ಹಣ ಬಂದ್ಮೇಲೆ ಮೂಲ ದರ್ಶನ್ ಕಳೆದು ಹೋಗ್ಬಿಟ್ಟ..ಮುಖ್ಯಮಂತ್ರಿ ಚಂದ್ರು ದಚ್ಚು ಬಗ್ಗೆ ಹೇಳಿದ್ದೇನು ?
ಹಣ ಬಂದ್ಮೇಲೆ ಮೂಲ ದರ್ಶನ ಕಳೆದು ಹೋಗ್ಬಿಟ್ಟ… ದರ್ಶನ್ ಕೊಲೆ ಮಾಡಬೇಕು ಎನ್ನುವುದು ಅಲ್ಲ ಆ ಟೀಮ್ ಕೊಲೆಗಾರರಲ್ಲ ದರ್ಶನ್ ಹೆಸರು ಯಾಕೆ ಬಂದಿದೆ ಎಂದರೆ ದರ್ಶನ್ ಒಬ್ಬ ಸೆಲೆಬ್ರಿಟಿ ಯಾಗಿದ್ದ ಇಂಟೆಂಶನ್ ಇಂದ ಕೊಲೆ ಮಾಡಿರುವುದಲ್ಲ ಕೊಲೆ ಕೊಲೆನೇ ಯಾವುದೇ ವ್ಯಕ್ತಿ ಈ ರೀತಿ ಕ್ರೂರವಾಗಿ ಸಾಯಬಾರದು ಆದರೆ ಅವರು ನಡೆದುಕೊಂಡಂತಹ ರೀತಿಯನ್ನು ನೋಡಿದಾಗ ಅವರದು ಮಹಾ ಅಪರಾಧನೇ.
ದರ್ಶನ್ ಅನೌನ್ಸ್ ಮಾಡಿದ್ದಾನ ನನಗೆ ತಿಳಿದ ಮಟ್ಟಿಗೆ ಇಲ್ಲ ಮಾಡದೇ ಇದ್ದಾಗ ನೀನು ಸಂಬಂಧವನ್ನು ಇಟ್ಟುಕೊಳ್ಳುತ್ತೀಯ ಎಂದರೆ ಮದುವೆಯಾಗಿ ಇಟ್ಟುಕೊಳ್ಳುತ್ತಾ ಇದ್ದೀಯ ಹಣ ಸಿಗುತ್ತಿದ್ದ ಹಾಗೆ ನೇಮ್ ಸಿಗುತ್ತಿದ್ದ ಹಾಗೆ ಫ್ಯಾನ್ಸ್ ಜಾಸ್ತಿ ಆಗುತ್ತಿದ್ದ ಹಾಗೆ ತನ್ನತನವನ್ನು ಕಳೆದುಕೊಂಡ ಎಂದರೆ ಮನುಷ್ಯತ್ವವನ್ನು ಕಳೆದುಕೊಂಡು ಹೋದ ಎಂದು ಅನಿಸುತ್ತದೆ ಎಲ್ಲೋ ಒಂದು ಕಡೆ ಮೂಲ ದರ್ಶನ್ ಕಳೆದು ಹೋಗಿಬಿಟ್ಟ. ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್ ಆಗಿದ್ದಾರೆ.
ಈ ಎಲ್ಲ ಒಂದು ಕೃತ್ಯಗಳಿಗೆ ಸಂಬಂಧಿಸಿದಂತೆ ಈ ಒಂದು ಘಟನೆ ನಡೆಯುವುದಕ್ಕೆ ದರ್ಶನ್ ಇದರಲ್ಲಿ ಭಾಗಿಯಾಗುವುದಕ್ಕೆ ಈ ರೀತಿಯ ಮನಸ್ಥಿತಿ ಹೊಂದುವುದಕ್ಕೆ ಎಲ್ಲದರ ಕುರಿತಾಗಿ ಮಾತನಾಡುವುದಕ್ಕೆ ನಮ್ಮ ಜೊತೆ ಹಿರಿಯ ನಟರಾದ ಮುಖ್ಯಮಂತ್ರಿ ಚಂದ್ರು ಅವರು ಇದ್ದಾರೆ ಈಗ ಅವರ ಮಾತನ್ನು ಕೇಳೋಣ.
