ಮೆದುಳಿನ ಆರೋಗ್ಯಕ್ಕಾಗಿ ಈ 9 ಆಹಾರಗಳನ್ನು ತಪ್ಪದೇ ಸೇವಿಸಿ..ಚಮತ್ಕಾರ ಮಾಡುತ್ತೆ..

ಮೆದುಳಿನ ಆರೋಗ್ಯಕ್ಕಾಗಿ 9 ಆಹಾರ ಪದಾರ್ಥಗಳು…. ಇದರಿಂದಾಗಿ ಬ್ರೈನ್ ಡ್ಯಾಮೇಜ್ ಕಡಿಮೆಯಾಗುತ್ತದೆ ಇದು ಸರಿಯಾಗಿದ್ದರೆ ಮಾತ್ರ ಯಾವುದೇ ಒಂದು ನರ ಸರಿಯಾಗಿ ಕೆಲಸ ಮಾಡುವುದಕ್ಕೆ ಸಾಧ್ಯ ಇತ್ತೀಚಿಗೆ ತುಂಬಾ ರಿಸರ್ಚ್ ಆಗುತ್ತಾ ಇದೆ ಆ ರಿಸರ್ಚ್ನ ಕೊನೆಯ ಫಲಿತಾಂಶವನ್ನು ನೋಡಿದರೆ ನಿಜವಾಗಿಯೂ ಗಾಬರಿಯಾಗುತ್ತದೆ.

WhatsApp Group Join Now
Telegram Group Join Now

ಅದರಲ್ಲಿ ಇರುವಂತಹ ಆಂಟಿ ನ್ಯೂಟ್ರಿಯಲ್ಸ್ ಮೆದುಳಿಗೆ ತೊಂದರೆಯನ್ನು ಮಾಡಿಯೇ ಮಾಡುತ್ತದೆ ಮಕ್ಕಳು ಹಠ ಮಾಡುತ್ತಾರೆ ಎಂದು ನೀವು ಕೊಡುತ್ತೀರಿ ಆದರೆ ಮಕ್ಕಳ ಮೆದುಳನ್ನು ನಿಮ್ಮ ಕೈಯಾರೆ ನೀವು ಹಾಳು ಮಾಡುತ್ತೀರಿ ಇನ್ನು ನಂಬರ್ ಒನ್ ತುಂಬಾನೇ ಮುಖ್ಯವಾಗಿರುವುದು ಎಂದರೆ ಫ್ಯಾಟ್.

ನಮ್ಮ ಇಡೀ ದೇಹದ ಯಾವುದೇ ಒಂದು ಜೀವಕೋಶ ಸರಿಯಾಗಿ ಕೆಲಸ ಮಾಡಬೇಕು ಎನ್ನುವುದಾದರೆ ನಾವು ತೆಗೆದುಕೊಳ್ಳುವಂತಹ ಆಹಾರ ಚೆನ್ನಾಗಿರಬೇಕು ಹಾಗೆ ನಮ್ಮ ಮೆದುಳು ಸರಿಯಾಗಿ ಕೆಲಸ ಮಾಡಬೇಕು ನಮ್ಮ ಯೋಚನೆಯ ಶಕ್ತಿ ಚೆನ್ನಾಗಿರಬೇಕು ನಮ್ಮ ನೆನಪಿನ ಶಕ್ತಿ ಚೆನ್ನಾಗಿರಬೇಕು ಮರು ಯೋಚಿಸುವಂತ ಶಕ್ತಿ ಚೆನ್ನಾಗಿರಬೇಕು ಎನ್ನುವುದಾದರೆ.

ಆಗ ನಮ್ಮ ಆಹಾರ ಕೂಡ ಮೆದುಳಿನ ಬೇರೆ ಬೇರೆ ಫಂಕ್ಷನ್ಗೆ ಮೂಲ ಮಾಡಿ ಕೊಡುವಂತಹ ಬೇರೆ ಬೇರೆ ಭಾಗಗಳಿಗೆ ಶಕ್ತಿಯನ್ನು ಕೊಡುವಂತಹ ಕೆಲಸ ಮಾಡುವ ರೀತಿಯಲ್ಲಿ ಇರಬೇಕು ಹಾಗಾಗಿ ಈಗ ನಾವು ಮೆದುಳಿನ ಆರೋಗ್ಯ ಕಾಪಾಡುವಂತಹ ನಮ್ಮ ಮಕ್ಕಳಲ್ಲಿ ಇರಲಿ ಅಥವಾ ನಮ್ಮದಿರಲಿ ಬುದ್ಧಿಶಕ್ತಿ ಸರಿಯಾಗಿ ಇರುವಂತೆ.

