ಈ ಬಾರಿ ಭಾರತ ವರ್ಲ್ಡ್ ಕಪ್ ಗೆಲ್ಲೋಕೆ ಈ ಕನ್ನಡಿಗ ಹುಡುಗನೇ ಮುಖ್ಯ ಕಾರಣ ಸಖತ್ ವೈರಲ್ ಆದ ಈತ ಯಾರು ?
ಕ್ರಿಕೆಟ್ ಅಥವಾ ಬೇರೆ ಯಾವುದಾದರೂ ಕ್ರೀಡೆಯಲ್ಲಿ ನಮ್ಮ ದೇಶ ಗೆದ್ದರೆ ಸಹಜವಾಗಿ ಆ ಟೀಮ್ ನ ನಾಯಕರ ಗುಣಗಾನವನ್ನ ಮಾಡಲಾಗುತ್ತೆ. ಅಪರೂಪಕ್ಕೆ ಒಂದು ಸಾರಿ ಅದರ ಕೋಚ್ ಗೂ ಪ್ರಶಂಸೆ ಸಿಗುತ್ತೆ ಆದರೆ ಅನೇಕ ವೇಳೆ ಇವರಿಗಿಂತಲೂ ಕೂಡ ಹೆಚ್ಚು ಶ್ರಮ ಹಾಕಿದಂತಹ ಕೆಲ ಪ್ರತಿಭೆಗಳು ನಮ್ಮ ಕಣ್ಣಿಗೆ ಕಾಣದೆ ಹೋಗ್ತಾರೆ ಅಂತವರ ಪೈಕಿ ಈ ರಾಘವೇಂದ್ರ ಕೂಡ ಒಬ್ಬರು.
ಈ ರಘು ಅಲಿಯಾಸ ರಾಘವೇಂದ್ರ ಅಂದ್ರೆ ಯಾರು ಅಂತ ಎಷ್ಟೋ ಜನಕ್ಕೆ ಗೊತ್ತೇ ಇಲ್ಲ ಇವರಿಗೂ ಕ್ರಿಕೆಟ್ ಏನು ಸಂಬಂಧ ಅಂತ ನೀವು ಕೇಳಬಹುದು. ನಮಗೆ ತಂಡದ ಆಟಗಾರರು ಹಾಗೂ ಕೋಚ್ ಮಾತ್ರ ಗೊತ್ತು ಈ ರಘು ಅಲಿಯಾಸ್ ರಾಘವೇಂದ್ರ ಅಂದ್ರೆ ಯಾರು ಅಂತ ಎಷ್ಟೋ ಜನಕ್ಕೆ ಗೊತ್ತೇ ಇಲ್ಲ.
ಇವರಿಗೂ ಕ್ರಿಕೆಟ್ಗೂ ಏನು ಸಂಬಂಧ ಅಂತ ನೀವು ಕೇಳಬಹುದು ವೀಕ್ಷಕರೇ ಈ ರಾಘವೇಂದ್ರ ಅವರು ಭಾರತ ಕ್ರಿಕೆಟ್ ತಂಡದ ಪ್ರಖ್ಯಾತ ತ್ರೋ ಡೌನ್ ಸ್ಪೆಷಲಿಸ್ಟ್ ಇವರ ಬಗ್ಗೆ ಹೆಚ್ಚು ಜನಕ್ಕೆ ಗೊತ್ತಿಲ್ಲ ಇವತ್ತು ಕ್ರಿಕೆಟ್ ನಲ್ಲಿ ಭಾರತ ಅಪ್ರತಿಮ ಸಾಧನೆಯನ್ನು ತೋರೋದಕ್ಕೆ ಅದರ ನಾಯಕ ಆಟಗಾರರು ಹಾಗೂ ಕೋಚ್ ಗಳಷ್ಟೇ ಈ ರಾಘವೇಂದ್ರರ ಪಾತ್ರ ಕೂಡ ಗಮನಹರವಾದದ್ದು.
ಇವರ ಬಗ್ಗೆ ಸುದರ್ಶನ್ ಗೌಡ ಎಂಬುವವರು ತಮ್ಮ ಇತ್ತೀಚಿನ ಫೇಸ್ಬುಕ್ ಲೇಖನ ಒಂದರಲ್ಲಿ ಇವರ ಬಗ್ಗೆ ಸೊಗಸಾದ ಪರಿಚಯವನ್ನ ಕೊಟ್ಟಿದ್ದಾರೆ. ಅದರಲ್ಲಿ ಇರುವಂತಹ ವಿವರಗಳನ್ನ ಗಣನೆಗೆ ತೆಗೆದುಕೊಂಡು ಇವತ್ತಿನ ಈ ಒಂದು ವಿಡಿಯೋದಲ್ಲಿ ಈ ರಾಘವೇಂದ್ರ ಅಂದ್ರೆ ಯಾರು ಇಂಡಿಯನ್ ಕ್ರಿಕೆಟ್ ನಲ್ಲಿ ಇವರ ಪಾತ್ರ ಏನು ಎಂಬುದನ್ನ ಈ ಮುಂದೆ ತಿಳಿದು ಹೋಗೋಣ ಬನ್ನಿ.
