ಮಿಥುನ ರಾಶಿ ಆಗಸ್ಟ್ ತಿಂಗಳ ಸಂಪೂರ್ಣ ಭವಿಷ್ಯ..ಎಚ್ಚರವಾಗರಿ ತೊಂದರೆ ಬರುತ್ತೆ ಶನಿಗ್ರಹದಿಂದ ತೊಂದರೆ

ಮಿಥುನ ರಾಶಿ ಆಗಸ್ಟ್ 2024 ತಿಂಗಳ ಭವಿಷ್ಯ… ಆಗಸ್ಟ್ ಎಂದು ಬರುತ್ತಾ ಇದ್ದ ಹಾಗೆಯೇ ಒಂದು ಒಳ್ಳೆಯ ಮಾಸದ ಆರಂಭ ಅದರಲ್ಲಿಯೂ ಐದನೇ ತಾರೀಖಿನಿಂದ ಶ್ರಾವಣ ಮಾಸ ಶುಭ ಶ್ರಾವಣ ಮಾಸ ಪ್ರಾರಂಭ ಈ ಶ್ರಾವಣ ಮಾಸದ ವಿಶೇಷತೆಗಳೇನು ಇದೆ ಶ್ರಾವಣ ಮಾಸದಲ್ಲಿ ನಾವು ಯಾವ ರಥಗಳನ್ನು ಯಾವ ಪೂಜೆಗಳನ್ನ ಮಾಡ ಬೇಕು ಯಾರು ಯಾವ ಪೂಜೆಯನ್ನ ಮಾಡುವುದರಿಂದ ಅನುಕೂಲವಾಗುತ್ತದೆ.

WhatsApp Group Join Now
Telegram Group Join Now

ಅನಾನುಕೂಲತೆಯಿಂದ ನಾವು ದೂರವಾಗಬಹುದಾ ಎನ್ನುವುದನ್ನು ಈಗ ನಾವು ತಿಳಿಯುತ್ತಾ ಹೋಗೋಣ. ಪ್ರಥಮವಾಗಿ ಮಾಸ ವಿಶೇಷತೆಯನ್ನ ತಿಳಿದುಕೊಳ್ಳೋಣ ಶ್ರಾವಣ ಮಾಸ ಎಂದು ಹೇಳುತ್ತಿದ್ದ ಹಾಗೆ ನಮಗೆ ಅಲ್ಲಿ ಶ್ರಾವಣ ವಾಸದ ಮಂಗಳವಾರ ಶ್ರಾವಣ ಮಾಸದ ಶುಕ್ರವಾರ ಶ್ರಾವಣ ಮಾಸದ ಶನಿವಾರ ಎಲ್ಲವೂ ಸಹ ಪ್ರಮುಖವಾಗಿ ಇರುವಂತದ್ದು.

ಎಷ್ಟೋ ಜನಗಳಿಗೆ ಗೊತ್ತಿಲ್ಲ ಈ ಶ್ರಾವಣ ಮಾಸ ಎಂದು ಹೇಳುತ್ತಿದ್ದ ಹಾಗೆ ಇದು ಕೇವಲ ವಿಷ್ಣುದೇವರನ್ನು ದೇವಿಯರನ್ನ ಪೂಜೆ ಮಾಡುವಂತಹ ಮಾಸವಲ್ಲ ಸಾಕ್ಷಾತ್ ಪರಮೇಶ್ವರ್ರಿಗೆ ಬಹಳ ಪ್ರಿಯವಾದಂತಹ ಮಾಸ ಶ್ರಾವಣ ಮಾಸ ಗೌರಿ ಸಮೇತ ಭೂಮಿಯಲ್ಲಿ ನೆಲೆಸುತ್ತಾರೆ ಪರಮೇಶ್ವರರು ಹಾಗಾಗಿಯೇ ಮಂಗಳ ಗೌರಿ ವ್ರತವನ್ನು ಇದೆ ಶ್ರಾವಣ ಮಾಸದಂದು.

ಮಂಗಳವಾರದಂದು ವಿವಾಹಿತ ಸ್ತ್ರೀಯರು ನವದಂಪತಿಗಳು ಮಾಡುವಂತದ್ದು ತಮ್ಮ ಮಾಂಗಲ್ಯ ವೃದ್ಧಿಗಾಗಿ ಮಾಂಗಲ್ಯ ಭಾಗ್ಯ ಚೆನ್ನಾಗಿರಲಿ ಮನೆಯಲ್ಲಿ ಯಾವುದೇ ರೀತಿಯಾಗಿ ತೊಂದರೆ ತಾಪತ್ರೆಗಳು ಕಾಡದೇ ಇರಲಿ ಗಂಡ ಹೆಂಡತಿಯ ಜೊತೆಗೆ ಅನ್ಯೂನ್ಯವಾದ ಬಾಂಧವ್ಯ ಇರಲಿ ಎಲ್ಲ ರೀತಿಯ ಕುಟುಂಬದಲ್ಲಿ ಸೌಖ್ಯ ವೃದ್ಧಿಯಾಗಲಿ ಎಂದು ಹೇಳಿ ಈ ಒಂದು ಮಂಗಳ ಗೌರಿ ವ್ರತವನ್ನು ಮಾಡುವುದುಂಟು,

