ರೂಂ ನಂಬರ್ 704 ರ ರಹಸ್ಯ ಆ ಫ್ಲಾಟ್ ನಲ್ಲಿ ಇದ್ದದ್ದು ಮನುಷ್ಯ ಅಲ್ಲ..ಆಕಾಶವೇ ತಲೆ ಮೇಲೆ ಬಿದ್ದಂಗಾಯಿತು

ರೂಂ ನಂಬರ್ 704 ರ ರಹಸ್ಯ ಆ ಫ್ಲಾಟ್ ನಲ್ಲಿ ಇದ್ದದ್ದು ಮನುಷ್ಯ ಅಲ್ಲ..ಆಕಾಶವೇ ತಲೆ ಮೇಲೆ ಬಿದ್ದಂಗಾಯಿತು

WhatsApp Group Join Now
Telegram Group Join Now

ರೂಮ್ ನಂಬರ್ 704ರ ರಹಸ್ಯ ಆ ಪ್ಲಾಟ್ನಲ್ಲಿ ಇದ್ದಿದ್ದು ಮನುಷ್ಯ ಅಲ್ಲ… ಇವತ್ತು ನಾವು ಮಾತನಾಡುವುದಕ್ಕೆ ಹೋಗಿರುವಂತಹ ವಿಷಯ ಮುಂಬೈನ ಮೀರು ಪ್ರದೇಶದಲ್ಲಿ ನಡೆದಿದ್ದು ಈ ಸಂಪೂರ್ಣ ಪ್ರಕರಣ ಇಬ್ಬರಿಸುತ್ತಾ ಸುತ್ತುತ್ತದೆ ಅವರಲ್ಲಿ ಒಬ್ಬರ ಹೆಸರು ಸರಸ್ವತಿ ವಿದ್ಯಾ ಮತ್ತು ಇನ್ನೊಬ್ಬರ ಹೆಸರು ಮನೋಜ್ ಶಾಲೆ ಈ ಪ್ರಕರಣ ನಡೆದು ಸುಮಾರು ಒಂದುವರೆ ವರ್ಷ ನಡೆಯುತ್ತಾ ಬರುತ್ತಿದೆ.

ಇದು ದೇಶದಾದ್ಯಂತ ತುಂಬಾನೇ ಸೆನ್ಸೇಶನ್ ಗೆ ಕಾರಣವಾಗಿತ್ತು ಮನೋಜ್ ಗೆ ವಯಸ್ಸಾಗಿತ್ತು ಅವರಿಗೆ 56 ವರ್ಷ ಸರಸ್ವತಿ ಸುಮಾರು 36 ರಿಂದ 38 ವರ್ಷ ವಯಸ್ಸಾಗಿತ್ತು ಇಬ್ಬರ ನಡುವೆ ವಯಸ್ಸಿನ ಅಂತರ ಸಾಕಷ್ಟು ಇತ್ತು ಅಂದರೆ ಅವರ ನಡುವೆ ಸುಮಾರು 20 ವರ್ಷಗಳ ನಡುವಿನ ಅಂತರವಿತ್ತು ಆದರೆ ಇಬ್ಬರು ಲಿವಿಂಗ್ ರಿಲೇಶನ್ಶಿಪ್ ನಲ್ಲಿ ಇದ್ದರು.

ಪರಸ್ಪರ ಪ್ರೀತಿ ಮಾಡುತ್ತಾ ಇದ್ದಂತಹ ಅವರ ಸಂಬಂಧ ಎಂಟು ವರ್ಷಗಳಿಂದ ನಡೆಯುತ್ತಾ ಇತ್ತು ಅವರಿಬ್ಬರಿಗೂ ಪೋಷಕರು ಇರಲಿಲ್ಲ ಸರಸ್ವತಿ ಅವರ ಪೋಷಕರು ಬಹಳ ಹಿಂದೆಯೇ ನಿಧನರಾಗಿದ್ದರು ಹೀಗಾಗಿ ಆಕೆ ಒಂದು ಅನಾಥಾಶ್ರಮದಲ್ಲಿ ವಾಸ ಮಾಡುತ್ತಾ ಇದ್ದಳು ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ನಂತರ ಅವಳು ಚಿಕ್ಕ ಪುಟ್ಟ ಕೆಲಸವನ್ನು ಮಾಡುತ್ತಾ ತನ್ನ ಕಾಲ ಮೇಲೆ ನಿಂತುಕೊಳ್ಳುವಂತೆ ಮಾಡಿಕೊಳ್ಳುತ್ತಿದ್ದಳು.

ಮತ್ತೊಂದು ಕಡೆ ಮನೋಜ್ ಕಡೆವರು ಕೂಡ 2008ರಲ್ಲಿ ನಿಧನರಾಗಿದ್ದರು ಅವನಿಗೆ ಹತ್ತಿರದವರು ಯಾರು ಕೂಡ ಇರಲಿಲ್ಲ ಕೆಲವು ಸಂಬಂಧಿಕರು ಇದ್ದರು ಆದರೂ ಮನೋಜ್ ಅವರು ಅವರ ಜೊತೆ ಯಾವುದೇ ರೀತಿಯ ಸಂಬಂಧವನ್ನು ಹೊಂದಿರಲಿಲ್ಲ ಮನೋಜ್ ಇದ್ದಿದ್ದು ಮಹಾರಾಷ್ಟ್ರದ ಅಹಮದ್ ನಗರದಲ್ಲಿ.

