ಚಿತ್ರರಂಗ ಎಂತ ತಪ್ಪು ಮಾಡಿದೆ ದೈವದ ನುಡಿಗೆ ಬೆವತು ಹೋದ್ರು..ರಾಕ್ ಲೈನ್ ಹಾಗೂ ಹಾಸ್ಯ ನಟ ದೊಡ್ಡಣ್ಣ
ಚಿತ್ರರಂಗ ಎಂತ ತಪ್ಪು ಮಾಡಿದೆ ದೈವದನುಡಿಗೆ ಬೆವತು ಹೋದರು… ಇದು ಯಾಕಾಗಿ ತಿಳಿಸಿದೆ ತಾವೆಲ್ಲರೂ ಕೂಡ ಸೇರಿದ್ದೀರಿ ಗಾಳಿಯಲ್ಲಿ ಎಲೆ ಬಿತ್ತು ಅಂತ ಹೇಳಲಿಕ್ಕೆ ತೃಪ್ತಿಪಡುವುದಿಲ್ಲ ಸ್ವಾಮಿ ಆರಾಧನೆ ಯನ್ನು ಮುಂಚೂಣಿಯಲ್ಲಿ ಇಟ್ಟುಕೊಳ್ಳಿ ನೀವು ಭಗವತಿಯ ಆರಾಧನೆಯನ್ನು ಮುಂಚೂಣಿಯಲ್ಲಿ ಇಟ್ಟುಕೊಂಡಿದ್ದಾರೆ ಅವರು ಎಲ್ಲಾ ದೇವರು ತನ್ನ ಆತ್ಮದೊಳಗಡೆ ಪರಿಪರಿಯಾಗಿ ಪ್ರಾರ್ಥಿಸಿ ಕೊಂಡು ಬರುವವ.
ಹಾಗಾಗಿ ಮುಂದಕ್ಕೆ ಉತ್ತಮ ಕೆಲಸಗಳು ಈ ಸ್ಥಳದಲ್ಲಿ ನಡೆಯಬೇಕು ಈ ಹಿಂದೆ ಯಾರೆಲ್ಲ ಹಿರಿಯರು ಸೇರುತ್ತಾ ಇದ್ದರು ಇಂದಿನ ತಲೆಮಾರು ಸೇರ್ತಾ ಇದ್ದೀಯೋ ತಾವು ಒಗ್ಗೂಡಿಸಬೇಕು ಒಗ್ಗೂಡುವಂತೆ ತಮ್ಮ ಮುಂದೆಯೂ ಹಿಂದೆಯೂ ಆದಿಶೇಷ ನಾಗಿ ನಾನು ಬರುತ್ತೇನೆ ಆದರೆ ಕನಿಕ ಪರಮೇಶ್ವರಿ ವಿಗ್ರಹ ತಮ್ಮ ಮೂಲಕವಾಗಿ ಇಲ್ಲಿ ಬಂದು ನೆಲೆಸಬೇಕು ಅಲ್ಲಿ ಬರುವಾಗಲೇ ತಲೆತಗ್ಗಿಸಿಕೊಂಡು ಬರಬೇಕು.
ಹಾಗೆ ಭಾಗದಲ್ಲಿ ತನ್ನ ಬಿಂಬವನ್ನು ಪ್ರತಿಷ್ಠಾಪನೆ ಮಾಡಿಸಬೇಕು ಅರಿವಾಯಿತ ಅಸೌಖ್ಯವಾದರೂ ಆ ವೃಕ್ಷದ ಎಲೆ ತನ್ನ ಕಟ್ಟಡಕ್ಕೆ ತಾಗುತ್ತಿದೆ ಏನೋ ಅಪಶಕುನವಾದರೂ ಕೂಡ ತಾಗುತ್ತಾ ಇದೆ ಅದು ಈತನಕ ರಕ್ಷಣೆ ಕೊಡುತ್ತಾ ಇದೆ ಆ ವೃಕ್ಷಗಳು ಹಾಗಾಗಿ ಇದನ್ನು ಆದಷ್ಟು ಶೀಘ್ರದಲ್ಲಿ ಮಾಡಬಹುದು ಒಂದು ತಿಳಿದುಕೊಳ್ಳಿ ಅದನ್ನು ಕೊಟ್ಟು ಇದನ್ನು ಮಾಡುತ್ತೇನೆ ಎಂದು ತಿಳಿದುಕೊಳ್ಳಬೇಡಿ.
ಮುಂದಕ್ಕೆ ತನ್ನ ಈ ನೆಲದ ತನ್ನ ಕನ್ನಡದ ವೈಶಿಷ್ಟ್ಯ ಪೂರವಾಗಿರುವಂತಹ ಪವಿತ್ರತೆಯ ಮಣ್ಣು ಇದು ಬೆಳಗಬೇಕು ಕಾರಣ ಇಷ್ಟೇ ಇಲ್ಲಿ ನಾಲ್ಕೈದು ವಾಲ್ಮೀಕಿ ಛೇದನ ಮಾಡಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ ಸಾನಿಧ್ಯವನ್ನು ಛೇದಿಸಿದ್ದಾರೆ ಯಾವುದೇ ವಿಗ್ರಹ ಈ ಸ್ಥಳದಲ್ಲಿ ಇರಲಿಲ್ಲ ಹಿಂದೆ ಇಲ್ಲಿ ದೇವಿ ಸಾನಿಧ್ಯ ಅನ್ನುವುದು ಇತ್ತು ಹಾಗಾಗಿ ಇಲ್ಲಿ ಆಡಂಬರವಾಗಿ ದೇವಾಲಯವನ್ನು ನಿರ್ಮಿಸಿ ಎಂದು ಹೇಳಲಿಲ್ಲ.
ಯಥಾ ಕಿಂಚಿತರೂಪದಲ್ಲಿ ಒಂದು ಆರೂಢ ವನ್ನು ರೂಪಿಸಿ ಸುಬ್ರಹ್ಮಣ್ಯನಿಗೆ ಸೇರಬೇಕಾದಂತಹ ಅಪೀಠವನ್ನು ರಚಿಸಿ ಬಿಂಬ ಪ್ರತಿಷ್ಠಾಪನೆಯಾಗಿ ಧಾರ್ಮಿಕ ಸತ್ಕಾರ್ಯವನ್ನು ಮಾಡಿ ಪ್ರಾಯಶ್ಚಿತ್ಯವಾಗಿ ಅದನ್ನು ನಡೆಸಿಕೊಂಡು ಆ ಸಮಯದಲ್ಲಿ ಇವತ್ತು ಹುಟ್ಟಿದ ಮಗುವನ್ನು ತಂದಿರಿಸಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.