ತೆಂಗಿನ ಚಿಪ್ಪಿನ ಈ ಸೀಕ್ರೆಟ್ ಪವಾಡ ಅಡಿಗೆ ಮನೆಯಿಂದ ಸ್ನಾನದ ಗೃಹದ ವರೆಗೆ…. ತೆಂಗಿನ ಚಿಪ್ಪನ್ನು ವ್ಯರ್ಥ ಮಾಡಬೇಡಿ ಇವತ್ತು ನಾವು ತೆಂಗಿನ ಚಿಪ್ಪಿನ ಅದ್ಭುತವಾದ ಸೂತ್ರವನ್ನು ನೋಡೋಣ ನಾನು ಇಲ್ಲಿ ಈಗ ಒಂದು ಸ್ವಲ್ಪ ಸ್ವಲ್ಪ ದಾರಗಳನ್ನೆಲ್ಲ ಕಿತ್ತುಹಾಕಿ ಅದನ್ನು ಸ್ಟವ್ ಮೇಲೆ ಇಟ್ಟು ಸುಟ್ಟುಕೊಳ್ಳೋಣ ಕೆಲವೊಂದು ಸಾಂಬಾರ್ಗಳಿಗೆ ನಾವು ತೆಂಗಿನಕಾಯಿಯನ್ನು ಸುಟ್ಟು ಬಳಸುತ್ತೇವೆ.
ಆಗ ಏನು ಮಾಡಬೇಕು ಎಂದರೆ ಒಂದು ಹೋಳು ತೆಂಗಿನಕಾಯಿಯನ್ನು ತೆಗೆದುಕೊಂಡು ಅದನ್ನು ಸ್ಟೌವ್ನ ಮೇಲೆ ಇಟ್ಟು ಆ ಸಿಪ್ಪೆಯಲ್ಲ ಕರಕಲಾಗುವ ರೀತಿ ಸುಟ್ಟುಕೊಂಡು ತಣ್ಣೀರಿಗೆ ಇದನ್ನು ಹಾಕಿಕೊಳ್ಳಿ ಅದು ಸ್ವಲ್ಪ ತಣ್ಣಗಾಗಲು ಬಿಟ್ಟು ನಂತರ ಒಂದು ಚಾಕುವಿನ ಸಹಾಯದಿಂದ ಅದನ್ನು ಸೈಡಿನಲ್ಲಿ ಕುಯ್ಯುತ್ತಾ ಬನ್ನಿ ಅದು ನೀಟಾಗಿ ಬಿಟ್ಟುಕೊಳ್ಳುತ್ತದೆ ಚಿಪ್ಪು ಬೇರೆ ಕಾಯಿ ಬೇರೆ ಸಿಗುತ್ತದೆ.
ಇದನ್ನು ನೀಟಾಗಿ ಬಿಡಿಸಿಕೊಂಡು ಸಣ್ಣ ಸಣ್ಣ ಪೀಸ್ ಆಗಿ ಕಟ್ ಮಾಡಿ ಒಂದು ಬಾಕ್ಸ್ ನಲ್ಲಿ ಇಟ್ಟುಕೊಂಡರೆ ಅಡಿಗೆ ಮಾಡು ಸಮಯದಲ್ಲಿ ಉಪಯೋಗವಾಗುತ್ತದೆ ಮತ್ತೆ ನಾವು ತುರಿಯ ಅವಶ್ಯಕತೆ ಇರಲ್ಲ ಸಣ್ಣ ಸಣ್ಣ ಪೀಸ್ ಆಗಿ ಅದನ್ನು ಕತ್ತರಿಸಿ ಒಂದು ಬಾಕ್ಸ್ ನಲ್ಲಿ ಇಟ್ಟುಕೊಂಡು ಸಾಂಬಾರ್ ಮಾಡುವಂತಹ ಸಂದರ್ಭದಲ್ಲಿ ಆ ಪೀಸ್ ಗಳನ್ನ ತೆಗೆದು ರುಬ್ಬುವುದಕ್ಕೆ ಹಾಕಿಕೊಳ್ಳಬಹುದು ಸಮಯ ಕೂಡ ಉಳಿಯುತ್ತದೆ ಇದಂತೂ ಕೆಲಸಕ್ಕೆ ಹೋಗುವವರಿಗೆ ತುಂಬಾ ಸಹಾಯವಾಗುತ್ತದೆ.
