ಸಿದ್ದು ಹೆಂಡತಿಯ ಆಸ್ತಿ ಎಷ್ಟು..ತೋಟ ಗದ್ದೆ ಎಷ್ಟಿದೆ ಗೊತ್ತಾ ? ಐಷಾರಾಮಿ ಮನೆಗಳ ಒಡತಿ ಇವರು..
ಸಿದ್ದರಾಮಯ್ಯರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಎಷ್ಟು ಶ್ರೀಮಂತೆ ಗೊತ್ತಾ ಇವರ ದುಡ್ಡಿನ ಕೋಟೆಯೊಳಗೆ ಏನೇನಿದೆ ವರ್ಷದಿಂದ ವರ್ಷಕ್ಕೆ ಇವರ ಆಸ್ತಿ ಹೆಚ್ಚಾಗ್ತಾ ಬಂದಿದ್ದು.
ಹೇಗೆ ಎಲ್ಲವನ್ನ ಈ ವಿಡಿಯೋದಲ್ಲಿ ತೋರಿಸ್ತೀವಿ ಇಂಟರೆಸ್ಟಿಂಗ್ ಆಗಿರೋ ಈ ವಿಡಿಯೋವನ್ನ ಕೊನೆವರೆಗೂ ನೋಡಿ ಅದಕ್ಕೂ ಮುನ್ನ ನೀವಿನ್ನು ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈಗಲೇ ಸಬ್ಸ್ಕ್ರೈಬ್ ಆಗಿ ಒಂದು ದಿನದ ಆದಾಯ ಎಷ್ಟು ಗೊತ್ತಾ ಫ್ರೆಂಡ್ಸ್ ಸಿದ್ದು ಪತ್ನಿಯ ಆದಾಯ ಎಷ್ಟಿರಬಹುದು ಅನ್ನೋ ಕುತೂಹಲ ನಿಮ್ಮಲ್ಲಿ ಸಾಕಷ್ಟು ಜನರಿಗೆ ಇರಬಹುದು.
ಅಂದಹಾಗೆ ಇವರ ಒಂದು ವರ್ಷದ ಆದಾಯ ಬರೋಬ್ಬರಿ 183000 ಅಂದ್ರೆ ತಿಂಗಳಿಗೆ ಸರಾಸರಿ 906000 ದಿನಕ್ಕೆ 30000 ಆಗುತ್ತೆ ಹೌದು ಒಂದು ದಿನಕ್ಕೆ 30000 ಕೆಲವರಿಗೆ ಇದು ಒಂದು ತಿಂಗಳ ಆದಾಯ ಆಗಿರಬಹುದು.
ಆದರೆ ಪಾರ್ವತಿ ಸಿದ್ದರಾಮಯ್ಯಗೆ ಜಸ್ಟ್ ಒಂದು ದಿನದ ಆದಾಯ ಇವರಿಗೆ ಇಷ್ಟೊಂದು ದುಡ್ಡು ಬರೋದು ಎಲ್ಲಿಂದ ಅನಿಸಬಹುದು ಅಂದಹಾಗೆ ಇವರು ತಮ್ಮ ಆದಾಯದ ಮೂಲವನ್ನ ಬಾಡಿಗೆ ಹಣ ಬ್ಯಾಂಕ್ ನಲ್ಲಿ ಇಟ್ಟಿರುವ ಫಿಕ್ಸೆಡ್ ಡೆಪಾಸಿಟ್ ಗೆ ಬರುವ ಬಡ್ಡಿ ಉಳಿತಾಯ ಖಾತೆಯಲ್ಲಿರುವ ಹಣಕ್ಕೆ ಬರುವ ಬಡ್ಡಿ ಅಂತ ಘೋಷಿಸಿಕೊಂಡಿದ್ದಾರೆ.
ಫಿಕ್ಸೆಡ್ ಡೆಪಾಸಿಟ್ ರೂಪದಲ್ಲಿದೆ 7 ಕೋಟಿ ಉಳಿತಾಯ ಖಾತೆಯಲ್ಲಿ 12 ಲಕ್ಷ ರೂಪಾಯಿ ಪಾರ್ವತಿ ಸಿದ್ದರಾಮಯ್ಯ ಫಿಕ್ಸೆಡ್ ಡೆಪಾಸಿಟ್ ರೂಪದಲ್ಲಿ ಹತ್ತತ್ರ 7 ಕೋಟಿ ರೂಪಾಯಿ ಹೊಂದಿದ್ದಾರೆ.
ಇದರಲ್ಲಿ ಬರೋಬರಿ 4.70 ಕೋಟಿಯ ಒಂದು ಎಫ್ ಡಿ 14 ಕೋಟಿ ಮೌಲ್ಯದ ಎರಡು ಎಫ್ ಡಿ ಗಳು ಸೇರಿವೆ ಇದಲ್ಲದೆ ವಿವಿಧ ಬ್ಯಾಂಕ್ ನಲ್ಲಿ ಸುಮಾರು 12 ಲಕ್ಷ ರೂಪಾಯಿ ಸೇವಿಂಗ್ಸ್ ಹೊಂದಿದ್ದಾರೆ.
