ತುಂಗಾ ಭದ್ರಾ ಗೇಟ್ ಅಳವಡಿಕೆ ಎಷ್ಟು ಕಷ್ಟ ಆಯ್ತು ಗೊತ್ತಾ .? ಮಾಧ್ಯಮಗಳನ್ನು ಇದರಿಂದ ಸಂಪೂರ್ಣ ದೂರ ಇಟ್ಟಿದ್ಯಾಕೆ ಗೊತ್ತಾ ?

ತುಂಗಾ ಭದ್ರಾ ಗೇಟ್ ಅಳವಡಿಕೆ ಎಷ್ಟು ಕಷ್ಟ ಆಯ್ತು ಗೊತ್ತಾ .? ಮಾಧ್ಯಮಗಳನ್ನು ಇದರಿಂದ ಸಂಪೂರ್ಣ ದೂರ ಇಟ್ಟಿದ್ಯಾಕೆ ಗೊತ್ತಾ ?

WhatsApp Group Join Now
Telegram Group Join Now

ತುಂಗಭದ್ರ ಗೇಟ್ ಅಳವಡಿಕೆ ಎಷ್ಟು ಕಷ್ಟ ಆಯ್ತು ಗೊತ್ತಾ ಮಾಧ್ಯಮಗಳನ್ನ ದೂರ ಇಟ್ಟಿದ್ದೆಕೆ ಕನ್ನಯ್ಯ…. ಕೊಳ್ಳೆ ಹೋದ ಮೇಲೆ ದಿದ್ದಿ ಬಾಗಿಲು ಹಾಕಿದ್ದರೂ ಎನ್ನುವ ಒಂದು ಗಾದೆ ಇದೆ ಈಗ ನಮ್ಮ ತುಂಗಾಭದ್ರ ನದಿಯ ನೀರು ಸುಮಾರಾಗಿ ಖಾಲಿಯಾಗುವ ಹೊತ್ತಿಗೆ ಅದರ ಕ್ರಸ್ಟ್ ಗೇಟ್ ಕೆಲಸ ಕೂಡ ಭಾಗಶಹ ಮುಗಿಯುತ್ತಾ ಬಂದಿದೆ.

ಹೈದರಾಬಾದ್ ನ ಕ್ರಸ್ಟ್ ಗೇಟ್ ತಂತ್ರಜ್ಞರು ಶುಕ್ರವಾರ ಮೊದಲ ಎಲಿಮೆಂಟ್ ಅನ್ನ ಅಳವಡಿಸಿದ್ದಾರೆ ಇವತ್ತು ಡ್ಯಾಮ್ 19 ಗೇಟಿಗೆ ಇನ್ನುಳಿದ ನಾಲ್ಕು ಗೇಟ್ ಎಲಿಮೆಂಟ್ಗಳನ್ನು ಅಳವಡಿಸುವ ಕೆಲಸ ನಡೆಯುತ್ತದೆ ಸದ್ಯಕ್ಕೆ ಮೂರು ಎಲಿಮೆಂಟ್ಗಳು ಅಳವಡಿಕೆ ಆದರೂ ಕೂಡ ಡ್ಯಾಮ್ ನಲ್ಲಿ ಸಾಕಷ್ಟು ಪ್ರಮಾಣದ ನೀರನ್ನು ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

ಹಾಗೆ ಇನ್ನುಳಿದ ಎರಡು ಎಲಿಮೆಂಟ್ಗಳನ್ನ ಅಳವಡಿಸಿಕೊಂಡರೆ ನೀರು ಅರಿದು ಹೋಗುವುದನ್ನು ತಾತ್ಕಾಲಿಕವಾಗಿ ತಡೆಯುವುದಕ್ಕೆ ಸಾಧ್ಯವಾಗುತ್ತದೆ ಹಾಗಾದರೆ ಈ ಗೇಟು ಅಳವಡಿಕೆ ಕಾರ್ಯದಲ್ಲಿ ತಜ್ಞರಿಗೆ ಎದುರಾದ ಸಮಸ್ಯೆಗಳೇನು ಅಲ್ಲಿ ಡ್ಯಾಮ್ ನ ಸುಷ್ತಿಗಾಗಿ ಲಕ್ಷಾಂತರ ಮಂದಿ ಎದುರು ನೋಡುತ್ತಾ ಇರುವುದು ಯಾಕೆ.

ಡ್ಯಾಮ್ ಅಳವಡಿಕೆ ತಜ್ಞ ಕನ್ನಯ್ಯ ನಾಯ್ಡು ಮಾಧ್ಯಮಗಳನ್ನು ದೂರ ಇಡಿ ಎನ್ನುವುದನ್ನು ಹೇಳಿದ್ದೇಕೆ ಎನ್ನುವ ಒಂದಷ್ಟು ಮಾಹಿತಿಯನ್ನು ನಾವೀಗ ನೋಡೋಣ. ತುಂಗಭದ್ರಾ ಜಲಾಶಯ ಮಧ್ಯ ಕರ್ನಾಟಕದ ಜೀವನಾಡಿ ಈ ತುಂಗಭದ್ರಾ ಕಾರಣದಿಂದ ಕರ್ನಾಟಕ ಆಂಧ್ರಪ್ರದೇಶ ತೆಲಂಗಾಣ ಗಳಲ್ಲಿ ಲಕ್ಷಾಂತರ ಹೆಕ್ಟರ್ ನಷ್ಟು ಭೂಮಿ ಹಸಿರಾಗಿ ಇದೆ.

