ಮತ್ತೆ ಮದುವೆ ಆಗ್ತಾರ ಚಂದನ್ ಶೆಟ್ಟಿ..ಮುಂದಿನ ಜೀವನದಲ್ಲಿ ಏನೆಲ್ಲಾ ಮಾಡ್ತಾರೆ ಮನಬಿಚ್ಚಿ ಮಾತನಾಡಿದ ಚಂದನ್..

ಮತ್ತೆ ಮದುವೆ ಆಗ್ತಾರ ಚಂದನ್ ಶೆಟ್ಟಿ..ಮುಂದಿನ ಜೀವನದಲ್ಲಿ ಏನೆಲ್ಲಾ ಮಾಡ್ತಾರೆ ಮನಬಿಚ್ಚಿ ಮಾತನಾಡಿದ ಚಂದನ್..

WhatsApp Group Join Now
Telegram Group Join Now

ನಿಜವಾಗ್ಲೂ ಹೇಳಿ ನೀವು ಇತ್ತೀಚೆಗೆ ಸ್ವಲ್ಪ ಎಚ್ಚರಿಕೆಯಿಂದ ಮಾತಾಡ್ತೀರಾ ಅಥವಾ ನೀವು ಮಾತಾಡೋದು ಹೆಂಗೆ ನಿಜ ಹೇಳ್ಬೇಕು. ಫಸ್ಟ್ ಇಂದನು ಅಷ್ಟೇ ನಾನು ಸ್ವಲ್ಪ ಮಾತಾಡಬೇಕಾದ್ರೆ ಯೋಚನೆ ಮಾಡೇ ಮಾತಾಡ್ತೀನಿ.

ಆ ಯಾಕಂತ ಹೇಳಿದ್ರೆ ಮಾತು ಆಡಿದ್ರೇನು ಆಡಿದ್ರು ಹೋಯ್ತು ಮುತ್ತು ಹೊಡೆದರೆ ಹೋಯ್ತು ಅಂತಾರಲ್ಲ ಆ ತರ ಸೋ ವಿ ಶುಡ್ ಬಿ ವೆರಿ ಕೇರ್ಫುಲ್ ನಾವು ಏನು ಮಾತಾಡ್ತೀವಿ ಅನ್ನೋದರ ಮೇಲೆ ನಿಗಾ ಇರಬೇಕು. ನಮಗೆ ಕರೆಕ್ಟ್ ಗುಡ್ ಕರೆಕ್ಟ್ ಒಳ್ಳೆ ವರ್ಡ್ ಅದು ನಿಗಾ ಇರಬೇಕು ನಾವು ಏನು ಮಾತಾಡ್ತೀವಿ ಅನ್ನೋದರ ಮೇಲೆ ಅಲ್ವಾ ನಾಲಿಗೆಗೆ ಮೂಳೆ ಅಂತ ಇಲ್ಲ ಅಂತ ಅಂದುಬಿಟ್ಟು ಬಾಯಿಗೆ ಬಂದಂಗೆ ಇಲ್ಲದೆ ನಾಲಿಗೆ ತುಂಬಾ ಜನ ಮಾತಾಡ್ತಾರೆ.

ಆ ತರ ಹಂಗೆ ಮೇಕಪ್ ಹಾಕೊಂಡು ಮಾತಾಡ್ತಾರೆ ತುಂಬಾ ಮಾತಾಡ್ತಾರೆ. ಇಲ್ಲದೆ ಇರೋದನ್ನ ಇದೆ ಅಂತಾರೆ, ಹೊಸದಾಗಿ ಸೃಷ್ಟಿ ಮಾಡಿಕೊಂಡು ಸುಳ್ಳನ್ನೇ ಸತ್ಯ ತರ ಮಾತಾಡೋವರು ಇರ್ತಾರೆ.

