ಎರಡನೇ ಗಂಡ ಮತ್ತು ಮಗಳು..ನಟಿ ಪ್ರೇಮಾ ಜೀವನದಲ್ಲಿ ಆಗಿದ್ದೇನು ? ಪ್ರೇಮಾ ಅವರ ಬಾಯಲ್ಲೇ ಕೇಳಿ ಈ ವಿಡಿಯೋ ನೋಡಿ
ಒಂದು ಸಾರಿ ನಾವು ಮೈಸೂರು ಹತ್ರ ಒಂದು ಕಡೆ ಧ್ಯಾನ ಮಾಡಲು ನಾನು ರಂಜು ರಾಕಿ ನೀವು ಅಮ್ಮ ಎಲ್ಲರೂ ಹೋಗಿದ್ವಿ. ಅಲ್ಲಿ ಸ್ನಾನ ಮಾಡಿ ಬಂದು ಎಲ್ಲರೂ ಕೂದಲು ಬಿಟ್ಟುಕೊಂಡು ಅಂದ್ರೆ ನೀವು ಕೂದಲು ಬಿಟ್ಟುಕೊಂಡು ಧ್ಯಾನ ಮಾಡ್ತಿದ್ದಂತಹ ಸಮಯದಲ್ಲಿ ಯಾರೋ ಬಂದು ವಿಡಿಯೋ ಮಾಡಿ ಅದನ್ನ ಬಿಟ್ರು ಪ್ರೇಮ ಸನ್ಯಾಸಿನಿ ಆಗಿದ್ದೀನಿ ಅಂತ ನ್ಯೂಸ್ ಬರ್ತಿತ್ತು ಇಲ್ಲಿ.
ಜೊತೆಗೆ ಅದೇ ಸಮಯಕ್ಕೆ ನೀವು ನ್ಯೂಜಿಲ್ಯಾಂಡ್, ಅವಾಗ ಇಲ್ಲಿ ಒಂದು ಕಡೆ ನ್ಯೂಸ್ ಎಲ್ಲಾ ಹಬ್ಬಿಸುತ್ತಾರೆ. ಪ್ರೇಮಗೆ ಕ್ಯಾನ್ಸರ್ ಇದೆ ಪ್ರೇಮಗಾಕ ಏನೇನೋ ನ್ಯೂಸ್ ಗಳೆಲ್ಲ ಕಟ್ಟಿದ್ರು.
ಆವಾಗ್ಲೂ ಕೂಡ ಎಲ್ಲೂ ಪ್ರೇಮ ಮೀಡಿಯಾ ಮುಂದೆ ಬಂದು ಒಂದು ಸ್ಪಷ್ಟತೆ ಕೊಡಲಿಲ್ಲ, ಯಾಕೆ ಹಿಂಗೆಲ್ಲ ಬರಿತಿದ್ದೀರಾ? ಏನಿದೆಲ್ಲ ಅಂತ ಎಲ್ಲೂ ಮಾತಾಡಲಿಲ್ಲ ಯಾಕೆ ಹಂಗೆ? ನನಗೆ ಗೊತ್ತು ಆ ಬಿಸಿ ಸಮಯದಲ್ಲಿ ಮಾತಾಡಿದ್ರೆ ಇನ್ನೆಲ್ಲಿಗೂ ಹೋಗುತ್ತೆ ಅಂತ ನಾನು ಅದಕ್ಕೆ ಸುಮ್ಮನೆ ಆದೆ ಯಾರಾದ್ರೂ ಒಬ್ರು ಸುಮ್ಮನೆ ಆಗ್ಬೇಕು.
ಆದರೆ ಹಿಂಗೆ ಹೆಸರು ಹಾಳು ಮಾಡ್ತಾರಲ್ಲ ಅದು ಸರಿನಾ? ಅದು ನೋಡಿ ಹಾಳು ಮಾಡೋದು, ನೀವು ಹೇಳ್ಕೊಂಡಿದ್ದು ಅಷ್ಟೇ! ಹಾಗಂತ ನನ್ನ ಹೆಸರು ಎಲ್ಲೂ ಹಾಳಾಗಿಲ್ಲ.
