ಅದೃಷ್ಟ ಲಕ್ಷ್ಮಿಯಂತೆ ಬಂದ ವಿಜಯಲಕ್ಷ್ಮಿ ಕಣ್ಣೀರಿನ ಶಾಪವೇ ಇಷ್ಟೆಲ್ಲಾ ಆಗೋಕೆ ಕಾರಣ.ಮದುವೆ ಆಗುತ್ತಿದ್ದಂತೆ ದರ್ಶನ್ ಸಂಪತ್ತು ಹೆಚ್ಚಾಗಿತ್ತು

ಅದೃಷ್ಟ ಲಕ್ಷ್ಮಿಯಂತೆ ಬಂದ ವಿಜಯಲಕ್ಷ್ಮಿ ಕಣ್ಣೀರಿನ ಶಾಪವೇ ಇಷ್ಟೆಲ್ಲಾ ಆಗೋಕೆ ಕಾರಣ.ಮದುವೆ ಆಗುತ್ತಿದ್ದಂತೆ ದರ್ಶನ್ ಸಂಪತ್ತು ಹೆಚ್ಚಾಗಿತ್ತು

WhatsApp Group Join Now
Telegram Group Join Now

ಅದೃಷ್ಟ ಲಕ್ಷ್ಮಿಯಂತೆ ಬಂದ ವಿಜಯಲಕ್ಷ್ಮಿ ಕಣ್ಣೀರಿನ ಶಾಪವೇ ಇಷ್ಟೆಲ್ಲಾ ಆಗೋಕೆ ಕಾರಣನಾ… ದರ್ಶನ್ ಬದುಕಿನಲ್ಲಿ ಅತಿ ದೊಡ್ಡ ಬಿರುಗಾಳಿ ಎದ್ದಿದೆ ಅವರ ವೈಯಕ್ತಿಕ ಜೀವನ ಇಲ್ಲಿಂದ 10 ವರ್ಷಗಳ ಮೊದಲೇ ಅನೇಕ ವಿಪರೀತಗಳಿಗೆ ಸಾಕ್ಷಿಯಾಗಿತ್ತು ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲಾ ಅವರ ದಾಂಪತ್ಯ ಜೀವನದ ಸಂಗಾತಿಯಾಗಿ ಇದನೆಲ್ಲ ಸಹಿಸಿಕೊಂಡು ಬಂದಂತಹವರು ಅವರ ಪತ್ನಿ ವಿಜಯಲಕ್ಷ್ಮಿ.

ಭೂ ವರಾಹ ನಾಥ ಸ್ವಾಮಿ ಶುದ್ದ ಬೆಳ್ಳಿ ಕವಚ ಪಡೆಯಲು ವಾಟ್ಸಪ್ ಮಾಡಿ 9110299372


9110299372

ಜೀವನದ ಅನೇಕ ಸಮಸ್ಯೆಗಳಿಗೆ ಕೆಲವೇ ವಾರಗಳಲ್ಲಿ ಮುಕ್ತಿ… ಪಡೆದ ಅದೆಷ್ಟೋ ಕುಟುಂಬಗಳು ನೆಮ್ಮದಿಯಿಂದ ಜೀವನ ಸಾಗಿಸುತ್ತಿವೆ..

ಭೂ ಸಮಸ್ಯೆ,ಸ್ವಂತ ಮನೆ ಕನಸು,ವಿದ್ಯೆ,ಉದ್ಯೋಗ,ವ್ಯಾಪಾರ ನಷ್ಟ, ಸತಿಪತಿ ಬಾಂಧವ್ಯಕ್ಕೆ,ಕೋರ್ಟ್ ಕೇಸ್ ಸಮಸ್ಯೆಗೆ,ಸದಾ ವಿಷ್ಣು ಬಲ ನಿಮ್ಮೊಂದಿಗಿರಲು ಇಂದೇ ಭೂ ವರಾಹನಾಥ ಸ್ವಾಮಿ ಕವಚ ಪಡೆದು ಧರಿಸಿ ಜೀವನದಲ್ಲಿ ಆಗುವ ನೇರ ಚಮತ್ಕಾರ ನೋಡಿ..

