ಈಶಾನ್ಯದಲ್ಲಿ ದೇವರಮನೆ ಕಷ್ಟ .ಕಟ್ಟಿಟ್ಟ ಬುತ್ತಿ..ಎಚ್ಚರ ಏನಾಗುತ್ತೆ ನೀವೆ ನೋಡಿ..ಈಶಾನ್ಯದ ದೇವರ ಮನೆ ಅಪಾಯಕಾರಿ

ಈಶಾನ್ಯದಲ್ಲಿ ದೇವರಮನೆ ಕಷ್ಟ ಕಟ್ಟಿಟ್ಟ ಬುತ್ತಿ..ಎಚ್ಚರ ಏನಾಗುತ್ತೆ ನೀವೆ ನೋಡಿ..ಈಶಾನ್ಯದ ದೇವರ ಮನೆ ಅಪಾಯಕಾರಿ

WhatsApp Group Join Now
Telegram Group Join Now

ಈಶಾನ್ಯದಲ್ಲಿ ದೇವರ ಮನೆ ಅಪಾಯಕಾರಿ… ಇವತ್ತಿನ ವಿಷಯ ದೇವರ ಮನೆ ಈ ದೇವರ ಮನೆಗೆ ಯಾಕೆ ಇಷ್ಟು ಪ್ರಾಮುಖ್ಯತೆ ಬೇಕು ಗೊತ್ತಾ ಈ ಭೂಮಿ ಮೇಲೆ ಇರುವಂತಹ ನಿಯಮ ಕಾನೂನು ಎಲ್ಲರಿಗೂ ಒಂದೇ ಆದರೆ ಅದನ್ನ ನಾವು ಅರ್ಥೈಸಿಕೊಳ್ಳುವುದರೊಂದಿಗೆ ನಾವು ತಪ್ಪನ್ನು ಮಾಡಿರುತ್ತೇವೆ ಆ ಕಾರಣಕ್ಕೆ ಕೆಲವೊಂದು ತಪ್ಪುಗಳಿಂದಾಗಿ ಕೆಲವೊಂದು ತೊಂದರೆಗಳನ್ನು ಅನುಭವಿಸುತ್ತೇವೆ.

ಸಾಮಾನ್ಯವಾಗಿ ಗಮನಿಸಿ ಈ ಭೂಮಿಯ ಮೇಲೆ ಒಂದು ಹುಲ್ಲು ಗರಿಕೆ ಬೆಳೆಯಲು ಸಹ ಸೂರ್ಯನ ಕಿರಣ ಬಹಳ ಮುಖ್ಯ ಯಾವ ಭಾಗದಲ್ಲಿ ಸೂರ್ಯನ ಕಿರಣ ಬೀಳುವುದಿಲ್ಲವೋ ಅಲ್ಲಿ ಅಭಿವೃದ್ಧಿಯು ಆಗುವುದಿಲ್ಲ ಹುಲಿನ ಗರಿಕೆಯು ಬೆಳೆಯುವುದಿಲ್ಲ ಎನ್ನುವುದು ಪ್ರಕೃತಿಯ ನಿಯಮ ಅದರಂತೆಯೇ ನಮ್ಮ ದೇಶದಲ್ಲಿರುವ ಎಲ್ಲಾ ದೇವಸ್ಥಾನಗಳಲ್ಲಿಯೂ ಸಹಿತ ಎಲ್ಲಾ ದೇವರ ಮುಖಗಳು ಪೂರ್ವಕ್ಕೆ ಮುಖವಾಗಿಯೇ ಇರುತ್ತದೆ.

ಅದೇ ರೀತಿ ವಾಸ್ತು ರೀತಿಯಲ್ಲಿ ಕಟ್ಟಡಗಳ ನಿರ್ಮಾಣವೂ ಆಗಿರುತ್ತದೆ ಇಲ್ಲಿ ವಾಸ್ತು ರೀತಿಯ ಕಟ್ಟಡಗಳ ನಿರ್ಮಾಣವಾಗಿ ಪೂರ್ವಕ್ಕೆ ಮುಖವಾಗಿ ಇರುವಂತಹ ದೇವಸ್ಥಾನಗಳು ಮಾತ್ರ ಪ್ರವರ್ತಮಾನಕ್ಕೆ ಬಂದಿವೆ ಇದು ನಿಮಗೆ ಸಾಮಾನ್ಯವಾಗಿ ಎಲ್ಲಾ ಕಡೆಯೂ ಕಂಡುಬರುವಂತಹ ವಿಷಯ ಇದರ ಅರ್ಥ ದೇವಸ್ಥಾನಕೂ ಸಹಿತ ಅದು ಪ್ರವರ್ತಮಾನಕ್ಕೆ ಬರಲು ವಾಸ್ತುವೇ ಕಾರಣ.

ನೀವು ಪ್ರಸಿದ್ಧ ಪಡೆದಿರುವಂತಹ ಯಾವುದೇ ದೇವಸ್ಥಾನಕ್ಕೆ ಹೋಗಿ ದೇವಸ್ಥಾನದ ದೇವರ ಮುಖ ಪೂರ್ವಾಭಿಮುಖವಾಗಿ ಇರುತ್ತದೆ ನೀವು ಒಳಗಡೆಗೆ ಬಂದ ಮೇಲೆ ದೇವರ ಮುಖವನ್ನು ನೀವು ನೇರವಾಗಿ ನೋಡಬಾರದು ಅದು ತುಂಬಾ ತೀಕ್ಷ್ಣವಾಗಿರುತ್ತದೆ ಎನ್ನುವ ಕಾರಣಕ್ಕಾಗಿ ಗರುಡುಗಂಬವನ್ನ ಹಾಕಿರುತ್ತಾರೆ ನಂತರ ನೀವು ಒಳಗಡೆಗೆ ಹೋದ ಮೇಲೆ ಮಧ್ಯದಲ್ಲಿ ಎರಡು ಕಂಬಿಗಳನ್ನು ಹಾಕಿರುತ್ತಾರೆ.

