ದರ್ಶನ್ ಗೆ ಎದುರಾಗೋ ಸಂಕಷ್ಟದ ಬಗ್ಗೆ ಮಾರ್ಚ್ ಲ್ಲೆ ಸ್ವಾಮೀಜಿ ಸುಳಿವು.. ನಿಜವಾಯ್ತು ಶಿವಲಿಂಗ ಶಿವಾಚಾರ್ಯ ಭವಿಷ್ಯ

ದರ್ಶನ್ ಗೆ ಎದುರಾಗೋ ಸಂಕಷ್ಟದ ಬಗ್ಗೆ ಮಾರ್ಚ್ ಲ್ಲೆ ಸ್ವಾಮೀಜಿ ಸುಳಿವು.. ನಿಜವಾಯ್ತು ಶಿವಲಿಂಗ ಶಿವಾಚಾರ್ಯ ಭವಿಷ್ಯ

WhatsApp Group Join Now
Telegram Group Join Now

ರೇಣುಕಾ ಸ್ವಾಮಿಯ ಅತ್ತಿಗೆ ಸಂಬಂಧ ಪಟ್ಟಂತೆ ಪೊಲೀಸ್ ವಶದಲ್ಲಿರುವ ದರ್ಶನ್ ಜೀವನ ಯಾವ ಮಟ್ಟಕ್ಕೆ ಹಾಳಾಗಿದೆ ಎಂದರೆ ಬಹುಶಹ ಯಾರು ಸಹ ಕಲ್ಪನೆಯನ್ನು ಸಹ ಮಾಡಿರುವುದಕ್ಕೆ ಸಾಧ್ಯವಿಲ್ಲ ದರ್ಶನ್ಗೆ ಈ ರೀತಿಯಾದ ಜೀವನ ಬರುತ್ತದೆ ಎಂದು ಚಿತ್ರರಂಗದ ಮೇರು ನಟನಾಗಿದ್ದು ಸೆಲೆಬ್ರಿಟಿ ಯಾಗಿದಂತಹ ದರ್ಶನ್ ಯಾವ ಸಮಯ ಕಾದರೂ ಎದ್ದೇಳಬಹುದಿತ್ತು ಯಾವ ಸಮಯದಲ್ಲಾದರೂ ವರ್ಕ್ ಔಟ್ ಮಾಡಬಹುದಾಗಿತ್ತು ಕಣ್ಣಿಗೆ ಬೇಕಾದಂತಹ ತಿಂಡಿ ತಿನಿಸುಗಳನ್ನ ತಿನ್ನಬಹುದಾಗಿತ್ತು ಒಳ್ಳೆಯ ಲಕ್ಸುರಿಯಾದ ಜೀವನವನ್ನ ನಡೆಸಬಹುದಾಗಿತ್ತು

ಆದರೆ ದರ್ಶನ ಈಗಿನ ಪರಿಸ್ಥಿತಿ ಹಾಗಿಲ್ಲ ಜೈಲಿನಲ್ಲಿ ಒಂದು ಚಾಪೆ ಹಾಕಿಕೊಂಡು ದಿಂಬನ್ನ ಹಿಡಿದುಕೊಂಡು ದಿನವಿಡಿ ಕುಳಿತಿರುವುದೇ ಅವರ ಕೆಲಸವಾಗಿದೆ ತನಿಖೆ ಇದ್ದರೆ ಕೂರುವುದು ವಿಚಾರಣೆ ಇದ್ದರೆ ಎದುರಿಸುವುದು ಮತ್ತೆ ಹೋಗಿ ಆ ಚಾಪೆ ಮೇಲೆ ಮಲಗುವುದು ಇಷ್ಟೇ ಆಗಿದೆ ಅವರ ಜೀವನ ಕೈಯಲ್ಲಿ ಮೊಬೈಲ್ ಇಲ್ಲ ಸೇದುವುದಕ್ಕೆ ಸಿಗರೇಟ್ ಇಲ್ಲ ಕುಡಿಯಲು ಎಣ್ಣೆ ಇಲ್ಲ ಸ್ನೇಹಿತರ ಜೊತೆ ಮಾತನಾಡಲು ಸಾಧ್ಯವಿಲ್ಲ ಈ ರೀತಿಯಾಗಿದೆ ನರಕವನ್ನ ದರ್ಶನ್ ಗೆ ತೋರಿಸಲು ಪೊಲೀಸರು ಮುಂದಾಗಿದ್ದಾರೆ ವಾರದ ಹಿಂದೆಯೇ ಇದ್ದಂತಹ ಜೀವನ ಬೇರೆ ಈ ಕ್ಷಣ ದರ್ಶನ ನಡೆಸುತ್ತಿರುವ ಜೀವನ ಬೇರೆ. ಹಾಗಾದರೆ ಈ ಹಿಂದೆ ದರ್ಶನ್ ರವರಿಗೆ ಹೀಗೆಲ್ಲ ತನ್ನ ಜೀವನ ಹಾಳಾಗುತ್ತದೆ ಎಂದು ಸೂಚನೆ ಏನಾದರೂ ಸಿಕ್ಕಿತ್ತಾ ಇವತ್ತು ನಾವು ನಿಮಗೆ ಇದನ್ನೆಲ್ಲ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇವೆ


