ಸೃಜನ್ – ನೀವೆದಿತಾ ವಿಷಯ ನಂಗೇ ಗೊತ್ತೆ ಇರಲಿಲ್ಲ ಎಂದ ಗಿರಜಾ ಲೋಕೆಶ್..ಇದರಿಂದ ಬಹಳ ಬೇಜಾರಾಯ್ತು ಎಂದ ಈ ವಿಡಿಯೋ ನೋಡಿ
ಉದ್ಯಮದಲ್ಲಿ ಇತ್ತೀಚಿಗೆ ನಡೀತಾ ಇರುವಂತಹ ಒಂದು ಘಟನೆಗಳನ್ನ ನಾವೆಲ್ಲರೂ ಕೂಡ ಗಮನಿಸಿರ್ತೀವಿ. ಕೆಲವೊಂದು ಘಟನೆಗಳು ತುಂಬಾನೇ ದುಃಖ ಕೊಟ್ಟಿರುತ್ತೆ ನಮಗೂನು ಕೂಡ ಈ ತರ ಆಗಬಾರದಾಗಿತ್ತು ಅಂತ ಹೇಳಿ. ಆದ್ದರಿಂದ ಉದ್ಯಮದಲ್ಲಿ ಕೆಲವೊಂದು ಸಿನಿಮಗಳು ಬರ್ತಾ ಇರುವಂತಹ ಸಿನಿಮಗಳು ಚೆನ್ನಾಗಿ ಸಾಗುತ್ತಿಲ್ಲ.
ಯಾಕೆಂದರೆ ಕೆಲವು ಅಭಿಮಾನಿಗಳು ಏನಂತ ಇದ್ದಾರೆ ನಮ್ಮ ಹುಡುಗರು ನಾವು ಆಚೆ ಬರೋವರೆಗೂನು ನಾವು ಸಿನಿಮಗಳನ್ನ ನೋಡೋದಿಲ್ಲ ಅಂತ ಹೇಳಿ ಹೇಳ್ತಾರೆ. ದರ್ಶನ್ ಸರ್ ಒಂದು ಘಟನೆ ನಾವು ಅದರ ಪರ ಅಥವಾ ವಿರೋಧ ವಹಿಸಿಕೊಂಡು ಮಾತಾಡೋದು ಬೇಡ ಆದ್ರೆ ಸಿನಿಮಾಗೆ ಎಲ್ಲೋ ಒಂದು ಕಡೆ ಅಭಿಮಾನಿಗಳು ಕೆಲವರು ಬರ್ತಾ ಇಲ್ಲ.
ಅನ್ನೋ ಒಂದು ದೂರು ತುಂಬಾನೇ ಕೇಳಿ ಬರ್ತಾ ಇದೆ. ಪ್ರತಿಯೊಬ್ಬರುನು ಕೂಡ ಮೀಡಿಯಾದಲ್ಲೂ ಪ್ರಶ್ನೆ ಮಾಡ್ತಾ ಇದ್ದಾರೆ. ಈ ತರದ್ದು ಏನಾದರೂ ನಿಮಗೆ ಕಂಡುಬಂದಿದ್ಯಾ ಇಲ್ಲ ನನಗೆ ಯಾವಾಗ್ಲೂ ಹಾಗೆ ಅನ್ಸೆ ಇಲ್ಲ.
ಅಭಿಮಾನಿಗಳು ಇರೋದ್ರಿಂದಾನೆ ನಾವು ಇರೋದು ಅವರ ಸಿನಿಮಾ ನೋಡಿದ್ರೇನೆ ನಮ್ಮ ಬದುಕು ಸಾಗೋದು. ಹಾಗಿಲ್ಲ ನೀವು ಒಳ್ಳೆ ಕಥೆ ಕೊಟ್ಟಾಗ ಖಂಡಿತ ಯಾವ ಸಿನಿಮಾ ಓಡಿದೆ ಇಂತ ಸೂಪರ್ ಸ್ಟಾರ್ ಇರಬೇಕು. ಆ ಸ್ಟಾರ್ ಇರಬೇಕು ಇವನು ಇವಾಗ ಬಂದಿರೋ ಹೊಸಬ ಆತರ ಎಲ್ಲ ಇಲ್ಲ.
ಎಷ್ಟೋ ಹೊಸಬರ ಚಿತ್ರ 100 ದಿನ ಆಗಿದೆ ಅವಾರ್ಡ್ ಗಳು ಬಂದಿದೆ. ಎಲ್ಲಾ ಬಂದಿದೆ ನನಗೆ ಅನ್ನೋದು ಕಥೆನೇ ಮುಖ್ಯ ಕಥೆನೇ ನಾಯಕ. ಓಕೆ ಅಲ್ವಾ ಇವಾಗ ಕಾಟೇರಾವ್ ಅನ್ನೋ ಸಿನಿಮಾ ಒಂದು ಅಷ್ಟೊಂದು ಯಶಸ್ಸು ಆಯ್ತು ಅಂದ್ರೆ ಕಥೆಯೇ ಹೌದು ಮುಖ್ಯ ಅಲ್ವಾ.
ಎಸ್ ಅದು ಯಾರು ಮಾಡಿದ್ರು ಯಶಸ್ಸು ಆಗಿರೋದು ಹೌದು ಅಲ್ವಾ. ಅದು ಅದಕ್ಕೆ ಅಭಿಮಾನಿಗಳೇ ಒಳ್ಳೆ ಒಳ್ಳೆ ಕಥೆ ಕೊಡುವಂತಹ ಒಳ್ಳೆ ನಿರ್ದೇಶನ ಕೊಡುವಂತಹ ಡೈರೆಕ್ಟರ್ ಗಳು ಇದ್ದಾರೆ ದಯವಿಟ್ಟು ಬಂದು ನೀವು ನೋಡಿ.