ನೀವು ನೇರವಾಗಿ ಹೇಳೋದಕ್ಕೆ ಇಷ್ಟ ಪಡ್ತೀರಾ ಏನಿದ್ರೂನು ಅಥವಾ ಸಿಚುವೇಷನ್ ನೋಡಿ ಇಲ್ಲಿ ಇಷ್ಟೇ ಹೇಳಬೇಕು. ಇಷ್ಟು ಹೇಳಬಾರದು ಅಂತ ಮುಚ್ಚಿಟ್ಟಿರೋದು ಇದಿಯಾ ಇಲ್ಲ.

ನೇರವಾಗಿ ಅಂತ ಹೇಳಿದ್ರೆ ನನಗೆ ಪರ್ಸನಲ್ ಆಗಿ ಯಾವಾಗ ಅಟ್ಯಾಕ್ ಮಾಡಿರ್ತಾರೆ ಸೋ ಅವಾಗ ಅವರಿಗೆ ಅರ್ಥ ಆಗೋತರ ಹೇಳಿರ್ತೀನಿ ಅಷ್ಟೇ. ನಿಜ ಈಗಲೂನು ನಾನು ಅದೇ ಕೇಳ್ತಾ ಇದ್ದೀನಿ ಯಾಕೆ ನಿಜ ಹೇಳಿ ಅಂತ ಹೇಳ್ತೀನಿ ಅಂದ್ರೆ ಕೆಲವೊಮ್ಮೆ ಏನಾಗುತ್ತೆ ಪ್ರತಿ ಸಿಚುವೇಷನ್ಸ್ ಒಂದೊಂದನ್ನ ಕಲಿಸ್ತಾ ಹೋಗುತ್ತೆ .

ಅವಾಗ ಎಚ್ಚರಿಕೆಯಿಂದ ಇರೋದರ ಜೊತೆಗೆ ಏನು ಹೇಳಬೇಕು ಏನು ಹೇಳಬಾರದು ಅನ್ನೋದೇ ಅವರಲ್ಲಿಒಂದು ಗೊಂದಲ ಇರುತ್ತೆ. ಆದರೆ ನಾನು ನಿಮಗೆ ಇಲ್ಲಿ ಕೇಳೋದು ನಿಮ್ಮ ಡಿವೋರ್ಸ್ ನಂತರದ ಲೈಫ್ ಹೇಗಿದೆ ಅಂತ.

ಚೆನ್ನಾಗಿದೆ, ಚೆನ್ನಾಗಿದೆ. ವೆರಿ ಗುಡ್. ಹಾಗೆ ಅವರಿಗೆ ಕಾಲ್ ಮಾಡ್ತೀರಾ? ನಿವ್ಯ ಅವರಿಗೆ ಕಾಲ್ ಮಾಡ್ತೀರಾ? ಅದೇ ಪ್ರೊಫೆಷನಲ್ ಆಗಿ ಏನಾದ್ರು ಇದ್ರೆ ಮಾಡ್ತೀನಿ. ಅದು ಬಿಟ್ರೆ ಬೇರೆ ಹೌದಾ ಡಿವೋರ್ಸ್ ಅಂತ ಕಾಲ್ ಮಾಡಿದ್ದೀರಾ? ನೀವು ಮಾತಾಡ್ತಿರ್ತೀರಾ ಅಂದ್ರೆ ಅದೇ ಒಂದು ಸ್ವಲ್ಪ ಮನೆ ಶಿಫ್ಟ್ ಮಾಡೋದು ನಮ್ಮ ಥಿಂಗ್ಸ್ ಗಳನ್ನೆಲ್ಲ ಸಪರೇಟ್ ಮಾಡೋ ವಿಚಾರ ಆಗಲ್ಲ ಅವಾಗ ಮಾಡಿದ್ದೆ.