ದೇವರ ಎದುರುಗಡೆ ಯಾರು ಕೂಡ ನಿಂತುಕೊಳ್ಳಬಾರದು ಎಡಗಡೆ ಮತ್ತು ಬಲಗಡೆಗೆ ನಿಂತುಕೊಂಡು ನಮಸ್ಕಾರವನ್ನು ಮಾಡಬೇಕು ಎನ್ನುವಂತದ್ದು ದೇವಸ್ಥಾನದಲ್ಲಿ ಕಂಡು ಬಂದಿರುವಂತ ಸಾಮಾನ್ಯ ನಿಯಮ ಆದರೆ ಇದನ್ನು ನೀವು ಅಪಾರ್ಥ ಮಾಡಿಕೊಂಡಿರುತ್ತೀರಿ ದೇವರು ಪೂರ್ವಕ್ಕೆ ಇರಬೇಕು ಎಂದ ತಕ್ಷಣ ದೇವರನ್ನೇ ಪೂರ್ವಕ್ಕೆ ಒಯ್ದು ಕೂರಿಸುತ್ತೀರಿ ಇದು ತಪ್ಪು ಆ ಕಾರಣದಿಂದಾಗಿ ನಾವು ವಿಚಾರಿಸಿದ್ದು ಆಗ ಈಶಾನ್ಯ ದಿಕ್ಕಿಗೆ ದೇವರ ಮನೆ ಇರಬಾರದು ಎನ್ನುವುದೇ ಈ ವಾಸ್ತುವಿನ ತಿಳುವಳಿಕೆ.

ಉತ್ತರಕ್ಕೆ ರಸ್ತೆ ಇದೆ ಈಶಾನ್ಯಕ್ಕೆ ಬಾಗಿಲನ್ನು ಇಟ್ಟುಕೊಂಡಿದ್ದಾರೆ ವರಂಗಣದಿಂದ ಒಳಗಡೆ ಬಂದ ತಕ್ಷಣ ಇಲ್ಲಿ ಬರುವಂತಹ ಡೈನಿಂಗ್ ಭಾಗದಲ್ಲಿ ಈ ಭಾಗದ ಈಶಾನ್ಯ ಭಾಗದಲ್ಲಿ ಪೂಜೆಯನ್ನು ಇಟ್ಟುಕೊಂಡಿದ್ದಾರೆ ಈ ಭಾಗದಲ್ಲಿ ಪೂಜೆಯನ್ನು ಇಟ್ಟುಕೊಳ್ಳುವಾಗ ಯಾವುದೇ ಕಾರಣಕ್ಕೂ ಪೂರ್ವಕ್ಕೆ ಬಾಗಿಲನ್ನು ಕೊಟ್ಟು ದೇವರ ಮುಖವನ್ನು ಪೂರ್ವಕ್ಕೆ ಮಾಡಲು ಸಾಧ್ಯವಿಲ್ಲ ಆಗ ಪಶ್ಚಿಮಕ್ಕೆ ಬಾಗಿಲನ್ನು ಕೊಡುತ್ತಾರೆ ಪಶ್ಚಿಮಕ್ಕೆ ಮುಖಮಾಡಿ ದೇವರು ಇಡುತ್ತಾರೆ.

ಇವರು ಪೂರ್ವಕ್ಕೆ ಮುಖ ಮಾಡಿ ನಮಸ್ಕಾರ ಮಾಡುತ್ತಾ ಇರುತ್ತಾರೆ. ದೇವರಿಗೆ ಆ ಪವರ್ ಬರದೇ ಇದ್ದರೆ ಅಂದರೆ ಆಶೀರ್ವಾದ ಮಾಡುವಂತ ಪವರ್ ಬರದೇ ಇದ್ದರೆ ದೇವರು ಹೇಗೆ ಆಶೀರ್ವಾದವನ್ನು ಮಾಡುತ್ತಾರೆ ಅದರಂತೆ ಈಶಾನ್ಯ ಭಾಗದಲ್ಲಿ ಧನಾತ್ಮಕ ರೇಖೆಗಳು ಉತ್ಪತ್ತಿ ಆಗುತ್ತಾ ಇರುವುದರಿಂದ ಈ ಧನಾತ್ಮಕ ರೇಖೆಗಳನ್ನು ತಾವು ಬ್ಲಾಕ್ ಮಾಡಿದಂತೆ ಆಗುತ್ತದೆ.

ಆ ಕಾರಣಕ್ಕೋಸ್ಕರ ಈ ರೀತಿ ಮನೆಯ ಈಶಾನ್ಯ ಭಾಗದಲ್ಲಿ ನೀವು ದೇವರ ಮನೆಯನ್ನು ಮಾಡಿದಾಗ ಹಣಕಾಸಿನ ತೊಂದರೆ ಆರೋಗ್ಯದ ತೊಂದರೆ ಅಭಿವೃದ್ಧಿಯಲ್ಲಿ ಕ್ಷೀಣತೆ ಇದೆಲ್ಲವನ್ನು ಕೂಡ ತಾವು ಸಾಮಾನ್ಯವಾಗಿ ಅನುಭವಿಸಿದೆ ಅನುಭವಿಸುತ್ತೀರಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]