ಅಪರ್ಣಾ ಮೊದಲ ಗಂಡ ಯಾರು 39 ವರ್ಷಕ್ಕೆ ಎರಡನೇ ಮದುವೆ ಮಗಳಿಗೆ ಮದುವೆ ಮಾಡಿಸಬೇಡಿ ಎಂದಿದ್ದು ಯಾರು..?

ಅಪರ್ಣಾ ಮೊದಲ ಗಂಡ ಯಾರು 39 ವರ್ಷಕ್ಕೆ ಎರಡನೇ ಮದುವೆ ಮಗಳಿಗೆ ಮದುವೆ ಮಾಡಿಸಬೇಡಿ ಎಂದಿದ್ದು ಯಾರು..?

WhatsApp Group Join Now
Telegram Group Join Now

39ನೇ ವಯಸ್ಸಿಗೆ ಎರಡನೇ ಮದುವೆಯಾದ ಅಪರ್ಣ ಮೊದಲ ಗಂಡ ಯಾರು… ಅಚ್ಚ ಕನ್ನಡದ ನಿರೂಪಕಿ ಸ್ಪಷ್ಟ ಮಾತುಗಳ ಮೂಲಕ ಕನ್ನಡಿಗರ ಹೃದಯವನ್ನು ಗೆದ್ದಂತಹ ನಿರೂಪಕಿ ನಟಿಯು ಕೂಡ ಹೌದು ಜೊತೆಗೆ ಸಾಧಕಿಯು ಕೂಡ ಹೌದು ಜೀವನದ ಪ್ರತಿಯೊಂದು ಹಂತವನ್ನು ಅತ್ಯಂತ ಖುಷಿಯಲ್ಲಿ ಜೀವಿಸಿದಂತಹ ಖುಷಿಯ ಜೀವವು ಕೂಡ ಹೌದು.

ಜೊತೆಗೆ ತನ್ನೆಲ್ಲ ನೋವುಗಳನ್ನ ನಗುವಿನ ಮೂಲಕ ಮರೆತಂತಹ ಮಹಾನ್ ಚೇತನ್ಯ ಉಳ್ಳಂತಹ ಕಲೆಗಾತಿ ಕೂಡ ಈ ಅಪರ್ಣ ಹುಟ್ಟಿದ್ದು ಚಿಕ್ಕಮಂಗಳೂರು ಜಿಲ್ಲೆಯಲ್ಲಾದರೂ ಕೂಡ ಬೆಳೆದಿದ್ದು ಜೀವನವನ್ನು ಕಟ್ಟುಕೊಂಡಿದ್ದು ಬೆಂಗಳೂರಿನಲ್ಲಿ ಜೊತೆಗೆ ತನ್ನ ಬದುಕಿನಲ್ಲಿ ಸಾಕಷ್ಟು ಕಷ್ಟಗಳನ್ನ ಎಲ್ಲಿಯೂ ಕೂಡ ವರಸುಸದೆ ಅಥವಾ ಯಾರಿಗೂ ಕೂಡ ಗೊತ್ತಿಲ್ಲ ಅತ್ಯಂತ ಹತ್ತಿರದ ಸ್ನೇಹಿತರಿಗೂ ಕೂಡ ಗೊತ್ತಿಲ್ಲ.

ಅಷ್ಟು ಹತ್ತಿರವಿದ್ದರೂ ಕೂಡ ಯಾರಿಗೂ ಹೇಳದೆ ದಿಟ್ಟವಾಗಿ ತಾನು ಮತ್ತು ತನ್ನ ಪತಿ ಮಾತ್ರ ನೋವನ್ನು ಅನುಭವಿಸುವ ಎನ್ನುವ ರೀತಿಯಲ್ಲಿ ಎಲ್ಲವನ್ನು ಕೂಡ ಅವರೇ ಎದುರಿಸಿದಂತಹ ರೀತಿ ಅದನ್ನು ವರ್ಣಿಸುವುದಕ್ಕೆ ಸಾಧ್ಯವಿಲ್ಲ ಒಂದು ಶ್ವಾಸಕೋಶದ ಕ್ಯಾನ್ಸರ್ನಿಂದ ಎರಡು ವರ್ಷಗಳ ಕಾಲ ನಿರಂತರವಾಗಿ ಬಳಲಿ ಕೊನೆಗೆ ನರಳಿ ನರಳಿ ಜೀವವನ್ನು ಬಿಡುವಂತಹ ಪರಿಸ್ಥಿತಿ.

