ದರ್ಶನ್ ಹೊರ ಆದ್ಮೇಲೆ ಯಾವ ಚಾನಲ್ಗಳನ್ನೂ ಸುಮ್ನೆ ಬಿಡೋಲ್ಲ…ಹೀಗಂದಿದ್ಯಾಕೆ…

ದರ್ಶನ್ ಹೊರ ಆದ್ಮೇಲೆ ಯಾವ ಚಾನಲ್ಗಳನ್ನೂ ಸುಮ್ನೆ ಬಿಡೋಲ್ಲ…ಹೀಗಂದಿದ್ಯಾಕೆ…

WhatsApp Group Join Now
Telegram Group Join Now

ದರ್ಶನ್ ಹೊರ ಬಂದ್ಮೇಲೆ ಯಾವ ಚಾನೆಲ್ ಗಳನ್ನು ಬಿಡಲ್ಲ… ಯಾಕೆ ಇಷ್ಟೊಂದು ಕೋಪ ದರ್ಶನ್ ಮೇಲೆ ಎಲ್ಲರಿಗೂ ಮಾಧ್ಯಮದವರಿಗೂ ಬೇರೆಯವರಿಗೂ ಅವರಿಗೂ ಯಾಕೆ ಇಷ್ಟು ಕೋಪ ಬೇರೆ ಯಾವ ವಿಚಾರವನ್ನು ಇಷ್ಟು ಸ್ಟ್ರಾಂಗ್ ಆಗಿ ತೆಗೆದುಕೊಳ್ಳುವುದಿಲ್ಲ, ಇದು ಡೈರೆಕ್ಟ್ ಮರ್ಡರ್ ಅದು ಇಂಡೈರೆಕ್ಟ್ ಮರ್ಡರ್ ಬೇರೆ ಯಾರಾದರೂ ಈ ರೀತಿ ಮಾಡಿದರೆ ತೋರಿಸುತ್ತಿದ್ದಾರ.

ಹೀಗೆ 10 ದಿವಸವಲ್ಲ ಪ್ರತಿ ಶನಿವಾರವು ಅದನ್ನೇ ಮಾತನಾಡುತ್ತಾರೆ ಯಾಕೆ ಅವನು ಎಲ್ಲೋ ಇದ್ದಾನೆ ಬಂದ ಮೇಲೆ ಯಾರನ್ನು ಕೂಡ ಬಿಡುವುದಿಲ್ಲ ಎಲ್ಲರ ಮೇಲೆ ಸೇಡು ತೀರಿಸುತ್ತಾನೆ ಎಲ್ಲರಿಗೂ ಮಾನ ನಷ್ಟ ಮುಖದ ಮೇಲೆ ಹಾಕುತ್ತಾನೆ ಎಂದು ಆಕಿ ಎಲ್ಲಿ ಹೋಗುತ್ತಾನೆ ಮತ್ತೆ ಒಬ್ಬ ಸ್ಟಾರ್ ಪಟಕ್ಕೆ ಏರಬೇಕಾದರೆ ಏಳು ಏಳು ಜನುಮದ ಪುಣ್ಯ ಬೇಕು ಅ ಪುಣ್ಯ ಒಂದು ದಾನದಲ್ಲಿ ಇರುತ್ತದೆ ಪೊಲೀಸ್ ಡಿಪಾರ್ಟ್ಮೆಂಟ್ ಗೆ ಯಾರೇ ಆದರೂ ಸಹ ನಮ್ಮ ಕರ್ನಾಟಕದಲ್ಲಿ ಸಾಷ್ಟಾಂಗ ನಮಸ್ಕಾರವನ್ನು ಮಾಡಬೇಕು.

ಅಂತಹ ಅದ್ಭುತವಾದ ಕೆಲಸವನ್ನು ಮಾಡಿದ್ದಾರೆ. ನನದೊಂದು ಪ್ರಶ್ನೆ ಇದೆ ನೀವು ಮುಕ್ತವಾಗಿ ಉತ್ತರವನ್ನು ಕೊಡುತ್ತೀರಾ ಎಂದು ಅಂದುಕೊಂಡಿದ್ದೇನೆ ಗೊತ್ತಿಲ್ಲ ಸದ್ಯಕ್ಕೆ ಈಗ 15 ದಿನದ ಬೆಳವಣಿಗೆಯನ್ನು ನೋಡಿದಾಗ ಮಾಧ್ಯಮ ಆಗಿರಲಿ ಪ್ರತಿಯೊಂದು ಕಡೆ ಆಗಿರಲಿ ನೋಡುತ್ತಾ ಇರುವಾಗ ಸಾಕಷ್ಟು ಜನರಿಗೆ ಹೊರಗಡೆ ಅವರಿಗೆ ಕಾಡುವಂತಹ ಪ್ರಶ್ನೆ ಮೂಡುವಂತಹ ಪ್ರಶ್ನೆ ಯಾಕೆ ಇಷ್ಟೊಂದು ಕೋಪ ದರ್ಶನ್ ಮೇಲೆ ಎಲ್ಲರಿಗೂ.

See also  ಜೈಲಿನಲ್ಲಿ ಮೂರು ತಿಂಗಳು ನರಕ ಸಂಬರಗಿಗೆ ಉಗಿದು ದರ್ಶನ್ ಗೆ ಕೈ ಮುಗಿದ ಸಂಜನಾ..ಯಾಕೆ ಗೊತ್ತಾ ?