ಕಂಪನಿಗಳಲ್ಲಿ ಡೈರೆಕ್ಟರ್ ಮತ್ತು ಪಾರ್ಟ್ನರ್ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ಪಾರ್ವತಿ ಸಿದ್ದರಾಮಯ್ಯ ಬೆಂಗಳೂರಿನ ಬಸವೇಶ್ವರ ನಗರದಲ್ಲಿರೋ ಪ್ರಸಿದ್ಧ ವೈ ಎಸ್ ಡಯಾಗ್ನೋಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್ ಲಿಮಿಟೆಡ್ ಕಂಪನಿಯಲ್ಲಿ ಡೈರೆಕ್ಟರ್ ಆಗಿದ್ದಾರೆ ಜೊತೆಗೆ ಬಿಎಂಎಂ ಎನ್ ಎಂಟರ್ಪ್ರೈಸಸ್ ಮತ್ತು ಪಿ ಆರ್ ವೈ ಪ್ರಾಜೆಕ್ಟ್ಸ್ ಎಂಬ ಕಂಪನಿಗಳಲ್ಲಿ ಪಾರ್ಟ್ನರ್ ಆಗಿದ್ದಾರೆ.
ಶೇರು ಬಾಂಡ್ ರೂಪದಲ್ಲಿ ಎರಡುವರೆ ಕೋಟಿ ಪಾರ್ವತಿ ಸಿದ್ದರಾಮಯ್ಯ ಪಿ ಆರ್ ವೈ ಪ್ರಾಜೆಕ್ಟ್ಸ್ ಕಂಪನಿಯಲ್ಲಿ 180 ಕೋಟಿ ಮೌಲ್ಯದ ಶೇರಿಗೆ ಮಾಲಿಕರಾಗಿದ್ದಾರೆ ಬಿ ಎಂ ಎಂ ಎನ್ ಎಂಟರ್ಪ್ರೈಸಸ್ ಕಂಪನಿಯಲ್ಲಿ 62 ಲಕ್ಷ ಮೌಲ್ಯದ ಶೇರು ಹೊಂದಿದ್ದಾರೆ.
ಪ್ರಸಿದ್ಧ ವೈ ಎಸ್ ಡಯಾಗ್ನೋಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ 10 ಸಾವಿರದ ಶೇರ್ ಇದೆ ಅರ್ಧ ಕೆಜಿ ಚಿನ್ನ 4 1/2 kg ಬೆಳ್ಳಿ ಒಡತಿ ಹೌದು ಫ್ರೆಂಡ್ಸ್ ಸಿದ್ದರಾಮಯ್ಯ ಪತ್ನಿ ಬಳಿ 540 ಗ್ರಾಂ ನಷ್ಟು ಚಿನ್ನದ ಆಭರಣಗಳಿವೆ ಇದರ ಮೌಲ್ಯ 32 ಲಕ್ಷ ರೂಪಾಯಿ ಜೊತೆಗೆ 4 1/2 kg ಅಷ್ಟು ಬೆಳ್ಳಿ ಆಭರಣ ಮತ್ತು ವಸ್ತುಗಳಿವೆ.
ಇವುಗಳ ಮೌಲ್ಯ 283 ಲಕ್ಷ ಮೈಸೂರಿನಲ್ಲಿದೆ 8 1/2 ಎಕರೆ ಕೃಷಿ ಜಮೀನು ಪಾರ್ವತಿ ಸಿದ್ದರಾಮಯ್ಯ ಹೆಸರಲ್ಲಿ ಎರಡು ಕೃಷಿ ಜಮೀನುಗಳಿವೆ ಮೈಸೂರಿನ ಜೈ ಪುರ ಹೋಬಳಿಯಲ್ಲಿ ಎರಡು ಎಕರೆ 17 ಗುಂಟೆ ಇದರ ಮೌಲ್ಯ ಒಂದು ಕೋಟಿ ಹತ್ತು ಲಕ್ಷ ರೂಪಾಯಿ ಮಗ ರಾಕೇಶ್ ಹೆಸರಲ್ಲಿದ್ದ ಈ ಜಮೀನು ಅವರ ನಿಧನದ ಬಳಿಕ ತಾಯಿ ಹೆಸರಿಗೆ ಟ್ರಾನ್ಸ್ಫರ್ ಆಯ್ತು.
ಇನ್ನೊಂದು ಜಮೀನು ಇರೋದು ಮೈಸೂರಿನ ವರುಣ ಹೋಬಳಿಯಲ್ಲಿ ಒಂದು ಎಕರೆ ಎಂಟು ಗುಂಟೆ ಇದರ ಮೌಲ್ಯ 19 ಲಕ್ಷ ಬರೋಬ್ಬರಿ ಎಂಟು ಕೋಟಿಯ ಕೃಷಿತರ ಸೈಟು ಸಿದ್ದರಾಮಯ್ಯ ಪತ್ನಿ ಹೆಸರಲ್ಲಿ ಮೈಸೂರಿನ ವಿಜಯನಗರದಲ್ಲಿ ಒಂದು ಕೃಷಿಯೇತರ ಸೈಟ್ ಇದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