ದೇಹಕ್ಕೆ ಬಲ ವೀರ್ಯಕ್ಕೆ ಶಕ್ತಿ ಮಧುಮೇಹಿಗಳಿಗೆ ವರ..ಗೋಕ್ಷುರದ ಶಕ್ತಿ ಏನಂತ ಇಂದೇ ತಿಳಿಯಿರಿ…
ವಾತ ದೋಷಕ್ಕೆ ರಾಮಬಾಣ ದೇಹಕ್ಕೆ ತಂಪು ಗೊಕ್ಷುರ…. ನಾನು ಇವತ್ತು ನೇಗಿಲ ಮುಳ್ಳಿನ ಬಗ್ಗೆ ಮಾತನಾಡದೆ ಇದ್ದರೂ ಖಂಡಿತ ಉರಿ ಮೂತ್ರ ಅಥವಾ ಕಿಡ್ನಿ ಸ್ಟೋನ್ ಬಗ್ಗೆ ಹೇಳುತ್ತಾ ಇಲ್ಲ ಈ ಒಂದು ಗೋಕ್ಷುರಾ ಅಥವಾ ನೇಗಿಲ ಮುಳ್ಳಿನ ಬಗ್ಗೆ ನಿಮಗೆ ಪ್ರೀತಿ ಬರುತ್ತದೆ ನಾನು ಅದನ್ನು ಸೇವನೆ ಮಾಡಬೇಕು ಎಂದು ಅನಿಸುತ್ತದೆ ಏಕೆ ಎಂದರೆ ಗೊಕ್ಷುರ ಅಥವಾ ನೇಗಿಲ ಮುಳ್ಳಿಗೆ ಅಂತಹ ಅದ್ಭುತ ಗುಣಗಳು ಇವೆ.
ಬಹಳಷ್ಟು ಬಾರಿ ನಮಗೆ ಅದರ ಬಗ್ಗೆ ತಿಳುವಳಿಕೆ ಇಲ್ಲದೇನೆ ಇದು ಕಿಡ್ನಿ ಸ್ಟೋನ್ ಗೆ ಎಂದು ಪಕ್ಕಕ್ಕೆ ಇಡುತ್ತೇವೆ ಇವಾಗ ನಾವು ಗೊಕ್ಷುರದ ಮುಖ್ಯ ಐದು ಗುಣಗಳೇನು ಉಪಯೋಗಗಳು ಏನು ಹೇಗೆ ಬಳಸಬೇಕು ಅಡ್ಡ ಪರಿಣಾಮಗಳು ಏನಾದರೂ ಇದೆಯಾ ಮತ್ತು ಕೊನೆಯಲ್ಲಿ ನಿಮಗೆ ಒಂದಷ್ಟು ಗೊಂದಲಗಳು ಇರುತ್ತದೆ ಅದನ್ನು ಕೂಡ ನಾನು ಇವತ್ತು ನಿಮಗೆ ತಿಳಿಸುತ್ತೇನೆ.
ಮೊದಲನೆಯದಾಗಿ ಗೊಕ್ಷುರ ಗುಣಗಳು ಏನು ಗೊಕ್ಷುರ ಅಥವಾ ನೇಗಿಲ ಮುಳ್ಳು ಜೀವನಕ್ಕೆ ಸ್ವಲ್ಪ ಜಾಸ್ತಿ ಹಾಗಾಗಿ ತುಂಬಾ ಅಜೀರ್ಣ ಇರುವವರಿಗೆ ಇದನ್ನ ಬಳಕೆ ಮಾಡುವಾಗ ಸ್ವಲ್ಪ ಕಾಳಜಿ ಬೇಕು ಅಥವಾ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಬಳಕೆಯನ್ನು ಮಾಡಬೇಕು ಎರಡನೆಯದಾಗಿ ಕಿಸ್ನೀ ಗುಣ ಇದೆ ಅಂದರೆ ದೇಹದಲ್ಲಿ ಇರುವಂತಹ ಡ್ರೈನೆಸ್ ಅನ್ನು ಕಡಿಮೆ ಮಾಡುತ್ತದೆ.
ಡ್ರೈನೆಸ್ ಎಂದರೆ ಕೇವಲ ನಮ್ಮ ಚರ್ಮದ ಡ್ರೈನೇಸ್ ಅಲ್ಲ ಚರ್ಮಕ್ಕೂ ಸೇರಿ ಹೇರ್ ಫಾಲ್ ಆಗುವುದು ಬಹಳಷ್ಟು ಬಾರಿ ರೋಕ್ಷಗುಣದಿಂದ ಸಂಧಿಯ ಸವಕಳಿಯಾಗುತ್ತಾ ಇರುತ್ತದೆ ಬಹಳಷ್ಟು ಜನರಿಗೆ ಮಲಬದ್ಧತೆ ಅದು ಕೂಡ ದೇಹದಲ್ಲಿ ಒಣಗುವಿಕೆ ಇಂದ ಆಗಬಹುದು ವಯಸ್ಸಾದ ನಂತರ ದೇಹದಲ್ಲಿ ವೃಕ್ಷ ಗುಣ ಹೆಚ್ಚಾಗುತ್ತದೆ ಅಂದರೆ ಒಣಗುವಿಕೆ ಹೆಚ್ಚಾಗುತ್ತದೆ.