ದರ್ಶನ್ ಗೆ ಸ್ವಾಮೀಜಿಯೊಬ್ಬರು ನಿನ್ನ ಜೀವನ ಈ ರೀತಿ ಆಗುತ್ತದೆ ಎಂದು ಮೂರು ತಿಂಗಳ ಹಿಂದೆಯೇ ಸ್ವಾಮೀಜಿಯೊಬ್ಬರು ದರ್ಶನ ಬಳಿ ನುಡಿದಿದ್ದರು ಅಂದು ದರ್ಶನ್ ಅವರ ಮಾತನ್ನು ಗಂಭೀರವಾಗಿ ತೆಗೆದುಕೊಂಡಿದ್ದರೆ ಈ ರೀತಿಯಾಗಿ ದಶಮ ಜೀವನ ಹಾಳಾಗುತ್ತಿರಲಿಲ್ಲ ಎಂದು ಬಹಳಷ್ಟು ಜನ ಹೇಳುತ್ತಿದ್ದಾರೆ ದರ್ಶನ್ ಇಂತಹದ್ದೇ ತೊಂದರೆಯನ್ನು ಎದುರಿಸುತ್ತಾರೆಂದು ಆ ದಿನ ಭವಿಷ್ಯದಲ್ಲಿ ಉಲ್ಲೇಖವಾಗಿತ್ತು ಇಲ್ಲಿಯ ಮಟ್ಟದವರೆಗೆ ನಿಜವಾಗಿದ್ದು ಈ ಕಾಲಜ್ಞಾನಿ ಮಠದ ಭವಿಷ್ಯ ಮೂರು ತಿಂಗಳ ಹಿಂದೆಯೇ ಸಾಮಾಜಿಕ ಜಾಲತಾಣದಲ್ಲಿ ಈ ಒಂದು ವಿಚಾರದ ಬಗ್ಗೆ ಮಠದ ಸ್ವಾಮೀಜಿಯೇ ಉಲ್ಲೇಖವನ್ನು ಮಾಡಿದ್ದರು

See also  ಜೈಲಿನಲ್ಲಿ ಮೂರು ತಿಂಗಳು ನರಕ ಸಂಬರಗಿಗೆ ಉಗಿದು ದರ್ಶನ್ ಗೆ ಕೈ ಮುಗಿದ ಸಂಜನಾ..ಯಾಕೆ ಗೊತ್ತಾ ?

ಹಾಗಾಗಿ ಈ ವಿಷಯ ಇವಾಗ ಬಾರಿ ಕುತೂಹಲದ ಬಿಂಬವಾಗಿದೆ ಹಾಗಾದರೆ ಈ ಸ್ವಾಮೀಜಿ ಯಾರು? ದರ್ಶನ್ ರವರ ಜೀವನದ ಭವಿಷ್ಯವನ್ನ ನುಡಿದಂತಹ ಅವರು ಯಾರು ದರ್ಶನ್ ಯಾಕೆ ಇವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಎಲ್ಲವನ್ನು ತಿಳಿಯೋಣ ದರ್ಶನ್ ಗೆ ಇಂಥದೊಂದು ದಿನಗಳು ಬರುತ್ತೆ ಅಂತ ಕನಸು ಮನಸಲ್ಲೂ ಕೂಡ ಆಲೋಚನೆ ಬಂದಿಲ್ಲ ಬರುವುದಕ್ಕೂ ಸಾಧ್ಯವಿಲ್ಲದಂತಹ ಜೀವನ ದರ್ಶನ್ ಐಷಾರಾಮಿ ಜೀವನ ದರ್ಶನ್ ಯಾವುದೇ ಒಂದು ಕಾರ್ಯಕ್ರಮಕ್ಕೆ ಹೋದರು 50 ಲಕ್ಷ ಒಂದು ಕೋಟಿ ಈ ರೀತಿಯ ಸಂಭಾವನೆಯನ್ನು ಪಡೆಯುತ್ತಿದ್ದು ಐಷಾರಾಮಿ ಜೀವನವನ್ನು ನಡೆಸುತ್ತಿದ್ದರು ಅಂದು ರೇಣುಕಾ ಸ್ವಾಮಿಯನ್ನು ಕೊಲೆ ಮಾಡುವ ಸಮಯದಲ್ಲಿ ದರ್ಶನ್ ಕುಡಿದ ಅಮಲಿನಲ್ಲಿ ತನಗೆ ತಾನು ಏನು ಮಾಡುತ್ತಿದ್ದೀನಿ ಎಂದು ಅರಿವೇ ಇಲ್ಲದೆ ಎಲ್ಲವೂ ಸಹ ಮುಗಿದು ಹೋಗಿತ್ತು

