ಆರೋಗ್ಯವಂತ ಮನುಷ್ಯ ಒಂದು ದಿನಕ್ಕೆ ಎಷ್ಟು ಸಲ ಮೋಷನ್ ಹೋಗ್ತಾನೆ ಗೊತ್ತಾ ? ಮಲಬದ್ದತೆಗೆ ಉತ್ತಮ ಆಹಾರ ಯಾವುದು
ಆರೋಗ್ಯವಂತ ದಿನಕ್ಕೆ ಎಷ್ಟು ಸಲ ಮೋಶನ್ ಹೋಗ್ತಾನೆ ಗೊತ್ತಾ… ನಿಮ್ಮ ಮಲಬದ್ಧತೆಗೆ ಕಾರಣ ನಿಮ್ಮ ಆಹಾರದಲ್ಲಿ ಅವ್ಯವಸ್ಥೆ ಮನುಷ್ಯ ತಿಂದ ಆಹಾರ ಎಷ್ಟು ದಿನಕ್ಕೆ ಈಚೆ ಬರುತ್ತದೆ ಹೀಗೆ ಊಟ ಮಾಡಿದೆ ಹಾಗೆ ಹೋಗಿ ಕುಳಿತುಕೊಂಡು ಬಂದೆ ಎಂದರೆ ಹಾಗೆ ಆಗುವುದಿಲ್ಲ ಯಾರು ಆಹಾರದಲ್ಲಿ ಹೆಚ್ಚು ಕಬ್ಬಿಣಾಂಶ ಇರುತ್ತದೆ ಅವರಿಗೆ ಮೋಶನ್ ಚೆನ್ನಾಗಿ ಆಗುತ್ತದೆ.
ವೈದ್ಯರ ಬಳಿ ನಮ್ಮ ಮಗು ಮೂರು ದಿನವಾದರೂ ಮೋಶನ್ ಮಾಡುವುದಿಲ್ಲ ಮೂಕರೆಯುತ್ತದೆ ಅಳುತ್ತದೆ ಅದಕ್ಕೆ ಕಾರಣ 70 80 ವರ್ಷದವರಿಗೆ ವಯಸ್ಸಿನ ಕಂಟೆಂಟ್ ಸುಮ್ಮ ಸುಮ್ಮನೆ ಕೆಣಕಿದರೆ ಪೈಲ್ಸ್ ಬರುತ್ತದೆ ಎರಡು ದಿನಕ್ಕೆ ಆಗುವುದು ದಿನಕ್ಕೆ ಎರಡು ಬಾರಿ ಆಗುವುದು ಸಾಮಾನ್ಯ ಒಬ್ಬ ಮನುಷ್ಯ ಹುಡುಗ ಆಗಲಿ ಹುಡುಗಿ ಆಗಲಿ ಒಂದು ವಾರದಲ್ಲಿ ಮೂರು ಮೋಶನ್ ಆದರೆ ಅದನ್ನು ವೈದ್ಯರಿಗೆ ತೋರಿಸಬೇಕು.
ಮಲಬದ್ಧತೆಯ ಬಗ್ಗೆ ಅನೇಕ ಜನಗಳಿಗೆ ಕನ್ಫ್ಯೂಷನ್ ಅದರ ಬಗ್ಗೆ ಒಂದು ಎರಡು ಮಾಹಿತಿ ಮನುಷ್ಯ ತಿಂದ ಆಹಾರ ಎಷ್ಟು ದಿನಕ್ಕೆ ಈಚೆ ಬರುತ್ತದೆ ಇದರ ಬಗ್ಗೆ ನಿಮಗೆ ಒಂದು ಐಡಿಯಾ ಇರಬೇಕು ದರೋತಿ ಎಂಬ ಒಬ್ಬ ಗ್ರೇಟ್ ಲೇಡಿ ಸೈಂಟಿಸ್ಟ್ ಆಗಿ ಸ್ಟಡಿ ಮಾಡಿ ಹೇಳುತ್ತಾರೆ 120 ಬೀಡ್ ನುಂಗಿಸುತ್ತಾಳೆ ನೂರಾರು ಜನಕ್ಕೆ ಕೊನೆಯ ಬೀಡ್ ಯಾವಾಗ ಈಚೆ ಬರುತ್ತದೆ ಎಂದು ಸ್ಟಡಿ ಮಾಡಿ ಕೊನೆಗೆ ಹೇಳುತ್ತಾರೆ.
ಅವರು ನೀವು ಇವತ್ತು ತಿಂದಿರುವಂತಹ ಆಹಾರ ಸಂಪೂರ್ಣವಾಗಿ ಈಚೆ ಬರಬೇಕು ಎಂದರೆ ಅದು ಏಳು ದಿನವನ್ನು ತೆಗೆದುಕೊಳ್ಳುತ್ತದೆ ಇವತ್ತು ತಿದ್ದಂತಹದ್ದು ನಾಳೆ ಈಚೆ ಬರುತ್ತದೆ ಆದರೆ ಈ ಮೆಣಸಿನ ಕಾಯಿ ತಿಂದೆ ಹಾಗೆ ಆಚೆ ಬಂತು ತುಂಬಾ ಜನ ಹೀಗೆ ಊಟ ಮಾಡಿ ಹಾಗೆ ಹೋಗಿ ಕುಳಿತುಕೊಂಡು ಬರುತ್ತಾರೆ ಆದರೆ ಯೋಚನೆ ಮಾಡಿ ನಿಮ್ಮ ಗೇಣುದ್ದ ಹೊಟ್ಟೆಯಲ್ಲಿ ಒಂದು ನಿಮಿಷದಲ್ಲಿ ಹೇಳುತ್ತೇನೆ ನಾನು.