ಅದನ್ನ ಕಡಿಮೆ ಮಾಡುವುದಕ್ಕೆ ಇದು ಸಹಾಯ ಮಾಡುತ್ತದೆ ನೇಗಿಲ ಮುಳ್ಳು ತಂಪು ಶೀತ ಗುಣ ಇರುವುದರಿಂದಾಗಿ ಯಾರಿಗೆ ಉಷ್ಣ ವಾಗುತ್ತದೆಯೋ ಅವರಿಗೆ ತುಂಬಾನೇ ಸಹಾಯವಾಗುತ್ತದೆ ಇದು ವಾತಾಪಿತ್ತಾ ಕಫ ಮೂರು ದೋಷಗಳನ್ನು ಶಮನ ಮಾಡುವಂತದ್ದು ಹಾಗಾಗಿ ಇದನ್ನು ಯಾವುದೇ ರೋಗ ಇಲ್ಲದ ಅವರು ಕೂಡ ತೆಗೆದುಕೊಂಡರು ನನಗೆ ತೆಗೆದುಕೊಂಡ ಮೇಲೆ ವಾತ ಹೆಚ್ಚಾಯಿತು ಪಿತ್ತ ಹೆಚ್ಚಾಯಿತು ಕಫ ಆಯಿತು,
ಈ ರೀತಿಯ ಸಮಸ್ಯೆಗಳು ಉಂಟಾಗುವುದಕ್ಕೆ ಸಾಧ್ಯವಿಲ್ಲ ಇದಕ್ಕೆ ಮಲ್ಯ ಗುಣವಿದೆ ಅಂದರೆ ದೇಹದ ಬಲವನ್ನ ಹೆಚ್ಚು ಮಾಡುತ್ತದೆ ಎಂದು. ಇನ್ನು ಗೋಕ್ಷರದ ಐದು ತುಂಬಾನೇ ಮುಖ್ಯವಾದ ಪ್ರಯೋಜನಗಳು ಎಂದರೆ ವಿಶೇಷ ಸಮಸ್ಯೆಗಳಲ್ಲಿ ಇದು ಹೇಗೆ ಸಹಾಯವಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ ಮೊದಲನೆಯದಾಗಿ ಬಲ್ಯ ಅಂದರೆ ಶಕ್ತಿಯನ್ನು ಹೆಚ್ಚು ಮಾಡುತ್ತದೆ.
ರಸಾಯನ ಅದರ ಬಗ್ಗೆ ನಾನು ತುಂಬಾ ಬರೀ ಹೇಳಿದ್ದೇನೆ ಉಬ್ಬನ ಜೋರು ಮಾಡುತ್ತದೆ ನಮಗೆ ರೋಗ ಬರದೇ ಇರುವ ಹಾಗೆ ನೋಡಿಕೊಳ್ಳುತ್ತದೆ ಒಟ್ಟಿನಲ್ಲಿ ನಮ್ಮ ದೈಹಿಕ ಮಾನಸಿಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಎಂದು ಮಾಡ್ರನ್ ಲ್ಯಾಂಗ್ವೇಜ್ ನಲ್ಲಿ ಹೇಳಬೇಕು ಎಂದರೆ ಇದು ಆಂಟಿ ಆಕ್ಸಿಡೆಂಟ್ ಎಂದುಹಲವಾರು ರಿಸರ್ಚ್ಗಳ ಪ್ರಕಾರ ನೇಗಿಲ ಮುಳ್ಳು ತುಂಬಾನೆ ಒಳ್ಳೆಯ ಆಂಟಿ ಆಕ್ಸಿಡೆಂಟ್ ಎಂದು ರಿಸರ್ಚ್ ಹೇಳುತ್ತದೆ.
ಈ ರೀತಿಯ ಆಂಟಿ ಆಕ್ಸಿಡೆಂಟನ್ನು ಹೊಂದಿರುವ ಕಾರಣದಿಂದಾಗಿ ರಸಾಯನವನ್ನು ಹೊಂದಿರುವ ಕಾರಣದಿಂದಾಗಿ ಇದನ್ನು ನಾವು ರೋಗ ಬರದೇ ಇರುವ ರೀತಿ ಅಥವಾ ನಮ್ಮ ಶಕ್ತಿ ಹೆಚ್ಚಾಗುವ ರೀತಿ ಇದನ್ನು ಸೇವನೆ ಮಾಡಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.