ಪವನ್ ಪತ್ನಿ ರಿಯಲ್ ಲೈಫ್ ಸ್ಟೋರಿ ಆಕೆಯ ಬ್ಯಾಕ್ ಗ್ರೌಂಡ್ ಏನು..ಆಕೆಯ ಆಸ್ತಿ ಎಷ್ಟು ಗೊತ್ತಾ ? ಶಾಕಿಂಗ್ ಸತ್ಯಗಳು

ಪವನ್ ಪತ್ನಿ ರಿಯಲ್ ಲೈಫ್ ಸ್ಟೋರಿ ಆಕೆಯ ಬ್ಯಾಕ್ ಗ್ರೌಂಡ್ ಏನು..ಆಕೆಯ ಆಸ್ತಿ ಎಷ್ಟು ಗೊತ್ತಾ ? ಶಾಕಿಂಗ್ ಸತ್ಯಗಳು

WhatsApp Group Join Now
Telegram Group Join Now

ಪವನ್ ಕಲ್ಯಾಣ್ ರಷ್ಯನ್ ವೈಫ್‌ ಸ್ಟೋರಿ… ಆನಾ ಲಿಸನ್ ಹೊವ ಈ ಹೆಸರನ್ನು ಸಿಂಗಲ್ ಆಗಿ ಹೇಳಿದರೆ ಯಾರಿಗೂ ಕೂಡ ಗೊತ್ತಾಗದೆ ಹೋಗಬಹುದು ಆದರೆ ಈ ಹೆಸರಿನ ಹಿಂದೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಎಂದು ಆಡ್ ಮಾಡಿದರೆ ಎಲ್ಲರಿಗೂ ಯಾರು ಇದು ಎಂದು ಗೊತ್ತಾಗುತ್ತದೆ ಈ ಅನಲಿಸನ್ ಹೊವ ಹುಟ್ಟಿದ್ದು ಬೆಳೆದಿದ್ದು ಎಲ್ಲಾ ರಷ್ಯಾದಲ್ಲಿ ಆದರೂ ತಾನು ನಂಬಿರುವುದು ಕ್ರಿಷ್ಯಾನಿಟಿಯನ್ನೇ ಆದರೂ ಯಾವಾಗ ಎಲ್ಲಿ ಕಾಣಿಸಿದರು ಕೂಡ ಭಾರತೀಯ ಹಿಂದೂವಿನ ಮಕ್ಕಳಂತೆ ಕಾಣಿಸಿಕೊಳ್ಳುತ್ತಾರೆ.

ಭೂ ವರಾಹ ನಾಥ ಸ್ವಾಮಿ ಶುದ್ದ ಬೆಳ್ಳಿ ಕವಚ ಪಡೆಯಲು ವಾಟ್ಸಪ್ ಮಾಡಿ 9110299372


9110299372

ಜೀವನದ ಅನೇಕ ಸಮಸ್ಯೆಗಳಿಗೆ ಕೆಲವೇ ವಾರಗಳಲ್ಲಿ ಮುಕ್ತಿ… ಪಡೆದ ಅದೆಷ್ಟೋ ಕುಟುಂಬಗಳು ನೆಮ್ಮದಿಯಿಂದ ಜೀವನ ಸಾಗಿಸುತ್ತಿವೆ..

ಭೂ ಸಮಸ್ಯೆ,ಸ್ವಂತ ಮನೆ ಕನಸು,ವಿದ್ಯೆ,ಉದ್ಯೋಗ,ವ್ಯಾಪಾರ ನಷ್ಟ, ಸತಿಪತಿ ಬಾಂಧವ್ಯಕ್ಕೆ,ಕೋರ್ಟ್ ಕೇಸ್ ಸಮಸ್ಯೆಗೆ,ಸದಾ ವಿಷ್ಣು ಬಲ ನಿಮ್ಮೊಂದಿಗಿರಲು ಇಂದೇ ಭೂ ವರಾಹನಾಥ ಸ್ವಾಮಿ ಕವಚ ಪಡೆದು ಧರಿಸಿ ಜೀವನದಲ್ಲಿ ಆಗುವ ನೇರ ಚಮತ್ಕಾರ ನೋಡಿ..