ಇತ್ತೀಚಿನ ಪ್ರಕರಣ ನಿಮಗೆ ಗೊತ್ತೇ ಇದೆ ದರ್ಶನ್ ವಿಚಾರ ಇದರ ಬಗ್ಗೆ ನಿಮ್ಮ ಮೊದಲ ಅಭಿಪ್ರಾಯ ದರ್ಶನ್ ಎನ್ನುವುದು ನಮಗೆ ಕೇವಲ ನಿಮಿತ್ತ ಅಷ್ಟೇ ಈ ರೀತಿಯ ಘಟನೆಗಳು ಇತ್ತೀಚೆಗೆ ಜಾಸ್ತಿಯಾಗುತ್ತದೆ ಎಂದು ಕೂಡ ಮಾಧ್ಯಮದ ಮುಖಾಂತರ ಅಥವಾ ಬೇರೆ ಬೇರೆ ಸೋಶಿಯಲ್ ಮೀಡಿಯಾ ಮುಖಾಂತರ ಗೊತ್ತಾಗುತ್ತಾ ಇದೆ ಇದು ಹಿಂದೆಯಿಂದಲೂ ನಡೆಯುತ್ತಾ ಇತ್ತು ಎಂದು ಅನಿಸುತ್ತದೆ ಆದರೆ ಕಡಿಮೆ ಮಟ್ಟದಲ್ಲಿ ನಡೆಯುತ್ತಾ ಇರಬಹುದು.
ಶೇಕಡ ಇದು ದೊಡ್ಡದಾಗಿರಬಹುದು ಈ ಘಟನೆಗಳು ನಡೆದೇ ಇಲ್ಲ ಎಂದು ಅಲ್ಲ ನಮಗೆ ತಿಳಿದ ಹಾಗೆ ಚಿಕ್ಕ ವಯಸ್ಸಿನಿಂದಲೂ ಮನೆ ಪರಿಸ್ಥಿತಿಯ ಕಿತ್ತಾಟ ದುರಂಕಾರ ಕೊಲೆ ಇವೆಲ್ಲವೂ ನಡೆದುಕೊಂಡು ಹೋಗುತ್ತಾ ಇತ್ತು ವಿಶೇಷವಾಗಿ ಇಲ್ಲಿ ಮರ್ಡರ್ ವಿಚಾರ ಬಂತು ಆದರೆ ಇಲ್ಲಿ ದರ್ಶನ ಹೆಸರು ಯಾಕೆ ಬಂದಿದೆ ಎಂದರೆ ದರ್ಶನ್ ಒಬ್ಬ ಸೆಲೆಬ್ರಿಟಿ ಆದ ಕಾರಣ ಪಾಪುಲರ್ ವ್ಯಕ್ತಿಯಾಗಿದ್ದ ಎಲ್ಲೋ ಇರುವಂತಹ ವ್ಯಕ್ತಿ ಅವರ ತಂದೆ ಸಿನಿಮಾ ನಟರಾದರು ಕೂಡ ಇಷ್ಟು ಪ್ರಖ್ಯಾತಿಯನು ಪಡೆದಿರಲಿಲ್ಲ.
ನಾನು ಅವರು ಬೇಕಾದಷ್ಟು ಸಿನಿಮಾಗಳಲ್ಲಿ ಜೊತೆಯಲ್ಲಿ ಮಾಡಿದ್ದೇವೆ ಅವತ್ತಿನ ಕಾಲಘಟ್ಟವೇ ಬೇರೆ ಇತ್ತು ಇವತ್ತಿನ ಕಾಲಘಟ್ಟವೇ ಬೇರೆ ಇತ್ತು ಆದರೆ ಆ ವ್ಯಕ್ತಿಗೆ ಬೆಳವಣಿಗೆ ಸಿಕ್ಕದ ಮೇಲೆ ದರ್ಶನ್ ಮೂಲತಹ ನಾನು ನೋಡಿದ ಹಾಗೆ ನಾನು ಕೂಡ ಅವರ ಜೊತೆ ಸಿನಿಮಾ ವನ್ನು ಮಾಡಿದ್ದೇನೆ ಆತ ದಿನಗೂಲಿಯಾಗಿ ಕೆಲಸ ಮಾಡುತ್ತಾ ಇದ್ದಂತಹ ಸಿನಿಮಾದಲ್ಲಿ ಕೆಲಸ ಮಾಡಿರುವುದನ್ನು ನೋಡಿದ್ದೇನೆ.
ರಾಜಕುಮಾರ್ ಅವರ ಯಾವುದೋ ಒಂದು ಪಿಚ್ಚರ್ ನಲ್ಲಿ ಸೌಂಡ್ ಇಂಜಿನಿಯರ್ ಅದು ಜನುಮದ ಜೋಡಿ ಎಲ್ಲಿ ಶಿವರಾಜ್ ಕುಮಾರ್ ಅವರು ಹೀರೋ ಇವರು ಯಾರೋ ಒಬ್ಬರು ಸೌಂಡ್ ಇಂಜಿನಿಯರ್ ಜೊತೆಯಲ್ಲಿ ಅಸಿಸ್ಟೆಂಟ್ ಆಗಿ ಇದ್ದವರು ಎಂದು ನನಗೆ ನೆನಪಿದೆ ಅದು ಸುಳ್ಳಲ್ಲ ಆದರೆ ಕೆಲಸ ಮಾಡುತ್ತಾ ಇದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.