ಹೀಗಾಗಿಯೇ ಈ ಜಲಾಶಯವನ್ನು ಆದಷ್ಟು ಬೇಗ ತುಂಬಿಕೊಳ್ಳಲು ಎಂದು ಅಲ್ಲಿನ ಜನ ಕಾಯುತ ಕುಳಿತಿರುತ್ತಾರೆ ಪ್ರತಿ ಮಳೆಗಾಲದಲ್ಲಿಯುವಂತಹ ಒಂದು ಪ್ರಾರ್ಥನೆಯನ್ನು ಅವರು ಮಾಡುತ್ತಾರೆ ಅವರ ಆಸೆಗೆ ತಥಾಸ್ತು ಎಂದ ಹಾಗೆ ಈ ಬಾರಿ ತುಂಗಭದ್ರ ನದಿ ಪಾತ್ರದಲ್ಲಿ ಉತ್ತಮ ಮಳೆ ಬಿದ್ದಿತ್ತು ಅದರಿಂದ ನದಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದು.

ಡ್ಯಾಮ್ ತುಂಬಿಕೊಂಡಿದ್ದು ರೈತರು ಖುಷಿಯಾಗಿದ್ದರು ಏಕೆಂದರೆ ಕಳೆದ ವರ್ಷ ಮಳೆ ಇಲ್ಲದೆ ರೈತರು ಬೆಳೆಯನ್ನ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗಿರಲಿಲ್ಲ ಆದರೆ ಈ ಬಾರಿ ಡ್ಯಾಮ್ ತುಂಬಿರುವುದರಿಂದ ಎರಡು ಬೆಳೆಗಳನ್ನ ಪಡೆದುಕೊಳ್ಳಬಹುದು ಎನ್ನುವ ಲೆಕ್ಕಾಚಾರ ರೈತರದಾಗಿತ್ತು ಆದರೆ ಆಗಸ್ಟ್ 10 ನೇ ತಾರೀಕು ರಾತ್ರಿ ನಡೆದ ಅದೊಂದು ಅವಘಡ.

ಆ ಭಾಗದ ರೈತರನ್ನ ಆತಂಕಕ್ಕೆ ತಳ್ಳಿತು ಡ್ಯಾಮ್ ನ 19 ನೇ ಟ್ರಸ್ಟ್ ಗೇಟ್ ನ ಚೈನ್ ಲಿಂಕ್ ಕಟ್ಟದುದರಿಂದ ಆ ಗೆಟ್ ಕಿತ್ತು ಹೋಯಿತು ಇದರಿಂದ ಅಪಾರ ಪ್ರಮಾಣದ ನೀರು ಡ್ಯಾಮ್ ಇಂದ ಹರಿದು ಹೋಗುವುದಕ್ಕೆ ಶುರುವಾಯಿತು. ತುಂಗಭದ್ರ ಇವತ್ತು ಖುಷಿಯಾಗಿ ಇಟ್ಟಿರುವುದು ಆ ಭಾಗದ ರೈತರು ಜಮೀನ್ದಾರರನ್ನು ಮಾತ್ರವಲ್ಲ ಅಲ್ಲಿನ ಕೃಷಿ ಕಾರ್ಮಿಕರು ಅಕ್ಕಿ ಗಿರಣಿಗಳು ಗೊಬ್ಬರ ಹಾಗೂ ಬೀಜದ ಅಂಗಡಿಯವರು.

ಸರಕು ಸಾಗಾಣಿಕೆಯ ವಾಹನಗಳು ಸಣ್ಣಪುಟ್ಟ ವರ್ತಕರು ಮಂಡಿಗಳು ದಲ್ಲಾಳಿಗಳು ಹೀಗೆ ಲಕ್ಷಾಂತರ ಮಂದಿಗೆ ತುಂಗಭದ್ರೆ ಬದುಕನ್ನು ಕಟ್ಟು ಕೊಟ್ಟಿದ್ದಾರೆ ಅಂತಹ ಜಲಾಶಯದಲ್ಲಿ ಸಮಸ್ಯೆ ಕಾಣಿಸಿಕೊಂಡರೆ ಅವರೆಲ್ಲ ಯಾರಿಗೂ ಕೂಡ ಸರಿಯಾಗಿ ನಿದ್ದೆ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ.

ಹಾಗಾಗಿಯೇ ಅಲ್ಲಿ ಒಂದು ಸಣ್ಣ ಆತಂಕ ಶುರುವಾಗಿದ್ದು ಇವರು ಗೇಟ್ ಮುಚ್ಚುವ ಹೊತ್ತಿಗೆ ಡ್ಯಾಮ್ ನಲ್ಲಿ ಇದ್ದ ನೀರು ನಿಂತು ಹೋಗಿ ಮಳೆಗಾಲ ಕೂಡ ಮುಕ್ತಾಯವಾಗಿ ಬಿಡುತ್ತದೆಯೋ ಏನೋ ಎನ್ನುವ ಭಯ ಅವರನ್ನು ಕಾಡುವುದಕ್ಕೆ ಶುರುವಾಗಿತ್ತು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]