ರೀಲ್ಸ್ ಗಾಗಿ ಶೋಕಿ ಮಾಡಿದವನು ಕೊನೆಗೆ ಅರೆಸ್ಟ್ ..ಅರುಣ್ ಮಾಡಿದ ಆ ಒಂದು ಸಣ್ಣ ತಪ್ಪೇನು ಗೊತ್ತಾ ?

ರೀಲ್ಸ್ ಗಾಗಿ ಶೋಕಿ ಮಾಡಿದವನು ಕೊನೆಗೆ ಅರೆಸ್ಟ್ ..ಅರುಣ್ ಮಾಡಿದ ಆ ಒಂದು ಸಣ್ಣ ತಪ್ಪೇನು ಗೊತ್ತಾ ?

WhatsApp Group Join Now
Telegram Group Join Now

ರಿಲ್ಸ್ ಸ್ಟಾರ್ ಅರುಣ್ ಕಟಾರೆ ಅರೆಸ್ಟ್ ಬೆಂಗಳೂರಿನಲ್ಲಿ ಶೋ ಕೋಡ್ತಿದ್ದ ಅರುಣ್ ಕಟಾರೆ…. ರೀಲ್ಸ್ ಶೋ ಗಾಗಿ ಶೋಕಿ ಮಾಡುತ್ತಾ ಇದ್ದವನು ಈಗ ಅರೆಸ್ಟ್ ಆಗಿದ್ದಾನೆ ಬೆಂಗಳೂರಿನಲ್ಲಿ ಶೋ ಕೊಡುತ್ತಿದ್ದಂತಹ ಅರುಣ್ ಕಟಾರೆ ಬಂಧನವಾಗಿದೆ ಬೆಂಗಳೂರಿನಲ್ಲಿ ಶೋ ಕೊಡುತ್ತಿದ್ದಂತಹ ಅರುಣ್ ಕಟಾರೆ ಬಂಧನ ಮಾಡಲಾಗಿರುವಂಥದ್ದು ಗನ್ ಮ್ಯಾನ್ ಪಾಶ್ ಕಾರುಗಳ ಜೊತೆ ಶೋಕಿ ಏನು ಮಾಡುತ್ತಾ ಇದ್ದ.

ಏ ಕೆ 47 ಮಾದರಿಯ ನಕಲಿಗನನ್ನು ಹಿಡಿದು ಶೋ ಆಫ್ ಕೊಡುತ್ತಾ ಇದ್ದ ಬಿಲ್ಡಪ್ ತೆಗೆದುಕೊಳ್ಳುತ್ತಿದ್ದ ಕೆಜಿಗಟ್ಟಲೆ ಚಿನ್ನವನ್ನು ಹಾಕಿಕೊಂಡು ಶೋಕಿಯನ್ನು ಮಾಡುತ್ತಾ ಇದ್ದಂತಹ ಅರುಣ್ ಕಟಾರೆ ಕೊತ್ತನೂರು ಪೊಲೀಸ್ ಅವರಿಂದ ಬಂಧನ ಮಾಡಲಾಗಿದೆ ರೌಡಿ ಚಟುವಟಿಕೆ ಹಾಗೂ ಹಳೆ ಕೇಸ್ ಹಿನ್ನೆಲೆಯಲ್ಲಿ ಬಂಧನವನ್ನು ಮಾಡಲಾಗಿದೆ ಹಂಸ ಕಾಯ್ದೆಯಡಿ ಪ್ರಕರಣವನ್ನು ಕಳುಹಿಸಿ ಬಂಧನವನ್ನ ಮಾಡಲಾಗಿರುವಂಥದ್ದು ಶಸ್ತ್ರಾಸ್ತ್ರಗಳ ಕಾಯ್ದೆ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಂಡು ಬಂಧನ ಮಾಡಲಾಗಿದೆ.