ನಿಮ್ಮ ಮನರಂಜನೆಗೋಸ್ಕರ ನಾವು ಮಾಡ್ತಾ ಇರೋದು. ನಮ್ಮ ಬದುಕಿಗೋಸ್ಕರ ನೀವು ನಮಗೆ ಬೇಕೇ ಬೇಕು ನೀವು ನಾವು ಬೇರೆ ಇಲ್ಲ ನೀವು ನೋಡ್ಲಿಲ್ಲ ಅಂದ್ರೆ ನಾವು ಏನು ಮಾಡೋದು ಬೇರೆ ಒಂದು ಏನು ಕೆಲಸ ಹುಡ್ಕೊಂಡು ಹೋಗೋಣ ಅಪ್ಪ ಅಂದ್ರೆ ಅದೆಲ್ಲ ಆಗದೆ ಇರೋ ಕೆಲಸ ನಮಗೆ ಗೊತ್ತಿರೋದೇ ಈ ಕೆಲಸ ಹಾಗಾಗಿ ನನಗೆ ಗೊತ್ತಿರೋದು ಕಥೆನೇ ನಾಯಕ.
ಬಹಳಷ್ಟು ಸಾಮಾಜಿಕ ಮಾಧ್ಯಮದಲ್ಲಿ ಕೆಲವೊಂದು ಕಮೆಂಟ್ಸ್ ಗಳು ಕೆಲವೊಂದು ಘಟನೆಗಳು ನಮಗೆ ಬಹಳ ಬೇಜಾರು ಕೊಡುತ್ತೆ. ಕುಟುಂಬದ ಸದಸ್ಯರಾಗಿ ಅಥವಾ ಒಂದು ಸ್ನೇಹಿತನಾಗಿ ನೋಡ್ತಾ ಇರಬೇಕಾದರೆ.
ಆ ಇಲ್ಲದೆ ಇರೋದನ್ನ ತುಂಬಾ ಹುಟ್ಟು ಹಾಕೊಂಡು ಹೇಳುವಂತಹ ಕೆಲವೊಂದು ಕಮೆಂಟ್ಸ್ ಗಳು ಅಥವಾ ಕೆಲವೊಂದು ಘಟನೆಗಳು ನಿಮಗೆ ತುಂಬಾನೇ ಬೇಜಾರು ಕೊಟ್ಟಿದೆ.
ಇತ್ತೀಚಿನ ದಿನಗಳಲ್ಲಿ ಅಂತ ಹೇಳಿದ್ರೆ ಯಾವುದು ಇರಬಹುದು ಅಮ್ಮ ಯಾವುದು ಬೇಜಾರು ಕೊಟ್ಟಿಲ್ಲ. ಯಾಕಂದ್ರೆ ನಾನು ಗಟ್ಟಿಯಾಗಿ ನಿಂತ್ಕೋತೀನಿ ಅಂತ ಅಂದಾಗ ನನ್ನಲ್ಲಿ ಏನೋ ಒಂದು ಕುಂದು ಕೊರತೆ ಇಲ್ಲ ಅಂದಾಗ ನಾನು ಯಾಕೆ ಬೇಜಾರು ಮಾಡಿಕೊಳ್ಳಬಹುದು.
ಜನರು ಇರೋದೇ ಒಂದು ಕಮೆಂಟ್ ಮಾಡೋದಕ್ಕೆ ತೆಗಳೋಕೆ ಅಥವಾ ಅವರಿಗೆ ಏನು ಖುಷಿ ಬರುತ್ತೋ ಆ ತರ ಮಾತಾಡೋದಕ್ಕೆ ನಾವು ನೀವು ಕೂತ್ಕೊಂಡು ಇಲ್ಲೊಂದು ಮೂರು ಗಂಟೆ ಎಲ್ಲಾ ಕೂತ್ಕೊಂಡು ಬಿಟ್ರೆ ಇವರೇ ಏನೋ ಬೇರೆ ತರ ತೆಗೆದುಬಿಟ್ಟು ಆಗ್ಬಿಟ್ಟಿರ್ತಾರೆ.
ಅದಕ್ಕೋಸ್ಕರ ನೀವು ತಲೆನೇ ಕೆಡಿಸಿಕೊಳ್ಳ ಬೇಡಿ. ನಾನು ಸರಿ ಇದ್ದಾಗ ನೀವು ತಲೆ ಕೆಡಿಸಿಕೊಳ್ಳಲ್ಲ ನಮ್ಮ ಮನೇಲಿ ನಾವೆಲ್ಲ ನಗಾಡ್ತಾ ಇದ್ವಿ ಅದೆಲ್ಲ ಬಂದಾಗ ಓ ಏನೋ ಇದು ಸುಜಾ ಏನೋ ನಿನ್ನ ಮೇಲೆ ಈ ತರ ಬಂದಿದೆ. ಯಾಕಂದ್ರೆ ಅವರಿಬ್ಬರು ನಮ್ಮ ಮನೆಯಲ್ಲೇ ಇರುವಂತಹ ಹುಡುಗರು ಅವರು ಏನೋ ಶನಿವಾರ ಭಾನುವಾರ ಆದ್ರೆ ಎಲ್ಲಾ ಹೊರಗಡೆ ಹೋಗ್ತಾ ಇದ್ವಿ ಬರ್ತಾ ಇದ್ವಿ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.