ಇನ್ಮೇಲೆ ಟೋಲ್ ಬೂತ್ ಇರೋದಿಲ್ಲ ಟೋಲ್ ಪ್ಲಾಜಾ ವಿಷಯದಲ್ಲಿ ಅತೀ ದೊಡ್ಡ ಬದಲಾವಣೆ.. ನಿತಿನ್ ಗಡ್ಕರಿ ಘೋಷಣೆ..
ಟೋಲ್ ಬೂತ ಇರಲ್ಲ ಗಡ್ಕರಿ ದೊಡ್ಡ ಘೋಷಣೆ…. ಇನ್ನು ಮುಂದೆ ಹೈವೇಗಳಲ್ಲಿ ಟೋಲ್ ಪ್ಲಾಜಾ ಇರುವುದಿಲ್ಲ ಯಾರು ಸ್ಕ್ಯಾನರ್ ಹಿಡಿದುಕೊಂಡು ನಿಮ್ಮ ವಾಹನಗಳಿಗೆ ಅಡ್ಡ ಹಾಕುವುದಿಲ್ಲ ನಿಮ್ಮ ಪಾಡಿಗೆ ನೀವು ಸವಾರಿ ಮಾಡಿಕೊಂಡು ಹೋಗಬಹುದು ಟೋಲ್ ಅದರ ಪಾಡಿಗೆ ಅದು ನಿಮ್ಮ ಅಕೌಂಟ್ ಇಂದ ಕಟ್ ಆಗುತ್ತಾ ಹೋಗುತ್ತದೆ.
ಏಕೆಂದರೆ ದೇಶದ ಹೈವೇಗಳಲ್ಲಿ ಜಿಪಿಎಸ್ ಆಧಾರಿತ ಟೋಲ್ ಕಲೆಕ್ಷನ್ ಸಿಸ್ಟಮ್ ಜಾರಿಯಾಗುವುದನ್ನ ಕೇಂದ್ರ ಸಾರಿಗೆ ಅಧಿಕಾರಿ ಗಡ್ಕರಿ ಅನೌನ್ಸ್ ಕೂಡ ಮಾಡಿದ್ದಾರೆ ಈಗಾಗಲೇ ಬೆಂಗಳೂರು ಮೈಸೂರು ಪಾಣಿಪತ್ ಹೈವೇ ಗಳಲ್ಲಿ ಈ ಸಿಸ್ಟಮನ್ನು ಪ್ರಾಯೋಗಿಕ ಅಧ್ಯಯನಕ್ಕೆ ಆರಂಭ ಮಾಡಲಾಗಿದೆ ಹೀಗಾಗಿ ಈ ಹೈವೇಗಳಲ್ಲಿ ಆಟೋಮೆಟಿಕ್ ಟೋಲ್ ಕಲೆಕ್ಷನ್ ಸಿಸ್ಟಮ್ ಬರುವಂತೆ ಇದೆ.
ಯುರೋಪ್ ಮತ್ತು ಅಮೆರಿಕನ್ ಹೈವೆಗಳ ರೀತಿಯಲ್ಲಿ ಈ ಭಾರತದ ಹೈವೇಗಳು ಕೂಡ ನಾನ್ ಸ್ಟಾಪ್ ಆಗಲಿದೆ ಹಾಗಾದರೆ ವಾಹನ ಇರುವ ಮತ್ತು ರೋಡಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಮಾನವರು ತಿಳಿದುಕೊಳ್ಳಬೇಕಾದ ಈ ಹೊಸ ಟೆಕ್ನಾಲಜಿ ಬಗ್ಗೆ ತಿಳಿದುಕೊಳ್ಳೋಣ.
ಟೋಲ್ ಪ್ಲಾಜಗಳು ಬಂದ್ ಫಾಸ್ಟಾಗ್ ಸಿಸ್ಟಮ್ಗೆ ಮುಕ್ತಿ ಫಾಸ್ಟ್ ಟ್ರ್ಯಾಕ್ ಸಿಸ್ಟಮ್ ಅನ್ನು ನಿಲ್ಲಿಸುವುದಾದರೆ ಇದನ್ನು ಜಾರಿಗೆ ತಂದಿದ್ದಾದರೂ ಏಕೆ ಎನ್ನುವಂತಹ ಪ್ರಶ್ನೆ ತುಂಬಾ ಜನರಿಗೆ ಕಾಡಬಹುದು ಆದರೆ ಕಳೆದ 10 ವರ್ಷಗಳಲ್ಲಿ ಭಾರತದ ಮೊಬಿಲಿಟಿ ಅನಿರೀಕ್ಷಿತ ವೆಚ್ಚದಲ್ಲಿ ಜಾಸ್ತಿಯಾಗಿದೆ ರಸ್ತೆ ಸಾರಿಗೆ ಈಗ ರೋಡ್ ಟ್ರಾನ್ಸ್ಫರ್ ಆಗಿಬಿಟ್ಟಿದೆ ಆ ರೀತಿ ಹೇಳಬಹುದ.