ಮಾಧ್ಯಮದವರಿಗೂ ಬೇರೆಯವರಿಗೂ ಅವರಿಗೂ ಯಾಕೆ ಇಷ್ಟು ಕೋಪ ಬೇರೆ ಯಾವ ವಿಚಾರವನ್ನು ಇಷ್ಟು ಸ್ಟ್ರಾಂಗ್ ಆಗಿ ತೆಗೆದುಕೊಳ್ಳುವುದಿಲ್ಲ ಇಷ್ಟೊಂದು ಗಟ್ಟಿಯಾಗಿ ನಿಂತುಕೊಳ್ಳುವುದಿಲ್ಲ ಈ ವಿಚಾರದಲ್ಲಿ ಯಾಕೆ ನಿಂತಿದ್ದಾರೆ ಯಾಕೆ ದರ್ಶನ್ ಮೇಲೆ ಅಷ್ಟೊಂದು ಕೋಪ ಮಾಧ್ಯಮದವರಿಗೆ ಈ ಒಂದು ಪ್ರಶ್ನೆ ಕಾಡುತ್ತದೆ, ಕೋಪ ಅಲ್ಲ ಕೋಪ ಬರುತ್ತದೆ.

ಏಕೆಂದರೆ ತುಂಬಾ ಕೆಟ್ಟದಾಗಿ ಸೊಂಟದ ಕೆಳಗಡೆನ ಮಾತನಾಡುತ್ತಿಯ ಜರ್ನಲಿಸ್ಟ್ಗಳನ್ನ ವಿಜಿಲ್ ಮೀಡಿಯಾ ಎಲ್ಲವನ್ನು ಮಾತನಾಡಿ ವಿಡಿಯೋವನ್ನು ನಾನು ನೋಡಿದ್ದೇನೆ ಹೇಗೆ ಬೈದಿದ್ದಾರೆ ಎಂದರೆ ಯಾರು ಕೂಡ ಕ್ಷಮಿಸುವುದಕ್ಕೆ ಆಗುವುದಿಲ್ಲ ಇದು ಡೈರೆಕ್ಟ್ ಮರ್ಡರ್ ಅದು ಇಂಡೈರೆಕ್ಟ್ ಮರ್ಡರ್ ಟಿ ಆರ್ ಪಿ ಟಿ ಆರ್ ಪಿ ಎಂದು ಇದ್ದೇ ಇದೆ ಅದಕ್ಕಿಂತ ಹೆಚ್ಚಾಗಿ ಏನಿದೆ ದರ್ಶನ್.

ಬೇರೆ ಯಾರಾದರೂ ಈ ರೀತಿ ಮಾಡಿದರೆ ಈ ರೀತಿ ತೋರಿಸುತ್ತಾ ಇದ್ದರ ಹೀಗೆ ಹತ್ತು ದಿವಸದಿಂದ ದಿವಸದಿಂದ ಈ ರೀತಿ ತೋರಿಸುತ್ತಿದ್ದಾರೆ ಎಲ್ಲಾ ಚಾನೆಲ್ ಗಳು ಅವರು ಆ ಚಾನೆಲ್ ಬೇಡ ಈ ಚಾನಲ್ ಹಾಕೋಣ ಎಂದು ಹೇಳುತ್ತಾರೆ ಪ್ರತಿ ಶನಿವಾರವೂ ಕೂಡ ಅದನ್ನೇ ತೋರಿಸುತ್ತಾರೆ ಯಾಕೆ ಎಂದರೆ ಅವರು ಎಲ್ಲೋ ಇದ್ದಾನೇಆ ಎತ್ತರ ನಿಮಗೆ ಗೊತ್ತಿರಬಹುದು.

ಆಮೇಲೆ ಇನ್ನೊಬ್ಬರು ಹೇಳಿದರು ಬಂದ ಮೇಲೆ ಎಲ್ಲರ ಮೇಲೆ ಸೇಡು ತೀರಿಸಿಕೊಳ್ಳುತ್ತಾನೆ ಅವನು ಎಲ್ಲ ಮಾನವನಷ್ಟ ಮೊಕದ್ದಮೆ ಹಾಕುತ್ತಾನೆ ಹಾಕಿ ಎಲ್ಲಿ ಹೋಗುತ್ತಾನೆ ಇಲ್ಲೇ ಇರಬೇಕು ತಾನೆ ಬೇರೆ ವ್ಯಾಪಾರ ಮಾಡುವುದಿದ್ದರೆ ಸರಿ ಆದರೆ ಸಿನಿಮಾ ಇಂಡಸ್ಟ್ರಿಯಲ್ಲಿ ಇರಬೇಕು ಎಂದರೆ ಪರಸ್ಪರ ಅದು ನಟ ನಟಿಯರು ಪತ್ರಕರ್ತರಿಗೆ ಆಗಲಿ ಅದು ಇಂಡಸ್ಟ್ರಿ ಗೆ ನಾವು ಬೇಕು ನಮಗೆ ಇಂಡಸ್ಟ್ರಿ ಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಜೈಲಿನಲ್ಲಿ ಮೂರು ತಿಂಗಳು ನರಕ ಸಂಬರಗಿಗೆ ಉಗಿದು ದರ್ಶನ್ ಗೆ ಕೈ ಮುಗಿದ ಸಂಜನಾ..ಯಾಕೆ ಗೊತ್ತಾ ?

[irp]


crossorigin="anonymous">