ಮಾರ್ಚ್ ತಿಂಗಳಿನಲ್ಲಿ ಈ ಸ್ವಾಮೀಜಿ ದರ್ಶನ್ ರವರ ಜೀವನದ ಬಗ್ಗೆ ಮಾಹಿತಿಯನ್ನ ನೀಡಿದ್ದರು ದರ್ಶನ್ ಅವರಿಗೆ ಜೂನ್ ತಿಂಗಳಲ್ಲಿ ಕಂಟಕ ಎದುರಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನ ಮಾಡಿದ್ದರು ಈ ಸ್ವಾಮೀಜಿ ಸಾಕಷ್ಟು ಜನರ ಜೀವನದ ಬಗ್ಗೆ ಭವಿಷ್ಯವನ್ನ ನುಡಿದಿದ್ದಾರೆ ಮೊದಲಿಗೆ ಇವರು ಕೈಗಳನ್ನು ನೋಡಿ ಭವಿಷ್ಯ ಹೇಳುತ್ತಿದ್ದರು ಈಗ ಸಾಮಾಜಿಕ ಜಾಲತಾಣದಲ್ಲಿ ಅಕ್ಷರಗಳಲ್ಲಿ ಬರೆದು ಪೋಸ್ಟನ್ನ ಮಾಡುತ್ತಿದ್ದಾರೆ ಇಲ್ಲಿ ದರ್ಶನ್ ಅವರ ವಿಚಾರಗಳಲ್ಲಿ ಮಾತ್ರವಲ್ಲದೆ ವೈಯಕ್ತಿಕ ವಿಚಾರಗಳಲ್ಲಿ ಸಾಕಷ್ಟು ಹೇರಿಲುತಗಳನ್ನು ಕಂಡಿದ್ದಾರೆ ಸರಣಿಯ ವಿವಾದದಲ್ಲಿ ದರ್ಶನ್ ಮೊದಲಿನಿಂದಲೂ ಹೆಸರುವಾಸಿಯಾಗಿದ್ದಾರೆ

See also  ಜೈಲಿನಲ್ಲಿ ಮೂರು ತಿಂಗಳು ನರಕ ಸಂಬರಗಿಗೆ ಉಗಿದು ದರ್ಶನ್ ಗೆ ಕೈ ಮುಗಿದ ಸಂಜನಾ..ಯಾಕೆ ಗೊತ್ತಾ ?

ಕೋಪದ ಕೈಗೆ ಬುದ್ದಿ ಕೊಟ್ಟು ಜೊತೆ ಇರುವ ಉಡಾಫೆ ಮಾತುಗಳನ್ನು ಗಂಭೀರವಾಗಿ ತೆಗೆದುಕೊಂಡು ಈ ದಿನ ಅವರು ಈ ಸ್ಥಿತಿಯಲ್ಲಿ ಇದ್ದಾರೆ ಈ ವರ್ಷ ಆರಂಭ ದರ್ಶನ್ ಪಾಲಿಗೆ ಇಂಥದೊಂದು ದಿನಗಳನ್ನು ತಂದಿರುತ್ತದೆ ಊಹೆ ಸಹ ಮಾಡಿರಲಿಲ್ಲ ಆದರೆ ಆ ಸ್ವಾಮೀಜಿಯೊಬ್ಬರು ಇದನ್ನ ಆಲೋಚನೆ ಮಾಡಿದ್ದರು ಅವರ ಗಮನಕ್ಕೆ ಬಂದಿತ್ತು ಅದನ್ನು ದರ್ಶನ್ ಗಮನಕ್ಕೂ ಸಹ ತಿಳಿಸಲು ಸಾಮಾಜಿಕ ಜಾಲತಾಣ ಒಂದರಲ್ಲಿ ಪೋಸ್ಟ್ ಒಂದನ್ನು ಮಾಡಿದರು ಕಾಲಜ್ಞಾನ ಮಠದ ಸ್ವಾಮೀಜಿಗಳು ಇದೀಗ ಆ ಸ್ಫೋಟಕ ಮಾಹಿತಿ ಒಂದು ನಿಜವಾಗಿದೆ

