ಭೈರತಿ ಸುರೇಶ್ ದುಡ್ಡಿನ ಕೋಟೆ ಒಳಗೆ ಏನೇನಿದೆ ಗೊತ್ತಾ ? ಕೆಜಿಗಟ್ಟಲೆ ಚಿನ್ನ ಎಕರೆಗಟ್ಟಲೆ ಜಮೀನು..
ಮೀಡಿಯಾ ಜಗತ್ತಿಗೆ ಸ್ವಾಗತ ಫ್ರೆಂಡ್ಸ್ ಸಿದ್ದರಾಮಯ್ಯ ಆಪ್ತ ಬೈರತಿ ಸುರೇಶ್ ಎಷ್ಟು ಶ್ರೀಮಂತ ಗೊತ್ತಾ. ಇವರ ದುಡ್ಡಿನ ಕೋಟೆಯೊಳಗೆ ಏನೇನಿದೆ ಪತ್ನಿ ಮಕ್ಕಳ ಹೆಸರಲ್ಲಿ ಎಷ್ಟಿದೆ ವರ್ಷದಿಂದ ವರ್ಷಕ್ಕೆ ಇವರ ಆಸ್ತಿ ಹೆಚ್ಚಾಗ್ತಾ ಹೋಗಿದ್ದು ಹೇಗೆ ಅನ್ನೋದನ್ನ ಈ ವಿಡಿಯೋದಲ್ಲಿ ತೋರಿಸ್ತೀವಿ.
ಇಂಟರೆಸ್ಟಿಂಗ್ ಆಗಿರೋ ಈ ವಿಡಿಯೋವನ್ನ ಕೊನೆವರೆಗೂ ನೋಡಿ ಯಾರು ಈ ಬೈರತಿ ಸುರೇಶ್ ಫ್ರೆಂಡ್ಸ್ ಬೈರತಿ ಸುರೇಶ್ ಮೂಲತಹ ಬೆಂಗಳೂರಿನ ಹೆಬ್ಬಾಳ ಸಮೀಪದ ಬೈರತಿ ಎಂಬ ಊರಿನವರು ಇವರದ್ದು ಕುರುಬ ಸಮುದಾಯ ಸಿದ್ದರಾಮಯ್ಯ ಕೂಡ ಇದೇ ಸಮುದಾಯದವರು.
ಸೆಕೆಂಡ್ ಪಿಯುಸಿ ವರೆಗೆ ಶಿಕ್ಷಣ ಪಡೆದ ಸುರೇಶ್ ಬಳಿಕ ರಿಯಲ್ ಎಸ್ಟೇಟ್ ಬಿಸಿನೆಸ್ ಗೆ ಕೈ ಹಾಕಿದ್ರು 2012 ರಲ್ಲಿ ಎಂಎಲ್ಸಿ ಆಗಿ ವಿಧಾನ ಪರಿಷತ್ ಪ್ರವೇಶಿಸಿದರು.
ನಂತರ 2018ರ ವಿಧಾನಸಭೆ ಚುನಾವಣೆ ವೇಳೆ ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಡೆದು ಚುನಾವಣೆಗೆ ನಿಂತರು ಮೊದಲ ಎಲೆಕ್ಷನ್ ನಲ್ಲೇ ಗೆದ್ದು ಎಂಎಲ್ಎ ಆದ್ರೂ ಬಳಿಕ 2023 ರಲ್ಲೂ ಜಯಬೇರಿ ಬಾರಿಸಿ ಸಿದ್ದರಾಮಯ್ಯ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾದರು ಸಿದ್ದರಾಮಯ್ಯ ಪತ್ನಿಗೆ ಮೈಸೂರಿನಲ್ಲಿ ಸೈಟ್ ಹಂಚಿಕೆ ಮಾಡಿದ ಮೂಡ ಅಥವಾ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕೂಡ ಇವರ ವ್ಯಾಪ್ತಿಗೆ ಬರುತ್ತೆ.
ಇಂತಹ ಬೈರತಿ ಸುರೇಶ್ ಪತ್ನಿ ಹೆಸರು ಪದ್ಮಾವತಿ ಇವರಿಗೆ ಸಂಜಯ್ ಸುರೇಶ್ ಮತ್ತು ಸ್ವಾತಿ ಸುರೇಶ್ ಎಂಬ ಮಕ್ಕಳಿದ್ದಾರೆ ಐಶಾರಾಮಿ ಕಾರು ಜೀಪ್ ಜೆಸಿಬಿ ಗಳು ಬೈರತಿ ಸುರೇಶ್ ಕುಟುಂಬದ ಬಳಿ ಮೂರು ಬೆಂಜ್ ಕಾರು.
ಮೂರು ಇನೋವಾ ಒಂದು ಆಡಿ ಮಹೇಂದ್ರ ಜೀಪ್ ಒಂದು ಟೊಯೋಟಾ ಲ್ಯಾಂಡ್ ಕ್ರೂಸರ್ ಒಂದು ಐ ಟ್ವೆಂಟಿ ಒಂದು ಜೆಸಿಬಿ ಮತ್ತು ಒಂದು ಟಾಟಾ ಯೋಧ ಗೂಡ್ಸ್ ಗಾಡಿಗಳಿವೆ.