ನಾನು ಇನ್ನ ಬಲಶಾಲಿ ಆಗ್ತೀನಿ ಹೊರತು ನಾನು ಹಾಳಾಗೋಕೆ ನಾನು ಖಿನ್ನತೆ ಆಗ್ಲಿ ಇನ್ನಾಗಲಿ ಹೋಗೋಕೆ ಇಷ್ಟ ಪಡಲ್ಲ. ಆದರೆ ಇನ್ನ ನಾನು ಅದರಲ್ಲಿ ಇನ್ನ ಬಲಶಾಲಿ ಆದೆ ಹಾಗಂತ ನಾನು ಆ ಸುಮ್ನೆ ಒಂದು ತಿಂಗಳು ಸುಮನೆ ಆಗ್ಬಿಟ್ಟೆ ಏನು ಮಾಡ್ಕೊಂತೀರೋ ಮಾತಾಡ್ಕೊಂಡು ಹೋಗ್ಲಿ ಅದು ಹೆಂಗಿದ್ರು ಗೊತ್ತು ನನಗೆ ಏನು ಕೊಡಬೇಕು ಉತ್ತರ ಅಂತ ಆ ಸಮಯ ಬಂದಾಗ ನಾನೇ ಮಾತಾಡ್ತೀನಿ ಅಂತ ನಾನು ಸುಮನೆ ಆದೆ. ಹಿಂಗೆ ಮಾತಾಡುವಾಗ ನೋಡಿ ಇವಾಗ ಎಷ್ಟೊಂದು ಗ್ಯಾಪ್ ಹಾಗೆ ಈಗ ಮಾತಾಡ್ತಾ ಇದ್ದೀನಲ್ಲ. ಹಾಗಂತ ನಾನು ಆ ಬಿಸಿ ಇದರಲ್ಲಿ ನಾನು ಕೊಡೋಕೆ ನಾನು ಇಷ್ಟ ಪಡಲಿಲ್ಲ.
ಈಗ ಹಳೆ ಕಾಲದ ತೆಲುಗು ತಮಿಳ್ ದೊಡ್ಡ ಹೀರೋಯಿನ್ ಮಹಾನಟಿ ಸಾವಿತ್ರಿ ಅವರಿಂದ ಹಿಡಿದು ಮೊನ್ನೆ ಮೊನ್ನೆ ಹೀರೋಯಿನ್ ವಿಜಯಲಕ್ಷ್ಮಿ ಅವರ ತನಕ ಕೂಡ ಕೆಲವು ನಾಯಕನಟಿಯರು ಸರಿಯಾಗಿ ಹಣಕಾಸಿನಲ್ಲಿ ಯೋಜನೆ ಮಾಡದೆ ಇದ್ದಾಗ.
ನನಗೆ ಯಾರೋ ಸಾವಿತ್ರಿ ಅವರ ಬಗ್ಗೆ ಹೇಳಿದ್ರು! ಅಕ್ಕ ಅವರು ಅಲ್ಲಿ ಚೆನ್ನೈಯಲ್ಲಿ ಲೋಕಲ್ ಬಸ್ ಗಳಲ್ಲಿ ಓಡೋಕೆ ಶುರು ಮಾಡಿಬಿಟ್ಟಿದ್ರು ತುಂಬಾ ಕಷ್ಟ ಆಗ್ತಿತ್ತು. ಮನೆ ಬಾಡಿಗೆ ಕಟ್ಟಕ್ಕೆ ಕಷ್ಟ ಆಗ್ತಿತ್ತು ಅಂತ. ಆಮೇಲೆ ಕನ್ನಡ ಸಿನಿಮಾದಲ್ಲಿ ನೋಡಿದ್ರಿ ಒಂದು ಕಾಲದಲ್ಲಿ ದೊಡ್ಡ ಹೆಸರು ಮಾಡಿದಂತಹ ವಿಜಯಲಕ್ಷ್ಮಿ ಅವರು ಕೂಡ ಪರದೆ ಮೇಲೆ ಬಂದು ಪಾಪ ಅವರ ಪರಿಸ್ಥಿತಿಯನ್ನೆಲ್ಲ ಹೇಳ್ಕೊಂಡ್ರು.
ಎಲ್ಲಿ ಹಣಕಾಸಿನಲ್ಲಿ ಅಂದ್ರೆ ಎಲ್ಲಿ ಅಂದ್ರೆ ನಾಯಕನಟಿಯರು ಈ ತರದ ಕೆಲವು ನಾಯಕನಟಿಯರು ಈ ತರದ ಪರಿಸ್ಥಿತಿ ಬರಬೇಕು ಅಂದ್ರೆ ಏನು ತಪ್ಪಾಗುತ್ತೆ ಅಂತ ಅನ್ಸುತ್ತಾ ನಿಮ್ಮ ಪ್ರಕಾರ. ತಪ್ಪು ಅಂತ ನಾನು ಹೇಳೋಕೆ ಹೋಗಲ್ಲ, ಆದರೆ ಪೋಷಕರು ಬೆಂಬಲವಿರಬೇಕು ಅಂತ.
ಯಾವುದೇ ನಾಯಕ, ನಾಯಕನಟಿಯರೇ ಆಗ್ಲಿ ಒಂದು ಪೋಷಕರ ಬೆಂಬಲ ಇರಬೇಕು. ಯಾಕಂದ್ರೆ ನಾವು ನಂಬಿಕೆ ಮಾಡೋದೇ ಪೋಷಕರನ್ನ ನಾವು ಕೆಲಸದ ವಿಷಯದಲ್ಲಿ ಏನೇನೋ ತಲೆಯಲ್ಲಿ ಇರುತ್ತೆ, ಹಿಂಗ್ ಮಾಡಬೇಕು ಹಂಗೆ ಮಾಡಬೇಕು ಅಂತ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.