ಮೋದಿ ಸರ್ಕಾರದಿಂದ ಸಿಗುತ್ತೆ ಉಚಿತ ಮೂರು ಸಾವಿರ ಹಣ..ಗೃಹಲಕ್ಷ್ಮಿ ಹಣ ಏನಾಗುತ್ತೆ ನೋಡಿ

ಮೋದಿ ಸರ್ಕಾರದಿಂದ ಸಿಗುತ್ತೆ ಉಚಿತ ಮೂರು ಸಾವಿರ ಹಣ..ಗೃಹಲಕ್ಷ್ಮಿ ಹಣ ಏನಾಗುತ್ತೆ ನೋಡಿ

WhatsApp Group Join Now
Telegram Group Join Now

ಪೋಸ್ಟ್ ಆಫೀಸ್ನಲ್ಲಿ ಅಕೌಂಟ್ ಇದ್ದಂತಹ ಮಹಿಳೆಯರಿಗೆ ಮೂರು ಮೂರು ಸಾವಿರ ಕೊಡ್ತಾರಂತೆ ಮೋದಿ ಸರ್ಕಾರದಿಂದ ಅಂತ ಹೇಳ್ಬಿಟ್ಟು ಸಾಕಷ್ಟು ಜನ ಮಹಿಳೆಯರು ಪೋಸ್ಟ್ ಆಫೀಸ್ ಮುಂದೆ ಈಗಾಗಲೇ ಕ್ಯೂ ನಿಲ್ತಾ ಇದ್ದಾರೆ.

ಆ ವಿಷಯ ನಿಮಗೂ ಕೂಡ ಗೊತ್ತಿದೆ ಎಷ್ಟೋ ಜನ ತುಂಬಾ ದಿನದಿಂದ ಕಮೆಂಟ್ ಮಾಡ್ತಾ ಇದ್ದೀರಾ ಅನಿತಾ ಮೋದಿ ಸರ್ಕಾರದಿಂದ 3000 ದುಡ್ಡು ಕೊಡ್ತಾರಂತೆ.

ಅದು ಯಾವುದು ಯೋಜನೆ ಎಲ್ಲಾ ಮಹಿಳೆಯರಿಗೂ ಕೊಡ್ತಾರಾ? ಯಾಕೆ ಕೊಡ್ತಾ ಇದ್ದಾರೆ. ನಾವು ಕೂಡ ಹಾಗಾದ್ರೆ ಪೋಸ್ಟ್ ಆಫೀಸ್ ಅಕೌಂಟ್ ನ ಓಪನ್ ಮಾಡಿಸೋದ ಅಥವಾ ನಮ್ಮ ಹತ್ರ ಈಗಾಗಲೇ ಪೋಸ್ಟ್ ಆಫೀಸ್ ಅಕೌಂಟ್ ಇದೆ.

ನಮ್ಮ ಅಕೌಂಟಿಗೆ ಬಂದಿಲ್ಲ ಆದರೆ ಈ ರೀತಿನಲ್ಲಿ ಸಾಕಷ್ಟು ಜನ ಕಮೆಂಟ್ ಮಾಡ್ತಾ ಇದ್ದೀರಾ ಇದು ನಿಜಾನ ಸುಳ್ಳ ಇದರ ಬಗ್ಗೆ ಮಾಹಿತಿ ಕೊಡಿ ಅಂತ ಕೂಡ ಹೇಳ್ತಾ ಇದ್ರಿ ಇದರ ಬಗ್ಗೆ ಇವತ್ತಿನ ವಿಡಿಯೋದಲ್ಲಿ ನಿಮಗೆ ಕ್ಲಾರಿಟಿಯನ್ನ ಕೊಡ್ತೀನಿ.

3000 ಸಿಗುತ್ತಾ ಇಲ್ವಾ ಅಂತ ಹೇಳ್ಬಿಟ್ಟು ಅಂಡ್ ಅದಿಷ್ಟೇ ಅಲ್ಲ ಈಗ ಪೋಸ್ಟ್ ಆಫೀಸ್ನಲ್ಲಿ ಕೇವಲ ನೀವು 25 ರೂಪಾಯಿ ಪ್ರತಿ ತಿಂಗಳು ಕಟ್ತಾ ಹೋದ್ರೆ ನಿಮ್ಗಳಿಗೆ 10 ಲಕ್ಷ ರೂಪಾಯಿ ವಿಮೆ ಸಿಗುತ್ತೆ.

ಅಂದ್ರೆ 10 ಲಕ್ಷ ರೂಪಾಯಿ ದುಡ್ಡು ಸಿಗುತ್ತೆ ಅಂತ ಹೇಳ್ಬಿಟ್ಟು ಸೆಂಟ್ರಲ್ ಗವರ್ನಮೆಂಟ್ ಇಂದಾನೆ ಅಂದ್ರೆ ಕೇಂದ್ರ ಸರ್ಕಾರದಿಂದಾನೆ ಪೋಸ್ಟ್ ಆಫೀಸ್ ಗೆ ಒಂದು ಯೋಜನೆಯನ್ನ ಕಳಿಸಿದೆ.

ಅದರ ಬಗ್ಗೆ ಕೂಡ ತಿಳಿಸಿಕೊಡ್ತೀನಿ ನಿಮಗೆ ಸೋ 25 ರೂಪಾಯಿ ಯಾರೆಲ್ಲ ಕಟ್ಟಬೇಕು ಯಾವ ರೀತಿ ನಿಮಗೆ 10 ಲಕ್ಷ ರೂಪಾಯಿ ಬರುತ್ತೆ ಯಾವಾಗ 10 ಲಕ್ಷ ರೂಪಾಯಿ ಬರುತ್ತೆ.