ಹರಿಹರದ ಶ್ರೀ ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಶ್ರೀ ಕಾಲಜ್ಞಾನ ಮಠ ಎಂದು ಹೇಳುತ್ತಾರೆ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಯು ಮೂರು ತಿಂಗಳ ಹಿಂದೆಯೇ ದರ್ಶನ್ ರವರ ಭವಿಷ್ಯವನ್ನು ಬರೆದಿದ್ದರು ಅಷ್ಟಕ್ಕೂ ಸ್ವಾಮೀಜಿ ನುಡಿದ ಭವಿಷ್ಯದಲ್ಲಿ ಏನೆಂದರೆ ನಮ್ಮ ಕರ್ನಾಟಕದ ಚಾಲೆಂಜಿಂಗ್ ಸ್ಟಾರ್ ಆದಂತಹ ದರ್ಶನ್ ರವರು ಬಹಳ ಕಷ್ಟದಿಂದ ಮೇಲೆ ಬಂದಿರುವವರು ಅವರ ಪ್ರತಿಭೆ ಹಾಗೂ ಅವರು ಪಡೆದಿರುವಂತಹ ಪ್ರಸಿದ್ಧಿ ನಮ್ಮೆಲ್ಲರಿಗೂ ಸಂತೋಷದಾಯಕ ಹಾಗೂ ಹೆಮ್ಮೆಯ ವಿಚಾರ ಆದರೆ ಈ ವರ್ಷ ಅವರಿಗೆ ಅನೇಕ ರೀತಿಯಾದಂತಹ ಶತ್ರು ಬಾಧೆ ಮಾನಹಾನಿ ಆರೋಗ್ಯ ಸಮಸ್ಯೆ ಹಾಗೂ ಅನೇಕ ರೀತಿಯ ದುಷ್ಕೃತ್ಯಗಳಿಂದ ನೆಮ್ಮದಿ ಹಾಳಾಗಲಿದೆ ಅದರಿಂದ ಎಚ್ಚರಿಕೆಯನ್ನು ವಹಿಸುವುದು ಅತ್ಯಗತ್ಯ ನಿಮ್ಮ ರಕ್ಷಣೆಯನ್ನ ಹೆಚ್ಚು ಮಾಡಿಕೊಳ್ಳುವುದು ಒಳಿತು ಎಂದು ಮೂರು ತಿಂಗಳ ಹಿಂದೆ ಈ ಕಾಲಜ್ಞಾನ ಮಠದ ಸ್ವಾಮೀಜಿ ಹೇಳಿದರು ಭವಿಷ್ಯವಾಣಿಯನ್ನು ದರ್ಶನ್ ಗಂಭೀರವಾಗಿ ತೆಗೆದುಕೊಂಡಿದ್ದರೆ ಇಂದು ಅವರಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಜೊತೆಗೆ ದರ್ಶನ್ ಈ ಸಮಸ್ಯೆಯಿಂದ ಹೊರಬರಲು ಸಾಧ್ಯವಿದೆಯಾ ಎಂದರೆ ಸ್ವಾಮಿಗಳು ಖಂಡಿತ ಸಾಧ್ಯ ಅದಕ್ಕೂ ಸಹ ಪರಿಹಾರವನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ

See also  ಜೈಲಿನಲ್ಲಿ ಮೂರು ತಿಂಗಳು ನರಕ ಸಂಬರಗಿಗೆ ಉಗಿದು ದರ್ಶನ್ ಗೆ ಕೈ ಮುಗಿದ ಸಂಜನಾ..ಯಾಕೆ ಗೊತ್ತಾ ?

[irp]


crossorigin="anonymous">