ಸಣ್ಣ ವ್ಯಾಪಾರಿ ನಾಗೇಂದ್ರ ಬೆಳೆದಿದ್ದೇಗೆ ? ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಬೆಳೆದು ಬಂದ ಹಾದಿ
ಸಣ್ಣ ವ್ಯಾಪಾರಿ ನಾಗೇಂದ್ರ ಬೆಳೆದಿದ್ದೆಗೆ… ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಬೆಳೆದು ಬಂದ ಹಾದಿ ಹೇಗಿದೆ ಸಣ್ಣ ವ್ಯಾಪಾರ ಮಾಡಿಕೊಂಡು ಇದ್ದಂತಹ ಇವರು ಈ ಹಂತಕ್ಕೆ ಬಂದಿದ್ದು ಹೇಗೆ ಒಂದುವರೆ ವರ್ಷ ಜೈಲಿನಲ್ಲಿ ಇದ್ದಿದ್ದು ಯಾಕೆ ನಾಗೇಂದ್ರ ರೆಡ್ಡಿ ರಾಮುಲು ಗು ನಾಗೇಂದ್ರ ಬರವು ಇರುವ ನಂಟೇನು ಇವರ ಹೆಂಡತಿ ಮಕ್ಕಳು ಯಾರು ನಾಗೇಂದ್ರ ಮಾಡಿರುವ ಆಸ್ತಿ ಎಷ್ಟು.
ಇವರ ಮೇಲಿರುವ ಕೇಸ್ ಗಳು ಎಷ್ಟು ಎಲ್ಲವನ್ನು ಈಗ ತಿಳಿಯುತ್ತಾ ಹೋಗೋಣ. 1971ರ ಸೆಪ್ಟೆಂಬರ್ 15 ರಂದು ಜನನ ಬಿ ನಾಗೇಂದ್ರ 1971ರ ಸೆಪ್ಟೆಂಬರ್ 15ರಂದು ಬಳ್ಳಾರಿಯಲಿ ಜನಿಸಿದರು ಇವರ ತಂದೆ ಬಿ ಆಂಜುನೇಯಲು ತಾಯಿ ಬಿ ಲಕ್ಷ್ಮಿದೇವಿ ಇವರದು ಎಷ್ಟೇ ಸಮುದಾಯಕ್ಕೆ ಸೇರಿದ ಮಿಡಲ್ ಕ್ಲಾಸ್ ಕುಟುಂಬ ವರ್ಗ ವಾಗಿತ್ತು ಬಳ್ಳಾರಿಯಲ್ಲಿಯೇ ಓದಿ ದ ನಾಗೇಂದ್ರ.
ವೀರಶೈವ ಕಾಲೇಜಿನಿಂದ ಬಿಕಾಂ ಪದವಿ ಪಡೆದುಕೊಂಡರು ಆಗಲೇ ಇವರಿಗೆ ರಾಜಕೀಯದಲ್ಲಿ ಆಸಕ್ತಿ ಇತ್ತು ಆದರೂ ಕಾಲೇಜು ಬಿಟ್ಟ ಬಳಿಕ ನೇರವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ನಾಗೇಂದ್ರ ಅವರಿಗೆ ಸಾಧ್ಯವಾಗಿರಲಿಲ್ಲ, ಸಣ್ಣಪುಟ್ಟ ವ್ಯಾಪಾರ ರಾಜಕೀಯ ನಂಟು ರೆಡ್ಡಿ ಸ್ನೇಹದಿಂದ ರಾತ್ರೋರಾತ್ರಿ ಶ್ರೀಮಂತಿಕೆ ಕಾಲೇಜು ಮುಗಿದ ಬಳಿಕ ಬಿ ನಾಗೇಂದ್ರ ಸಣ್ಣಪುಟ್ಟ ವ್ಯಾಪಾರಗಳನ್ನ ಮಾಡಿಕೊಂಡು ಕುಟುಂಬದ ಜವಾಬ್ದಾರಿಯನ್ನು ಹೊತ್ತಿದ್ದರು.
ಆಗ ನಿಧಾನವಾಗಿ ಮತ್ತೆ ರಾಜಕೀಯದಲ್ಲಿ ಆಸಕ್ತಿ ಚಿಗುರು ಒಡೆಯಿತು ಬಳ್ಳಾರಿಯ ಕಾಂಗ್ರೆಸ್ ನಾಯಕರಾಗಿ ಇದ್ದ ಕೆಸಿಕೊಂಡಯ್ಯ ಅವರ ಜೊತೆ ಸಂಪರ್ಕ ಬೆಳೆಯಿತು ಅವರ ಜೊತೆ ಗುರುತಿಸಿಕೊಳ್ಳಲು ಶುರು ಮಾಡಿದರು ಇದರ ಜೊತೆ ಆಗ ಬಳ್ಳಾರಿಯಲ್ಲಿ ಮಿಂಚಿನ ವೇಗದಲ್ಲಿ ಬೆಳೆಯುತ್ತಾ ಇದ್ದ ಜನಾರ್ಧನ ರೆಡ್ಡಿ ಅವರ ಸ್ನೇಹವಾಯಿತು.