ಪರಪ್ಪನ ಅಗ್ರಹಾರ ಸೇರಿರುವಂತದ್ದು ಅರುಣ್ ಕಟಾರೆ. ಪಾಶ್ ಕಾರ್ ಗಳನ್ನು ಉಪಯೋಗಿಸುತ್ತ ಇದ್ದ ಬಿಲ್ಡಪ್ ತೆಗೆದುಕೊಳ್ಳುತ್ತಾ ಇದ್ದ ನಕಲಿ ಏ ಕೆ ಫಾರ್ಟಿ ಸೆವೆನ್ ಗನನ್ನು ಬಳಕೆ ಮಾಡುತ್ತಾ ಇದ್ದ ಹಾಗೆ ಈತನನ್ನು ಈ ಕಾರಣಕ್ಕೋಸ್ಕರ ಮಾತ್ರವಲ್ಲ ಶೋಕಿ ಮತ್ತು ಬಿಲ್ಡಪ್ ಅನ್ನು ತೆಗೆದುಕೊಳ್ಳುತ್ತಾ ಇದ್ದ ಈ ಕಾರಣಕ್ಕೋಸ್ಕರ ಅಲ್ಲ ಈತನನ್ನು ಬಂದಿ ಮಾಡಿರುವಂಥದ್ದು ರೌಡಿ ಚಟುವಟಿಕೆ ಮತ್ತು ಹಳೆಯ ಕೇಸ್ ಹಿನ್ನೆಲೆಯಲ್ಲಿ ಬಂಧನ ಮಾಡಲಾಗಿದೆ.

See also  ಜೈಲಿನಲ್ಲಿ ಮೂರು ತಿಂಗಳು ನರಕ ಸಂಬರಗಿಗೆ ಉಗಿದು ದರ್ಶನ್ ಗೆ ಕೈ ಮುಗಿದ ಸಂಜನಾ..ಯಾಕೆ ಗೊತ್ತಾ ?

ರೌಡಿ ಕೇಸ್ ಹಾಗು ಹಳೆಯ ಕೇಸ್ ಹಿನ್ನೆಲೆಗಳು ಕೂಡ ಇದ್ದವಂತೆ ಅದರ ಹಿನ್ನೆಲೆಯಲ್ಲಿ ಈತನನ್ನು ಬಂಧನ ಮಾಡಲಾಗಿದೆ. ಅದು ಈ ಹಿಂದಿನ ರೌಡಿ ಚಟುವಟಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಹಾಗೂ ಅದರ ಜೊತೆಗೆ ಹಳೆಯ ಕೇಸ್ಗೆ ಸಂಬಂಧಪಟ್ಟಂತೆ ಅರೆಸ್ಟ್ ಮಾಡಲಾಗಿದ್ದು ಈತ ಇನ್ಸ್ಟಾಗ್ರಾಮ್ ನಲ್ಲಿ ತುಂಬಾನೇ ಫೇಮಸ್ ಆಗಿದ್ದ ಸಾಮಾಜಿಕ ಜಾಲತಾಣದಲ್ಲಿ ಕೆಜಿ ಗಟ್ಟಲೆ ಚಿನ್ನವನ್ನು ಮೈಮೇಲೆ ಹಾಕಿಕೊಂಡು.

ಕಾಸ್ಟ್ಲಿ ಕಾರ್ ಹಾಗೂ ಬೈಕುಗಳನ್ನ ಓಡಿಸಿಕೊಂಡು ಸುತ್ತಾ ಮುತ್ತ ಹುಡುಗಿಯರನ್ನು ಇಟ್ಟುಕೊಂಡು ಅದರ ಜೊತೆಗೆ ಗನ್ ಮ್ಯಾನ್ ಗಳನ್ನು ಇಟ್ಟುಕೊಂಡು ಪೂರ್ತಿಯಾಗಿ ಒಂದು ಟ್ರೆಂಡನ್ನು ಸೃಷ್ಟಿ ಮಾಡುವಂತಹ ಪ್ರಯತ್ನ ಮಾಡುತ್ತಾ ಇದ್ದ ಶೋಕಿ ಮಾಡುತ್ತಾ ಇದ್ದ ಬಿಲ್ಡಪ್ ತೆಗೆದುಕೊಳ್ಳುತ್ತಾ ಇದ್ದ ಆದರೆ ಈಗ ಅವರನ್ನು ಅರೆಸ್ಟ್ ಮಾಡಲಾಗಿದೆ.

