್ ಗೆ ಎಂದು ಹೇಳದೆ ಇದ್ದರೂ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ ಹಿಂದೆ ಹಿಂದೆಯೇ ಇದ್ದರೂ ಆದರೆ ಇತ್ತೀಚಿಗೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಪವಿತ್ರ ಗೌಡ ಅವರ ನಡುವೆ ಒಂದು ಇನ್ಸ್ಟಾಗ್ರಾಮ್ ವಾರ್ ನಡೆಯಿತು.

See also  ಜೈಲಿನಲ್ಲಿ ಮೂರು ತಿಂಗಳು ನರಕ ಸಂಬರಗಿಗೆ ಉಗಿದು ದರ್ಶನ್ ಗೆ ಕೈ ಮುಗಿದ ಸಂಜನಾ..ಯಾಕೆ ಗೊತ್ತಾ ?

ಆ ವಾರ್ನಲ್ಲಿ ಕೆಸರಿನ ಎರಚಾಟದಲ್ಲಿ ಒಂದಷ್ಟು ಫೋಟೋಗಳು ಮಾಧ್ಯಮಕ್ಕೂ ಸಿಕ್ಕವು ಸೋಶಿಯಲ್ ಮೀಡಿಯಾದಲು ಹಬ್ಬಿಕೊಂಡವು ಎಲ್ಲೆಲ್ಲೂ ಎಲ್ಲೆಲ್ಲೂ ವಿಜಯಲಕ್ಷ್ಮಿ ಅವರು ಮತ್ತು ಪವಿತ್ರ ಗೌಡ ನಡುವಿನ ಜಗಳದ ಮಾತುಗಳು ಅದೇ ಸುದ್ದಿ ಮಾಧ್ಯಮಗಳಲ್ಲಿಯೂ ಹರಿದಾಡಿತ್ತು ಪತ್ರಿಕೆಗಳಲ್ಲಿಯೂ ಬಂದಿತು ಗ್ಯಾಪ್ ನಲ್ಲಿ ಪವಿತ್ರ ಗೌಡ ಒಂದು ಸ್ಟೇಟ್ಮೆಂಟನ್ನು ಕೊಡುತ್ತಾರೆ
ನನಗೂ ದರ್ಶನವರಿಗೂ ಹತ್ತು ವರ್ಷದ ಪ್ರೀತಿ ಇದೆ ಸಂಬಂಧವಿದೆ ನಾನು ಅವರನ್ನು ಬಿಟ್ಟು ಕೊಡುವುದಿಲ್ಲ.

ನನ್ನದು ಮತ್ತು ಅವರದು ಒಂದು ಗಾಢವಾದ ಸಂಬಂಧ ಎನ್ನುವ ಅರ್ಥದಲ್ಲಿ ಪೋಸ್ಟ್ ಮಾಡುತ್ತಾರೆ ತದನಂತರ ವಿಜಯಲಕ್ಷ್ಮಿ ಅವರು ಅವರ ವೆಡ್ಡಿಂಗ್ ಆನಿವರ್ಸರಿಯನ್ನು ದರ್ಶನವರ ಜೊತೆ ದುಬೈನಲ್ಲಿ ಮಾಡಿಕೊಳ್ಳಬೇಕಾದರೆ ಕರ್ಮ ರಿಟರ್ನ್ಸ್ ಎನ್ನುವ ಅರ್ಥದಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಸ್ಟೋರಿ ಹಾಕುತ್ತಾರೆ ಹೀಗೆ ಸಿಕ್ಕಾಪಟ್ಟೆಯಲ್ಲಿ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ನಡೆಯುತ್ತಾ ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">