ಈ‌ ಕವಚವನ್ನು ಹೆಚ್ಚು ಸಂಖ್ಯೆಯಲ್ಲಿ ತಯಾರಿಸಿ ಸಿದ್ದಿ ಮಾಡಲಾಗಿರುವುದಿಲ್ಲ ಋಣ ಇದ್ದವರಿಗಷ್ಟೇ ಈ ಕವಚ ತಲುಪುತ್ತದೆ.ಶುದ್ದ ಬೆಳ್ಳಿ ಲೋಹವನ್ನೇ ಬಳಸಿ ವಿಶೇಷ ನಕ್ಷತ್ರಗಳಂದು ಸಿದ್ದಿ ಮಾಡಿ ಪೂಜಿಸಿ ಇಟ್ಟಿರಲಾಗುತ್ತದೆ.🙏 9110299372

ತನ್ನ ಗಂಡನ ಮೊದಲ ಹೆಂಡತಿ ಅಂದರೆ ಸವತಿಯ ಮಕ್ಕಳಾದರೂ ಕೂಡ ಅವರನ್ನು ತನ್ನದೇ ಮಕ್ಕಳಂತೆ ನೋಡಿಕೊಳ್ಳುತ್ತಾ ಮೆಗಾ ಬ್ರದರ್ ನಾಗಭೂಷನಿಂದ ಕೂಡ ನಮ್ಮ ಫ್ಯಾಮಿಲಿ ಉತ್ತಮ ಸೊಸೆ ಎಂದು ಅನ್ನಿಸಿಕೊಂಡಿದ್ದಾರೆ ಎಂದರೆ ಆಕೆ ಎಷ್ಟು ಒಳ್ಳೆಯ ಮನಸ್ಸಿನ ಹೆಣ್ಣು ಎನ್ನುವುದನ್ನು ನೀವು ಅರ್ಥಮಾಡಿಕೊಳ್ಳಬಹುದು ಇಂತಹ ಅನಾಲಿಸಾ ಜೊತೆ ಪವನ್ ಕಲ್ಯಾಣ್ ಗೆ ಎಲ್ಲಿ ಯಾವಾಗ ಸ್ನೇಹವಾಯಿತು.

ತನ್ನ ಸಿನಿಮಾದಲ್ಲಿ ಕೇವಲ ಐದು ಸೆಕೆಂಡ್ ಗಳಿಗೂ ಕೂಡ ಕಾಣಿಸಿಕೊಳ್ಳ ದಂತಹ ಮತ್ತು ತನ್ನ ಸಿನಿಮಾದ ಒಂದು ಸಾಂಗ್ ನಲ್ಲಿ ಹೀಗೆ ಬಂದು ಹಾಗೆ ಹೋಗುವಂತಹ ಲಿಜ್ನವ ಅವರ ಜೊತೆ ಹೇಗೆ ಪ್ರೀತಿ ಚೆಲ್ಲಿತು ಇವರಿಬ್ಬರೂ ಹೇಗೆ ಒಂದಾದರೂ ಎನ್ನುವುದನ್ನು ಈಗ ತಿಳಿದುಕೊಳ್ಳೋಣ. ಆನಾ ಲಿಸನ್ ಹೊವ ತೆಲುಗು ನಾ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಮೂರನೇ ಹೆಂಡತಿ ಆಕೆ ಹೆಂಡತಿಯಾಗಿ ಇಬ್ಬರು ಮಕ್ಕಳ ತಾಯಿಯಾಗಿ ಚಿರಂಜೀವಿ ಕುಟುಂಬದ ಎಲ್ಲರೊಂದಿಗೂ ಕೂಡ ತುಂಬಾ ಆಪ್ತರಾಗಿ ನಡೆದುಕೊಳ್ಳುತ್ತಾ.

ಎಲ್ಲಾ ಫಂಕ್ಷನ್ ಗಳಿಗೂ ಭಾರತೀಯ ಸಂಸ್ಕೃತಿಯ ಮಹಿಳೆಯರಂತೆ ಸೀರೆ ಅರಿಶಿನ ಕುಂಕುಮಗಳೊಂದಿಗೆ ಹಾಜರಾಗುತ್ತಾರೆ ಈಕೆ ಸ್ವತಹ ಕ್ರಿಶ್ಚನ್ ಮಹಿಳೆ ಆದರೂ ಕೂಡ ತನ್ನ ಗಂಡನಿಗೋಸ್ಕರ ಹಲವಾರು ಹಿಂದೂ ಸಂಪ್ರದಾಯಗಳನ್ನು ತಿಳಿದುಕೊಂಡು ಅದನ್ನು ಆಚರಿಸುತ್ತಾರೆ ಇನ್ನು 2024ರಲ್ಲಿ ನಡೆದಂತಹ ಆಂಧ್ರಪ್ರದೇಶ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಜನ ಸೇನಾ ಪಕ್ಷ 100% ಫಲಿತಾಂಶವನ್ನು ಪಡೆದುಕೊಂಡಿದ್ದು.

