ಜಗತ್ತಿನಾದ್ಯಂತ ಹೊಸ ಖಾಯಿಲೆಯ ಆರ್ಭಟ ಆರಂಬ..ಮತ್ತೆ ಬಂದ್ ಆಗುತ್ತಾ ಎಲ್ಲ..ಇದರ ಲಕ್ಷಣಗಳೇನು ನೋಡಿ
ತುರ್ತು ಪರಿಸ್ಥಿತಿ ಘೋಷಣೆ ಜಗತ್ತಿನಾದ್ಯಂತ ಎಂ ಪೋಕ್ಸ್ ಅಟ್ಟಹಾಸ ಮತ್ತೆ ಬಂದ ಆಗುತ್ತಾ…. ಕಲಿಯುಗದ ಅಂತ್ಯ ತುಂಬಾನೇ ಹತ್ತಿರದಲ್ಲಿದೆ ಎನ್ನುವ ಅನುಮಾನ ಗಳು ಕಾಡುತ್ತಲೆ ಇದೆ ಜಗತ್ತಿನಲ್ಲಿ ಒಂದಾದ ನಂತರ ಒಂದು ವಿದ್ಯಾಮಾನಗಳು ನಡೆಯುತ್ತಲೇ ಇದೆ ಒಂದು ಕಡೆ ಯುದ್ಧದ ವಾತಾವರಣ ಇದ್ದರೆ ಮತ್ತೊಂದು ಕಡೆ ಈಗ ಭೀಕರ ರೋಗ ಬಂದು ಜಗತ್ತನ್ನ ಆವರಿಸುವ ಲಕ್ಷಣಗಳು ಗೋಚರಿಸುತ್ತಾ ಇದೆ.
ಪರಿಸ್ಥಿತಿಯಲ್ಲಿಯವರೆಗೆ ಬಂದು ನಿಂತಿದೆ ಎಂದರೆ ವಿಶ್ವ ಆರೋಗ್ಯ ಸಂಸ್ಥೆ ಗ್ಲೋಬಲ್ ಹೆಲ್ತ್ ಎಮರ್ಜೆನ್ಸಿಯನ್ನ ಘೋಷಣೆ ಮಾಡಿದೆ ಅಲ್ಲಿಗೆ ಕರೋನ ಬಳಿಕ ಇದೆ ಮೊದಲ ಬಾರಿಗೆ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನ ಘೋಷಣೆ ಮಾಡಲಾಗಿದೆ ವಿಶ್ವ ಆರೋಗ್ಯ ಸಂಸ್ಥೆಯ ಇಂತಹದೊಂದು ನಿರ್ಧಾರಕ್ಕೆ ಕಾರಣ ಮಂಕಿ ಪಾಕ್ಸ್ ಅಂದರೆ ಮಂಗನ ಸಿಡುಬು ಎನ್ನುವ ಭೀಕರ ಕಾಯಿಲೆ ಮಂಗನ ಸಿಡುಬು ಕಾಯಿಲೆ.
ಜಗತ್ತಿನಾದ್ಯಂತ ವೇಗವಾಗಿ ಹರಡುತ್ತಇದೆ ಈಗಾಗಲೇ ನೂರಕ್ಕೂ ಹೆಚ್ಚು ದೇಶಗಳಿಗೆ ಹಬ್ಬಿರುವ ಈ ಕಾಯಿಲೆ ಏಷ್ಯಾಗು ದಂಗುಡಿಬಿಟ್ಟಿದೆ ಅಷ್ಟೇ ಅಲ್ಲ ನಮ್ಮ ಪಕ್ಕದ ಪಾಕಿಸ್ತಾನಕ್ಕೂ ಮಂಗನ ಸಿಡುಬು ಕಾಯಿಲೆ ಕಾಲಿಟ್ಟು ಬಿಟ್ಟಿದೆ ಇದೇ ಕಾರಣಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಫುಲ್ ಅಲರ್ಟ್ ಆಗಿದೆ ಆಫ್ರಿಕಾದಿಂದ ಹರಡಲು ಶುರುವಾದ ಈ ಕಾಯಿಲೆ ಈಗ ಜಗತ್ತಿನ ಮೂಲೆ ಮೂಲೆಯಲ್ಲಿಯೂ ಆರ್ಭಟ ಮಾಡುವುದಕ್ಕೆ ಶುರು ಮಾಡಿದೆ.
ಇದನ್ನೆಲ್ಲ ಕೇಳುವಾಗ ನಿಮಗೆ ಇದು ಸಿಲ್ಲಿ ಎಂದು ಅನಿಸಬಹುದು ಮಂಗನ ಕಾಯಿಲೆ ಹಳೇ ಕಾಯಿಲೆ ಅಲ್ಲವಾ ಅದಕ್ಕೆ ವ್ಯಾಕ್ಸಿನ್ ಅನ್ನು ಕೂಡ ಕಂಡುಹಿಡಿಯಲಾಗಿದೆ ಇಷ್ಟೆಲ್ಲ ಇರಬೇಕಾದರೆ ಜಾಗತಿಕ ಆರೋಗ್ಯ ಕೇಂದ್ರ ಎಮರ್ಜೆನ್ಸಿ ಹೇಳುವುದಕ್ಕೆ ಕಾರಣ ಏನು ಎಂದು ನಿಮ್ಮ ಮನಸ್ಸಿನಲ್ಲಿ ಕೂಡ ಪ್ರಶ್ನೆ ಮೂಡಿರಬಹುದು ನಿಮಗೆ ಗೊತ್ತಿರಲಿ ಈ ಹಿಂದಿನ ಮಂಗನ ಕಾಯಿಲೆಗೂ ಈಗಿನ ಮಂಗನ ಸಿಡುಬು ರೋಗಕ್ಕೂ ವ್ಯತ್ಯಾಸವಿದೆ.