ಯಾರಾದರೂ ಮಂಗಳ ಗೌರಿ ವ್ರತವನ್ನು ಮಾಡುತ್ತೀರಾ ಎನ್ನುವುದಾದರೆ ಈ ನಾಲ್ಕು ಮಂಗಳವಾರಗಳು ಅತ್ಯಂತ ಶ್ರೇಷ್ಠವಾದದ್ದು ಮೊದಲನೆಯದಾಗಿ ನೀವು ಮಾಡಬೇಕಾಗಿರುವಂತಹ ಮಂಗಳಗೌರಿ ವ್ರತ ಎಂದು ಬಂದ ತಕ್ಷಣವೇ ಮೊದಲನೆಯದಾಗಿ 6ನೇ ತಾರೀಕು 8ನೇ ತಿಂಗಳು 2024 ರಂದು ಮಂಗಳವಾರದಂದು ನೀವು ಮಾಡಬಹುದು.

ಅದೇ ರೀತಿಯಾಗಿ ಎರಡನೆಯದಾಗಿ 13ನೇ ತಾರೀಕು 8ನೇ ತಿಂಗಳು 2024 ಮಂಗಳವಾರ ಮಂಗಳ ಗೌರಿ ವ್ರತವನ್ನು ಮಾಡಬಹುದು ಅದೇ ರೀತಿಯಾಗಿ ಮುಂದೆ ಮೂರನೇ ದಾಗಿ ಬರುವಂತಹ ಸಂದರ್ಭದಲ್ಲಿ 20 ನೇ ತಾರೀಕು ಎಂಟನೇ ತಿಂಗಳು 2024 ಇನ್ನು ಕೊನೆಯದಾಗಿ ನೀವು ಮಾಡಬಹುದಾಗಿರುವಂತಹದ್ದು ಎನ್ನುವ ಸಂದರ್ಭದಕೆ.

ನೀವು 27ನೇ ತಾರೀಕಿನಂದು ಎಂಟನೇ ತಿಂಗಳು 2024 ರಂದು ಮಂಗಳ ಗೌರಿ ವ್ರತವನ್ನು ಮಾಡಬಹುದು ಶ್ರಾವಣ ಮಾಸದ ನಾಲ್ಕು ಮಂಗಳವಾರಗಳು. ಈ ಗ್ರಹಗಳ ಬದಲಾವಣೆಯ ಆಧಾರದ ಮೇಲೆ ಮಾಸ ಭವಿಷ್ಯ ಹೇಗಿರುತ್ತದೆ ಎಂದು ಈಗ ತಿಳಿಯುತ್ತಾ ಹೋಗೋಣ.

ಈ ಗ್ರಹಗಳ ಸ್ಥಿತಿಗತಿಗಳಿಂದ ಸ್ಥಾನದ ಬದಲಾವಣೆಯಿಂದ ಮಿಥುನ ರಾಶಿಯವರಿಗೆ ಯಾವ ರೀತಿಯಾದಂತಹ ಫಲಾನುಫಲಗಳನ್ನು ಅನುಭವಿಸಬಹುದು ಎನ್ನುವುದನ್ನ ಗಮನಿಸೋಣ ಈ ಒಂದು ತಿಂಗಳಿನಲ್ಲಿ ಮಿಥುನ ರಾಶಿಯವರಿಗೆ ಅನಾರೋಗ್ಯಗಳು ತುಂಬಾ ಅನಾರೋಗ್ಯದ ಸಮಸ್ಯೆ ಕಾಡುತ್ತದೆ.

ಕುಟುಂಬದಲ್ಲಿ ಸೌಖ್ಯ ಇರುವುದಿಲ್ಲ ನೆಮ್ಮದಿ ಇರುವುದಿಲ್ಲ ತುಂಬಾ ಬಗೆ ಬಗೆಯಲ್ಲಿ ನಿಮ್ಮ ಜೀವನದಲ್ಲಿ ಕಷ್ಟಗಳು ಜಾಸ್ತಿಯಾಗುವಂತಹ ಸಾಧ್ಯತೆಗಳು ಈ ಒಂದು ತಿಂಗಳಿನಲ್ಲಿ ಇದ್ದಾವೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]