ನಟರ ಜಾತಿ ಊರು ಯಾವುದು ಹೆಚ್ಚು ಇರೋದು ಯಾರು…ಲಿಂಗಾಯುತ ಒಕ್ಕಲಿಗ ಬ್ರಾಹ್ಮಣ ಕುರುಬ…?

ನಟರ ಜಾತಿ ಊರು ಯಾವುದು ಹೆಚ್ಚು ಇರೋದು ಯಾರು…ಲಿಂಗಾಯುತ ಒಕ್ಕಲಿಗ ಬ್ರಾಹ್ಮಣ ಕುರುಬ…?

WhatsApp Group Join Now
Telegram Group Join Now

ಕನ್ನಡದ ಪ್ರಸಿದ್ಧ ನಟರು ಯಾವ ಸಮುದಾಯದವರು ಹಾಗೂ ಹುಟ್ಟಿದ್ದು ಯಾವ ಜಿಲ್ಲೆಯಲ್ಲಿ ಎಂಬುದನ್ನ ಈಗ ನಾವು ನಿಮಗೆ ತಿಳಿಸಿಕೊಡುತ್ತೇವೆ

ಡಾಕ್ಟರ್ ರಾಜಕುಮಾರ್ ಕನ್ನಡದ ಮೇರು ನಟ ಅಣ್ಣ ಅವರು ರಾಜಕುಮಾರ್ ಈಡಿಗ ಸಮುದಾಯದವರು ಹುಟ್ಟಿದ್ದು ಹುಟ್ಟಿದ್ದು ತಮಿಳುನಾಡಿನ ದೊಡ್ಡ ಗಾಜನೂರಿನಲ್ಲಿ, ಡಾಕ್ಟರ್ ವಿಷ್ಣುವರ್ಧನ್ ಸಾಹಸಸಿಂಹ ಖ್ಯಾತಿಯ ವಿಷ್ಣುವರ್ಧನ್ ಬ್ರಾಹ್ಮಣ ಸಮುದಾಯದವರು ಸಮುದಾಯದವರು ಹುಟ್ಟಿದ್ದು ಮೈಸೂರಿನಲ್ಲಿ, ಡಾಕ್ಟರ್ ಅಂಬರೀಶ್ ಇವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರು ಇವರ ಜನನ ಸಕ್ಕರೆಯ ನಾಡು ಮಂಡ್ಯದಲ್ಲಿ

ಭೂ ವರಾಹ ನಾಥ ಸ್ವಾಮಿ ಶುದ್ದ ಬೆಳ್ಳಿ ಕವಚ ಪಡೆಯಲು ವಾಟ್ಸಪ್ ಮಾಡಿ 9110299372


9110299372

ಜೀವನದ ಅನೇಕ ಸಮಸ್ಯೆಗಳಿಗೆ ಕೆಲವೇ ವಾರಗಳಲ್ಲಿ ಮುಕ್ತಿ… ಪಡೆದ ಅದೆಷ್ಟೋ ಕುಟುಂಬಗಳು ನೆಮ್ಮದಿಯಿಂದ ಜೀವನ ಸಾಗಿಸುತ್ತಿವೆ..

ಭೂ ಸಮಸ್ಯೆ,ಸ್ವಂತ ಮನೆ ಕನಸು,ವಿದ್ಯೆ,ಉದ್ಯೋಗ,ವ್ಯಾಪಾರ ನಷ್ಟ, ಸತಿಪತಿ ಬಾಂಧವ್ಯಕ್ಕೆ,ಕೋರ್ಟ್ ಕೇಸ್ ಸಮಸ್ಯೆಗೆ,ಸದಾ ವಿಷ್ಣು ಬಲ ನಿಮ್ಮೊಂದಿಗಿರಲು ಇಂದೇ ಭೂ ವರಾಹನಾಥ ಸ್ವಾಮಿ ಕವಚ ಪಡೆದು ಧರಿಸಿ ಜೀವನದಲ್ಲಿ ಆಗುವ ನೇರ ಚಮತ್ಕಾರ ನೋಡಿ..

ಈ‌ ಕವಚವನ್ನು ಹೆಚ್ಚು ಸಂಖ್ಯೆಯಲ್ಲಿ ತಯಾರಿಸಿ ಸಿದ್ದಿ ಮಾಡಲಾಗಿರುವುದಿಲ್ಲ ಋಣ ಇದ್ದವರಿಗಷ್ಟೇ ಈ ಕವಚ ತಲುಪುತ್ತದೆ.ಶುದ್ದ ಬೆಳ್ಳಿ ಲೋಹವನ್ನೇ ಬಳಸಿ ವಿಶೇಷ ನಕ್ಷತ್ರಗಳಂದು ಸಿದ್ದಿ ಮಾಡಿ ಪೂಜಿಸಿ ಇಟ್ಟಿರಲಾಗುತ್ತದೆ.🙏 9110299372

