ಗೋಡೆ ಮೇಲೆ ಅಶ್ವತ್ಥ ಬೆಳಿದಿದ್ಯಾ ಕಿತ್ತಾಕುವ ಮುನ್ನ ಈ ವಿಷಯ ತಿಳಿಯಿರಿ..ಪದೇ ಪದೇ ಚಿಗುರೊಡೆದರೆ ?

ಗೋಡೆ ಮೇಲೆ ಅಶ್ವತ್ಥ ಬೆಳಿದಿದ್ಯಾ ಕಿತ್ತಾಕುವ ಮುನ್ನ ಈ ವಿಷಯ ತಿಳಿಯಿರಿ..ಪದೇ ಪದೇ ಚಿಗುರೊಡೆದರೆ ?

WhatsApp Group Join Now
Telegram Group Join Now

ಗೋಡೆ ಮೇಲೆ ಅಶ್ವತ…. ಗೋಡೆ ಮೂಲೆ ಎಲ್ಲೆಲ್ಲೋ ಅಶ್ವತಗಿಡ ಬೆಳೆದಿದೆಯಾ ಕಿತ್ತಾಕುವ ಮುನ್ನ ಇದನ್ನು ಓದಿ,, ಪ್ರತಿದಿನ ಅಶ್ವತ ಮರದ ಪೂಜೆ ಮಾಡುವಂತೆ ಸಲಹೆ ನೀಡಲಾಗುತ್ತದೆ ದೇವಾನುದೇವತೆಗಳ ವಾಸಸ್ಥಾನವಾಗಿರುವ ಅಶ್ವತ ಮರವನ್ನು ಎಲ್ಲಾ ಕಡೆ ಬೆಳೆಸೋದು ಸೂಕ್ತವಲ್ಲ ಮನೆಯಲ್ಲಿ ಅದು ಬೆಳೆದುಕೊಂಡಿದ್ದರೆ ಸ್ವಲ್ಪ ಎಚ್ಚರಿಕೆ ವಹಿಸಬೇಕು.

ಮನೆಯ ಮುಂದೆ ಅಥವಾ ಮನೆಯ ಗೋಡೆ ಮೂಲೆಯಲ್ಲಿ ನಾವು ಬೀಜ ಹಾಕದೆ ಯಾವ ಯಾವುದೋ ಸಸಿ ಮೊಳಕೆ ಹೊಡೆದಿರುತ್ತದೆ ಸುಂದರವಾದ ಹೂ ಬಿಟ್ಟಾಗ ಕೆಲವೊಮ್ಮೆ ಅಚ್ಚರಿಯಾಗೋದಿದೆ, ಅಲ್ಲಿ ಯಾರೂ ಗಿಡ ಬೆಳೆಸಿಲ್ಲ ಬೀಜ ಹಾಕಿಲ್ಲ ಅದು ಹೇಗೆ ಹುಟ್ಟಿಕೊಂಡಿತು ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತದೆ.


ಅಶ್ವತಗಿಡ ಕೂಡ ಇದಕ್ಕೆ ಹೊರತಾಗಿಲ್ಲ ನಮ್ಮ ಮನೆಯ ಗೋಡೆಯ ಮೂಲೆಯಲ್ಲಿ ಅಥವಾ ಗೇಟ್ ಪಕ್ಕದಲ್ಲಿ ಅಶ್ವತ ಮನದ ಎಲೆಗಳು ಕಾಣಿಸಿಕೊಳ್ಳಲು ಶುರುವಾಗಿರುತ್ತದೆ, ಹಿಂದೂ ಧರ್ಮದಲ್ಲಿ ಅಶ್ವತ ಮರವನ್ನು ಪವಿತ್ರವೆಂದು ನಂಬಲಾಗಿದೆ ಹಾಗಾಗಿ ಬೆಳೆದ ಗಿಡವನ್ನು ಕೀಳಲು ಜನರು ಮುಂದೆ ಬರುವುದಿಲ್ಲ.

ಹಾಗಂತ ಅದನ್ನು ಬೆಳೆಸುವ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ, ಎಲೆಗಳು ಬೇರುಗಳು ಅಥವಾ ಹಣ್ಣುಗಳ ಮೂಲಕವೂ ಬೆಳೆಯಬಹುದು ಸಾಮಾನ್ಯವಾಗಿ ಅದರ ಬೀಜ ಅಥವಾ ಬೇರಿನ ಒಂದು ಭಾಗ ಗೋಡೆಗೆ ಸಿಲುಕಿಕೊಂಡಿದ್ದರೆ ಅದಕ್ಕೆ ನೀರು ಬೀಳುತ್ತಿದ್ದರೆ ಅಶ್ವತಗಿಡ ಬೆಳೆಯಲು ಶುರುವಾಗುತ್ತದೆ.

