ಏಳು ವಿರುದ್ಧ ಆಹಾರಗಳು ಜೀವಕ್ಕೆ ಕುತ್ತು…. ವಿರುದ್ಧ ಆಹಾರಗಳಿಂದ ಭಯಾನಕ ರೋಗಗಳು ಬರುತ್ತವೆ ಚಳಿಗಾಲದಲ್ಲಿ ತಂಪು ಪದಾರ್ಥವನ್ನು ತಿನ್ನುವುದು ಕಾಲಕ್ಕೆ ವಿರುದ್ಧವಾಗಿ ಇರುವಂತಹ ಋತುವಿಗೆ ವಿರುದ್ಧವಾಗಿ ಇರುವಂತಹ ಆಹಾರಚರಿ ಹಣ್ಣು ಮತ್ತು ಹಾಲು ದೇಹದ ವಿರುದ್ಧವಾಗಿ ವಾತ ವಿಕಾರಗಳನ್ನು ಇದು ಸೃಷ್ಟಿ ಮಾಡುತ್ತದೆ.
ಜೇನುತುಪ್ಪ ಮತ್ತು ಹಸುವಿನ ತುಪ್ಪ ಈ ಎರಡನ್ನು ಸಮಪ್ರಮಾಣದಲ್ಲಿ ಸೇವನೆ ಮಾಡುವುದು ಅತ್ಯಂತ ವಿರುದ್ಧ ಬಿಸಿನೀರಿಗೆ ಜೇನುತುಪ್ಪವನ್ನು ಹಾಕಿ ಸೇವನೆ ಮಾಡುತ್ತಾರೆ ಅದರಷ್ಟು ಕಾರ್ಕೋಟಕ ವಿಷ ಯಾವುದು ಕೂಡ ಇಲ್ಲ. ವಿರುದ್ಧ ಆಹಾರಗಳಿಂದ ಭಯಾನಕ ರೋಗಗಳು ಮಾರಣ ಅಂತಕ ರೋಗಗಳು ಬರುತ್ತವೆ ಆಹಾರದ ವಿರುದ್ಧ.
ಆ ಒಂದು ವಿಚಾರವನ್ನು ನಾವು ಸರಿಯಾಗಿ ತಿಳಿದುಕೊಳ್ಳದೆ ಕೆಲವೊಂದಿಷ್ಟು ಮಾರಣಾಂತಕ ಸಮಸ್ಯೆಗಳಿಗೆ ತುತ್ತು ಆಗುತ್ತಾ ಇರುವಂಥದ್ದು ವಿರುದ್ಧ ಆಹಾರಗಳು ಎಂದರೆ ಏನು ಅನ್ನುವುದಾದರೆ ಕೆಲವು ಆಹಾರಗಳನ್ನು ಕೆಲವು ಆಹಾರದಲ್ಲಿ ಬೆರೆಸಿದಾಗ ಆ ಒಂದು ಗುಣ ಸ್ವಭಾವಗಳ ವೈಪರ್ಯತೆಯಿಂದ ಆ ಆಹಾರ ವಿಷವಾಗಿ ಪರಿವರ್ತನೆ ಯಾಗುತ್ತದೆ.
ಅದನ್ನು ವಿರುದ್ಧ ಆಹಾರಗಳು ಎಂದು ಹೇಳುತ್ತಾರೆ ಒಳ್ಳೆಯ ಆಹಾರ ಅದರಲ್ಲಿ ಇದ್ದರೂ ಕೂಡ ಅದು ಒಂದಕ್ಕೊಂದು ವಿರುದ್ಧ ಸ್ವಭಾವ ದಲಿದ್ದ ಆಹಾರವನ್ನು ಸೇರಿಸಿ ತಿನ್ನುವುದರಿಂದ ಅದು ಭಯಾನಕ ವಿಷವಾಗುತ್ತದೆ ಹಾಗೆ ಪ್ರಕೃತಿಗೆ ವಿರುದ್ಧವಾಗಿ ಸೇವನೆ ಮಾಡುವುದು ಪ್ರಕೃತಿ ವಾತ ಪಿತ್ತ ಕಫ ಇದರ ವಿರುದ್ಧ ಆಹಾರಗಳನ್ನು ವಾತ ಇರುವವರು ವಾತ ಹೆಚ್ಚು ಮಾಡುವ ಆಹಾರವನ್ನು ತಿನ್ನುವುದು.
