ಅಬ್ಬಾ ಈಕೆ ಹಾಕಿದ ಸ್ಕೆಚ್ ಗೆ ಪೋಲಿಸರಿಗೆ ಎಂಟು ವರ್ಷ ಬೇಕಾಯ್ತು ಆಕೆನಾ ಹಿಡಿಯೋಕೆ..ಮದುವೆ ಆಗಿ ಒಂದು ತಿಂಗಳು ಅಷ್ಟೇ..
ಅಬ್ಬ ಈಕೆ ಹಾಕಿದ್ದ ಸ್ಕೆಚ್ಗೆ ಪೊಲೀಸರಿಗೆ 8 ವರ್ಷ ಬೇಕಾಯಿತು ಆಕೆನ ಹಿಡಿಯೋಕೆ… ಶಕುಂತಲೆ ಎಂಬಾಕೆಯ ಮದುವೆ ರವಿ ಎಂಬ ಮುಗ್ಧ ಹುಡುಗನ ಜೊತೆಯಾಗಿತ್ತು ತುಂಬಾ ಅಮಾಯಕ ಮತ್ತು ಸಜ್ಜನಿಕೆಯ ಹುಡುಗನಾಗಿದಂತಹ ರವಿಯ ಜೊತೆ ಆಕೆ ಮದುವೆಯಾಗಿ ಕೇವಲ ಒಂದು ತಿಂಗಳು ಮಾತ್ರವಾಗಿತ್ತು.
ಒಂದು ದಿನ ಶಕುಂತಲಾ ತನ್ನ ಗಂಡನಿಗೆ ಇವತ್ತು ಯಾವುದಾದರೂ ಒಂದು ಮೂವಿಯನ್ನು ನೋಡುವುದಕ್ಕೆ ಹೋಗೋಣ ಹಾಗೆ ಅಲ್ಲಿರುವಂತಹ ನಮ್ಮ ಸಂಬಂಧಿಕರ ಮನೆಗೆ ಕೂಡ ಹೋಗಿ ಬರೋಣ ಎಂದು ಕೇಳಿದಳು ಅದಕ್ಕೆ ಈ ರವಿ ಆಯ್ತು ಎಂದು ಆಕೆಯ ಆಸೆಯಂತೆ ಕರೆದುಕೊಂಡು ಹೋಗಿದ್ದಾದರೆ ಸಂಜೆ ಮನೆಗೆ ಶಕುಂತಲಾ ಮಾತ್ರ ಹಿಂದಿರುಗಿ ಬಂದಿದ್ದಳು.
ಮನೆಗೆ ಬಂದು ಆಕೆ ಯಾಕೋ ಮಂಕಾಗಿ ಕುಳಿತಿದ್ದಳು ಇದನ್ನು ಗಮನಿಸಿದಂತಹ ರವಿಯ ಪೋಷಕರು ಆಕೆಯನ್ನು ವಿಚಾರಿಸಿದಾಗ ನನ್ನನ್ನು ನನ್ನ ಸಂಬಂಧಿಕರ ಮನೆಯ ಒಳಗೆ ಬಿಟ್ಟು ಹೋದವರು ಐದು ನಿಮಿಷದಲ್ಲಿ ಬರುತ್ತೇನೆ ಎಂದು ಹೇಳಿ ಗಂಟೆಗಟ್ಟಲೆಯಾದರೂ ಬರಲೇ ಇಲ್ಲ ಅವರಿಗೋಸ್ಕರ ಕಾದು ಕಾದು ಸಾಕಾಗಿ ಹಿಂತಿರುಗಿ ಮನೆಗೆ ಬಂದೆ ಎಂದು ಆಕೆ ಹೇಳಿದಳು.
ಮರುದಿನ ಬೆಳಗ್ಗೆ ಕೂಡಕಾಯಲಾಯಿತು ಆದರೆ ರವಿ ಹಿಂತಿರುಗಿ ಬರಲಿಲ್ಲ ಅವತ್ತು ಮಾತ್ರವಲ್ಲ ನಂತರ ಒಂದು ತಿಂಗಳು ಒಂದು ವರ್ಷವಾದರೂ ಸಹ ರವಿ ಯಾರ ಕಣ್ಣಿಗೂ ಕಾಣಲೇ ಇಲ್ಲ ರವಿ ಪೋಷಕರು ದೆಹಲಿ ಪೊಲೀಸರು ಕೊನೆಗೆ ಸಿಪಿಐನವರು ಕೂಡ ಅದೆಷ್ಟೇ ಹುಡುಕಿದರು ಕೂಡ ಆತನ ಸುಳಿವೆ ಸಿಗಲಿಲ್ಲ ಆದರೆ ಆತ ನಿಜಕ್ಕೂ ಏನಾಗಿದ್ದಾನೆ ಎಂದು ಗೊತ್ತಾದ ಮೇಲೆ.
ರವಿಯ ತಂದೆ ತಾಯಿ ಮಾತ್ರ ಅಷ್ಟೇ ಅಲ್ಲ ಆತನ ಬಗ್ಗೆ ಗೊತ್ತಿದವರೆಲ್ಲರೂ ಕೂಡ ಕಣ್ಣಲ್ಲಿ ನೀರನ್ನು ತುಂಬಿಕೊಂಡಿದ್ದರೆ ಏಕೆಂದರೆ ಎಂಟು ವರ್ಷಗಳ ನಂತರ ಅಂದರೆ 2019ರಲ್ಲಿ ಆತನ ಪತ್ತೆಯಾದಾಗ ಸಿಕ್ಕಿದ್ದು ಆತನ ದೇಹದ ಕೆಲವೇ ಕೆಲವು ಅವಶೇಷಗಳು ಮಾತ್ರ ಅಂದರೆ ಒಟ್ಟು 25 ಮೂಳೆಗಳು ಮಾತ್ರ ಸಿಕ್ಕಿದವು.