ಈ‌ ಕವಚವನ್ನು ಹೆಚ್ಚು ಸಂಖ್ಯೆಯಲ್ಲಿ ತಯಾರಿಸಿ ಸಿದ್ದಿ ಮಾಡಲಾಗಿರುವುದಿಲ್ಲ ಋಣ ಇದ್ದವರಿಗಷ್ಟೇ ಈ ಕವಚ ತಲುಪುತ್ತದೆ.ಶುದ್ದ ಬೆಳ್ಳಿ ಲೋಹವನ್ನೇ ಬಳಸಿ ವಿಶೇಷ ನಕ್ಷತ್ರಗಳಂದು ಸಿದ್ದಿ ಮಾಡಿ ಪೂಜಿಸಿ ಇಟ್ಟಿರಲಾಗುತ್ತದೆ.🙏 9110299372

See also  ಜೈಲಿನಲ್ಲಿ ಮೂರು ತಿಂಗಳು ನರಕ ಸಂಬರಗಿಗೆ ಉಗಿದು ದರ್ಶನ್ ಗೆ ಕೈ ಮುಗಿದ ಸಂಜನಾ..ಯಾಕೆ ಗೊತ್ತಾ ?

ಈ ಕಾಲದಲ್ಲಿ ನೆಟ್ಟಗೆ ಎರಡು ದಿನ ಬಾಳಲಾಗದೆ ಅನೇಕರು ಅವರವರ ಖಾಸಗಿ ತನಕ್ಕೆ ಅಡ್ಡಿಯಾಗುತ್ತದೆ ಎಂದು ಅಥವಾ ಅವರ ಆತ್ಮ ಗೌರವಕ್ಕೆ ಧಕ್ಕೆಯಾಗುತ್ತದೆ ಎಂದು ನೆಪವೊಡ್ಡಿ ಡಿವೋರ್ಸ್ ಗೆ ಅರ್ಜಿಯನ್ನು ಹಾಕಿ ದೂರ ಆಗುತ್ತಾರೆ ಆದರೆ ಈಗ ಇರುವಾಗ ದರ್ಶನ್ ರೀತಿಂತಹ ವ್ಯಕ್ತಿಯ ಜೊತೆ ಅವರ ಪ್ರತಿ ಕ್ರೌರ್ಯ ವಂಚನೆಗಳನ್ನು ಸಹಿಸಿಕೊಂಡು ಅವರ ಜೊತೆಗಿರುವಂತಹ ವಿಜಯಲಕ್ಷ್ಮಿ ಅವರ ತಾಳ್ಮೆ ಹಾಗೂ ಸಹನೆಗೆ ನಿಜಕ್ಕೂ ಎಲ್ಲರೂ ತಲೆಬಾಗಲೇಬೇಕು.

ಇಂತಹ ಕೌಟುಂಬಿಕ ಮನಸ್ಸಿನ ಸಂಗಾತಿಗೆ ಇಷ್ಟೆಲ್ಲ ವಿದ್ಧದಲ್ಲಿ ಅನ್ಯಾಯ ಮಾಡುತ್ತಿರುವಂತಹ ದರ್ಶನ್ ನಿಜಕ್ಕೂ ಈ ಬಗ್ಗೆ ನಿಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳಬೇಕು ಪತ್ನಿಯ ಶೋಕನೇ ಅವರಿಗೆ ಈಗ ಶಾಪದಂತೆ ಬಂದಿತ ಎಂದು ಅನಿಸುತ್ತದೆ ದರ್ಶನ್ ಎಂಬ ವ್ಯಕ್ತಿ ಅವತ್ತು ಏನು ಇಲ್ಲದೆ ಇರುವಂತಹ ಸಂದರ್ಭದಲ್ಲಿ ಇದ್ದ ವ್ಯಕ್ತಿ ಇದ್ದಾಗಿನಿಂದ ಹಿಡಿದು ಇವತ್ತು ಅವರು ಡಿ ಬಾಸ್ ಆಗುವವರೆಗೂ ಅವರ ಜೊತೆ ಇದ್ದಿದ್ದು ವಿಜಯಲಕ್ಷ್ಮಿ.

ಇಂತಹ ವಿಜಯಲಕ್ಷ್ಮಿ ಯಾರು ಇವರ ಹಿನ್ನೆಲೆ ಏನು ದರ್ಶನ್ ಹಾಗೂ ವಿಜಯಲಕ್ಷ್ಮಿ ಪರಸ್ಪರ ಪರಿಚಯವಾಗಿದ್ದು ಹೇಗೆ ಇವರದ್ದು ಲವ್ ಮ್ಯಾರೇಜ್ ಇವರ ಸಂಸಾರದ ತಾಳ ತಪ್ಪಿದ್ದಾದರೂ ಎಲ್ಲಿ ಎನ್ನುವುದನ್ನು ಈಗ ತಿಳಿಯುತ್ತಾ ಹೋಗೋಣ. ವಿಜಯಲಕ್ಷ್ಮಿ ಅವರ ತಂದೆಯ ಹೆಸರು ಅನಂತಶಯನಂ ನಾಯ್ಡು ಇವರ ತಾಯಿ ಸುಮತಿ ಮೂಲತಹ ಇವರು ದರ್ಶನ್ ಪರಿವಾರಕ್ಕೆ ಸಂಬಂಧಿಗಳೇ ಆಗಬೇಕು.