ಪಿತ್ತ ಇರುವವರು ಪಿತ್ತ ಹೆಚ್ಚು ಮಾಡುವಂತಹ ಆಹಾರವನ್ನು ತಿನ್ನುವುದು ಕಫ ಹೆಚ್ಚಿಗೆ ಇರುವವರು ಅದನ್ನು ಹೆಚ್ಚು ಮಾಡುವಂತಹ ಆಹಾರವನ್ನು ತಿನ್ನುವುದು ಪ್ರಕೃತಿಯ ವಿರುದ್ಧ ಹಾಗೂ ಬೆಳಗಿನ ಸಮಯದಲ್ಲಿ ಯಾವ ಆಹಾರ ತಿನ್ನಬೇಕು ಅದರ ವಿರುದ್ಧವಾಗಿ ಇರುವಂತಹ ಆಹಾರವನ್ನ ಸೇವನೆ ಮಾಡುವುದು ಮಧ್ಯಾಹ್ನದ ಸಮಯದಲ್ಲಿ ಯಾವ ಆಹಾರ ಸೇವೆನೆ ಮಾಡಬೇಕು.
ಅದರ ವಿರುದ್ಧವಾಗಿ ಸೇವನೆ ಮಾಡುವುದು ಬೆಳಗ್ಗೆ ವಾತ ಹೆಚ್ಚಿಸುವ ಆಹಾರ ತಿನ್ನುವುದು ಮಧ್ಯಾಹ್ನ ಪಿತ್ತ ಹೆಚ್ಚಿಸುವ ಆಹಾರವನ್ನು ತಿನ್ನುವುದು ರಾತ್ರಿ ಕಫ ಹೆಚ್ಚಿಸುವ ಆಹಾರವನ್ನು ತಿನ್ನುವುದು ಅದು ಕಾಲ ವಿರುದ್ಧವಾಗಿ ಇರುವಂತಹ ಆಹಾರ ಚಳಿಗಾಲದಲ್ಲಿ ತಂಪು ಪದಾರ್ಥವನ್ನು ತಿನ್ನುವುದು ಮಳೆಗಾಲದಲ್ಲಿ ತಂಪು ಪದಾರ್ಥವನ್ನು ತಿನ್ನುವುದು.
ಬೇಸಿಗೆಕಾಲದಲ್ಲಿ ಉಷ್ಣ ಪದಾರ್ಥವನ್ನು ತಿನ್ನುವುದು ಇದು ಕಾಲ ವಿರುದ್ಧವಾಗಿ ಇರುವಂತಹ ಋತುವಿಗೆ ವಿರುದ್ಧವಾಗಿ ಇರುವಂತಹ ಆಹಾರಚರಿಯ ಇದನ್ನೇ ವಿರುದ್ಧ ಆಹಾರ ಎಂದು ಕರೆಯಲಾಗುತ್ತದೆ.ಇನ್ನು ದೇಶ ವಿರುದ್ಧ ಆಹಾರ ಎಂದು ದೇಶ ವಿರುದ್ಧ ಎಂದರೆ ನಾವು ಕರ್ನಾಟಕದವರು ಕರ್ನಾಟಕದಲ್ಲಿ ದಕ್ಷಿಣ ಕರ್ನಾಟಕದ ಆಹಾರ ಪದ್ಧತಿ ಬೇರೆ.
ಉತ್ತರ ಕರ್ನಾಟಕದ ಆಹಾರ ಪದ್ಧತಿ ಬೇರೆ ಉತ್ತರ ಕರ್ನಾಟಕದವರು ದಕ್ಷಿಣ ಕರ್ನಾಟಕದವರ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ಅದು ಉಪಯೋಗವಿಲ್ಲ ದಕ್ಷಿಣ ಕರ್ನಾಟಕದವರು ಉತ್ತರ ಕರ್ನಾಟಕದವರ ಅವರ ಒಂದು ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದು.
ಅಷ್ಟು ಉಪಯೋಗಕಾರಿಯಾಗಿ ಆಗುವುದಿಲ್ಲ ನಾವು ಎಲ್ಲೋ ಬೆಳೆದಿರುವಂತಹ ಬೇರೆ ದೇಶದಲ್ಲಿ ಬೆಳೆದಿರುವಂತಹ ಹಣ್ಣು ತರಕಾರಿಗಳನ್ನು ಇಲ್ಲಿ ಸೇವನೆ ಮಾಡುತ್ತೀವಿ ಎಂದರೆ ಅದು ಪ್ರದೇಶ ವಿರುದ್ಧವಾಗಿ ಕೆಲಸವನ್ನು ಮಾಡುತ್ತದೆ ಎಂದು ಆಯುರ್ವೇದ ಶಾಸ್ತ್ರ ಹೇಳುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.