ಕೆಲವೊಮ್ಮೆ ಅಶ್ವತ ಮರ ಮನೆಯ ಹತ್ತಿರ ಎಲ್ಲೋ ಇದ್ದರೆ ಅದರ ಬೇರು ನೆಲದ ಒಳಗಿನಿಂದ ಮನೆಗೆ ತಲುಪುತ್ತದೆ ಮನೆಯ ಗೋಡೆ ಬಳಿ ಅಶ್ವತ ಗಿಡ ಬೆಳೆದುಕೊಳ್ಳುತ್ತಿದ್ದಾರೆ ಅದನ್ನು ಏನು ಮಾಡಬೇಕು ಅದರಿಂದ ಆಗುವ ಲಾಭ ನಷ್ಟವೇನು ಎಂಬುದನ್ನು ನಾವಿಂದು ಹೇಳುತ್ತೇವೆ. ಮನೆಯ ಯಾವುದೇ ಮೂಲೆಯಲ್ಲಿ ಅಶ್ವತ ಮರ ಬೆಳೆಯುತ್ತಿದ್ದರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.

ಅಶ್ವತ ಮರದಲ್ಲಿ ದೇವರು ಮತ್ತು ದೇವತೆಗಳು ವಾಸಿಸುತ್ತವೆ ಎಂದು ನಂಬಲಾಗಿದೆ, ಇದನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ ಆದರೆ ಅದು ಮನೆಯಲ್ಲಿ ಬೆಳೆದರೆ ಒಳ್ಳೆಯದಲ್ಲ ಅದು ಪಿತೃ ದೋಷಕ್ಕೆ ಕಾರಣವಾಗುತ್ತದೆ, ಭಾನುವಾರ ಅಶ್ವತ ಮರವನ್ನು ಪೂಜಿಸಿದರೆ ಮನೆಗೆ ಬರ್ತಾಳೆ ದರಿದ್ರ ಲಕ್ಷ್ಮಿ ಯಾಕೆ ಗೊತ್ತಾ? ಮನೆಯ ಗೋಡೆಯಲ್ಲಿ ಅಥವಾ ಮನೆಯ ಗೇಟ್ ಬಳಿ ಅಶ್ವತ ಮರ ಬೆಳೆಯುತ್ತಿದ್ದರೆ ಅದು ಕೌಟುಂಬಿಕ ಭಿನ್ನಾಭಿಪ್ರಾಯಕ್ಕೆ ಕಾರಣವಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಅದನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ, ಅಶ್ವತ್ಥ ಮರದ ಬೇರು ದಟ್ಟವಾಗಿರುತ್ತದೆ ದಪ್ಪವಾಗಿರುತ್ತದೆ ಮತ್ತು ಎಲ್ಲೆಡೆ ಅರಳಿಕೊಂಡಿರುತ್ತದೆ ಈ ಸಮಯದಲ್ಲಿ ಮನೆಯ ಗೋಡೆಗೆ ಅಶ್ವತ ಮರ ಬೆಳೆದರೆ ಅದು ಮನೆಯಲ್ಲಿ ಬಿರುಕು ಉಂಟುಮಾಡುತ್ತದೆ,

ಇದು ಕುಟುಂಬದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ ಅಶ್ವತ ಮರ ಮನೆಯಲ್ಲಿ ಬೆಳೆದರೆ ಅದು ಮನೆಯವರ ಮನಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ, ಹಣದ ನಷ್ಟ ಮತ್ತು ವೈಫಲ್ಯಕ್ಕೂ ಅಶ್ವತ ಮರ ಕಾರಣವಾಗುತ್ತದೆ ಮನೆಯಲ್ಲಿ ಪದೇ ಪದೇ ಅಶ್ವತ ಗಿಡ ಚಿಗುರುಡೆಯುತ್ತಿದ್ದರೆ ಆ ಕುಟುಂಬಸ್ಥರ ಮಧ್ಯ ಗೊಂದಲ ಭಿನ್ನಾಭಿಪ್ರಾಯ ಉದ್ವೇಗಾಯಿತಿ ಅಧಿಕಾರಿಸಿಕೊಳ್ಳುತ್ತದೆ,

ಪೂರ್ವಜರ ಕೋಪ ಇದಕ್ಕೆ ಕಾರಣ ಪಿತೃ ದೋಷದಿಂದ ಮೊದಲು ಹೊರ ಬರಬೇಕಾಗುತ್ತದೆ ಇಲ್ಲವೆಂದರೆ ಜೀವನದಲ್ಲಿ ಅಶುಭ ಘಟನೆಗಳು ನಡೆಯುತ್ತಿರುತ್ತವೆ. ಯಾವುದೇ ಕೆಲಸ ಕೈಗೂಡುವುದಿಲ್ಲ, ಸದಾ ವೈಫಲ್ಯವನ್ನು ಎದುರಿಸಬೇಕಾಗುತ್ತದೆ ಮನೆಯಲ್ಲಿ ಅಶ್ವತ ಮರ ಬೆಳೆಯುತ್ತಿದ್ದರೆ ಅದು ಗ್ರಹಗಳ ಕೋಪಕ್ಕೆ ಮೂಲವಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.