ಈ ರೀತಿನಲ್ಲಿ ಪ್ರತಿಯೊಂದು ಮಾಹಿತಿಯನ್ನ ನಾನು ಪಿನ್ ಟು ಪಿನ್ ನಿಮಗೆ ಕೊಡ್ತಾ ಹೋಗ್ತೀನಿ ಇದರ ಬಗ್ಗೆ ಎಲ್ಲಾ ವಿಷಯ ನಿಮಗೆ ಸಂಪೂರ್ಣವಾಗಿ ಗೊತ್ತಾಗಬೇಕು ಅಂತ ಹೇಳಿದ್ರೆ ನೀವೇನು ಮಾಡಬೇಕು ಹೇಳಿ.

ಪ್ರತಿ ತಿಂಗಳು ಬರಿ 25 ರೂಪಾಯಿಯಲ್ಲಿ ನಿಮಗೆ 10 ಲಕ್ಷ ರೂಪಾಯಿ ಸಿಗೋದು ಎಲ್ಲಿ ಖಂಡಿತವಾಗ್ಲೂ ಇದೊಂದು ಬಂಪರ್ ಆಫರ್ ಅಂತಾನೆ ಹೇಳಬಹುದು.

ನಿಮಗೆ ಇಂಟರೆಸ್ಟ್ ಇದ್ರೆ ನೀವು ಕೂಡ ಈ ಒಂದು ಯೋಜನೆಯನ್ನ ಪಡ್ಕೋಬಹುದು ಫ್ರೆಂಡ್ಸ್ ಈಗ ಮೊದಲನೇದಾಗಿ ಪ್ರತಿ ತಿಂಗಳು 25 ರೂಪಾಯಿ ಕಟ್ಟಿದ್ರೆ ನಿಮಗೆ ಯಾವ ರೀತಿ 10 ಲಕ್ಷ ರೂಪಾಯಿ ಸಿಗುತ್ತೆ.

ಅನ್ನೋದನ್ನ ಫಸ್ಟ್ ಮಾತಾಡ್ಬಿಡಿ ಹೇಳ್ತೀನಿ ಸೊ ಅದಾದ್ಮೇಲೆ 3000 ಯಾವ ರೀತಿ ನಿಮಗೆ ಕೊಡ್ತಾರಾ ಕೇಂದ್ರ ಸರ್ಕಾರದಿಂದ ಇಲ್ವಾ ಅನ್ನೋದರ ಬಗ್ಗೆ ಕೂಡ ಕ್ಲಾರಿಟಿ ಕೊಡ್ತೀನಿ ಹಾಗಾದ್ರೆ ಯಾವ ರೀತಿಯಾಗಿ ನೀವು 25 ಕಟ್ಟಬೇಕು.

ಏನು ಇದು ಯೋಜನೆ ಹೆಸರು ಯಾರಿಗೆಲ್ಲ ಕೊಡ್ತಾರೆ ಅಂತ ಹೇಳಿ ನೀವು ಕೇಳೋದಾದ್ರೆ ಇದು ಬಂದು ಲೈಫ್ ವಿಮಾ ಅಂದ್ರೆ ಆರೋಗ್ಯ ವಿಮಾ ಅಂತ ಹೇಳ್ಬಿಟ್ಟು .

ಈಗ ಕೇಂದ್ರ ಸರ್ಕಾರದಿಂದಾನೆ ಪೋಸ್ಟ್ ಆಫೀಸ್ ಗೆ ಕೊಟ್ಟಿರುವಂತದ್ದು, ಹೇಗೆ ಅಂದ್ರೆ ವರ್ಷಕ್ಕೆ 299 ಒಂದು ಸ್ಕೀಮ್ ಇರುತ್ತೆ ಹಾಗೆ ಒಂದು ವರ್ಷಕ್ಕೆ 399 ಕೂಡ ಒಂದು ಸ್ಕೀಮ್ ಇರುತ್ತೆ.

ಒಟ್ಟು ಇಲ್ಲಿ ಎರಡು ಸ್ಕೀಮ್ ಇದೆ ನೀವು 299 ಆದ್ರೂ ಕಟ್ಟಬಹುದು ಅಥವಾ 399 ಆದ್ರೂ ಕಟ್ಟಬಹುದು ನೀವು 299 ದು ತಗೊಂತೀರಾ ಅಂದ್ರೆ ಪ್ರತಿ ತಿಂಗಳು ನೀವು ಪೋಸ್ಟ್ ಆಫೀಸ್ ಗೆ 25 ಕಟ್ಟಬೇಕಾಗುತ್ತೆ.

ನಿಮ್ಮ ಅಕೌಂಟ್ ಅಲ್ಲಿ ಇರುತ್ತೆ ಅದು ಡೈರೆಕ್ಟ್ ಆಗಿ ಏನು ಪೋಸ್ಟ್ ಆಫೀಸ್ ಅವರೇ ಕಟ್ ಮಾಡ್ಕೊಂತಾರೆ ನೀವೇನು ಹೋಗಿ ಪ್ರತಿ ತಿಂಗಳು 25 ಹಾಕಿ ಬರೋದು ಏನು ಬೇಡ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]