ನೋಡಿಕೊಳ್ಳುವ ಅಂತಹ ಮತ್ತು ಎಂತಹದೇ ಮಗು ಆದರೂ ಆ ಮಗುವಿನ ಶಕ್ತಿಯನ್ನು ಹೆಚ್ಚಿಸುವುದಕ್ಕೆ ಬೇಕಾದಂತಹ 9 ರೀತಿಯ ಪೋಷಕಾಂಶಗಳ ಬಗ್ಗೆ ತಿಳಿದುಕೊಳ್ಳೋಣ. ಒಂಬತ್ತನೇದಾಗಿ ವಿಟಮಿನ್ ಬಿ12 ಈ ಬೀಟ್ವಲ್ಲಿ ಏನು ಎಂದರೆ ನ್ಯೂರಲ್ ಮೈಲಿಯನ್ ಶೇತ್ ಈ ಮೈಲಿನ್ ಶೇತ್ ಇದರ ಆರೋಗ್ಯವನ್ನು ಕಾಪಾಡುತ್ತದೆ ಅದು ಸರಿಯಾಗಿ ಬೆಳವಣಿಗೆಯಾಗುವ.

ರೀತಿ ನೋಡಿಕೊಳ್ಳುತ್ತದೆ ಇದರಿಂದಾಗಿ ಮೆದುಳಿನ ಡ್ಯಾಮೇಜ್ ಕಡಿಮೆಯಾಗುತ್ತದೆ ಇದು ಸರಿಯಾಗಿದ್ದರೆ ಮಾತ್ರ ಯಾವುದೇ ಒಂದು ನರ ಸರಿಯಾಗಿ ಕೆಲಸ ಮಾಡುವುದಕ್ಕೆ ಸಾಧ್ಯ ಒಂದು ವೇಳೆ ಇದರಲ್ಲಿ ಏರುಪೇರು ಆಯ್ತು ಎಂದರೆ ಆಗ ಆ ನರ ಸರಿಯಾಗಿ ಕೆಲಸ ಮಾಡುವುದಿಲ್ಲ ಎಷ್ಟೋ ಬಾರಿ ಬಹಳಷ್ಟು ಜನರಿಗೆ ಈ ಮೈಲಿನ್ ಶೇತ್ ಅಲ್ಲಿ ಸಮಸ್ಯೆ ಉಂಟಾಗಿ.

ಪ್ಯಾರಲಿಸಸ್ ನಂತಹ ಸಮಸ್ಯೆಗಳು ಕೂಡ ಉಂಟಾಗುತ್ತವೆ.ಕೈ ಕಾಲು ಜೋಮು ಬರುವುದು ಮರೆತು ಹೋಗುವುದು ಇಂಥದೆಲ್ಲ ಸಮಸ್ಯೆ ಬರುತ್ತದೆ ಹಾಗಾಗಿ ನಮ್ಮ ಆಹಾರದಲ್ಲಿ ಬಿಟ್ವೆಲ್ ತುಂಬಾ ಚೆನ್ನಾಗಿರಬೇಕು ಆದರೆ ಸಮಸ್ಯೆ ಏನು ಎಂದರೆ ಬಹಳಷ್ಟು ಜನರಿಗೆ ಇವತ್ತು ವಿಟಮಿನ್ ಬಿ12 ಬಹಳ ಕಡಿಮೆ ಎಲ್ಲಿದೆ ಟೆಸ್ಟ್ ಮಾಡಿದವರು ಎಲ್ಲರಿಗೂ ಕೂಡ.

ನಿಮಗೆ ಕಡಿಮೆ ಇದೆ ಎಂದೆ ರಿಪೋರ್ಟ್ ಬರುತ್ತದೆ ಇದು ನಮ್ಮ ದೇಹಕ್ಕೆ ಹೇಗೆ ಸಿಗುತ್ತದೆ ಎಂದರೆ ಒಂದು ಮಾಂಸಹಾರವನ್ನು ಸೇವಿಸುವುದರಿಂದ ಅದರಲ್ಲಿ ಮಾಂಸಹಾರಿಗಳಿಗೆ ಹೆಚ್ಚು ಸಿಗುತ್ತದೆ ಸಸ್ಯಹಾರಿಗಳಿಗೆ ಹಾಲು ಮೊಸರು ಇಂತಹ ಪದಾರ್ಥಗಳಲ್ಲಿ ಸಿಗುತ್ತದೆ.

ಒಂದು ವೇಳೆ ಅದರಲ್ಲಿಯೂ ಪೂರ್ತಿ ಆಗಲಿಲ್ಲ ಎಂದರೆ ಆಗ ನಾವು ಸಪ್ಲಿಮೆಂಟನ್ನ ತೆಗೆದುಕೊಳ್ಳಬೇಕಾಗುತ್ತದೆ ಹಾಗಾಗಿ ಸಾಧ್ಯವಾದಷ್ಟು ಸರಿಯಾದ ಪ್ರಮಾಣದಲ್ಲಿ ಹಾಲು ಮೊಸರು ಬೆಣ್ಣೆ ಮಜ್ಜಿಗೆ ತುಪ್ಪ ಇವುಗಳನ್ನ ಬಳಕೆ ಮಾಡುವಂತಹ ರೂಢಿಯನ್ನು ನಾವು ಬಳಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.