ಅಷ್ಟಕ್ಕೂ ಮಂಗನ ಸಿಡುಬು ರೋಗ ವ್ಯಾಪಕವಾಗಿ ಹರಡುವುದಕ್ಕೆ ಕಾರಣ ಏನು ಮಂಗನ ಸಿಡುಬು ರೋಗಕ್ಕೆ ಲಕ್ಷಣಗಳು ಏನು ಇದನ್ನು ತಡೆಗಟ್ಟುವುದು ಹೇಗೆ ಎಲ್ಲವನ್ನು ಈಗ ವಿಸ್ತರವಾಗಿ ನೋಡೋಣ. ಮಂಗನ ಕಾಯಿಲೆ ಈ ಹೆಸರು ಕೇಳಿದರೆ ಭಯ ಹುಟ್ಟಿಸುತ್ತದೆ ಅದರಲ್ಲಿಯೂ ನಮ್ಮ ಮಲೆನಾಡಿನ ಭಾಗದ ಜನರಿಗೆ ಈ ಕಾಯಿಲೆ ಬಗ್ಗೆ ಚೆನ್ನಾಗಿ ಗೊತ್ತಿರಬಹುದು.
ಆದರೆ ಈಗ ಕಾಣಿಸಿಕೊಂಡಿರುವ ಕಾಯಿಲೆ ಮಂಗನ ಸಿಡುಬು ಕಾಯಿಲೆ ವರದಿಗಳ ಪ್ರಕಾರ ಈ ಮಂಗನ ಸಿಡುಬು ಕಾಯಿಲೆ ಮೊದಲು ಪತ್ತೆಯಾಗಿದ್ದು ಕಾಂಗೋ ದೇಶದಲ್ಲಿ 1958ರಲ್ಲಿ ಮೊದಲ ಬಾರಿಗೆ ಈ ಕಾಯಿಲೆ ಪತ್ತೆಯಾಗಿದೆ ಎನ್ನುವ ದಾಖಲೆಗಳು ಇದೆ ಆರಂಭದಲ್ಲಿ ಈ ರೋಗ ಮಂಗಗಳಲ್ಲಿ ಮಾತ್ರ ಕಂಡು ಬರುತ್ತಾ ಇತ್ತು ಆದರೆ ಮುಂದೆ ಹೋಗುತ್ತಾ ಹೋಗುತ್ತಾ ಕೋತಿಗಳಿಂದ ಮನುಷ್ಯರಿಗೆ ಕೂಡ ಹರಡುವುದಕ್ಕೆ ಶುರುವಾಯಿತು.
ಆದರೆ ಈಗಿನ ಹೊಸ ವಿಷಯ ಏನು ಎಂದರೆ ಕಾಯಿಲೆ ಈಗ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತಾ ಇದೆ ಇದೇ ಕಾರಣಕ್ಕೆ ಈಗ ಮಂಗನ ಸಿಡುಬು ರೋಗದ ಬಗ್ಗೆ ಜಗತ್ತು ಚಿಂತೆಗೀಡ್ ಆಗಿರುವುದು ಯಾವುದೇ ಕಾಯಿಲೆಯಾಗಲಿ ಅದು ಮನುಷ್ಯರಿಂದ ಮನುಷ್ಯರಿಗೆ ಹರಡುವುದಕ್ಕೆ ಶುರುವಾದರೆ.
ಡೆಡ್ಲಿ ಯಾಗಿ ಹರಡುವುದಕ್ಕೆ ಶುರುವಾಗುತ್ತದೆ ಅದನ್ನ ನಿಯಂತ್ರಣ ಮಾಡುವುದಕ್ಕೆ ಅಷ್ಟು ಸುಲಭದಲ್ಲಿ ಆಗುವುದಿಲ್ಲ ಸೇಮ್ ಟು ಸೇಮ್ ಕರೋನ ಕೂಡ ಇದೇ ರೀತಿ ಹರಡಿತ್ತು ಕರೋನ ಒಂದು ವೇಳೆ ಮನುಷ್ಯರಿಂದ ಮನುಷ್ಯರಿಗೆ ಹರಡದೆ ಇದ್ದಿದ್ದರೆ ದೊಡ್ಡ ತೊಂದರೆಗಳು ಆಗುತ್ತಾ ಇರಲಿಲ್ಲ.
ಆದರೆ ಕೊರೊನಾ ಪ್ರಾಣಿ ಇಂದ ಮನುಷ್ಯರಿಗೆ ನಂತರ ಮನುಷ್ಯನಿಂದ ಮನುಷ್ಯನಿಗೆ ಹರಡುವುದಕ್ಕೆ ಶುರುವಾಯಿತು ಇಲ್ಲೇ ಸಮಸ್ಯೆ ಶುರುವಾಗಿದ್ದು ಈಗ ಮಂಕೀ ಪೋಕ್ಸ್ ವಿಚಾರದಲ್ಲೂ ಕೂಡ ಇದೆ ಆಗುತ್ತಾ ಇರುವುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನ ವೀಕ್ಷಿಸಿ.