2008ರಲ್ಲಿ ಮುಂಬೈಗೆ ಬಂದಂತಹ ಮನೋಜ್ ಸಣ್ಣಪುಟ್ಟ ಕೆಲಸವನ್ನು ಮಾಡತೊಡಗಿದರು ರೇಷನ್ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಸ್ವಲ್ಪ ದುಡ್ಡನ್ನು ಉಳಿಸಿ ಒಂದು ಪ್ಲಾಟನ್ನು ಕೂಡ ಖರೀದಿ ಮಾಡಿದ್ದರು ಕೆಲವೇ ವರ್ಷಗಳಲ್ಲಿ ಅವರು ಚೆನ್ನಾಗಿಯೇ ದುಡ್ಡನ್ನು ಸಂಪಾದನೆ ಮಾಡುವುದಕ್ಕೆ ಶುರು ಮಾಡಿದರು ಈತನ ಅಂಗಡಿಗೆ ವಸ್ತುಗಳನ್ನು ಖರೀದಿ ಮಾಡಲು ಜನ ಹೆಚ್ಚಾದರೂ.

ಈ ರೀತಿಯಾಗಿ ಒಂದು ದಿನ ಆತನ ಅಂಗಡಿಗೆ ಬಂದವಳೇ ಸರಸ್ವತಿ ಅಲ್ಲಿ ಮಾತುಕತೆ ನಡೆದ ನಂತರ ಈ ಸರಸ್ವತಿ ಕೂಡ ಮನೋಜ್ ಸಾಲೆ ಚಿಕ್ಕಂದಿನಲ್ಲಿ ವಾಸ ಮಾಡುತ್ತಾ ಇದ್ದ ಸ್ಥಳದಲ್ಲಿಯೇ ವಾಸ ಮಾಡುತ್ತಿದ್ದಳು ಎಂದು ಗೊತ್ತಾಗುತ್ತದೆ ಇಬ್ಬರು ಕೂಡ ಬಹಳ ಬೇಗ ಪರಿಚಿತವಾಗುತ್ತಾರೆ ಈ ಮನೋಜ್ ತಾನು ಅನಾಥ ಎಂದು ಹೇಳಿದಾಗ.

ಈ ಸರಸ್ವತಿ ಕೂಡ ತಾನು ಅನಾಥ ಹಾಗೂ ಅನಾಥಾಶ್ರಮದಲ್ಲಿ ಇದ್ದು ಓದಿದವಳು ಬೆಳೆದವಳು ಎಂದು ಹೇಳುತ್ತಾಳೆ ಹೀಗಾಗಿ ಇಬ್ಬರ ನಡುವಿನ ಸಂಬಂಧ ಮತ್ತೊಂದು ಹಂತಕ್ಕೆ ಹೋಗುತ್ತದೆ ಅವರ ಸ್ನೇಹ ಅಲ್ಲಿಂದ ಶುರುವಾಯಿತು ಮನೋಜ್ ಗೆ ಬೋರಿವಾರ್ ನಲ್ಲಿ ಒಂದು ಫ್ಲಾಟ್ ಇತ್ತು ಅದನ್ನು ಬಾಡಿಗೆ ಕೊಡುತ್ತಾನೆ ನಂತರ ಮೀರಾ ರೂಡ್ ನಲ್ಲಿ ಒಂದು ಬಾಡಿಗೆ ಮನೆಯನ್ನ ಪಡೆದು.

ಅದೇ ಮನೆಯಲ್ಲಿ ಇಬ್ಬರು ಕೂಡ ಒಟ್ಟಿಗೆ ವಾಸವಿರುವುದಾಗಿ ನಿರ್ಧಾರವನ್ನು ಮಾಡುತ್ತಾರೆ ಅಂದುಕೊಂಡ ಹಾಗೆ ಹಲವು ವರ್ಷಗಳ ಕಾಲ ಇಬ್ಬರು ಚೆನ್ನಾಗಿಯೇ ಅಲ್ಲಿ ಬದುಕುತ್ತಾರೆ ಇಬ್ಬರೂ ಕೂಡ ದುಡಿಯುತ್ತಾ ಇರುತ್ತಾರೆ ಹಣಕ್ಕೆನು ಅಲ್ಲಿ ಕೊರತೆ ಇರಲಿಲ್ಲ ಆದರೆ ಆ ಖುಷಿ ತುಂಬಾ ದಿನ ಇರಲಿಲ್ಲ ಇಬ್ಬರ ನಡುವೆ ಜಗಳಗಳು ಶುರುವಾದವು.

ಘರ್ಷಣೆಗಳು ಪ್ರಾರಂಭವಾದವು ಅವರ ನಡುವೆ ಅನೇಕ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯ ಶುರುವಾಗಿದ್ದವು ಅವರ ವೈಯಕ್ತಿಕ ನಡೆಗಳು ಜೀವನಶೈಲಿ ಖರ್ಚು ವೆಚ್ಚಗಳಿಗೆ ಸಂಬಂಧಪಟ್ಟಂತೆ ಗಲಾಟೆಗಳು ಹೆಚ್ಚಾದವು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]