ಈಗ ನಾವು ತೆಂಗಿನಕಾಯಿಯ ಚಿಪ್ಪಿನ ಸೂತ್ರಗಳನ್ನು ನೋಡೋಣ ಎರಡು ಖಾಲಿ ಚಿಪ್ಪು ಇದ್ದರೆ ಎಷ್ಟೆಲ್ಲ ಟಿಪ್ಸ್ ಗಳಿಗೆ ಇದನ್ನು ಉಪಯೋಗಿಸಿಕೊಳ್ಳಬಹುದು ಎಂದು ಈಗ ನೋಡುತ್ತಾ ಹೋಗೋಣ. ನಾನು ಈಗ ತೆಂಗಿನಕಾಯಿ ಹೊಡೆದಿದ್ದೇನೆ ಆ ನೀರು ಕೂಡ ವ್ಯರ್ಥವಾಗುವುದಿಲ್ಲ ಯಾವಾಗಲೂ ನಾವು ತೆಂಗಿನಕಾಯಿಯನ್ನು ಹೊಡೆದಾಗ ಆ ತೆಂಗಿನಕಾಯಿಯ ನೀರಿನಿಂದ ಮುಖವನ್ನು ತೊಳೆದುಕೊಳ್ಳಬೇಕು.
ಮುಖ ತೊಳೆದುಕೊಂಡಾಗ ಮುಖದಲ್ಲಿ ಒಂದು ಕಾಂತಿ ಬರುತ್ತದೆ ಮತ್ತು ಗ್ಲೋ ಹೆಚ್ಚಾಗುತ್ತದೆ ಯಾರಿದ್ದಲ್ಲ ಡ್ರೈ ಸ್ಕಿನ್ ಇರುತ್ತದೆ ಅಂತವರಿಗಂತೂ ತುಂಬಾ ಉಪಯೋಗವಾಗುತ್ತದೆ ಈ ತೆಂಗಿನ ಕಾಯಿಯ ನೀರು ಒಂದು ಬಾರಿ ಪ್ರಯತ್ನಿಸಿ ನೋಡಿ ನಾನು ಈಗ ಇಲ್ಲಿ ಎರಡು ಚಿಪ್ಪನ್ನು ತೆಗೆದುಕೊಂಡಿದ್ದೇನೆ ಇನ್ನು ಮುಂದೆ ತೆಂಗಿನ ಕಾಯಿ ಚಿಪ್ಪನ್ನು ಬಿಸಾಕುವುದಕ್ಕೆ ಹೋಗಬೇಡಿ ತುಂಬಾ ಉಪಯೋಗಗಳನ್ನು ಇದರಿಂದ ನಾವು ಮಾಡಿಕೊಳ್ಳಬಹುದು.
ಸ್ಟವನ್ನು ಆನ್ ಮಾಡಿಚಿಪ್ಪನ್ನು ಪೂರ್ತಿಯಾಗಿ ಸುಟ್ಟಿಕೊಳ್ಳೋಣ ಒಂದು ಸ್ವಲ್ಪ ಬೆಂಕಿ ಹತ್ತಿಕೊಂಡಿತು ಎಂದರೆ ಅದರ ಮೇಲೆ ಇನ್ನೊಂದು ಚಿಪ್ಪನ್ನು ಕೂಡ ನೀವು ಹಿಟ್ಟು ಎರಡನ್ನು ಒಂದೇ ಬಾರಿಯೇ ಕೂಡ ಸುಡಬಹುದು ಬೇಕಾದರೆ ಗ್ರಿಲ್ ಏನಾದರೂ ಇದ್ದರೆ ಅದನ್ನು ಸ್ಟೋವ್ ಮೇಲೆ ಇಟ್ಟು ಅದರ ಮೇಲೆ ಚಿಪ್ಪನ್ನು ಇಡಬಹುದು ಸ್ವಲ್ಪ ಬೆಂಕಿ ಹತ್ತಿಕೊಂಡರೆ ಸಾಕು 2 ಚಿಪ್ಪು ಕೂಡ ಆರಾಮವಾಗಿ ಅತ್ತಿಕೊಳ್ಳುತ್ತದೆ.
ಒಂದು ನಿಮಿಷ ಸಾಕಾಗುತ್ತದೆ ಚೆನ್ನಾಗಿ ಬಿಸಿ ಆದರೆ ಎಷ್ಟು ಬೇಗ ಹತ್ತಿ ಕೊಳ್ಳುತ್ತದೆ ಬೆಂಕಿ ಎರಡು ಚಿಪ್ಪಿಗು ಕೂಡ ತಗುಲಿತು ಎಂದ ತಕ್ಷಣ ನಾವು ಸ್ಟವನ್ನ ಆಫ್ ಮಾಡಿ ನಿಮ್ಮ ಬಳಿ ಏನಾದರೂ ಕಬ್ಬಿಣದ ತವ ಇದ್ದರೆ ಅಥವಾ ಮಣ್ಣಿನ ಒಂದು ಪಾತ್ರೆ ರೀತಿ ಇದ್ದರೆ ಅದಕ್ಕೆ ಹಾಕಿ ನೀಟಾಗಿ ಚಿಪ್ಪನ್ನ ಸುಟ್ಟಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.