ಇವತ್ತು ನನ್ನ ತಂಡ ಗೆದ್ದಿದೆ ಅದಕ್ಕೆ ನಮ್ಮ ಪಾತ್ರ ಎಷ್ಟಿದೆಯೋ ಅಷ್ಟೇ ಪ್ರಮಾಣದಲ್ಲಿ ಇವರ ಪರಿಶ್ರಮ ಕೂಡ ಇದೆ ಜನಕ್ಕೆ ನಾವು ಮಾತ್ರ ಕಾಣ್ತೀವಿ. ಆದರೆ ಅನೇಕ ಸಲ ನಮ್ಮನ್ನು ರೂಪಿಸಿದಂತಹ ಇಂಥವರು ಕಾಣೋದೇ ಇಲ್ಲ ವೀಕ್ಷಕರೇ ಇದು ವಿರಾಟ್ ಕೊಹ್ಲಿ 2017 ರಲ್ಲಿ ಚಾಂಪಿಯನ್ ಟ್ರೋಫಿ ಗೆದ್ದಾಗ ಹೇಳಿದಂತಹ ಮಾತು.
ಇವರು ಹೀಗೆ ಹೇಳಿದ್ದು ಬೇರೆ ಯಾರ ಬಗ್ಗೆನು ಅಲ್ಲ ಅದು ಇದೆ ರಾಘವೇಂದ್ರ ಡುಗೆ ಅವರ ಬಗ್ಗೆ ಈ ರಾಘವೇಂದ್ರ ಅವರನ್ನ ತಂಡದಲ್ಲಿ ಈಗಲೂ ಕೂಡ ರಘು ಅಂತಾನೆ ಪ್ರೀತಿಯಿಂದ ಕರೀತಾರೆ.
ಇವರು ತಂಡದ ಮುಖ್ಯ ತ್ರೋ ಡೌನ್ ಸ್ಪೆಷಲಿಸ್ಟ್ ಈ ತ್ರೋ ಡೌನ್ ಅಂದ್ರೆ ಏನು ಅಂತ ನೀವು ಕೇಳಬಹುದು. ಈ ಬ್ಯಾಟ್ಸ್ಮನ್ ಗಳು ವೇಗದ ಎಸೆತವನ್ನು ಎದುರಿಸುವುದಕ್ಕೆ ತಯಾರಿ ಮಾಡುವಂತಹ
ಕೋಚ್ ಅಂತ ಅರ್ಥ ಪ್ರತಿ ತಂಡಕ್ಕೂ ಇಂತಹ ತ್ರೋ ಡೌನ್ ಕೋಚ್ ಇರ್ತಾರೆ.
ಸೈಡ್ ಆರ್ಮ್ ಅಥವಾ ರೋಬೋ ಆರ್ಮ್ ಮೂಲಕ ಬಾಲನ್ನ ಜೋರಾಗಿ ಬ್ಯಾಟರ್ ಗಳತ್ತ ಎಸೆದು ವೇಗದ ಬೌಲರ್ಗಳ ಎಸ್ತವನ್ನ ಬ್ಯಾಟರ್ ಗಳು ಸಮರ್ಥವಾಗಿ ಎದುರಿಸುವುದಕ್ಕೆ ಇವರು ರೆಡಿ ಮಾಡ್ತಾರೆ.
ಪಂದ್ಯಾಭ್ಯಾಸದ ವೇಳೆ ಬ್ಯಾಟರ್ ಗಳು ಅನೇಕ ಗಂಟೆಗಳ ಕಾಲ ಇದನ್ನೇ ಅಭ್ಯಾಸ ಮಾಡಬೇಕಾಗುತ್ತೆ ಅವರ ಹಿಂದಿನ ನೆಟ್ ಗೆ ತಗಲುವಂತ ಬಾಲ್ ಹಲವು ಸಲ ರಿಬೌಂಡ್ ಕೂಡ ಆಗುತ್ತೆ. ಅನೇಕ ಫಾಸ್ಟ್ ಬೌಲರ್ಗಳು 120 ರಿಂದ 130 ಕಿಲೋಮೀಟರ್ ವೇಗದಲ್ಲಿ ಬಾಲನ್ನ ಎಸಿತಾರೆ ಈ ಫಾಸ್ಟ್ ಬೌಲರ್ ಗಳಲ್ಲಿ ಪಾಕಿಸ್ತಾನದ ಶಾಹಿಬ್ ಅಕ್ತರ್ ಪ್ರಮುಖರು ಇವರು ಹಾಕ್ತಿದಂತಹ ಬಾಲ್ಗಳ ವೇಗವನ್ನ ಎಷ್ಟು ತನ್ನ ಬ್ಯಾಟರ್ ಗಳಿಗೆ ಫೇಸ್ ಮಾಡೋದಕ್ಕೆ ಆಗ್ತಾನೆ ಇರಲಿಲ್ಲ.
ಭಾರತದಲ್ಲಿ ಜಹೀರ್ ಖಾನ್ ವೇಗವಾಗಿ ಬೌಲ್ ಮಾಡ್ತಿದ್ರು ಇಂತಹ ಬೌಲರ್ ಗಳ ಎಸೆತವನ್ನ ಸಮರ್ಥವಾಗಿ ಎದುರಿಸುವುದಕ್ಕೆ ಬ್ಯಾಟರ್ ಗಳಿಗೆ ಈ ತ್ರೋ ಡೌನ್ ಅಭ್ಯಾಸವನ್ನ ಮಾಡಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