ದೊಡ್ಡಣ್ಣ 800ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇವರು ಲಿಂಗಾಯಿತ ಸಮುದಾಯದವರು ಹುಟ್ಟಿದ್ದು ಹಾಸನದಲ್ಲಿ, ಶಂಕರ್ ನಾಗ್ ಕನ್ನಡದ ಪ್ರಸಿದ್ಧ ನಟ ನಿರ್ದೇಶಕ ನಿರ್ಮಾಪಕ ಎಂದು ಹೆಸರುವಾಸಿಯಾಗಿರುವ ಇವರು ಬ್ರಾಹ್ಮಣ ಸಮುದಾಯದವರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯಲ್ಲಿ, ಜಗ್ಗೇಶ್ ನವರಸ ನಾಯಕ ಎಂದು ಹೆಸರು ಪಡೆದ ಇವರು ಒಕ್ಕಲಿಗ ಸಮುದಾಯದವರು ಹುಟ್ಟಿದ್ದು ತುಮಕೂರಿನಲ್ಲಿ

ರವಿಚಂದ್ರನ್ ನಟ ನಿರ್ದೇಶಕ ನಿರ್ಮಾಪಕ ಹಾಗೂ ಸಂಗೀತ ನಿರ್ದೇಶಕ ರವಿಚಂದ್ರನ್ ಮುದಲಿಯಾರ್ ಸಮುದಾಯದವರು ಹುಟ್ಟಿದ್ದು ಬೆಂಗಳೂರಿನಲ್ಲಿ, ಕಾಶಿನಾಥ್ ನಟ ಜೊತೆಗೆ ನಿರ್ಮಾಪಕರಾಗಿದ್ದಂತಹ ಇವರು ಬ್ರಾಹ್ಮಣ ಸಮುದಾಯದವರು ಇವರ ಜನನ ಉಡುಪಿ ಜಿಲ್ಲೆಯ ಕಂದಾಪುರದಲ್ಲಿ,
ವಜ್ರಮುನಿ ಕನ್ನಡದ ಪ್ರಸಿದ್ಧ ಕಳನಟರಾಗಿದ್ದ ವಜ್ರಮುನಿ ಇವರು ಒಕ್ಕಲಿಗ ಸಮುದಾಯದವರು ಇವರ ಜನನ ಬೆಂಗಳೂರಿನಲ್ಲಿ, ಟೈಗರ್ ಪ್ರಭಾಕರ್ 80 90 ರ ದಶಕದ ಮೇರು ನಟರಾದಂತಹ ಇವರು ಕ್ರಿಶ್ಚಿಯನ್ ಸಮುದಾಯದವರು ಹುಟ್ಟಿದ್ದು ಬೆಂಗಳೂರಿನಲ್ಲಿ

ಸತ್ಯಜಿತ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಇವರು ಮುಸ್ಲಿಂ ಸಮುದಾಯದವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ, ಅನಂತ್ ನಾಗ್ ಹಿರಿಯ ನಟರಾದ ಅಂತಹ ಅನಂತನಾಗ್ ಅವರು ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು ಇವರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯಲ್ಲಿ, ಡಾಕ್ಟರ್ ಪುನೀತ್ ರಾಜಕುಮಾರ್ ಇವರು ನಟ ನಿರ್ಮಾಪಕ ಹಿನ್ನೆಲೆ ಗಾಯಕ ಟಿವಿ ನಿರುಪಾಯ್ಕರಾಗಿದ್ದಂತ ಡಾಕ್ಟರ್ ಪುನೀತ್ ರಾಜಕುಮಾರ್ ಚೀಡಿಗಾ ಸಮುದಾಯದವರು ಹುಟ್ಟಿದ್ದು ತಮಿಳುನಾಡು ಚೆನ್ನೈನಲ್ಲಿ,
ಸುದೀಪ್ ಅಭಿನಯ ಚಕ್ರವರ್ತಿ ಎಂದು ಹೆಸರುವಾಸಿಯಾಗಿರುವಂತಹ ಕಿಚ್ಚ ಸುದೀಪ ಅವರು ಹುಟ್ಟಿದ್ದು ವಾಲ್ಮೀಕಿ ನಾಯಕ ಸಮುದಾಯದಲ್ಲಿ ಇವರ ಜನನ ಶಿವಮೊಗ್ಗ ಜಿಲ್ಲೆ, ದರ್ಶನ್ ಚಾಲೆಂಜಿಂಗ್ ಸ್ಟಾರ್ ಎಂದು ಹೆಸರುವಾಸಿಯಾಗಿರುವ ಇವರು ಬಲಿಜ ನಾಯ್ಡು ಸಮುದಾಯದವರು ಇವರು ಹುಟ್ಟಿದ್ದು ಕೊಡಗು ಜಿಲ್ಲೆಯ ಪೊನಮ್ಪೇಟೆಯಲ್ಲಿ.