ಅವರೆಗೆ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದಂತಹ ನಾಗೇಂದ್ರ ರೆಡ್ಡಿ ಬಿಜೆಪಿಗೆ ಜೈ ಎಂದರು ರೆಡ್ಡಿ ಟೀಮ್ ಸೇರಿಕೊಂಡು ನಾಗೇಂದ್ರ ಗಣಿ ಧೂಳು ಮತ್ತು ಅದರಿಂದ ಬರುತ್ತಾ ಇದ್ದ ದುಡ್ಡಿನ ಸುರಿಮಳಿಗೆ ಮಾರಿ ಹೋದರು ಗಣಿ ವ್ಯವಹಾರದಲ್ಲಿ ತೊಡಗಿಸಿಕೊಂಡು ಕೋಟಿಗಟ್ಟಲೆ ದುಡ್ಡನ್ನು ಸಂಪಾದಿಸಿದರು.
2008ರಲ್ಲಿ ವಿಧಾನಸಭಾಗೆ ಎಂಟನೇ 18 ತಿಂಗಳು ಜೈಲಲ್ಲಿ ಕಳೆದ ನಾಗೇಂದ್ರ, 2008ರ ವೇಳೆಗೆ ರಾಜ್ಯದಲ್ಲಿ ಜನಾರ್ಧನ ರೆಡ್ಡಿ ಮತ್ತು ಅವರ ಪಡೆ ದೊಡ್ಡ ಮಟ್ಟರಲ್ಲಿ ಬೆಳದಿತ್ತು ರಾಜ್ಯದಲ್ಲಿ ಇಡೀ ಬಿಜೆಪಿ ಪಕ್ಷವನ್ನೇ ಕಂಟ್ರೋಲ್ ಗೆ ತೆಗೆದುಕೊಂಡು ಬಿಟ್ಟರು ಹೀಗಾಗಿ ರೆಡ್ಡಿ ಕೃಪಾಕಟಾಕ್ಷದಿಂದ ಬಿ ನಾಗೇಂದ್ರ ಅವರಿಗೆ ಕೂಡ್ಲಿಗಿಯಲ್ಲಿ ಟಿಕೆಟ್ ಸಿಕ್ಕಿತು ಮೊದಲ ಪ್ರಯತ್ನದಲ್ಲಿಯೇ ಗೆದ್ದ ನಾಗೇಂದ್ರ.
ವಿಧಾನಸಭೆ ಮೆಟ್ಟಿಲು ಹತ್ತಿದ್ದರು ಇದಾದ ಮೇಲಂತೂ ಇವರ ಗಣಿ ವ್ಯವಹಾರ ಮತ್ತಷ್ಟು ಅದ್ದೂರಿಯಾಗಿ ಬೆಳೆಯಿತು 2012ರಲ್ಲಿ ಗಣಿ ವ್ಯವಹಾರವೇ ಇವರಿಗೆ ಕುತ್ತನ್ನು ತಂದಿತುಅಕ್ರಮ ಅಧಿರು ಸಾಗಾಣಿಕೆ ಕೇಸ್ನಲ್ಲಿ ಬಿ ನಾಗೇಂದ್ರ ಸುಮಾರು ಒಂದುವರೆ ವರ್ಷಗಳ ಕಾಲ ಜೈಲಿನಲ್ಲಿ ಇರಬೇಕಾಯಿತು ಜೈಲಿನಿಂದ ಹೊರಬಂದ ನಾಗೇಂದ್ರ ಮತ್ತೆ ರಾಜಕೀಯದಲ್ಲಿ ಸಕ್ರಿಯವಾದರು.
ರೆಡ್ಡಿ ರಾಮುಲರಿಂದ ದೂರ ದೂರ ಗಟ್ಟಿ ಮಾಡಿಕೊಂಡರು ರಾಜಕೀಯ ಬುಡ,ರೆಡ್ಡಿ ಮತ್ತು ನಾಗೇಂದ್ರ ಅವರ ಸ್ನೇಹ ಸಿ ಟು ತೆಗೆದುಕೊಂಡು ಬಂದು ಕೊಟ್ಟರು ಜೈಲಿಗೆ ಹೋಗುವ ಸಂದರ್ಭದಲ್ಲಿ ಕುತ್ತು ತಂದಿಡಿದ್ದು ಹೀಗಾಗಿ ಅಂತವಾಗಿ ಇವರಿಬ್ಬರೂ ದೂರವಾದರು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.