ರಿಲ್ಸ್ ಹುಚ್ಚಿಗಾಗಿ ಹೇಗೆಲ್ಲಾ ಅನಾಹುತಗಳನ್ನು ಮಾಡಿಕೊಳ್ಳುತ್ತಾರೆ ಎನ್ನುವುದಕ್ಕೆ ಈ ಪ್ರಕರಣ ಕೂಡ ಸಾಕ್ಷಿ ಈ ಹಿಂದೆ ಸೋನು ಗೌಡ ಅವರ ವಿಚಾರದಲ್ಲಿಯೂ ಕೂಡ ಒಂದು ಮಗು ವನ್ನು ದತ್ತು ತೆಗೆದುಕೊಂಡರು ಎನ್ನುವ ವಿಚಾರಕ್ಕೆ ಜೈಲು ಪಾಲು ಆಗಿರುವ ಘಟನೆ ಏನಾಗಿತ್ತು ಅದೇ ರೀತಿಯಾಗಿ ಈ ಅರುಣ್ ಕಟಾರೆ ಎನ್ನುವವನು ನಕಲಿ ಏಕೆ ಫಾರ್ಟಿ ಸೆವೆನ್ ರೀತಿಯ ಗನ್ನುಗಳನ್ನು ಇಟ್ಟುಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಆಗಿರಬಹುದು ಅಥವಾ ಕಾಸ್ಟ್ಲಿ ಕಾರುಗಳಲ್ಲಿ ಒಂದು ರೀತಿಯಲ್ಲಿ ರಿಲ್ಸ್ ಗಳನ್ನು ಮಾಡುತ್ತಾ ಇದ್ದ.

See also  ಜೈಲಿನಲ್ಲಿ ಮೂರು ತಿಂಗಳು ನರಕ ಸಂಬರಗಿಗೆ ಉಗಿದು ದರ್ಶನ್ ಗೆ ಕೈ ಮುಗಿದ ಸಂಜನಾ..ಯಾಕೆ ಗೊತ್ತಾ ?

ಅದೇ ರೀತಿಯಾಗಿ ಇತ್ತೀಚಿನ ದಿನಗಳಲ್ಲಿ ಕೊತ್ತನೂರು ಪೊಲೀಸರು ಅವರ ಆಕ್ಟಿವಿಟೀಸ್ ಮತ್ತು ವೆಪನ್ ಬಗ್ಗೆ ಗಮನ ವಹಿಸಿದ ಸಲುವಾಗಿ ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯಾದಂತಹ ವಿಡಿಯೋ ಏಕೆ ಫಾರ್ಟಿ ಸೆವೆನ್ ಹಿಡಿದುಕೊಂಡು ಓಡಾಡುವ ರೀತಿಯಲ್ಲಿ ಒಂದು ವಿಡಿಯೋ ಸಿಗುತ್ತದೆ.

ಆ ಒಂದು ಕ್ಲಿಪ್ ಅನ್ನ ಆದರಿಸಿ ಆತನನ ವಿಚಾರಣೆ ಮಾಡಿದಂತಹ ಸಂದರ್ಭದಲ್ಲಿ ಇದು ನಕಲಿಗನ್ನು ಎಂದು ತಿಳಿದು ಬರುತ್ತದೆ ಆದ್ದರಿಂದ ಇದರ ಅಡಿಯಲ್ಲಿ ಅವರನ್ನು ಬಂಧನ ಮಾಡಲಾಗಿದೆ ರೀಲ್ಸ್ ಹುಚ್ಚಿಗಾಗಿ ಈ ರೀತಿಯಲ್ಲ ಮಾಡಿಕೊಂಡು ಈಗ ಪರಪ್ಪನ ಅಗ್ರಹಾರದ ಜೈಲಿಗೆ ಸೇರುವ ರೀತಿ ಆಗಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">