ನೀವು ನುಂಗಿದ ಮೇಲೆ ಅಣ್ಣನಾಳ 10 ಇಂಚು ಇರುತ್ತದೆ, ನಿಮ್ಮ ಜಠರ 10 ಇಂಚು ಇರುತ್ತದೆ ಅದಾದ ನಂತರ ಸಣ್ಣ ಕರುಳು ಆರು ಮೀಟರ್ ಇರುತ್ತದೆ ನಿಮ್ಮ ಅಮ್ಮನ ಸೀರೆ ಆಷ್ಟುದ್ದ ಇರುತ್ತದೆ ಅದಾದ ನಂತರ ದೊಡ್ಡ ಕರುಳು ಒಂದುವರೆ ಮೀಟರ್ ಇರುತ್ತದೆ ನೀವು ತಿಂದಂತಹ ಆಹಾರ ಜೀರ್ಣಕ್ರಿಯೆ ಆದ ನಂತರ ಇಷ್ಟೆಲ್ಲ ಸುತ್ತಾಡಿಕೊಂಡು ನಿಮ್ಮ ಗುದದ್ವಾರ ಒಂದುವರೆ ಇಂಚಿನಷ್ಟು ಇರುತ್ತದೆ ಅದರ ಮೇಲೆ ರೆಕ್ಟ್ಟಂ ಎಂದು ಆರು ಇಂಚು ಇರುತ್ತದೆ,
ನಿಮ್ಮ ತಿಂದು ಜೀರ್ಣ ಆದ ಅಂದರೆ ಜೀರ್ಣ ಆಗಿದ್ದು ಈಚೆ ಬರುವುದಿಲ್ಲ ಅದು ಬಹಳ ಜನಕ್ಕೆ ಗೊಂದಲವಾಗುತ್ತದೆ ಚೆನ್ನಾಗಿ ಜೀರ್ಣವಾದರೆ ಚೆನ್ನಾಗಿ ಮೋಶನ್ ಆಗುತ್ತದೆ ಎಂದು ಆದರೆ ಅದು ತಪ್ಪು ನಿಮಗೆ ಜೀರ್ಣವಾಗಿದ್ದು ಕರಗಿ ಹೋಗುತ್ತದೆಜೀರ್ಣ ಎಂದರೆ ಇಷ್ಟೇ ನೀವು ತಿಂದಂತಹ ಆಹಾರ ವನ್ನು ಜಠರ ಸ್ಟಮಕ್ ಗ್ರೌಂಡ್ ಮಾಡುತ್ತಿದೆ ಅಂದರೆ ಅರೆಯುತ್ತದೆ.
ಅದಾದ ಮೇಲೆ ಕಾರ್ಬೋಹೈಡ್ರೇಡ್ ಪ್ರೋಟೀನ್ ಫ್ಯಾಟ್ ಪ್ರತಿಯೊಂದುಕ್ಕೂ ಬೇರೆ ಬೇರೆ ಎಂಜಮ್ಸ್ ಇರುತ್ತದೆ ಅದಾದಮೇಲೆ ನಿಮ್ಮ ಆಹಾರದಲ್ಲಿ ಜೀರ್ಣ ಆಗದೆ ಇರುವಂತಹ ಅಂಶವನ್ನು ನಾರಿನ ಅಂಶ ಎಂದು ಕನ್ನಡದಲ್ಲಿ ಹೇಳುತ್ತೇವೆ ನಾವು ಅದನ್ನು ಫೈಬರ್ ಎಂದು ಹೇಳುತ್ತೇವೆ ಅದಕ್ಕೆ ನಾನು ಹೇಳುವುದು ಊಟ ಮಾಡಬೇಕಾದರೆ.
ದಯವಿಟ್ಟು ನಿಮ್ಮ ಆಹಾರದಲ್ಲಿ ಕಾರ್ಬೋಹೈಡ್ರೇಟ್ಸ್ ಅಂದರೆ ಮುದ್ದೆ ಅನ್ನ ಚಪಾತಿ ಇವೆಲ್ಲವೂ ಕೂಡ ಕಾರ್ಬೋಹೈಡ್ರೇಟ್ಸ್ ಫೈಬರ್ ಕೋಳಿ ಮೊಟ್ಟೆ ಚಿಕನ್ ದವಸ ಧಾನ್ಯಗಳು ದ್ವಿದಳ ಧಾನ್ಯಗಳು ಫ್ಯಾಟ್ ಎಲ್ಲೋ ಒಂದು ಕಡೆ ಹಾಲು ಮೊಸರು ಬೆಣ್ಣೆ ತುಪ್ಪ ಅದಾದಮೇಲೆ ನೀವು ಎರಡನ್ನು ಮರೆಯುತ್ತೀರಿ.
ಅದು ಯಾವುದು ಎಂದರೆ ನೀರು ಆಹಾರ ನೀರನ್ನು ಯಾವಾಗ ಬೇಕಾದರೂ ಕುಡಿಯಬಹುದು ಇನ್ನೊಂದು ಫೈಬರ್ ಅದು ಅತ್ತಿ ಹೆಚ್ಚು ಹಣ್ಣು ಮತ್ತು ತರಕಾರಿಗಳಲ್ಲಿ ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.