ಹೆಂಗೆ ಏನಂತ ಕರೀತೀರಾ? ನೀವು ಕಾಲ್ ಮಾಡಿದಾಗ. ಸುಮ್ನೆ; ಕ್ಯೂರಿಯಸ್ ಏನಿಲ್ಲ, ಸುಮ್ನೆ ನಾರ್ಮಲ್ ಆಗಿ ಹಾಯ್ ಅದೇ ಇವಾಗ ಅದು ಆ ವಾರ್ಡ್ರೋಬ್ ಅಲ್ಲಿ ಒಂದೇನೋ ಇದೆಯಲ್ಲ ಅದು ತಗೊಂಡು ಹೋಗಿಲ್ವಲ್ಲ. ಯಾವಾಗ ತಗೊಂಡು ಹೋಗ್ತೀರಾ? ಅಂತ ಕೇಳಿದ ಅಷ್ಟೇ.

ನನಗೆ ಏನಕ್ಕೆ ಹಿಂಗೆ ಕೇಳ್ಬೇಕು ಅಂತ ಕ್ಯೂರಿಯಸ್ ಅಂತ ಅನಿಸ್ತು ಅಂದ್ರೆ, ಒಂದು ನಾನು ನಿಮ್ಮ ಜೊತೆ ಚೆನ್ನಾಗಿದ್ರೆ ಚೆನ್ನಾಗಿ ಮಾತಾಡ್ತೀನಿ ಕೋಪ ಇದ್ರೆ ಹಾ ಎಷ್ಟು ಹೇಳ್ಬೇಕು ಅಷ್ಟೇ ಓಕೆ ಇದು ಹೆಂಗೂ ಇಲ್ಲ. ನೀವು ಈ ತರ ನಮಗೆ ಎಲ್ಲೂ ಕಾಣಿಸಿಕೊಂಡಿಲ್ಲ.

ಯಾವ ಕ್ಯಾಮೆರಾ ಮುಂದೇನು ಆತರ ಕಾಣಿಸಿಕೊಂಡಿಲ್ಲ ವೆರಿ ನಾರ್ಮಲ್. ಹಂಗೆ ಹೆಂಗೆ ಸಾಧ್ಯ ಅಂತ; ಹೆಂಗೆ ಸಾಧ್ಯ? ಹಂಗೆ ಹೇಳಿ. ಅಂದ್ರೆ ಏನು ಗೊತ್ತಾ ಇವಾಗ ಆಲ್ರೆಡಿ ಜೀವನದಲ್ಲಿ ತುಂಬಾ ಒಂದು ಡೌನ್ ಫಾಲೋ ಗಳನ್ನೆಲ್ಲ ನೋಡ್ಬಿಟ್ಟಿದೀನಿ ಅಂದ್ರೆ ಆ ಕಾಂಟ್ರೋವರ್ಸಿಗಳು ಆ ನಮ್ಮ ಮೇಲೆ ಪರ್ಸನಲ್ ಆಗಿ ಅಟ್ಯಾಕ್ ಗಳು ಮಾಡೋದು ಇರಬಹುದು.

ಸೋಶಿಯಲ್ ಮೀಡಿಯಾದಲ್ಲಿ ನಮ್ಮ ಕ್ಯಾರೆಕ್ಟರ್ ಅಸಾಸಿನ್ ಅಸಾಸಿನೇಷನ್ ಮಾಡೋಕೆ. ಪ್ರಯತ್ನ ಮಾಡೋದು ಇರಬಹುದು ಸೊ ಇದೆಲ್ಲ ಏನಾಗ್ಬಿಟ್ಟಿದೆ ಒಂದು ಕಲ್ಲನ್ನ ಶಿಲೆ ಮಾಡಬೇಕಾದರೆ ಏನ್ ಮಾಡ್ತಾರೆ? ಹೊಡೆದು ಹೊಡೆದು ಪಾಪ ಅವರು ಹೊಡಿತಾ ಇರ್ತಾರೆ ಆದ್ರೆ ಗೊತ್ತಲ್ಲ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]