ಯಶ್ ಕೆಜಿಎಫ್ ಖ್ಯಾತಿಯ ನಟ ಯಶ್ ಅವರು ಒಕ್ಕಲಿಗ ಸಮುದಾಯದವರು ಮೂಲತಹ ಆಸನ ಜಿಲ್ಲೆಯವರು ರಿಷಿಬ್ ಶೆಟ್ಟಿ ಕಾಂತಾರ ಸಿನಿಮಾ ಖ್ಯಾತಿಯ ನಟ ನಿರ್ಮಾಪಕ ನಿರ್ದೇಶಕ ರು ಬಂಟ್ ಸಮುದಾಯದವರು ಹುಟ್ಟಿದ್ದು ಉಡುಪಿ ಕುಂದಾಪುರದಲ್ಲಿ, ಉಪೇಂದ್ರ ರಿಯಲ್ ಸ್ಟಾರ್ ನಟ ನಿರ್ದೇಶಕ ನಿರ್ಮಾಪಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ, ದುನಿಯಾ ವಿಜಯ್ ದುನಿಯಾ ಸಿನಿಮಾ ಖ್ಯಾತಿಯ ವಿಜಯ್ ಅವರು ಕುರುಬ ಸಮುದಾಯದವರು ಹುಟ್ಟಿದ್ದು ಬೆಂಗಳೂರಿನಲ್ಲಿ, ಶಿವರಾಜ್ ಕುಮಾರ್ ಹೀರೋ ಶಿವರಾಜ್ ಕುಮಾರ್ ಈಡಿಗ ಸಮುದಾಯದವರು ಇವರು ಹುಟ್ಟಿದ್ದು ತಮಿಳುನಾಡಿನ ಚೆನ್ನೈನಲ್ಲಿ ಗಣೇಶ್ ಮುಂಗಾರು ಮಳೆ ಸಿನಿಮಾ ಕ್ಯಾತಿಯ ಗಣೇಶ್ ಗೋರ್ಖ ಸಮುದಾಯದವರು ಹುಟ್ಟಿದ್ದು ಬೆಂಗಳೂರಿನಲ್ಲಿ

ರಮೇಶ್ ಅರವಿಂದ್ ನಟ ನಿರ್ದೇಶಕ ಟಿವಿ ನಿರೂಪಕರಾದಂತಹ ಇವರು ಬ್ರಾಹ್ಮಣ ಸಮುದಾಯದವರು ಹುಟ್ಟಿದ್ದು ತಮಿಳುನಾಡಿನಲ್ಲಿ, ಶಶಿಕುಮಾರ್ 9ರ ದಶಕದ ನಟ ವಾಲ್ಮೀಕಿ ನಾಯಕ ಸಮುದಾಯದವರು ಇವರು ಹುಟ್ಟಿದ್ದು ಹುಟ್ಟಿದು ಬೆಂಗಳೂರಿನಲ್ಲಿ, ಸೃಜನ್ ಲೋಕೇಶ್ ನಟ ಟಿವಿ ನಿರುಪಕರಾದಂತಹ ಇವರು ಸಮುದಾಯದವರು ಹುಟ್ಟಿದ್ದು ಬೆಂಗಳೂರಿನಲ್ಲಿ, ಪ್ರಜ್ವಲ್ ದೇವರಾಜ್ ಉದಿಯೋ ಮುಖ ನಟರಾದಂತಹ ಇವರು ಒಕ್ಕಲಿಗ ಸಮುದಾಯದವರು ಹುಟ್ಟಿದ್ದು ಮೂಲತಹ ಬೆಂಗಳೂರಿನವರು ರಕ್ಷಿತ್ ಶೆಟ್ಟಿ ನಟ ನಿರ್ಮಾಪಕ ನಿರ್ದೇಶಕರಾದಂತಹ ಇವರು ಬಂಟ್ ಸಮುದಾಯದವರು ಹುಟ್ಟಿದ್ದು ಉಡುಪಿ ಜಿಲ್ಲೆಯಲ್ಲಿ, ದಿಗಂತ್ ದೂದ್ ಪೇಡ ಖ್ಯಾತಿಯ ನಟ ದಿಗಂತ್ ಬ್ರಾಹ್ಮಣ ಕುಟುಂಬದವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ.

ಚಿಕ್ಕಣ್ಣ ಕನ್ನಡದ ಪ್ರಸಿದ್ಧ ಹಾಸ್ಯ ನಟರಲ್ಲಿ ಒಬ್ಬರಾದಂತಹ ಇವರು ಒಕ್ಕಲಿಗ ಸಮುದಾಯದವರು ಹುಟ್ಟಿದ್ದು ಮೈಸೂರು ಜಿಲ್ಲೆಯಲ್ಲಿ, ಸಾಧು ಕೋಕಿಲ ಕನ್ನಡದ ಮತ್ತೊಬ್ಬ ಹಾಸ್ಯ ನಟ ನಿರ್ದೇಶಕ ಸಂಗೀತಗಾರ ನಿರ್ಮಾಪಕರಾದಂತಹ ಸಾಧುಕೋಕಿಲ ಅವರು ಕ್ರಿಶ್ಚಿಯನ್ ಸಮುದಾಯದವರು ಹುಟ್ಟಿದ್ದು ಬೆಂಗಳೂರಿನಲ್ಲಿ

[irp]


crossorigin="anonymous">