ಅಪರ್ಣ ಅವರಿಗೆ ಬರುತ್ತದೆ ಎಂದು ಹೇಳಿದರೆ ಎಂತಹ ದುರಂತ ಅಲ್ಲವ ಅಕ್ಷರಸಹ ಇದು ದುರದೃಷ್ಟವಶಾತ್ ಏಕೆಂದರೆ ಯಾರು ಕೂಡ ಕಲ್ಪನೆಯನ್ನು ಮಾಡಿಕೊಂಡಿರಲಿಲ್ಲ 57 ವರ್ಷ ಸಾಯುವ ವಯಸ್ಸು ಕೂಡ ಅಲ್ಲ ಕನ್ನಡಿಗರ ನೆಚ್ಚಿನ ನಿರೂಪಕಿ ನಟಿಯಾಗಿದಂತಹ ಅಪರ್ಣ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳುವಂತಹ ಕುತೂಹಲ ಸಹಜವಾಗಿ ಎಲ್ಲರಿಗೂ ಕೂಡ ಇರುತ್ತದೆ.

ಆದರೆ ಅದರ ಬಗ್ಗೆ ಮಾಹಿತಿ ಸಾಕಷ್ಟು ಜನರಿಗೆ ಗೊತ್ತಿಲ್ಲ ಇನ್ನು ವಿಶೇಷ ಏನು ಎಂದರೆ ಅಪರ್ಣ ಅವರ ಮದುವೆ ಅದರಲ್ಲಿಯೂ ಕೂಡ ಮೊದಲ ಮದುವೆ ಬಗ್ಗೆ ಸಾಕಷ್ಟು ಜನರಿಗೆ ಮಾಹಿತಿಯೇ ಇಲ್ಲ ನಾಗರಾಜ್ ವಸ್ತಾರೆ ಅವರನ್ನು ಮದುವೆಯಾಗಿರುವುದು ಎರಡನೇ ಮದುವೆ ಆದಕ್ಕೂ ಮೊದಲು ಅಪರ್ಣ ಅವರು ಮೊದಲ ಮದುವೆಯನ್ನು ಆಗಿದ್ದರು ಆ ಮದುವೆ ಬಗ್ಗೆ ಸಾಕಷ್ಟು ಜನರಿಗೆ ಮಾಹಿತಿ ಇಲ್ಲ.

ಇನ್ನು ಅಪರ್ಣ ಅವರಿಗೆ ಮಕ್ಕಳು ಇದ್ದರ ಇದ್ದರೆ ಎಷ್ಟು ಜನ ಮಕ್ಕಳು ಇಲ್ಲವಾದರೆ ಯಾಕೆ ಇಲ್ಲ ಹೀಗೆ ಸಾಕಷ್ಟು ಪ್ರಶ್ನೆಗಳು ಅಪರ್ಣವರೆಗೆ ಸಂಬಂಧಪಟ್ಟಂತೆ ಮತ್ತು ಅಪರ್ಣವರೆಗೆ ಸಂಬಂಧಪಟ್ಟಂತಹ ಸಾಕಷ್ಟು ವಿಚಾರಗಳು ಈಗ ಮುನ್ನೆಲೆಗೆ ಬಂದಿವೆ ಇದು ಸಾಕಷ್ಟು ಜನರಿಗೆ ಗೊತ್ತೇ ಇಲ್ಲ ಇದು ಅಪರ್ಣ ಅವರ ಮತ್ತೊಂದು ಕಡೆಯ ಕಥೆ ಹಾಗಾದರೆ ಏನಿದು.

ಯಾರಿಗೂ ಕೂಡ ಗೊತ್ತಿಲ್ಲದಂತಹ ಒಂದಷ್ಟು ವಿಚಾರಗಳನ್ನ ಈಗ ತಿಳಿಯುತ್ತಾ ಹೋಗೋಣ. ನಾನು ಈಗಾಗಲೇ ಹೇಳಿದಂತೆ ಕರ್ನಾಟಕದ ಕನ್ನಡಿಗರ ನೆಚ್ಚಿನ ನಿರೂಪಕಿಯಾಗಿ ಮತ್ತು ಸ್ಪಷ್ಟ ಕನ್ನಡದ ಮೂಲಕ ಸ್ಪಷ್ಟವಾಗಿ ಮಾತನಾಡಿ ಕನ್ನಡಿಗರ ಹೃದಯವನ್ನ ಗೆದ್ದಂತಹ ಅಪ್ಪಟ ಕನ್ನಡತಿ ಎಂದರೆ ಅದು ಅಪರ್ಣ,

ಅಪರ್ಣ ಅವರ ಬದುಕು ಎಷ್ಟು ಕಲರ್ಫುಲ್ ಆಗಿ ಇತ್ತು ಅವರ ವೈಯಕ್ತಿಕ ಜೀವನ ಅಷ್ಟೇ ನೋವುಗಳಿಂದ ಕೂಡಿದ್ದು ನಿರಂತರವಾದ ನೋವುಗಳು ಅದು ಕೂಡ ಒಂದಲ್ಲ ಎರಡಲ್ಲ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]