ದೆವ್ವಗಿವ್ವ ಇಲ್ಲ ಅನ್ನೋರಿಗೆ ಸ್ಮಶಾನ ಕಾಯೋ ಗುರುವಪ್ಪನ ಚಾಲೇಂಜ್..ಈ ವಿಡಿಯೋ ಪೂರ್ತಿ ನೋಡಿ

ದೆವ್ವ ಗಿವ್ವ ಇಲ್ಲ ಅನ್ನೋರಿಗೆ ಸ್ಮಶಾನ ಕಾಯೋ ಗುರುವಪ್ಪನ ಚಾಲೆಂಜ್…. ನೀವು ಸ್ಮಶಾನದಲ್ಲಿ ಉಳಿದುಕೊಳ್ಳುವಾಗ ರಾತ್ರಿ ನಿಮಗೆ ಭಯವಾಗುವುದಿಲ್ಲವ ಸಾಮಾನ್ಯವಾಗಿ ಯಾರು ಕೂಡ ಇರುವುದಿಲ್ಲ ಎಲ್ಲರೂ ಏನು ಹೇಳುತ್ತಾರೆ ಎಂದರೆ ನನಗೆ ಸ್ಮಶಾನ ಎಂದರೆ ಆಗುವುದಿಲ್ಲ ಬಹಳ ಭಯವಾಗುತ್ತದೆ ಎಂದು ಹೇಳುತ್ತಾರೆ ನಿಮಗೆ ಹೇಗೆ ಆಗುತ್ತದೆ,

WhatsApp Group Join Now
Telegram Group Join Now

ನಾನು ರಾತ್ರಿ 12ಗಂಟೆ ಒಂದು ಗಂಟೆಗೆಲ್ಲ ಎದ್ದು ನೋಡುವಾಗ ಇಲ್ಲಿ ಹೋಗುವುದು ಬರುವುದು ಎಲ್ಲವೂ ಕಾಣಿಸುತ್ತದೆ ನನಗೆ ಕಾಣಿಸುತ್ತದೆ ಕೆಲವರು ಹೇಳುತ್ತಾರೆ ಅದು ಬಿಳಿ ಬಟ್ಟೆಯನ್ನು ಹಾಕಿಕೊಂಡು ಹೋಗುವುದು ಬರುವುದು ಎಂದು ಅಂತಹದೇನು ಕೂಡ ಇಲ್ಲ ಬೆಳಕಿಗೆ ಅದು ಕಪ್ಪಾಗಿ ಹೋಗುವ ಹಾಗೆ ಹೋಗುವುದು ಬರುವುದು ಕೂಗುವುದು ಆರ್ಭಟ ಮಾಡುವುದು ಇಂತಹದೆಲ್ಲ ಇರುತ್ತದೆ ಅಂದರೆ ಅತೃಪ್ತ ಆತ್ಮಗಳು,

ನಾನು ನಾನ್ ವೆಜ್ ಅನ್ನು ಮಾಡಿದಾಗ ಅಂದರೆ ಎಲ್ಲಾ ರೀತಿಯಾದಂತಹ ಮಟನ್ ಚಿಕನ್ ಅಡುಗೆಯನ್ನು ಮಾಡಿದಾಗ ರೂಮಿನ ಹಿಂದೆ ಜಾಸ್ತಿ ಶಬ್ದಗಳು ಬರುತ್ತದೆ ಆರ್ಭಟ ಹೆಚ್ಚಾಗಿ ಮಾಡುತ್ತವೆ ರಾತ್ರಿ 12 ಗಂಟೆಯ ಮೇಲೆ ಬಂದರೆ ಅಚ್ಚು ನನ್ನ ಜೊತೆ ಇರುತ್ತಾರೆ. ಕೆಲವರು ಹೇಳಿದರು ಪ್ರೇತಗಳೆಲ್ಲ ನಿಮಗೆ ಕಂಡಿವೆ ಎಂದು ನಿಮಗೆ ಕಂಡಿರುವಂತಹ ದೊಡ್ಡ ಪ್ರೇತ ಯಾವುದು,

ದೊಡ್ಡ ಪ್ರಯತ್ನ ಎಂದು ಏನು ಇಲ್ಲ ಇಲ್ಲಿ ಒಂದು ಸಮಯದಲ್ಲಿ ರಾತ್ರಿ 12 ಗಂಟೆಯ ಮೇಲೆ ಒಂದು ಸಾವು ಬಂದಿತ್ತು ಅವರ ಕ್ರಮ ಜಾಸ್ತಿಯಾಗಿದ್ದರಿಂದ ಅವತ್ತು ತಡವಾಯಿತು 2:00 ಆಯ್ತು ಆಂಬುಲೆನ್ಸ್ ಕೂಡ ಇಲ್ಲಿಯೇ ಇತ್ತು ನಾನು ಮತ್ತು ಅಚ್ಚು ಇಬ್ಬರೂ ಕೂಡ ಎಲ್ಲವನ್ನು ಮುಗಿಸಿ ಸ್ನಾನ ಮಾಡಿಕೊಂಡು ಬರೋಣ ಆನಂತರ ಕಾಫಿಯನ್ನು ಕುಡಿದು ಹೋಗಬಹುದು ಎಂದು ಅಂದುಕೊಂಡು.