See also  ಜೈಲಿನಲ್ಲಿ ಮೂರು ತಿಂಗಳು ನರಕ ಸಂಬರಗಿಗೆ ಉಗಿದು ದರ್ಶನ್ ಗೆ ಕೈ ಮುಗಿದ ಸಂಜನಾ..ಯಾಕೆ ಗೊತ್ತಾ ?

ಇಂಜಿನಿಯರ್ ಓದುತ್ತಿದ್ದಂತಹ ವಿಜಯಲಕ್ಷ್ಮಿ ಅತ್ಯಂತ ಸಂಭವಿತ ಮನೆತನದಿಂದ ಬಂದಂತವರು ಹಾಗೂ ತಾವು ಒಬ್ಬ ಸುಸಕ್ಷತೆ ಅವರು ಕನ್ನಡದ ಕೆಲವು ವಾಹಿನಿಗಳಲ್ಲಿಯೂ ಕೂಡ ಆಕರಾಗಿ ಕೆಲಸ ಮಾಡಿದ್ದರು ದಶರವರು ಕೂಡ ಹೀರೋ ಆಗಬೇಕು ಎಂದು ಕಿರುತರೆ ಹಾಗೂ ಹಿರಿತೆರೆಗಳ ಹಿಂದೆ ಟೆಕ್ನಿಷಿಯನ್ ಆಗಿ ಕೆಲಸದಲ್ಲಿ ಇದ್ದರೂ ಮೊದಲು ಅವರು ಉದಯ ಹಾಗೂ ಉಷಾವಾಹಿನಿಗಳಲ್ಲಿ ಬರುತ್ತಾ ಇದ್ದಂತಹ ಧಾರಾವಾಹಿಗಳಲ್ಲಿ ನಟಿಸುತ್ತಾ ಇದ್ದರು.

ಆನಂತರದಲ್ಲಿ ಕನ್ನಡದ ಕೆಲವು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುತ್ತಾ ಇದ್ದಂತಹ ದರ್ಶನ್ ಗೆ ಇದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಇದ್ದಂತಹ ವಿಜಯಲಕ್ಷ್ಮಿ ಅವರ ಪರಿಚಯವಾಗುತ್ತದೆ ದರ್ಶನ್ ಹೆಚ್ಚು ಓದಿದವರಲ್ಲ ವಿಜಯಲಕ್ಷ್ಮಿ ಉತ್ತಮ ವಿದ್ಯಾ ವಂತೆ ಆದರೂ ಕೂಡ ದರ್ಶನ್ ಅವರ ಜೊತೆ ಆದಂತಹ ಪರಿಚಯ ಮುಂದೆ ಸ್ನೇಹವಾಗಿ ಆನಂತರ ಪ್ರೀತಿಗೆ ತಿರುಗಿತು ಇಬ್ಬರು ಕೂಡ ಫ್ಯಾಮಿಲಿ ಫ್ರೆಂಡ್ಸ್ ಆಗಿದ್ದರಿಂದ ಮದುವೆಗೆ ಅಲ್ಲಿ ಯಾವುದೇ ಅಡ್ಡಿ ಇರಲಿಲ್ಲ.

2002ರಲ್ಲಿ ದರ್ಶನ್ ತಮ್ಮ ಮೆಜೆಸ್ಟಿಕ್ ಸಿನಿಮಾದ ಮೂಲಕ ಮೊದಲ ಬಾರಿಗೆ ಹೀರೋ ಆದರೂ ಆ ಒಂದು ಚಿತ್ರ ಸೂಪರ್ ಹಿಟ್ ಅನ್ನು ಸಾಧಿಸಿತು ಅದರ ಬಳಿಕವೇ ಕರಿಯ ಚಿತ್ರ ಕೂಡ ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮುತ್ತದೆ 2003 ರಲ್ಲಿ ದರ್ಶನ್ ಹಾಗೂ ವಿಜಯಲಕ್ಷ್ಮಿ ಇಬ್ಬರು ಕೂಡ ವಿವಾಹ ಬದುಕಿಗೆ ಕಾಲಿಡುವುದಕ್ಕೆ ನಿರ್ಧಾರ ಮಾಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಜೈಲಿನಲ್ಲಿ ಮೂರು ತಿಂಗಳು ನರಕ ಸಂಬರಗಿಗೆ ಉಗಿದು ದರ್ಶನ್ ಗೆ ಕೈ ಮುಗಿದ ಸಂಜನಾ..ಯಾಕೆ ಗೊತ್ತಾ ?

[irp]


crossorigin="anonymous">