ಹತ್ತು ವರ್ಷಗಳ ಹಿಂದೆ ಫಾಸ್ಟ್ ಟ್ಯಾಗ್ ಸಿಸ್ಟಮ್ ಸಾಕು ಎಂದು ಅನಿಸಿತ್ತು ಅಡ್ವಾನ್ಸ್ ಎಂದು ಅನಿಸಿತು ಫಾಸ್ಟ್ ಎಂದು ಅನಿಸಿತು ಅದಕ್ಕೆ ನಾವು ಅದನ್ನು ಫಾಸ್ಟ್ ಎಂದು ಕರೆದವು ಆದರೆ ಈ ಅವಧಿಯಲ್ಲಿ ಸುಮಾರು 95,000 ಕಿಲೋಮೀಟರ್ ಉದ್ದದ ನ್ಯಾಷನಲ್ ಹೈವೆಗಳನ್ನು ನಿರ್ಮಾಣ ಮಾಡಲಾಯಿತು ಒಂದು ಕಡೆ ಸಚಿವ ಗಡ್ಕರಿ ಎಕ್ಸ್ಪ್ರೆಸ್ ವೇಗಳನ್ನ ಮಾಡಿ ಲಾಜಿಸ್ಟಿಕ್ ಸಾರಿಗೆಯನ್ನು ಸ್ಪೀಡ್ ಮಾಡಿ.
ಎಕಾನಮಿಗೆ ಅದರಿಂದ ಭೂಕುಸಿಯುತ ಇದೆ ಇನ್ನೊಂದು ಕಡೆ ಟೋಲ್ ಟ್ಯಾಕ್ಸ್ ಮೂಲಕ ಸದ್ದು ಮಾಡಿ ದೊಡ್ಡ ರೆವೆನ್ಯೂ ಬರುವ ರೀತಿ ಮಾಡಿದ್ದಾರೆ ಈ ಬೆಳವಣಿಗೆಯಿಂದ ಫಾಸ್ಟ್ ಟ್ಯಾಗ್ ವ್ಯವಸ್ಥೆಯಲ್ಲಿಯೂ ಕೂಡ ಒಂದಷ್ಟು ಸಮಸ್ಯೆ ಶುರುವಾಗಿದೆ ತಿಂಗಳಿಗೆ ಕೆಲವೊಮ್ಮೆ ವಾರಕ್ಕೆ ಸಾವಿರಾರು ರೂಪಾಯಿ ಟೋಲ್ ಕಟ್ಟುವುದಲ್ಲದೆ ಟೋಲ್ ಪ್ಲಾಜಾಗಳಿಂದ ಗಂಟಗಟ್ಟಲೆ ಸಮಯ ವ್ಯರ್ಥವಾಗುತ್ತಾ ಇತ್ತು.
ಇದರಿಂದ ಗಲಾಟೆಗಳು ಆಕ್ಸಿಡೆಂಟ್ ಗಳು ಮಾನವ ಮತ್ತು ಟೆಕ್ನಿಕಲ್ ಎರರ್ ಆಗುವಂತದ್ದು ಡಿವೈಸ್ ಗಳು ಕೈ ಕೊಡುವಂತದ್ದು ಆಗುತ್ತಾ ಇದೆ ಆದರೆ ಈಗ ಅದಕ್ಕೆಲ್ಲ ಅಂತಿಮ ವಿರಾಮ ಬಿಳುತ್ತದೆ ಹೈವೇಗಳಲ್ಲಿರುವ ಆಟೋಮೆಟಿಕ್ ನಂಬರ್ ಪ್ಲೇಟ್ ರೆಕಗ್ನೈಜೇಷನ್ ಎ ಆರ್ ಪಿ ಕ್ಯಾಮೆರಾ ಗಳು ಗ್ಲೋಬಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್ ಜಿಎನ್ಎಸ್ ಬಳಸಿ ಇನ್ನು ಮುಂದೆ ನಿಮ್ಮ ಟೋಲ್ ಅನ್ನು ಫಿಕ್ಸ್ ಮಾಡುತ್ತವೆ.
ಬೆಂಗಳೂರು ಮೈಸೂರು ಹೈವೇಗಳಲ್ಲಿ ಈಗಾಗಲೇ 60 ಕ್ಯಾಮರಾಗಳು ಇನ್ಸ್ಟಾಲ್ ಆಗಿದೆ 2024ರ ಜೂನ್ ತಿಂಗಳಿನಲ್ಲಿಯೇ ಈ ಕ್ಯಾಮೆರಾ ಗಳು 15 ದಿನಕ್ಕೆ 12 ಸಾವಿರಕು ಅಧಿಕ ಓವರ್ ಸ್ಪೀಡ್ ನ ಕೇಸ್ ಆಕಿವೆ ನಿಮ್ಮಲ್ಲಿಯೂ ಕೆಲವರಿಗೆ ಮೆಸೇಜ್ ಬಂದಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.