ನಾನು ಸ್ನಾನವನ್ನು ಮಾಡುವುದಕ್ಕೆ ಎಂದು ಹೋದೆ ಅಚ್ಚು ಅಲ್ಲಿ ಕುಳಿತಿದ್ದ ನಾನು ಆಂಬುಲೆನ್ಸ್ ಅಲ್ಲಿಗೆ ತರುತ್ತಾರೆ ಎಂದು ಅಂದುಕೊಂಡಿದ್ದೆ ಆದರೆ ಆಂಬುಲೆನ್ಸ್ ಅನ್ನು ತರುವುದಕ್ಕಿಂತ ಮೊದಲೇ ಆಂಬುಲೆನ್ಸ್ ನ ಮೇಲೆ ಒಂದು ಐದು ದೆವ್ವಗಳು ಕುಳಿತುಕೊಂಡಿದ್ದವು ಸತೇ ಅಲ್ಲಿ ಇದ್ದು ಬೆಂಕಿ ಉರಿಯುತ್ತಾ ಇತ್ತು ಅದರಲ್ಲಿಯೂ ಇತ್ತು ಮತ್ತು ಅದರ ಪಕ್ಕದಲ್ಲಿಯೂ ಇತ್ತು ಇದರ ಮೇಲೆ ಐದು ಕುಳಿತುಕೊಂಡಿದ್ದವು.

ಆಗ ಇವನು ಕರೆದು ಹೇಳಿದ ಅದರ ಮೇಲೆ ಯಾರು ಕುಳಿತುಕೊಂಡಿದ್ದಾರೆ ಎಂದು ಆಗ ನಾನು ಹೇಳಿದೆ ಅದು ಇರುತ್ತದೆ ಇರಲಿ ಬಿಡು ಎಂದು. ಕೆಲವರು ಹೇಳುತ್ತಾರೆ ಪ್ರೇತಗಳು ಇಲ್ಲ ಸುಳ್ಳು ಗುರುವಪ್ಪ ನೈಟು ಸ್ವಲ್ಪ ಟೈಟಾಗಿ ಏನಾದರೂ ಹೇಳಿದ್ದಾರೆ ಎಂದು ಆದರೆ ನನಗೆ ಕುಡಿಯುವಂತಹ ಅಭ್ಯಾಸವೇ ಇಲ್ಲ ಹಾಗೆ ಏನಾದರೂ ನೋಡುವುದಾದರೆ ಪ್ರೇತ ಗೀತಾ ಏನು ಇಲ್ಲ ಕೂಡ ಎಂದು ಹೇಳಬಹುದು ಆದರೆ ಅವರು ಇಲ್ಲಿಗೆ ಬಂದರೆ ನಾವೇ ತೋರಿಸಿಕೊಡುತ್ತೇವೆ.

ಯಾರೆಲ್ಲ ದೆವ್ವ ಭೂತ ಇಲ್ಲ ಎಂದು ಹೇಳುತ್ತಾ ಇದ್ದೀರಾ ಅವರಿಗೆ ಗುರುವಪ್ಪನವರು ಓಪನ್ ಚಾಲೆಂಜನ್ನು ಹಾಕುತ್ತಿದ್ದಾರೆ ಯಾರಿಗೆ ನೋಡಬೇಕು ಎಂದು ಇಷ್ಟವಿದೆಯೋ ಅವರು ನಾನು ಹೇಳುವಂತಹ ದಿವಸ ಬಂದು ನನಗೆ ಬೇಕಾಗಿರುವಂತಹ ಸಾಮಾನುಗಳನ್ನೆಲ್ಲ ನಾನು ಮಾಡಿಕೊಂಡು ಹೊರಗೆ ಹೋಗುತ್ತೇನೆ.

ಅವರು ಅಲ್ಲಿಯೇ ನಿಂತುಕೊಳ್ಳಬೇಕು ಅದು ಕೂಡ ಒಬ್ಬರೇ ಜನಗಳನ್ನ ಗುಂಪು ಕಟ್ಟಿಕೊಂಡು ನಿಲ್ಲುವ ಹಾಗೆ ಇಲ್ಲ ಅವನು ಒಬ್ಬನೇ ಬರಬೇಕು ಅಲ್ಲಿ ಕುಳಿತುಕೊಂಡು ನೋಡಬೇಕು ಇಲ್ಲಿ ಏನು ಕಾಣಿಸುತ್ತದೆ ಎಂದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]