ಆ ದಿನ ರವಿಗೆ ಏನಾಯ್ತು ಮತ್ತು ಎಂಟು ವರ್ಷಗಳ ಕಾಲ ರಹಸ್ಯವನ್ನ ಸಿಬಿಐ ಅವರಿಗೂ ಕೂಡ ಯಾಕೆ ಬಹಿರಂಗಪಡಿಸುವುದಕ್ಕೆ ಆಗಲಿಲ್ಲ ಎನ್ನುವ ಪ್ರಶ್ನೆಯಾಗಿತ್ತು 2010ರಲ್ಲಿ ರಾಜಸ್ಥಾನದ ಒಂದು ಚಿಕ್ಕ ಹಳ್ಳಿಯಲ್ಲಿ ಒಂದು ಪರಿವಾರ ವಾಸ ಮಾಡುತ್ತಾ ಇತ್ತು ಅದರಲ್ಲಿ ಶಕುಂತಲಾ ಆಕೆಯ ಸಹೋದರ ರಾಜು ಮತ್ತು ಅವರ ಪೋಷಕರು ವಾಸಿಸುತ್ತಾ ಇದ್ದರು.
ಈದರ ಜೊತೆಗೆ ಈ ಒಂದು ಕಥೆಯಲ್ಲಿ ಒಂದು ವ್ಯಕ್ತಿಯ ಪ್ರವೇಶವಾಗುತ್ತದೆ ಆತನೇ ಕಮಲ್ ಸಿಂಗ್ಲ ಕನ್ಸ್ಟ್ರಕ್ಷನ್ ಕೆಲಸಕ್ಕೆ ಬಳಸಲಾಗುವಂತಹ ವಸ್ತುಗಳನ್ನ ಮಾರುತ ಇದ್ದಂತಹ ಸಣ್ಣ ಉದ್ಯಮಿ ಈ ಕಮಲ್ ಸಿಂಗ್ಲ ಈ ಶಕುಂತಳನ್ನ ಮೊದಲ ಬಾರಿ ನೋಡಿದಾಗಲೇ ಮನಸ್ಸನ್ನ ಕೊಟ್ಟುಬಿಟ್ಟಿದ್ದ.
ಅವರ ಹಳ್ಳಿಯಲ್ಲಿ ನಿರ್ಮಾಣ ಕಾರ್ಯಕ್ಕೆ ಸಂಬಂಧಪಟ್ಟಂತೆ ಕಮಲ್ ಸಿಂಗ್ ಬಂದಾಗ ಆಕೆಯನ್ನು ಈತ ನೋಡಿದ ಆದರೆ ಅವಳ ಜೊತೆ ಮಾತನಾಡುವುದಕ್ಕೆ ಸಾಧ್ಯವಾಗಲಿಲ್ಲ ಆದ್ದರಿಂದ ಮುಂದೆ ತನ್ನ ಸ್ನೇಹಿತರಿಂದ ಕಮಲ್ ಆಕೆಯ ಬಗ್ಗೆ ಮಾಹಿತಿಯನ್ನ ಪಡೆದುಕೊಂಡಿದ್ದ ಆತನಿಗೆ ಒಬ್ಬ ಸಹೋದರ ಕೂಡ ಇರುವುದು ಗೊತ್ತಾಗುತ್ತದೆ.
ಮೊದಲಿಗೆ ಈ ಕಮಲ್ ಆಕೆಯ ಸಹೋದರ ರಾಜುವಿನ ಸ್ನೇಹವನ್ನು ಬೆಳೆಸುತ್ತಾನೆ ನಂತರ ಅವನನ್ನು ಬೇಟೆಯಾಗುವ ನೆಪದಲ್ಲಿ ಅವರ ಮನೆಗೆ ಬರುವುದಕ್ಕೆ ಶುರು ಮಾಡಿದ ಹೀಗೆ ಬಂದು ಹೋಗುತ್ತಾ ಇರಬೇಕಾದರೆ ಕಮಲ್ ಮತ್ತು ಶಕುಂತಲಾ ನಡುವೆ ಬಾಂಧವ್ಯ ಬೆಳೆಯತೊಡಗಿದ್ದು.
ನಂತರ ಅವರು ಜನರ ಕಣ್ಣುಗಳಿಂದ ತಪ್ಪಿಸಿಕೊಂಡು ರಹಸ್ಯವಾಗಿ ಭೇಟಿಯಾಗುವುದಕ್ಕೆ ಶುರು ಮಾಡುತ್ತಾರೆ ಕಾಲ ನಂತರದಲ್ಲಿ ಇಬ್ಬರು ಕೂಡ ತುಂಬಾ ಪ್ರೀತಿ ಮಾಡುವುದಕ್ಕೆ ತೊಡಗಿದ್ದರು ಒಬ್ಬರಿಗೊಬ್ಬರು ಇಲ್ಲದೆ ಬದುಕುವುದೇ ಕಷ್ಟವಾಗಿತ್ತು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.