ಜನ ಪಕ್ಷದ ಅಭ್ಯರ್ಥಿಗಳು ನಿಂತಿದಂತಹ ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ಜನ ಸೇನಾ ಪಾರ್ಟಿ ಗೆಲುವು ಸಾಧಿಸಿತುಮತ್ತು ಸ್ವತಃ ಪವನ್ ಕಲ್ಯಾಣ್ ಆಂಧ್ರಪ್ರದೇಶದ ಪಿತಾಪುರಂ ಕ್ಷೇತ್ರದಿಂದ 50,000 ಓಟುಗಳ ಮೆಜಾರಿಟಿ ಯಲ್ಲಿ ಅತ್ಯುತ್ತಮ ಗೆಲುವನ್ನು ಸಾಧಿಸಿದರು ಮತ್ತು ಈಗ ಅವರು ಆಂಧ್ರಪ್ರದೇಶದ ಡಿಪಿಟಿಸಿಯಂ ಇನ್ನೂ ಪವನ್ ಕಲ್ಯಾಣ್ ಅವರ ಗೆಲುವನ್ನ ಆ ಕಡೆ ಜನತಾ ಸೇವಾ ಕಾರ್ಯಕರ್ತರು ಮತ್ತು ಪವನ್ ಕಲ್ಯಾಣ್ ಕುಟುಂಬದವರು ತುಂಬಾ ಜೋರಾಗಿ ಸೆಲೆಬ್ರೇಟ್ ಮಾಡುತ್ತಾ ಇದ್ದಾರೆ.

ಜೊತೆಗೆ ಪವನ್ ಕಲ್ಯಾಣ್ ಪತ್ನಿ ಅನಾಲಿಸಂ ಕುರಿತು ಸಪರೇಟ್ ಆಗಿ ವಾಸಮಾಡಿಕೊಳ್ಳುತ್ತಿದ್ದಾರೆ ಏಕೆಂದರೆ ಎಲೆಕ್ಷನ್ಗಳು ನಡೆಯುವುದಕ್ಕಿಂತ ಮುಂಚೆ ಮತ್ತು ಎಲೆಕ್ಷನ್ ಆದ ನಂತರ ಕೂಡ ಆತನಿಗೆ ಸಪೋರ್ಟ್ ಆಗಿ ನಿಂತುಕೊಂಡು ಗೆದ್ದು ಬಂದ ನಂತರ ಹಿಂದೂ ಸಂಪ್ರದಾಯದಂತೆ ಪವನ್ ಕಲ್ಯಾಣ್ ಗೆ ಆರತಿ ಬೆಳಗ್ಗೆ ತಿಲಕವನ್ನು ಇಟ್ಟರು ಹಾಗೆ ಪವನ್ ಕಲ್ಯಾಣ್ ಅವರ ಚಪ್ಪಲಿಗಳನ್ನು ಕೂಡ ಕೈಯಲ್ಲಿ ಹಿಡಿದುಕೊಂಡು.

ಎಲ್ಲರ ಜೊತೆಯಲ್ಲಿ ತಾನು ಕೂಡ ಒಬ್ಬಳು ಎಂದು ಇದ್ದುದ್ದರಿಂದ ಅವರ ಬಗ್ಗೆ ತಿಳಿದುಕೊಳ್ಳುವುದಕ್ಕೆ ಎಲ್ಲರೂ ಕೂಡ ಇಷ್ಟಪಡುತ್ತಾ ಇದ್ದಾರೆ ಆನಾ ಲಿಸನ್ ಹೊವ ಈಕೆ 1980 ಆಗಸ್ಟ್ ಮೂರರಂದು ಮಾಸ್ಕೋ ದ ಒಂದು ಮಿಡಲ್ ಕ್ಲಾಸ್ ಕುಟುಂಬದಲ್ಲಿ ಜನಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">