ಇವೆಲ್ಲದರ ಒಟ್ಟು ಮೌಲ್ಯ ಐದುವ 1/2 ಕೋಟಿ ರೂಪಾಯಿ 4 1/2 kg ಬಂಗಾರ 60 kg ಅಷ್ಟು ಬೆಳ್ಳಿ ಬೈರತಿ ಸುರೇಶ್ ಕುಟುಂಬದ ಬಳಿ ಬರೋಬ್ಬರಿ ನಾಲ್ಕುವರೆ ಕೆಜಿ ಅಷ್ಟು ಬಂಗಾರವಿದೆ ಇದರ ಮೌಲ್ಯ ಎರಡುವರೆ ಕೋಟಿ ಅಂತ ಘೋಷಿಸಿಕೊಂಡಿದ್ದಾರೆ.
ಇದಲ್ಲದೆ 60 kg ಅಷ್ಟು ಬೆಳ್ಳಿಯ ವಸ್ತು ಮತ್ತು ಆಭರಣಗಳನ್ನು ಹೊಂದಿದ್ದಾರೆ ಇದರ ಮೌಲ್ಯ 46 ಲಕ್ಷ ರೂಪಾಯಿ ಬರೋಬ್ಬರಿ 153 ಎಕರೆ ಕೃಷಿ ಜಮೀನು ಬೈರತಿ ಸುರೇಶ್ ಕುಟುಂಬವು ಬೆಂಗಳೂರಿನಲ್ಲಿ 12 ಎಕರೆ ಮತ್ತು ಚಿಕ್ಕಮಗಳೂರಿನಲ್ಲಿ 141 ಎಕರೆ ಸೇರಿ ಒಟ್ಟು 153 ಎಕರೆ ಕೃಷಿ ಜಮೀನು ಹೊಂದಿದೆ.
ಇವುಗಳ ಒಟ್ಟು ಮೌಲ್ಯ 37 ಕೋಟಿ ಇದರಲ್ಲಿ ಯಾವ ಜಮೀನು ಕೂಡ ಅನುವಂಶೀಯವಾಗಿ ಬಂದಿರುವಂತದ್ದಲ್ಲ ಎಲ್ಲವೂ ಖರೀದಿ ಮಾಡಿರುವಂತದ್ದು ಬರೋಬ್ಬರಿ 216 ಕೋಟಿಯ ಸೈಟುಗಳು ಬೈರತಿ ಸುರೇಶ್ ಕುಟುಂಬ ಬೆಂಗಳೂರಿನಲ್ಲಿ 18 ಕೃಷಿತರ ಸೈಟುಗಳನ್ನ ಹೊಂದಿದೆ.
ಇವುಗಳ ಒಟ್ಟು ಮೌಲ್ಯ ಬರೋಬ್ಬರಿ 216 ಕೋಟಿ ರೂಪಾಯಿ ಅಂದಹಾಗೆ 18 ಸೈಟುಗಳಲ್ಲಿ 15 ಸೈಟುಗಳು ಹುಟ್ಟೂರಾದ ಬೆಂಗಳೂರಿನ ಬೈರತಿಯಲ್ಲಿದ್ದರೆ.
ಉಳಿದ ಮೂರು ಸೈಟು ಬೆಂಗಳೂರಿನ ಇತರೆ ಕಡೆ ಇದೆ 288 ಕೋಟಿಯ ವಾಣಿಜ್ಯ ಕಟ್ಟಡಗಳು ಬೈರತಿ ಸುರೇಶ್ ಕುಟುಂಬವು ಬೆಂಗಳೂರಿನಲ್ಲಿ 10 ವಾಣಿಜ್ಯ ಕಟ್ಟಡಗಳನ್ನ ಹೊಂದಿದೆ.
ಇವುಗಳ ಒಟ್ಟು ಮೌಲ್ಯ ಬರೋಬ್ಬರಿ 288 ಕೋಟಿ ರೂಪಾಯಿ 10 ಕಟ್ಟಡಗಳ ಪೈಕಿ ಬೈರತಿಯಲ್ಲಿರೋ 75 ಕೋಟಿಯ ಒಂದು ಕಟ್ಟಡ 55 ಕೋಟಿಯ ಮತ್ತೊಂದು ಕಟ್ಟಡ 45 ಕೋಟಿಯ ಮಗದೊಂದು ಕಟ್ಟಡ ಬೆಂಗಳೂರಿನ ಚಳಹಟ್ಟಿ ಗ್ರಾಮದ ದಲ್ಲಿರೋ 35 ಕೋಟಿಯ ಕಟ್ಟಡ ಹೆಚ್ ಎಲ್ ಸೆಕೆಂಡ್ ಸ್ಟೇಜ್ ನಲ್ಲಿರೋ 20 ಕೋಟಿಯ ಕಟ್ಟಡಗಳು ಸೇರಿವೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